ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಿವ: ಕಾಡುವ ಚಿತ್ರಗಳು
ಶಿವ: ಕಾಡುವ ಚಿತ್ರಗಳು

ಕಲಾವಿದ ಕೆ ಟಿ ಶಿವಪ್ರಸಾದ್ ಅವರ ಬದುಕು, ಕಲಾಕೃಷಿ, ಹೋರಾಟ ಮತ್ತು ಸಾಧನೆಯನ್ನು ಕುರಿತು ಕೆ ಪುಟ್ಟಸ್ವಾಮಿ ಅವರ ಸಂಪಾದಕತ್ವದ 'ಕಲ್ಲರಳಿ ಹೂವ್ವಂತೆ' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಪ.ಸ. ಕುಮಾರ್ ಅವರು ಬರೆದ ಬರಹ ಇಲ್ಲಿದೆ -ಪ.ಸ. ಕುಮಾರ್ ನದಿದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ...

read more
ನಡುರಾತ್ರಿಯ ಕೆಟ್ಟ ಕನಸುಗಳೂ
ನಡುರಾತ್ರಿಯ ಕೆಟ್ಟ ಕನಸುಗಳೂ

-ಸಾಮಂತ್ರಿ ಜ್ಯೋತಿ ಒಂಟಿ ಹೆಣ್ಣುಗಳಿಗೆ ಬರುವನಡುರಾತ್ರಿಯ ಕೆಟ್ಟ ಕನಸುಗಳೂಎರಡು ನಿಮಿಷಕ್ಕಿಂತ ಹೆಚ್ಚುಎದೆಬಡಿತ ಏರಿಸಲಾರವು..ಎಲ್ಲದರ ಆಯಸ್ಸೂ ಕ್ಷಣಿಕವೆಂದುನಂಬುವಂತೆ ಅವರನ್ನ ಶಿಕ್ಷಿಸಲಾಗಿದೆ.. ಮಧ್ಯರಾತ್ರಿಗಳು ಎಂದಿಗೂಆಪ್ತವಲ್ಲದದವರಿಗೆ ಮಳೆಗಾಲಅಕ್ಷರಶಃ ಶಾಪ!ಇಡೀ ಜಗತ್ತಲ್ಲಿ ಧರ್ಮ ತುಳುಕುತಿದೆಹಿಡಿಬೊಗಸೆ...

read more
ಲಂಕೇಶರು ಸೋತದಿನ
ಲಂಕೇಶರು ಸೋತದಿನ

-ಜಿ.ಪಿ.ಬಸವರಾಜು ರೇಸ್‌ನಲ್ಲಿ ಸೋತು ಲಂಕೇಶರುಹೊರಬಂದಾಗಆಕಾಶ ಸಣ್ಣಗೆ ಹನಿಯುತ್ತಿತ್ತು ಇದ್ದುದನೆಲ್ಲ ಕುದುರೆ ಬಾಲಕ್ಕೆಸುರಿದು ಕೈ ಖಾಲಿ ಖಾಲಿಯಾಗಿಯಾವನಾದರೂ ಸಿಕ್ಕಬಹುದೇಎಂದು ಓರೆಗಣ್ಣಲ್ಲಿ ನೋಡಿದರು:ಸೋತ ಮುಖಗಳು ಕಾಲೆಳೆದುಕೊಂಡುಭೂಮಿಯ ಭಾರ ಹೊತ್ತುಕೊಂಡುಸಾಗುತ್ತಿತ್ತು ಹೆಣಗಳ ಪಯಣ ಸೋತ ಕುದುರೆ ಕಣ್ಮುಂದೆ ಬಂದುಥತ್‌ ಎಂದು...

read more
ಎಲ್ಲೆಲ್ಲೂ ಸೈಕಲ್ಲು
ಎಲ್ಲೆಲ್ಲೂ ಸೈಕಲ್ಲು

-ಕಿರಣ ಭಟ್ ನಾವು ಶಾಲೆಗೆ ಹೋಗುವ ಹೊತ್ತಿಗೆ ಅತಿ ಜನಪ್ರಿಯವಾಗಿದ್ದ ಸರಳ ವಾಹನ ಎಂದರೆ ಸೈಕಲ್ಲು. ಆಗ ನಮ್ಮ ಊರಿನಂಥ ಸಣ್ಣ ಊರಿನಲ್ಲಿ ಬೈಕುಗಳೇ ಅಪರೂಪ. ಏರುಗಳಲ್ಲಿ ದೂಡಿಕೊಂಡು ಹೋಗುವ, ಇಳಿಜಾರಲ್ಲಿ ಸುಂಯನೆ ಇಳಿವ, ಸಮದಾರಿಯಲ್ಲಿ ಪೆಡಲ್‌ ತುಳಿವ ಸೈಕಲ್ಲುಗಳ ಜಗತ್ತೇ ಬೇರೆ. ಅಂತೆಯೇ ಸೈಕಲ್ಲಿನ ಕುರಿತು ಹಲವಾರು ಕತೆಗಳೂ ಇದ್ದವು....

read more
ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು
ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು

ದಿಲೀಪ್ ಎನ್ಕೆ ಅವರ 'ತಿತ್ತಿಬ್ವಾಸನ ಟೈಟಾನ್ ವಾಚು' ಈ ಕೃತಿಯ ಕುರಿತು ಸುಮಿತ್ ಮೇತ್ರಿ ಬರೆದ ಬರಹ ಇಲ್ಲಿದೆ. -ಸುಮಿತ್ ಮೇತ್ರಿ ಒಂದು ಕಥಾ ಸಂಕಲನವು ಕೇವಲ ಕಥೆಗಳ ಗುಚ್ಛವಲ್ಲ; ಅದು ಬದುಕಿನ ಅನೇಕ ಮುಖಗಳನ್ನು ಅನಾವರಣಗೊಳಿಸುವ ಸಾಹಿತ್ಯಯಾನ. ಅದರಲ್ಲಿರುವ ಪ್ರತಿಯೊಂದು ಕಥೆಯೂ ತನ್ನದೇ ಆದ ಅನುಭವ, ಭಾವನೆ ಮತ್ತು ಚಿಂತನೆಗಳನ್ನು...

read more
ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟ
ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟ

ಸುಧಾ ಹಡಿನಬಾಳ ಕಲಿಯುಗದ ಕಲ್ಕಿ ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟಕಾಲದಲ್ಲಿ ಎಲ್ಲಿ ಅಡಗಿರುವೆ?ಕಲಿಯುಗದ ಕಲ್ಕಿ? ಸತ್ಯದ ಬಾಯಿ ಹೊಲಿದುನಿಷ್ಠೆಯ ಕೊರಳು ಬಿಗಿದುಹಾಡು ಹಕ್ಕಿಗೆ ಬೀಗ ಜಡಿದುದುಷ್ಟರು ದೀವಟಿಗೆ ಹಿಡಿದುಮೆರೆವ ದುರ್ಧರ ಕಾಲದಲಿ ದುರುಳರ ಸಂಹಾರಕೆ ಬರಲಾರೆಏಕೆ ನೀ ಕಲಿಯುಗದ ಕಲ್ಕಿ??ನಿನ್ನ ನಂಬಿಹ ಜನಕೆ...

read more
ಪುಸ್ತಕ ಅಂಕಣ- ಪಯಣ ಎಂದರೆ ತಾನು ಅರಿಯುವ ಒಂದು ಮಾದ್ಯಮ
ಪುಸ್ತಕ ಅಂಕಣ- ಪಯಣ ಎಂದರೆ ತಾನು ಅರಿಯುವ ಒಂದು ಮಾದ್ಯಮ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

read more
ಓದಲೇಬೇಕಾದ ‘ಮಹಾತ್ಮನ ಮಗಳು’
ಓದಲೇಬೇಕಾದ ‘ಮಹಾತ್ಮನ ಮಗಳು’

ಮಂಜುನಾಥ್ ಚಾಂದ್ ಅವರ 'ಮಹಾತ್ಮನ ಮಗಳು' 'ವೀರಲೋಕ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರಸನ್ನ ಅವರಬರಹ ಇಲ್ಲಿದೆ. -ಪ್ರಸನ್ನ ಮಂಜುನಾಥ್ ಚಾಂದ್ ಅವರ ಹೊಸ ಪುಸ್ತಕ ‘ಮಹಾತ್ಮನ ಮಗಳು’ ಒಂದು ಮಹತ್ವವಾದ ಕೃತಿ. ಈ ಕೃತಿಯ ಮಹತ್ವದ ಬಗ್ಗೆ ಮಾತನಾಡುವ ಮೊದಲು ಇದರ ಲೇಖಕರ ಬಗ್ಗೆ ಎರಡು ಮಾತು. ಇದೊಂದು ಅನುವಾದ....

read more
ಪ್ರೀತಿ…ದಿಗಂತದಲಿ ಕಂಡಿತ್ತು
ಪ್ರೀತಿ…ದಿಗಂತದಲಿ ಕಂಡಿತ್ತು

-ನಾ ದಿವಾಕರ ಹರಿದ ಬಲೆಯ ನೂಲು ಪ್ರೀತಿ ,,,ಭವ ಬಂಧನದಬಲೆಯೆಂದೇಭ್ರಮಿಸಿದ್ದೆಜೀವ ಬೆಸೆಯುವಸೃಷ್ಟಿಯ ಅಮೋಘ ಕಲೆಎಂದೆಣಿಸಿದ್ದೆ ; ಮುರಿದ ರೆಕ್ಕೆಗಳುಸುಖ ವಿಲಾಸದಂಗಳದಲಿತರಗೆಲೆಗಳೊಡನೆಸಂಭಾಷಿಸಿದ್ದವುಮನದ ಕುಲುಮೆಯಲಿಬೆಂದುಹೋದೆ ; ಪ್ರೀತಿ,,,,ಭಾವದಾಹದ ಚಿಲುಮೆಲೋಕದೃಷ್ಟಿಯಅಳಿಸುವಪ್ರಣಯ ಶಾಲೆಎಂದರಿತಾಗಮೂಕನಾದೆ  ; ಹರಿದ...

read more
ಶಾರೀರಿಕ ರಂಗಭೂಮಿಯ ಮಾಸ್ಟರ್‌ಪೀಸ್ ‘ಕುಹೂ’
ಶಾರೀರಿಕ ರಂಗಭೂಮಿಯ ಮಾಸ್ಟರ್‌ಪೀಸ್ ‘ಕುಹೂ’

-ಮೇಟಿ ಮಲ್ಲಿಕಾರ್ಜುನ 'ಕುಹೂ' – ರೈಲಿನ ರೂಪಕದಲ್ಲಿ ಭಾರತದ ಕಥನ, ಅಧಿಕಾರ ಮತ್ತು ಹಿಂಸೆಯ ತಲ್ಲಣಗಳು ಸಹ್ಯಾದ್ರಿ ರಂಗತರಂಗ ನಾಟಕೋತ್ಸವದ ಭಾಗವಾಗಿ ಶಿವಮೊಗ್ಗದ ಸಾಂಸ್ಕೃತಿಕ ಕೇಂದ್ರವಾದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡ 'ಕುಹೂ' ನಾಟಕವು ಪ್ರಸ್ತುತ ರಂಗಭೂಮಿಯ ಇತಿಹಾಸದಲ್ಲೇ ಒಂದು ಅತ್ಯಂತ ಧೀಮಂತ, ಜ್ವಲಂತ ಮತ್ತು...

read more
ಕೇಕೆ ಹಾಕುವ ಕುದುರೆಯನೇರಿ
ಕೇಕೆ ಹಾಕುವ ಕುದುರೆಯನೇರಿ

-ದಸ್ತಗೀರಸಾಬ್ ದಿನ್ನಿ ನನ್ನೊಳಗೊಬ್ಬ ರಾಜಕುಮಾರ ಸಪ್ತ ಸಮುದ್ರಗಳ ದಾಟಿಕೇಕೆ ಹಾಕುವ ಕುದುರೆಯನೇರಿಬಯಲ ಆಲಯದಿ ಒಂಟಿ ಸವಾರಿ. ಹಾದಿಯುದ್ಧಕೂ ಇಬ್ಬನಿಕತ್ತಲ ಗವಿಯಲಿ ಬೆಳ್ಳಿ ಬೆಳಕುಹೂವಿನ ಹಾಸಿಗೆಘಮ ಘಮಿಸೋ ಗಂಧಸ್ವಾತಿ ಮಳೆಯ ಸುಖ ಉಂಡ ನೆಲಕವಿತೆಗಳ ಹೊತ್ತು ಬರೋ ಗಾಳಿ. ಜಗದಗಲ ಮುಗಿಲಗಲಅವಳ ನೆನಪ ಒನಪ ತೇರು. ಮನಸು ಪ್ರೀತಿಯ...

read more
ಪುಸ್ತಕ ಕ್ರಾಂತಿ: ಮಂಡ್ಯದಲ್ಲಿ ಲೇಖಕ ಎ.ಆರ್. ಮಣಿಕಾಂತ್ ಆಪ್ತ ಸಂವಾದ
ಪುಸ್ತಕ ಕ್ರಾಂತಿ: ಮಂಡ್ಯದಲ್ಲಿ ಲೇಖಕ ಎ.ಆರ್. ಮಣಿಕಾಂತ್ ಆಪ್ತ ಸಂವಾದ

ಪುಸ್ತಕಗಳ ಕೊಂಡರೆ ಹಣ ವ್ಯರ್ಥವಾಗಲ್ಲ. ಜ್ಞಾನ ಹೆಚ್ಚಾಗಲಿದೆ. ಸ್ನೇಹಿತ ಮೋಸ ಮಾಡಿದರೂ ಪುಸ್ತಕ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಲೇಖಕ ಹಾಗೂ ಹಿರಿಯ ಪತ್ರಕರ್ತ ಎ.ಆರ್.ಮಣಿಕಾಂತ್ ಹೇಳಿದರು. ನಗರದ ಮಂಡ್ಯ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೇಟ್ ಡ್ರೀಮ್ಸ್ ಸಹಯೋಗದೊಂದಿಗೆ...

read more
ಗೊಟಗೋಡಿಯಲ್ಲಿ ಕನಕ-ಶರೀಫ ಪುರಸ್ಕಾರ ಪ್ರದಾನ ಸಮಾರಂಭ
ಗೊಟಗೋಡಿಯಲ್ಲಿ ಕನಕ-ಶರೀಫ ಪುರಸ್ಕಾರ ಪ್ರದಾನ ಸಮಾರಂಭ

ಪ್ರಶಸ್ತಿಗಳನ್ನು ಖ್ಯಾತ ಗೀತರಚನೆಕಾರ ಹೃದಯಶಿವ ಹಾಗೂ ಸಾಹಿತಿ ಬಿ. ಪೀರಭಾಷ ಪ್ರದಾನ ಮಾಡಲಿದ್ದಾರೆ. 2022ನೇ ಸಾಲಿನ ಪ್ರಶಸ್ತಿಗೆ ಚನ್ನಪ್ಪ ಅಂಗಡಿ, 2023ನೇ ಸಾಲಿಗೆ ಜಾಜಿ ದೇವೇಂದ್ರಪ್ಪ, 2024ನೇ ಸಾಲಿಗೆ ಎ. ಎಸ್. ಮಕಾನದಾರ ಹಾಗೂ 2025ನೇ ಸಾಲಿಗೆ ಮಂಜುಳಾ ಕಿರುಗಾವಲು ಆಯ್ಕೆಯಾಗಿದ್ದು, ಇದೇ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ...

read more
ಓದಲೇಬೇಕಾದ ಕಥೆಗಳು
ಓದಲೇಬೇಕಾದ ಕಥೆಗಳು

ಶ್ರೀನಿವಾಸ ಪಾ ನಾಯ್ಡು ಅವರ 'ವಾಸ್ದೇವನ ಪಂಚಕಳಶ ಯಾತ್ರೆ' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ದೀಕ್ಷಿತ್ ನಾಯರ್ ಅವರ ಒಂದು ಬರಹ ಇಲ್ಲಿದೆ. - ದೀಕ್ಷಿತ್ ನಾಯರ್ ಶ್ರೀನಿವಾಸ ಪಾ ನಾಯ್ಡು ಅವರ ಕಥೆಗಳಲ್ಲಿ ವಿಶಿಷ್ಟ ಧ್ವನಿಯಿದೆ; ಅವರ ವಾಸ್ದೇವನ ಪಂಚ ಕಳಸ ಯಾತ್ರೆ ಕೃತಿ ಓದುತ್ತಾ ನನ್ನ ಅರಿವಿಗೆ...

read more
ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ
ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ

-ನೀಲತ್ತಹಳ್ಳಿ ಕಸ್ತೂರಿ ಇತರರ ಬಗ್ಗೆ ಒಂದು ಚೌಕಟ್ಟು, ಒಂದು ಅಚ್ಚು ಸಿಗುತ್ತದೆ. ಇವರು ಕಾದಂಬರಿಕಾರ, ನಾಟಕಕಾರ, ಇವರು ರಾಜಕಾರಣಿ, ಇವರು ಇಂಥವರು, ಅಂಥವರು ಇತ್ಯಾದಿ ಗುರುತು, ಚೆಕ್ಕುಬಂದಿ ಸಿಗುತ್ತದೆ. ಕೃಷ್ಣಶರ್ಮರು ರಾಜಕೀಯದಲ್ಲಿ ಬೇಕಾದಷ್ಟು ಓಡಾಡಿದರು. ಕೈ ಆಡಿಸಿದರು. ಆದರೆ ತಮ್ಮ ಕೈಯನ್ನಾಗಲಿ, ಕಾಲನ್ನಾಗಲಿ ಕೆಸರು...

read more
ದಿನಾ ಸಾಯೋರಿಗೆ ಅಳರ‍್ಯಾರು?
ದಿನಾ ಸಾಯೋರಿಗೆ ಅಳರ‍್ಯಾರು?

-ತಾರಿಣಿ ಶುಭದಾಯಿನಿ ದಿನಾ ಸಾಯೋರಿಗೆ ಅದೇ ಮತ್ತೆದಿನಾ ಸಾಯೋರಿಗೆ ಅಳರ‍್ಯಾರು?ಮಾಡಲು ಕೆಲಸ ಇಲ್ಲವೆ?ಡೆಡ್‌ಲೈನುಗಳ ಕೆಂಪುಗೆರೆನರಮಂಡಲದ ತುಂಬಚೇಳಿನಂತೆ ಹರಿದಾಡಿಅಳುವ ಕಣ್ಣುಗಳು ಬಾಡಿವೆನಾಳೆ ಸಾಧ್ಯವಾದರೆ ಮನದುಂಬಿಅಳಬೇಕು, ಅವನಿಗಾಗಿಸತ್ತವನಿಗಾಗಿ ಟಿವಿಯಲ್ಲಿ ಇಡೀ ದಿನ ಅಂತ್ಯಸAಸ್ಕಾರತಲೆಗಳ ರಾಶಿ...

read more

Pin It on Pinterest

Share This