ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪ್ರೀತಿಯೋ ಜಾತಿಯೋ ? ಜಾತಿಯಾಚೆಗಿನ ಮನುಷ್ಯತ್ವ
ಪ್ರೀತಿಯೋ ಜಾತಿಯೋ ? ಜಾತಿಯಾಚೆಗಿನ ಮನುಷ್ಯತ್ವ

- ಲಿಖಿತ್ ಹೊನ್ನಾಪುರ ಮನುಷ್ಯ ಹುಟ್ಟುವಾಗ ಅವನ ಹಣೆಯ ಮೇಲೆ ಯಾವುದೇ ಜಾತಿಯ ಮುದ್ರೆ ಇರುವುದಿಲ್ಲ. ಅವನ ಕೈಯಲ್ಲಿ ಜಾತಿಯ ಪ್ರಮಾಣಪತ್ರವೂ ಇರುವುದಿಲ್ಲ. ಅವನ ಹೃದಯಕ್ಕೆ ಮಾತ್ರ ಒಂದು ಭಾಷೆ ಗೊತ್ತಿರುತ್ತದೆ ಅದು ಪ್ರೀತಿ. ತಾಯಿಯ ಮಡಿಲಲ್ಲಿ ಮಗು ಮೊದಲು ಅನುಭವಿಸುವುದು ಜಾತಿಯನ್ನಲ್ಲ, ಮಮತೆಯನ್ನು. ಸ್ನೇಹದಲ್ಲಿ ಹತ್ತಿರವಾಗುವುದು...

read more
ಏಕಾಂಗಿತನ ಬಯಸಿ ನಡೆದನಲ್ಲ
ಏಕಾಂಗಿತನ ಬಯಸಿ ನಡೆದನಲ್ಲ

-ಶಂಕರಾನಂದ ಹೆಬ್ಬಾಳ ಗೊತ್ತಾಗಲೆ ಇಲ್ಲ ನನ್ನವರೆ ಬೆನ್ನಿಗೆ ಚೂರಿ ಚುಚ್ಚಿದ್ದು ಗೊತ್ತಾಗಲೆ ಇಲ್ಲಬಿನ್ನೈಸಿ ಬಾಳಿಗೆ ಬೆಂಕಿ ಹಚ್ಚಿದ್ದು ಗೊತ್ತಾಗಲೆ ಇಲ್ಲ ಎಲ್ಲರನು ಸುಲಭದಲಿ ನಂಬುವ ಮೂರ್ಖ ನಾನುಮಲ್ಲಿಗೆ ಸುಗಂಧದಿ ಮಣ್ಣಲಿ ಮುಚ್ಚಿದ್ದು ಗೊತ್ತಾಗಲೆ ಇಲ್ಲ ಯಾರ ಜೊತೆಗೆ ಇರಬೇಕೆಂದು ತಿಳಿಯದೆ ಹೋಯಿತಲ್ಲಜರೆದು ಮೋಸದಿ ಮನವ...

read more
ಬಿ.ವಿ.ಕಾರಂತ ಮತ್ತು ಗಂಗಾಧರ ಸ್ವಾಮಿ ನೆನಪು..
ಬಿ.ವಿ.ಕಾರಂತ ಮತ್ತು ಗಂಗಾಧರ ಸ್ವಾಮಿ ನೆನಪು..

ಇಂದು ಸೆಪ್ಟೆಂಬರ್ 1 ಬಿ ವಿ ಕಾರಂತರು ನಮ್ಮನ್ನಗಲಿದ ದಿನ. (2002 ಸಪ್ಟಂಬರ್ 1) ಬಿ ವಿ ಕಾರಂತರು ಮತ್ತು ಗಂಗಾಧರ ಸ್ವಾಮಿಯವರ ನೆನಪಿನಲ್ಲಿ ಬಿವಿ ಕಾರಂತರ ಜೊತೆಗಿನ ತಮ್ಮ ದೀರ್ಘಕಾಲದ ಒಡನಾಟಗಳನ್ನು ನೆನಪಿಸಿಕೊಂಡು ಗಂಗಾಧರಸ್ವಾಮಿ ಅವರು ಹೇಳಿದ ಮಾತುಗಳ ಸಾಲುಗಳನ್ನು ಐ ಕೆ ಬೊಳುವಾರು ಅವರು ಇಲ್ಲಿ ಹಂಚಿಕೊಂಡಿದ್ದಾರೆ. -ಐ ಕೆ...

read more
ಹೊಸ ಕಥೆ ಹುಟ್ಟುವುದು
ಹೊಸ ಕಥೆ ಹುಟ್ಟುವುದು

-ಅಜಯ್ ಅಂಗಡಿ ಕಥಾನಾಯಕ ಹೊಸ ಪುಟದಲ್ಲಿಹೊಸದೊಂದು ಕಥೆಈಗ ತಾನೆ ಆರಂಭ ಶುರುವಾತಿನಲ್ಲಿ ಸಮುದ್ರನಡುವೆ ಸುಳಿದು ಹೋಗುವ ಬಯಲುಊರ ಮಧ್ಯದ ಮರದ ನೆರಳುಬೆಳಕಿನ ಕೋಲು ಬದುಕಿನ ಅಳಲು ಪಾತ್ರಗಳು ಹಲವುಒಂದೊಂದರೊಳಗೂ ನೂರು ಭಾವಕತ್ತಲು ಕರಗಿ ಮೂಡಿದಂತೆ ಬೆಳಗು ಜಾವಸುತ್ತಲೂ ಅಮಾಯಕ ಮುಖವಾಡಹೊದ್ದ ಕ್ರೂರ ಮುಖಗಳುಕಥೆಯ ಹಿನ್ನೆಲೆಯಿದು...

read more
ಮುಗಿಲು ಮಳೆ ಸುರಿದಂತೆ
ಮುಗಿಲು ಮಳೆ ಸುರಿದಂತೆ

-ರೇವಣಸಿದ್ಧಪ್ಪ ಜಿ.ಆರ್ ಕಂಬನಿ ಮುಗಿಲು ಮಳೆ ಸುರಿದಂತೆಹರಿಯುತ್ತದೆ ಕಂಬನಿ.ಹರಿಯುವ ನೀರಿಗೆ ಕಟ್ಟಬಹುದು ಆಣೆಕಟ್ಟು,ಕಂಬನಿಗೆ?ಒರೆಸಬಹುದು ಕಂಬನಿಯ ಯಾರಾದರೂ,ತಡೆಯಬಹುದೆ ಅದನು? ಕಂಬನಿಕಣ್ಣಿಂದ ಜಿನುಗುವ ನೀರಷ್ಟೇ ಅಲ್ಲ;ಮಾತುಗಳು ಮೂಕವಾದಾಗಹೃದಯದ ಹಾಡು. ನಗುವಿನ ಮರೆಯಲ್ಲಿಅವಿತು ನಿಂತಿರುವಸತ್ಯದ ಪಾಡು. ಕಂಬನಿಯ ಹಿಂದೆನೆನಪುಗಳು...

read more
ಭೆಟ್ಟಿ ಆಗುವಿಕೆ
ಭೆಟ್ಟಿ ಆಗುವಿಕೆ

ಇಂದು ಅಮೃತಾ ಪ್ರೀತಮ್ ಅವರ ಜನ್ಮದಿನ ಹಿನ್ನೆಲೆ ಅವರ ‘ಮುಲಾಕಾತ್’ ಕವಿತೆಯನ್ನು ಉತ್ತರ ಕರ್ನಾಟಕದ ಜವಾರಿ ಕನ್ನಡದಲ್ಲಿನ ಭಾವಾನುವಾದ ಇಲ್ಲಿದೆ. ಮೂಲ : ಅಮೃತಾ ಪ್ರೀತಮ್ ಭಾವಾನುವಾದ: ರುಕ್ಮಿಣಿ ನಾಗಣ್ಣವರ ಭೆಟ್ಟಿ ಆಗುವಿಕೆ ಮೂಲ ಕವಿತೆ: ಅಮೃತ ಪ್ರೀತಮ್ಭಾವಾನುವಾದ: ರುಕ್ಮಿಣಿ ನಾಗಣ್ಣವರ ಭೆಟ್ಟಿ ಆಗುವಿಕೆ ಒಂದು...

read more
ಹಿರಿಯ ವ್ಯಂಗ್ಯಚಿತ್ರಕಾರ ಎಲ್ ಎನ್ ರಾವ್ ಅವರಿಗೆ ಜೀವಮಾನದ ಪ್ರಶಸ್ತಿ
ಹಿರಿಯ ವ್ಯಂಗ್ಯಚಿತ್ರಕಾರ ಎಲ್ ಎನ್ ರಾವ್ ಅವರಿಗೆ ಜೀವಮಾನದ ಪ್ರಶಸ್ತಿ

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಸೆಪ್ಟೆಂಬರ್ ೦೫, ೨೦೨೬, ಶನಿವಾರ, ಬೆಳಿಗ್ಗೆ ೧೧ ಗಂಟೆಗೆ ನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಅವರ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ವ್ಯಂಗ್ಯಚಿತ್ರಕಾರರ...

read more
ಇದು ಮಾತು ಗೆಲ್ಲುವ ಕಾಲವಲ್ಲ
ಇದು ಮಾತು ಗೆಲ್ಲುವ ಕಾಲವಲ್ಲ

-ವೀರೇಂದ್ರ ರಾವಿಹಾಳ್ ಮೈಕು ಮೈಕುಕೇವಲ ಮೈಕಲ್ಲ.ಸೂಜಿಗಲ್ಲು ಮನ ಮನವ ಸೆಳೆವ ಅಯಸ್ಕಾಂತ. ಒಮ್ಮೆತುಟಿಗೆ ಅಂಟಿಕೊಂಡರೆ ಸಾಕು,ಬಿಡಿಸಿಕೊಳ್ಳುವುದೇನಷ್ಟು ಸುಲಭವಲ್ಲ. ಕೆಲವರಿಗೆಇದೊಂದು ಮೋಹ,ವ್ಯಸನ,ಅಧಿಕಾರದ ಮೆಟ್ಟಿಲು. ಮಾತು ಆರಂಭವಾದರೆಎಲ್ಲಿ ನಿಲ್ಲಿಸಬೇಕೆಂಬುದೇ ಮರೆತುಹೋಗುತ್ತದೆ;ಪದಗಳು ಹರಿಯುವುದಿಲ್ಲ,ಮುರಿದುಬೀಳುತ್ತವೆ....

read more
ಯಕ್ಷಗಾನದ ಡಿಜಿಟಲ್ ವೇದಿಕೆ ‘ತಿತ್ತಿತ್ತೈ’
ಯಕ್ಷಗಾನದ ಡಿಜಿಟಲ್ ವೇದಿಕೆ ‘ತಿತ್ತಿತ್ತೈ’

-ರವಿ ಮಡೋಡಿ ಒಂದು ಕಾಲದಲ್ಲಿ ಯಕ್ಷಗಾನದ ಆಟದ ಪ್ರಚಾರವು ಊರಿನ ಗೋಡೆಗೆ ಅಂಟಿಸಿದ ಭಿತ್ತಿಪತ್ರ, ಅಂಗಡಿಯ ಮುಂದೆ ತೂಗುಹಾಕಿದ ಕರಪತ್ರ, ಊರೂರು ಸುತ್ತಿ ಹೇಳುತ್ತಿದ್ದ ಧ್ವನಿವರ್ಧಕದ ಅನೌನ್ಸ್ಮೆಂಟ್ , ಪರಿಚಿತರ ಮಾತಿನ ಮೂಲಕ ಪ್ರೇಕ್ಷಕರನ್ನು ತಲುಪುತ್ತಿತ್ತು. ನಂತರ ಪತ್ರಿಕೆ, ರೇಡಿಯೊ, ದೂರದರ್ಶನಗಳು ಬಂದವು. ಈಗ ವಾಟ್ಸಾಪ್,...

read more
ಆವರ್ತ
ಆವರ್ತ

-ರಂಜನಿ ಪ್ರಭು ಆವರ್ತ ವಸಂತ ಮುಗಿದು ಬೇಸಿಗೆಯ ಕಾಲದಾರಂಭ ಈ ಬಾರಿ ಲಂಡನ್ ಗೆ ಬಂದಿಳಿದಾಗಇಲ್ಲಿಯೂ ಈ ಬಿಸಿಲೇ? ಎಂಬಂಥ ಬಿಸಿಲುಆದರೂ ಹಿತವಾಯ್ತು ಮಗಳ ಮುಖ ನೋಡಿದಾಗಎಷ್ಟೋ ದಿನಗಳ ಅಂತರದಲ್ಲಿ ಕಂಡ ಮುದ್ದು ಮುಖದನಿ ಕೇಳುತ್ತಿದ್ದರೂವಿಡಿಯೋದಲ್ಲಿ ನೋಡುತ್ತಿದ್ದರೂಅದು ಏನಿದ್ದರೂ ನೆರಳುಈಗ ಇಲ್ಲಿ ವಾಸ್ತವದ ಸ್ಪರ್ಶ.. ಅಪ್ಪುಗೆ ಕೆಲವು...

read more
ಪೃಥ್ವಿ ಸೂರಿ ಅಂಕಣ – ಮೈ ಲೇಡಿ (MY LADY)
ಪೃಥ್ವಿ ಸೂರಿ ಅಂಕಣ – ಮೈ ಲೇಡಿ (MY LADY)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

read more
ಕಮರ್ಷಿಯಲ್ ಗೆಲುವಿಗಿಂತ ಸಿನಿಮಾದ ಪ್ರಯೋಗ ಮುಖ್ಯ
ಕಮರ್ಷಿಯಲ್ ಗೆಲುವಿಗಿಂತ ಸಿನಿಮಾದ ಪ್ರಯೋಗ ಮುಖ್ಯ

-ಮಂಸೋರೆ ಸಿನೆಮಾ ಕೆಲವರಿಗೆ ಇಷ್ಟವಾಗಿರಬಹುದು, ಉಳಿದವರಿಗೆ ಇಷ್ಟವಾಗಿಲ್ಲದೇ ಇರಬಹುದು. ಅಂದಿನ ಕಾಲಕ್ಕೆ ಕನ್ನಡದಲ್ಲಿ ನಿರ್ಮಾಣವಾದ ಮಹತ್ವಾಕಾಂಕ್ಷೆಯ ಸಿನೆಮಾ ಶಂಕರ್ ನಾಗ್ ಅವರ ನಿರ್ದೇಶನದ “ಒಂದು ಮುತ್ತಿನ ಕತೆ “ ಸಿನೆಮಾ. ಅವತ್ತಿಗೆ ಆ ಸಿನೆಮಾ ಕಮರ್ಷಿಯಲಿ ಸೋತಿತ್ತು. ಆದರೆ ನನಗೆ ಆ ಸಿನೆಮಾ ತುಂಬಾ ಇಷ್ಟ. ಹಾಗೇ ಆ ಸಿನೆಮಾ...

read more
ಕವಿತೆ ನೆತ್ತರು ಹರಿಸುವುದಿಲ್ಲ
ಕವಿತೆ ನೆತ್ತರು ಹರಿಸುವುದಿಲ್ಲ

-ಲಲಿತಾ.ಕೆ.ಹೊಸಪ್ಯಾಟಿ ಕವಿತೆ ನೆತ್ತರು ಹರಿಸುವುದಿಲ್ಲಹೃದಯದಲಿ ರಕ್ತ ಹೆಪ್ಪುಗಟ್ಟಿ ಸಿಉಸಿರು ನಿಲ್ಲಿಸುವುದಿಲ್ಲಬಸಿರು ಬಸಿದುಕನಸು ಕನವರಿಕೆಗೆ ತೊರೆ ಹನಿಸುತ್ತದೆ ಕವಿತೆ ಕಿಚ್ಚಿಗೆ ಹೆದ್ದಾರಿಯಾಗುವುದಿಲ್ಲಪಾದ ಸುಟ್ಟವರ ಹೆಗಲೇರಿಸವಾರಿ ಮಾಡುವುದಿಲ್ಲಒಡಲ ಉರಿಗೆ ಮರುಗಿ, ಬಸಿವ ಬಕ್ಕೆಳಿಗೆಮುಲಾಮು ಸವರುತ್ತದೆ ಕವಿತೆ ಬಿದ್ದವರ...

read more
ನಿಮ್ಮೊಡನಿದ್ದೂ ನಿಮ್ಮಂತಾಗದೆ- ಪತ್ರಕರ್ತನ ಪ್ರಬಂಧಗಳು
ನಿಮ್ಮೊಡನಿದ್ದೂ ನಿಮ್ಮಂತಾಗದೆ- ಪತ್ರಕರ್ತನ ಪ್ರಬಂಧಗಳು

ಪಿ ಶ್ರೀಧರರ್ ನಾಯಕ್ ಅವರ 'ಮಾರ್ಜಾಲ ಮಹಾಪುರಾಣ೦' ಪಿ ಶ್ರೀಧರರ್ ನಾಯಕ್ ಅವರ ಈ ಪ್ರಬಂಧಗಳ ಕುರಿತ ಎಚ್.ಎಸ್. ರಾಘವೇಂದ್ರ ರಾವ್ ಅವರ ಬರಹ ಇಲ್ಲಿದೆ. -ಎಚ್.ಎಸ್. ರಾಘವೇಂದ್ರ ರಾವ್ ಮಿತ್ರರಾದ ಶ್ರೀಧರರ್ ನಾಯಕ್ ಅವರು ವೈಯಕ್ತಿಕವಾಗಿ ಅಲ್ಲದಿದ್ದರೂ ಪತ್ರಿಕೋದ್ಯಮಿಯಾಗಿ ನನಗೆ ಪರಿಚಿತರು. ಈಚಿನ ದಶಕಗಳ ‘ಲೈಮ್ ಲೈಟ್’ಗಾಗಿ ಹಂಬಲಿಸುವ...

read more
ಕರ್ನಾಟಕದ ಸಾಂಸ್ಕೃತಿಕ ಪ್ರಜಾಪ್ರಭುತ್ವದ ಆತ್ಮಸಾಕ್ಷಿ ‘ಸಮುದಾಯ-50’
ಕರ್ನಾಟಕದ ಸಾಂಸ್ಕೃತಿಕ ಪ್ರಜಾಪ್ರಭುತ್ವದ ಆತ್ಮಸಾಕ್ಷಿ ‘ಸಮುದಾಯ-50’

-ಕೆ.ಮಹಾಂತೇಶ್ 1975ರ ನಂತರದ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವುದಾದರೆ ಅದರಲ್ಲಿ ‘ಸಮುದಾಯ’ ಹೊರತಾಗಿ ಬರೆಯಲು ಸಾಧ್ಯವೇ ಇಲ್ಲ. ಸಮುದಾಯ ಕೇವಲ ರಂಗತಂಡವಲ್ಲ, ಅದು ಜನಪರ ಸಾಂಸ್ಕೃತಿಕ ಚಳವಳಿಯಾಗಿದೆ. ಅಂತಹ ಕರ್ನಾಟಕದ ಸಾಂಸ್ಕೃತಿಕ ಚಳವಳಿಯಾಗಿರುವ-"ಸಮುದಾಯ" ಸಾಂಸ್ಕೃತಿಕ ಸಂಘಟನೆಯು ಇದೀಗ-50 ನೇ ವರ್ಷವನ್ನು...

read more
ಇನ್ನೂ ಓದಬೇಕು ಎನಿಸುವ ಕಾದಂಬರಿ
ಇನ್ನೂ ಓದಬೇಕು ಎನಿಸುವ ಕಾದಂಬರಿ

ಮೋಹನ ಹೆಗಡೆಯವರ ಕಾದಂಬರಿ 'ಉತ್ತರೆ' 'ಸಾವಣ್ಣ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ತುಳಸಿ ರಾಘವೇಂದ್ರ ಅವರ ಬರಹ ಇಲ್ಲಿದೆ. -ತುಳಸಿ ರಾಘವೇಂದ್ರ ಎಲ್ಲ ಪುಸ್ತಕಗಳೂ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ "ಉತ್ತರೆ" ಎಂಬ ಪುಸ್ತಕ ಓದಿಸಿತು. ಎರಡೇ ದಿನದಲ್ಲಿ ಓದಿ ಮುಗಿಸಿದ ಪುಸ್ತಕವಿದು....

read more
ಜೊತೆ ನಡೆದ ದಿನಗಳು
ಜೊತೆ ನಡೆದ ದಿನಗಳು

-ರುಕ್ಮಿಣಿ ನಾಗಣ್ಣವರ ನೆರಳಾಚೆ' ಜೊತೆ ನಡೆದ ದಿನಗಳುಎಲೆಯಾಗಿ ಕಳಚಿ ಸಾಯಲಿಲ್ಲಮಣ್ಣಿನೊಳಗೆ ಬೆರೆತುಬೇರಿನ ತುದಿಯಲ್ಲಿ ಜೀವತಳೆದವುಒಡೆದ ನೋವಿನ ಹನಿಗಳುಹೊಸ ಚಿಗುರಿಗೆ ರಸವಾದವು ಉತ್ತರ ಸಿಗದ ಸಣ್ಣ ಪ್ರಶ್ನೆಗಳುಗೂಡಿನಲ್ಲಿ ಅಡಗಿ ಕೂರಲಿಲ್ಲಆಕಾಶದ ವಿಸ್ತಾರ ನಂಬಿಹೊಸ ದಿಗಂತಕ್ಕೆ ರೆಕ್ಕೆ ಬಿಚ್ಚಿದವು ಒಬ್ಬರಿಗೊಬ್ಬರುಗಾಯವೂ, ಮದ್ದೂ...

read more
ಬಾರದಿರಿ ಕನಸುಗಳೆ ಸುಳಿಯದಿರಿ
ಬಾರದಿರಿ ಕನಸುಗಳೆ ಸುಳಿಯದಿರಿ

-ಸರೋಜಿನಿ ಪಡಸಲಗಿ ಒಪ್ಪವಾಗಿರಿಸಬೇಕಿದೆ !! ಬಾರದಿರಿ ಕನಸುಗಳೆ ಸುಳಿಯದಿರಿಯೋಚನೆಗಳೆಕಳೆದುಹೋಗಿಹೆ ರಂಗಿನ ನೆನಪುಗಳಸಂತೆಯಲಿಬಾಚಿಕೊಳ್ಳ ಬೇಕಿದೆ ನುಣುಚಿ ಜಾರುವಮೊದಲುಒಂದು ಚಣ ಸುಮ್ಮನಿರಿ ಕಾಡದಿರಿ ಎನ್ನಕಾಡದಿರಿ ಎನ್ನ ಮುಂಬೆಳಗಿನ ಚೆಂಬೆಳಕು ಮುಂಬಾಗಿಲಅಂಗಳದಿಹೊನ್ನೀರಹರಿಸಿ ಪಸರಿಸಿಹ ಹಸಿರಿನ ಹಸೆಕೆಂಪಾಗದಂತೆಚಿಗುರು ಹೂ...

read more

Pin It on Pinterest

Share This