ನರೇಶ ಮಯ್ಯ ** ಬುದುಕ್ಕನೆದ್ದಿದ್ದೆ ಸರಿರಾತ್ರಿಯೆಂಬೋ ಚೋಜುಗದೊಂದು ಚಣದಲ್ಲಿಉಸುರುತಿತ್ತದುಇಂಚಿಂಚೂ'ಮಗುವಾಗುನಟರಾಜನೊಲಿವ ಜೋಳುಗೆಯಪ್ರಸಾದ...
Uncategorized ಲೇಖನಗಳು
ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..
ಸತ್ಯಬೋಧ ಜೋಶಿ ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣುಲೇಖಕಿ : ಪ್ರಿಯಾ ಕೆರ್ವಾಶೆಪ್ರಕಾಶಕ: ಸಪ್ನ ಉತ್ತರ ಕರ್ನಾಟಕದವನಾದ ನನಗೆ ...
ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದಾದಾಪೀರ್ ಜೈಮನ್ ಹೊಸ ಕವಿತೆ-ಆಗಿಯೇ ಬಾ!
ದಾದಾಪೀರ್ ಜೈಮನ್ ** ನಿನ್ನ ಹೆಸರೇನು?ಹೆಸರು ಅಂತ!ಯಾವಾಗ ಬರುತ್ತೀ?ಇಂತ ವರ‍್ಷದ ಇಂತ ಮಾಸದ ಇಂತಿಪ್ಪ ವಾರದಇಂತಿoತ ದಿನಾಂಕದ ಕಾಲ ಆದ ಮೇಲೆ!ಕಾಲವಾದ...
ಸವಿತಾ ನಾಗಭೂಷಣ ಹೊಸ ಕವಿತೆ- ಕಾವ್ಯವೆಂದರೆ?
ಸವಿತಾ ನಾಗಭೂಷಣ ---- ಎಲ್ಲರು ಕೇಳುವರುಕಾವ್ಯ ಏನೆಂದು?ನನಗೆ ನಾನೆ ಕೇಳುವೆಕಾವ್ಯ ಏನೆಂದು?ಅಯ್ಯೋ …..ಸಾವಿರ ಸಾವಿರ ರಚನೆಗಳು. ಎಲ್ಲೋ ಒಂದುಒಂದೇ ಒಂದು...
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಂಪೂರ್ಣ ಪಟ್ಟಿ
ಪ್ರೀತಿ ಹೊಸ ಕವಿತೆ- ಅವಳು
ಪ್ರೀತಿ ---- ಮತ್ತೆ ನವರಾತ್ರಿ ಕಳೆದಿದೆ, ವಿಜಯಕ್ಕೆ ದಶಮಿಯೂ ಮುಗಿದಿದೆ, ಕಾಳಿ, ದುರ್ಗೆಯರೆಲ್ಲ ಅಡುಗೆಮನೆಗೆ ಮರಳಿದ್ದಾರೆ, ತಮ್ಮ ಶಸ್ತ್ರಗಳನ್ನು ತ್ರಿಶೂಲದಿಂದ...
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ
ಹಿರಿಯ ಪತ್ರಕರ್ತ, ಪ್ರಜಾವಾಣಿಯ ವಿಶ್ರಾಂತ ಸಹ ಸಂಪಾದಕರಾಗಿದ್ದ ಜಿ ಎನ್ ರಂಗನಾಥರಾವ್ ಅವರು ಇನ್ನಿಲ್ಲ. ಇಂದು ಬೆಳಗ್ಗೆ ಅವರು ಬಸವನಗುಡಿಯ ಬಿಎಂ ಎಸ್ ಆಸ್ಪತ್ರೆಯಲ್ಲಿ...
ಆ ಕೊಂಡಿಗೊಂದು ಹೊಸ ಗಾಲಿಯನು ಸೇರಿಸಿದವರು ಸುನೈಫ್
ಕವಿತೆಯಂತಹ ಕಥೆಗಳ ನೆಪದಲ್ಲಿ ಕೇಶವ ಮಳಗಿ ---- ಕನ್ನಡ ಮತ್ತು ಮಲಯಾಳಂ ಈ ಎರಡೂ ದ್ರಾವಿಡ ಭಾಷೆಗಳ ಸಂಬಂಧ ಎರಡೂ ರಾಜ್ಯಗಳ ಕರಾವಳಿ ದಂಡೆಗಳ ಮೂಲಕ ನೂರಾರು ವರ್ಷಗಳಿಂದ...
ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’
ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಮಿಕಿ ಮಿಕಿ ಕಣ್ಣಿನ ಮಿಣಾರಿ ಬೆಕ್ಕು ಸಂತೆಗೆ ಹೊರಟಿತ್ತು. ಪರ್ಸಿನ ತುಂಬಾ ರೊಕ್ಕವ ತುಂಬಿ ಗತ್ತಲಿ ನಡೆದಿತ್ತು. ನೆರಿಗೆಯ ಚಿಮ್ಮಿ ಸರ...
ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ
೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೩'ಕ್ಕಾಗಿ ಕನ್ನಡದ...
ಕುಸುಮಾ ಆಯರಹಳ್ಳಿ ನೋಡಿದ ಸಿನಿಮಾ..
ಕುಸುಮಾ ಆಯರಹಳ್ಳಿ ಕನಸು ಕಾಣಲು ಆಕಾಶಕ್ಕಿಂತ ಅತ್ಯುತ್ತಮ ಜಾಗವಿಲ್ಲ. ಕೆಲವರು ಬೆಳೀತಾ ಬೆಳೀತಾ ಚಿಕ್ಕೋರಾಗ್ತಾರೆ. ಎಂತಹ ತೀವ್ರ ನೋವನ್ನೂ ಆರು ತಿಂಗಳಲ್ಲಿ ಮರೆತು...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ಫ್ರೆಂಡು ಒದರಿದ್ದು ನೆನಪಿಗೆ ಬಂತು…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ...
ರಾಜಕುಮಾರನ ಕಿರೀಟಕ್ಕಾಗಿ ತಡಕಾಟ..
ಸಿ ಮಾಲತಿ ಶಶಿಧರ್ ಶಾಲೆಯ ಕಡೆ ಹೊರಟಪುಟ್ಟ ಮಕ್ಕಳಕಂಗಳಲ್ಲಿ ಅರಳುವಆ ಬೇಲಿ ಹೂವುಅವರದ್ದೇ ಬರುವಿಕೆಗೆ ಎದುರುನೋಡುತ್ತಲೇ ಹುಟ್ಟಿಬದುಕಿ ಅಳಿಯುತ್ತದೆ ಹಸ್ತಗಳಿಗೆ...
Through design Detoure
ಅರ್ಚನಾ ಆರ್ ಓದಿದ ‘ವೈಜಯಂತಿಪುರ’
ಡಾ ಅರ್ಚನಾ ಆರ್ ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ… ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು...
Art by David Bulow
ಜಯರಾಮಾಚಾರಿ ಓದಿದ ‘ತುಷಾರ ಹಾರ’
ಜಯರಾಮಾಚಾರಿ 'ಬದುಕು ಅಲ್ಲಿಗೆ ಮುಗಿಯುವುದಿಲ್ಲ.. ಬದುಕು ಪ್ರೀತಿಯ ಕತೆ ಇದು, ಬದುಕು ಮುಂದುವರಿಯುವುದು.' ಇದನ್ನು ಒಂದು ಕತೆ ಕಾದಂಬರಿ ಕವಿತಾ ಸಂಕಲನದಂತೆ ಓದಲು...
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಆಹಾ! ಮಣ್ಣ ಘಮಲು…
ಗೀತಾ ಜಿ ಹೆಗಡೆ ಮೊದಲ ಮಳೆಯ ಆಗಮನಕೆಮನಸ್ಸು ಕೊಂಚ ತಲ್ಲಣಒಂದಷ್ಟು ಖುಷಿಮಗದೊಂದಷ್ಟು ಗಡಿಬಿಡಿಬಢಾರ್ ಬಾಗಿಲು ಬಡಿದ ಸೌಂಡ್“ಅಯ್ಯೋ! ದೇವರೆ ಎಂತಾತು?”ಬಡಕ್ಕನೆ ಎದ್ದು...
ರಂಜನಿ ಪ್ರಭು ಕವಿತೆ- ಸಿದ್ಧಾರ್ಥನಿಗೆ ತಲುಪದ ಯಶೋಧರೆಯ ಪತ್ರ…
ರಂಜನಿ ಪ್ರಭು ಸಖನೇ..ಆತ್ಮಸಖನೇನನ್ನೊಳಗಿನ ತುಮುಲಗಳ ಜೀವಕಣಗಳ ತಳಮಳಗಳಹೇಗೆ ಅರ್ಥಮಾಡಿಸಲಿ ನಿನಗೆ??ಇತ್ತೀಚೆಗೆ ಅದೇನೋ ಒಂದು ಅಂತರಪಕ್ಕವಿದ್ದರೂ ಇರದ ಹಾಗೆಪ್ರತಿ...
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪುಸ್ತಕ ದಿನಾಚರಣೆ ಫೋಟೋ ಆಲ್ಬಂ..
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ವಿಶ್ವ ಪುಸ್ತಕ ದಿನ ಮತ್ತು ಸಾಧಕರಿಗೆ ಗೌರವಾರ್ಪಣೆ ಸಮಾರಂಭವನ್ನು ಬಿಎಂಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ...
ಪ್ರೀತಿ ಭಟ್ ಕವಿತೆ- ನೀನು…
ಪ್ರೀತಿ ಭಟ್ ನೀನು,ನಿನ್ನ ದಟ್ಟ ಕೂದಲಲ್ಲಜಿಮ್ಮಲ್ಲಿ ದೇಹ ದಂಡಿಸಿ ಪಡೆದಅಂಗ ಸೌಷ್ಟವವಲ್ಲನಿನ್ನ ಸಂಕೋಚವಲ್ಲನಿನ್ನ ಅಳುಕಲ್ಲನೀನು ಧರಿಸುವ ಮಾಸಲು ಬಣ್ಣದ ಕಂದು ಉಡುಪೂ...
ಬಸವರಾಜ ಕೋಡಗುಂಟಿ ಅಂಕಣ – ಬೋಜ್ಪುರಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು....