ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಾಣಿಕ್ಯ ಪ್ರಕಾಶನ ಪ್ರಶಸ್ತಿ ಪ್ರಕಟ
ದೇವರ ಮುಖ ಎಲ್ಲ ಕಡೆ ಚೆಲ್ಲಿದೆ..
ಮೂಲ - ಬಶೀರ್ ಬದ್ರ್ ಕನ್ನಡಕ್ಕೆ - ಎಸ್. ಸಿರಾಜ್ ಅಹಮದ್ 1 ಧುಮುಗುಡುತ್ತಿರುವ ನೀರಿನಲ್ಲಿ ಯಾರದೋ ಕೂಗು ಕೇಳುತ್ತಿದೆಸಮುದ್ರದ ಆಳದಲ್ಲಿ ಯಾರೋ ಜೋರಾಗಿ ಅಳುತ್ತಿದ್ದಾರೆ ನೂರಾರು ಸುಂದರ ಬೆಳಗುಗಳನ್ನು ನಾನು ನೋಡಿರುವೆಆ ದೇವರ ಮುಖ ಎಲ್ಲ ಕಡೆ ಚೆಲ್ಲಿರುವುದು ಕಣ್ಣುಗಳಿಗೆ ಕಾಣಿಸಿದೆ ಕತ್ತಲ ರಾತ್ರಿಯಲ್ಲಿನ ನಡೆದುಹೋದ...
ಸಪ್ನ ‘ಅವಧಿ’ ಟಾಪ್ ಟೆನ್
ಕುಂದಾಪ್ರದ ಸ್ಥಬ್ದ ಚಿತ್ರಗಳು
ವಿಜಯಶ್ರೀ ಹಾಲಾಡಿ ಅವರ ಕಥಾ ಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಮಳೆಕೋಂಗಿಲ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. -ರಾಜಾರಾಂ ತಲ್ಲೂರು ಕುಂದಾಪುರ ತಾಲೂಕಿನ ನಟ್ಟ ನಡುವೆ ರಾಷ್ಟ್ರೀಯ ಹೆದ್ದಾರಿ 66 ಸಾಗುತ್ತದೆ. ಈ ಹೆದ್ದಾರಿ ಹೇಗೆ ಕುಂದಾಪುರಕ್ಕೆ ಹೊರದಾರಿಯೋ ಹಾಗೆಯೇ...
ಉರುಳಾಗಿ ಕಾಡಿದೆ ಏಕೋ
-ಇಂದಿರಾ ಮೋಟೆಬೆನ್ನೂರ ಉರುಳಾಗಿ ಕಾಡಿದೆ... ಹಾಡುವ ಧ್ವನಿಗೆ ಕೋಗಿಲೆ ಕೊರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋನೋಡುವ ನೋಟಕೆ ಸೋತು ಮರುಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ ಕಂಗಳ ಕನಸುಗಳ ಕೈ ಹಿಡಿದು ನಡೆಸುವ ಬೆರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋಒಲವಿನಂಗಳದ ಹೂಗಳ ಕಾಪಿಡುವ ಹಸಿರ ಹೆರಳಾಗಬೇಕಿತ್ತು ಉರುಳಾಗಿ ಕಾಡಿದೆ ಏಕೋ...
ಸೆಪ್ಟೆಂಬರ್ ನಲ್ಲಿ ರಂಗಶಂಕರ
ಪೃಥ್ವಿ ಸೂರಿ ಅಂಕಣ –ಯಾರೂ ವಿಶೇಷರಲ್ಲ (NO ONE IS SPECIAL)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ಅರಳಲಿ ಈ ಬಾರಿ ನನ್ನೊಳಗೇ
-ರುಕ್ಮಿಣಿ ನಾಗಣ್ಣವರ ಹೆಸರಿಡದ ಗಾಯ ನನ್ನ ಗಾಯಗಳೆಲ್ಲನಿನ್ನ ಮುಂದೆತೆರೆದ ಕಿಟಕಿಗಳಾಗಿದ್ದವುಗಾಳಿಯೆಂದು ಒಳಬಂದನಿನ್ನ ಮಾತುಗಳೇಮುಳ್ಳಾಗಿ ಉಳಿದವು ನನ್ನೊಳಗಿನಕತ್ತಲೆಯ ಕೋಣೆಗಳಿಗೂನಿನ್ನ ಹೆಜ್ಜೆಯ ಪರಿಚಯವಿತ್ತುನೀನು ಬಿಟ್ಟುಹೋದಒಂದು ಶಬ್ದಇನ್ನೂ ಹಿಂಬಾಲಿಸುತ್ತದೆ ನಿನ್ನ ಕಣ್ಣ ಬಿಂಬದಲ್ಲಿನನ್ನ ನೆರಳು ಹೇಗಿತ್ತೆಂದುಈಗ...
ಕಸ ಎನ್ನದಿರಯ್ಯ…
-ಗಂಗಾ ಚಕ್ರಸಾಲಿ ʼಹಸಿ ಕಸ ಒಣ ಕಸ ಬೇರ್ಪಡಿಸಿʼ ಹೀಗೆ ಮುಂದುವರೆದಿದ್ದ ಹಾಡನ್ನು ಕೇಳಿದ ಮನೆಯೊಡತಿ ಅಡುಗೆ ಮನೆಯಿಂದಲೇ ʼರೀ ಸುಪ್ರಭಾತ ಕೇಳಸಾಕತ್ತೈತಲ್ರೀ... ಕಸದ ಡಬ್ಬಿಗಳನ್ನ ತಗೊಂಡೋಗ್ರೀʼ ಎಂದಾಗ ʼಹೂಂʼಗುಡುತ್ತಲೇ ನಿದ್ದೆಯ ಸವಿಯಲ್ಲಿಯೇ ತೇಲಿದನು ಪತಿ. ಮತ್ತೆ ಮನೆಯೊಡತಿ ಕೂಗಿ ಕಿರುಚಾಡಿದಾಗಲೇ ಪತಿರಾಯನಿಗೆ ಪೂರ್ತಿ...
ಗುರುವೇ ಸರ್ವಸ್ವ!
-ನಿರಂಜನ ಕೆ ನಾಯಕ ಅದು ಸರಿಸುಮಾರು ಮಧ್ಯರಾತ್ರಿ ಎರಡು ಗಂಟೆಯ ಸಮಯ. ಗಾಢ ನಿದ್ರೆಯಲ್ಲಿದ್ದ ನನಗೆ ದಿಢೀರನೆ ಮೊಬೈಲ್ ರಿಂಗ್ ಟೋನ್ ಸದ್ದು ಕೇಳಿ ಎಚ್ಚರವಾಯಿತು. ಈ ಅಕಾಲದಲ್ಲಿ ಕರೆ ಮಾಡುತ್ತಿರುವುದು ಯಾರಿರಬಹುದು ಎಂಬ ಆತಂಕದಲ್ಲೇ ಫೋನ್ ಎತ್ತಿ, "ಹಲೋ..." ಎಂದೆ. ಮರುಕ್ಷಣವೇ ಫೋನ್‌ನ ಇನ್ನೊಂದು ತುದಿಯಿಂದ ಮಗುವಿನ ಜೋರಾದ...
ನೂರು ಶಾಲೆಗಳಿಗೆ ನೂರು ಪುಸ್ತಕ
‘ಕಾಕದೋಷ’: ಸ್ತ್ರೀ ಸಂವೇದನೆ- ಗಂಡಾಳ್ವಿಕೆಯ ಕರಾಳ ಮುಖಾಮುಖಿ
-ಗೊರೂರು ಶಿವೇಶ್ ಪ್ರಸಿದ್ಧ ನಾಟಕಕಾರ್ತಿ ಅನುಪಮಾ ಚಂದ್ರಶೇಖರ್ ಅವರ ಚರ್ಚಿತ ಇಂಗ್ಲಿಷ್ ನಾಟಕ ‘ವೆನ್ ದಿ ಕ್ರೋಸ್ ವಿಸಿಟ್’ (Wheಟಿ ಣhe ಅಡಿoತಿs ಗಿisiಣ) ಕೃತಿಯನ್ನು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅವರು ಕನ್ನಡದ ನೆಲಕ್ಕೆ ತಕ್ಕಂತೆ ಒಗ್ಗಿಸಿ ‘ಕಾಕದೋಷ’ ಹೆಸರಿನಲ್ಲಿ ರಂಗರೂಪಕ್ಕಿಳಿಸಿದ್ದಾರೆ. ‘ಬೆಂಗಳೂರು ಥಿಯೇಟರ್...
ಎಲ್ ಎನ್ ರಾವ್ ಅವರಿಗೆ ಜೀವಮಾನ ಪ್ರಶಸ್ತಿ ಪ್ರದಾನ
ಆಪ್ತ ಸಂವಾದದಲ್ಲಿ ‘ಉರಿ ಚಮ್ಮಾಳಿಗೆ’
‘ಕರ್ನಾಟಕದ ಕೊರಚರು’ ಮತ್ತು ‘ಕುಡ್ರ್ ವಾತಕತ’ ಮರುಜನಾರ್ಪಣೆ
‘ಬಣ್ಣ’ದೊಳಗೆ ಬಚ್ಚಿಟ್ಟ ಬೇಲಿಗಳು
-ರುಕ್ಮಿಣಿ ನಾಗಣ್ಣವರ ಭೀಮಣ್ಣ ಹತ್ತಿಕುಣಿ ರಚಿಸಿರುವ ‘ಬಣ್ಣ’ ನಾಟಕವನ್ನು ರಾಘವೇಂದ್ರ ಜೆ. ಅವರ ನಿರ್ದೇಶನದಲ್ಲಿ ಅಭಿನಯ ತರಂಗದ ಕಲಾವಿದರು ವೇದಿಕೆಗೆ ತಂದಿದ್ದಾರೆ. ನಾಟಕವನ್ನು ನೋಡುತ್ತಾ ಹೋದಂತೆ ಇದು ಕೇವಲ ಹಳ್ಳಿಯೊಂದರ ನಾಟಕದ ಕಥೆಯಾಗಿ ಉಳಿಯುವುದಿಲ್ಲ. ರಂಗಭೂಮಿಯ ಮೇಲಿನ ಹಕ್ಕು, ಜಾತಿಯ ಅಧಿಕಾರ, ಹೆಣ್ಣಿನ ದೇಹವನ್ನು ನೋಡುವ...
ಪುಸ್ತಕ ಅಂಕಣ – ‘ಹೆಸರು ಕಳೆದುಕೊಂಡ ಊರು’ ಕಥಾ ಸಂಕಲನದ ಅಂತರಂಗದ ಹುಡುಕಾಟ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹಣೆಯಲೇ ಇಲ್ಲದ ಗೆರೆಗಳ
-ನೀ.ಶ್ರೀಶೈಲ ಹುಲ್ಲೂರು ಸ್ವಲ್ಪ ಬನ್ನಿಇಲ್ಲಿ ಎಲ್ಲ! ಹಣೆಯಲೇ ಇಲ್ಲದ ಗೆರೆಗಳಅಂಗೈಲಿ ಹುಡುಕುವಜ್ಯೋತಿಷಿಗಳಿಗೆ ಜೋತುಬಿದ್ದಿರುವ ಮೂಢಹುನ್ನಾರಕೆಅದೆಷ್ಟು ಬಲಿಗಳು!ಜಗದ ಜನರನುದ್ಧರಿಸುವಪಂಡಿತನ ಮೂರ್ಖಮುಖ ಮಂಟಪದ ಮುಂದೆಅದೆಷ್ಟುಬಿರುದು ಬಾವಲಿಗಳು! ಏರಿಳಿತ,ಹಗಲು ರಾತ್ರಿನೋವು ನಲಿವಿನಲಿನಿಲ್ಲದ ಬದುಕಿನಲೇಎಲ್ಲ ಸಾಗಿರುವಾಗಬಂದುದನು...
ಕೆಲವು ಕಥೆಗಳಿಗೆ ಅಂತ್ಯವೆಂಬುದೇ ಇರುವುದಿಲ್ಲ
- ಅಶ್ವಿನಿ ಟಿ ಎಸ್ ಅವನು : " ಸ್ವಾಮಾರ ಶಾಸ್ತ್ರ ಕೇಳ್ಕ್ಯಂಡು ಬಂದೆ ಮಗ ಅವರೇಳ್ದಂಗೆ ಮಾಡಿದ್ರೆ ಲಗ್ನ ಹೂ ಸರ ಎತ್ತಿದಂಗೆ ಆಗೋಗತಂತೆ.ಇದೊಂದ್ ಸಾರಿ ಕೇಳ್ ಮಗ".30 ದಾಟಿದರೂ ಮದುವೆ ಇಲ್ಲದಂತೆ ಬೆಂಗಳೂರಲ್ಲಿ ದುಡಿಯಕೆ ಅಂತ ಸೇರ್ಕಂಡು ಊರಲ್ಲಿದ್ದ ಅಮ್ಮನಿಗೆ ಚೂರುಪಾರು ದುಡ್ಡು ಕಳಿಸ್ಕೆಂತ ರಜಾ ದಿನಗಳಲ್ಲಿ ಊರಿಗ್ ಬಂದು ಇರೋ...
ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿಪ್ರಶಸ್ತಿ ಪ್ರಕಟ
ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ. ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ/ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು...





















