ನೆನಪಿನ ಮರಕ್ಕೆ ಬೊಗಸೆ ನೀರು..
ಬಿ. ಎನ್. ಶಶಿಕಲಾ, ರಂಗಾಯಣ, ಮೈಸೂರು ** ಶಶಿಕಲಾ ಅವರ ಏಕವ್ಯಕ್ತಿ ಪ್ರಯೋಗ 'ಕಸ್ತೂರಬಾ' ಅತ್ಯಂತ ಜನಪ್ರಿಯವಾಗಿದೆ. ಇಲ್ಲಿ ಅವರು ಈ ಪ್ರಯೋಗ ಹುಟ್ಟಿದ ಹಿನ್ನೆಲೆಯನ್ನು ಕುರಿತು ಮನ ಬಿಚ್ಚಿದ್ದಾರೆ ** ಗೆಳೆಯನಾಗಿ ವೃತ್ತಿಯಲ್ಲಿ ಜೊತೆಯಾಗಿ ಬದುಕಿನಲಿ ಒಂದಾಗಿ ನನ್ನೊಂದಿಗಿದ್ದು ಇಪ್ಪತ್ತೆರಡು ವರ್ಷದ ಹಿಂದೆ ನೆನಪಿನ ಗಿಡ...
ಸಮ್ಮುವಿನ ಭಯ ಓಡಿ ಹೋಯ್ತು..
ಗುಂಡುರಾವ್ ದೇಸಾಯಿ ** “ಸಮ್ಮು, ನಾಳೆ ನೆನಪಿದೆಯಲ್ಲ. ಗಣೇಶನ ಹಬ್ಬ..” ಎಂದಳು ಅನು. “ನೆನಪಿದ್ದುದಕ್ಕೆ ಇಷ್ಟೆಲ್ಲ ಅಲಂಕಾರ ಮಾಡತಿರೋದು. ಅಪ್ಪನಿಗೆ ಹೇಳಿ ಈ ಸಾರಿ ಮಣ್ಣಿನಿಂದ ಮಾಡಿದ ಪರಿಸರ ಗಣಪತಿನ ಬುಕ್ ಮಾಡಿರೋದು” ಎಂದ ಸಮ್ಮು. “ಅಲ್ಲಲೋ, ನಾಳೆ ಸಂಜೆ ಹೊರಗೆ ಹೋದಾಗ ಚಂದ್ರನ್ನ ನೋಡಬ್ಯಾಡ. ನೋಡಿದ್ರ ಅಪವಾದ ಬರುತ್ತದ” “ನೀನು...
ಗುರುವಿನ ಗುಲಾಮರಾಗಿರಲಿಲ್ಲ..
ಡಾ. ಸಬಿತಾ ಬನ್ನಾಡಿ ** ಅದು ನಾನ್ ಸಿಲೆಬಸ್ ಕ್ಲಾಸ್. ಮಧ್ಯಾಹ್ನ ಎರಡು ಗಂಟೆಗೆ ಶುರು ಆದರೆ ಸಂಜೆ ನಾಲ್ಕು, ನಾಲ್ಕೂವರೆ, ಐದು ಎಷ್ಟು ಬೇಕಾದರೂ ಆಗಬಹುದು. ಒಂದು ದಿನಕ್ಕೆ ಒಬ್ಬರೇ ಟೀಚರ್ರು. ತರಗತಿ ಬಿಟ್ಟ ಮೇಲೂ ಕಾರಿಡಾರ್ನಲ್ಲಿ ದುಂಡಗೆ ನಿಂತು ಚರ್ಚೆ ಮುಂದುವರಿಯಬಹುದು. ಸಿಲೆಬಸ್ ಕ್ಲಾಸನ್ನು ಎಷ್ಟು...
ವಯನಾಡಿದ ದುರಂತ ಕಥೆ
ಪತ್ರಕರ್ತ ರವಿ ಪಾಂಡವಪುರ ಅವರ ಹೊಸ ಕೃತಿ- ದೇವರನಾಡಿನ ಗುಡ್ಡದ ಭೂತ ಕೇರಳದ ವೈನಾಡಿನ ಮುಂಡಕೈ, ಚೂರ್ಲಮಲದಲ್ಲಿ ಆದ ಗುಡ್ಡ ಕುಸಿತದ ದುರಂತವನ್ನು ಕಣ್ಣಾರೆ ಕಂಡು ಕಟ್ಟಿಕೊಟ್ಟ ಕೃತಿ ಇದು. ರವಿ ಪಾಂಡವಪುರ ಅವರು ಈ ಹಿಂದೆಯೂ ತಾವು ಕಂಡ ವರದಿ ಮಾಡಿದ ದುರಂತಗಳನ್ನು ಹೀಗೆ ಪುಸ್ತಕವಾಗಿ ದಾಖಲಿಸುತ್ತಲೇ ಬಂದಿದ್ದಾರೆ. 'ರೈಟ್.....
ನಾನೂ ಜೈಲಿಗೆ ಹೋಗಿದ್ದೆ..
ಮಾಂತ್ರಿಕ ಶಕ್ತಿಯ ಚಳವಳಿಗಳ ಕಾಲ.. ಚಂದ್ರಕಾಂತ ವಡ್ಡು ** ಎಂಬತ್ತರ ದಶಕದ ಆರಂಭಿಕ ಕಾಲ. ಗುಂಡೂರಾಯರು ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದರು. ಸರ್ಕಾರದ, ವ್ಯವಸ್ಥೆಯ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ದಲಿತ, ರೈತ, ಕನ್ನಡ ಚಳವಳಿಗಳು ನಿಗಿನಿಗಿ ಕೆಂಡದಂತಿದ್ದವು. ನಾನು ಬಳ್ಳಾರಿಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ;...
ಮನೋರಂಜನೆಯ ಜೊತೆಗೆ ಗಂಭೀರ ಚಿಂತನೆ ಮೂಡಿಸುವ ಸಿನೆಮಾಗಳು
ಗೊರೂರು ಶಿವೇಶ್ ** ಕಾಂತಾರ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿಯವರಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಒಟ್ಟಾರೆ ಏಳು ಚಲನಚಿತ್ರ ಪ್ರಶಸ್ತಿಗಳು ದೊರಕಿದ್ದು ಅವಸಾನದ ಅಂಚಿಗೆ ತಲುಪುತ್ತಿರುವ ಕನ್ನಡ ಚಿತ್ರೋದ್ಯಮಕ್ಕೆ ಭರವಸೆಯ ಬೆಳಕು ಮೂಡಿಸಿದೆ. ಆದರೆ ಪೃಥ್ವಿ ಕೊಣನೂರು ರವರ 17/18, ನಟೇಶ್ ಹೆಗಡೆ ಅವರ...
Latest
ಬಾ ಕವಿತಾ
ಎದುರಿನವನ ಎದೆಯ ದಾರಿ..
ವೆಂಕಟೇಶ ಪಿ. ಮರಕಂದಿನ್ನಿ ** ಅಲ್ಲಿ ಒಂದು ತಪ್ಪು ಇದೆ ಇಲ್ಲಿ ಒಂದು ಸರಿ ತೂಗಿ ತೂಗಿ ಅಳೆದ ಮೇಲೂ ಉಳಿಯಿತೇನು? ಮುನಿಸೆ ಬರಿ! ಇಲ್ಲಿ ಒಂದು ಹುಟ್ಟು...
ನಾನೊಂದು ಖಾಲಿ ಜೋಳಿಗೆ..
ಡಾ. ದಿನಮಣಿ ಬಿ ಎಸ್ ** ಗುಜು ಗುಜು ಗೊಣ ಗೊಣಗುಜು ಗುಜು ಗೊಣ ಗೊಣ ಸದ್ದು.. ಸದ್ದು!ನಿಲ್ಲಿಸಿ.. ಎಷ್ಟೆಂದು ಗುಜುಗುಡುವಿರಿಎಷ್ಟೆಂದು ಗೊಣಗುಡುವಿರಿನಾನು ಖಾಲಿ ಎಂಬುದಲ್ಲವೇನಿಮ್ಮ...
ಪುಸ್ತಕದ ಪರಿಚಯ
Book Shelf
ಮತ್ತೆ ಮತ್ತೆ ಮೆಲಕು ಹಾಕಲು ಮಜಬೂರ್ ಮಾಡುವ ಪೆಟ್ರಿಕೋರ್!
ಗೋಪಾಲ ತ್ರಾಸಿ ** ಯುವ ಕವಯಿತ್ರಿ ಚೈತ್ರಾ ಶಿವಯೋಗಿಮಠ ಅವರ ಕವನ ಸಂಕಲನ 'ಪೆಟ್ರಿಕೋರ್'. ಈ ಕೃತಿಯನ್ನು ಬೆಂಗಳೂರಿನ 'ಆತ್ಮಿಕಾ ಪುಸ್ತಕ' ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಗೋಪಾಲ ತ್ರಾಸಿ ಅವರು ಬರೆದ ಬರಹ ಇಲ್ಲಿದೆ. ** ಪೆಟ್ರಿಕೋರ್ ಅಂದರೆ ಒಣ ಮಣ್ಣ ಮೇಲೆ ಮೊದಲ ಮಳೆ ಬಿದ್ದಾಗ ಹರಡುವ ಘಮಲು. ಈ ಸಂಕಲನದ ಶೀರ್ಷಿಕೆ...
ಎಲ್ಲ ಕಾಲಕ್ಕೂ ಸಲ್ಲುವ ‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ’
ಮಹಾಂತೇಶ ಹೊದ್ಲೂರ ** ಕವಿ ಎಸ್ ಕೆ ಮಂಜುನಾಥ್ ಅವರ ಹೊಸ ಕವನ ಸಂಕಲನ 'ಗಾಳಿಯ ಎದೆ ಸೀಳಿ ಹೊರಟ ಹಕ್ಕಿ'. ಈ ಕೃತಿಯನ್ನು 'ಲುಂಬಿನಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಯುವ ಸಾಹಿತಿ ಮಹಾಂತೇಶ ಹೊದ್ಲೂರ ಅವರು ಬರೆದ ಬರಹ ಇಲ್ಲಿದೆ. ** ನಮ್ಮ ಕವಿಗಳಿಗೆ ಒಂದು ಪದ್ಯ ಬರೆಯಲು ಒಂದು ಸಂವೇದನೆಯ ಅವಶ್ಯಕತೆ ಇರುತ್ತದೆ....
ಇರಿದು ಕೊಲ್ಲುತ್ತಾರೆ ಆಗದಿದ್ದರೆ ಅಪ್ಪಿ ಸಾಯಿಸುತ್ತಾರೆ!
ಡಾ ಸಿದ್ದನಗೌಡ ಪಾಟೀಲ್ ** 'ಅಯೋಧ್ಯಾ ಪ್ರಕಾಶನ' ಪ್ರಕಟಿಸಿರುವ ವಿವಾದಿತ ಪುಸ್ತಕ 'ವಚನ ದರ್ಶನ' ದ ಕುರಿತು ಹಿರಿಯ ಪತ್ರಕರ್ತ ಹಾಗೂ 'ಹೊಸತು ಮಾಸಪತ್ರಿಕೆ'ಯ ಸಂಪಾದಕರಾದ ಡಾ ಸಿದ್ದನಗೌಡ ಪಾಟೀಲ್ ಅವರು ಬರೆದ ಬರಹ ಇಲ್ಲಿದೆ. ** ಮತಾಂಧ ವೈದಿಕ ಧರ್ಮೀಯರು ಇತರೆ ಧರ್ಮಗಳನ್ನು "ಇರಿದು ಕೊಲ್ಲುತ್ತಾರೆ, ಆಗದಿದ್ದರೆ ಅಪ್ಪಿ...
ಸಮಾಜಸೇವೆಯ ಅಪೂರ್ವ ದಾಖಲೆ
ಉದಯಕುಮಾರ ಹಬ್ಬು ** ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ಟರ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ'. ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಉದಯಕುಮಾರ ಹಬ್ಬು ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಡಾ ಪ್ರಕಾಶ ಭಟ್ಟ ಇವರು 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಎಂಬ ಅತ್ಯಮೂಲ್ಯ ಸಮಾಜಮುಖಿಯಾದ ಈ ಕೃತಿಯನ್ನು ನನ್ನ...
ಸಂಪಾದಕರ ನುಡಿ
Editorial
‘ಅವಧಿ’ಗೆ ಒಂದು ಮನ್ನಣೆ
ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ. ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಂತರ 'ಪ್ರಜಾವಾಣಿ'ಯ ಅಂಗಳದಲ್ಲೇ ನಾವಿಬ್ಬರೂ...
ಅವಧಿ ೧೪ರ ವಸಂತ
ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ
ಜಿ ಪಿ ಬಸವರಾಜು 1ಕಗ್ಗತ್ತಲೆಯ ಖಂಡದಲ್ಲಿ ಸಣ್ಣ ಹಣತೆಯ ಹಿಡಿದುದಾರಿಗಾಗಿ ತಡಕಾಡಿದ ಗಾಂಧಿಯಕಣ್ಣ ಬೆಳಕಾಗಿದ್ದ ಈ ಕಸ್ತೂರ ಬಾ ಕಣ್ಣಿಂದಹನಿದ ಎರಡು ತೊಟ್ಟು ಕಣ್ಣೀರಿಗೆ ಇಡೀದಕ್ಷಿಣಾ...
ಎಸ್ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’
ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್
ಅಚ್ಚುಮೆಚ್ಚಿನವು
Your Favourites