ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನದ ಬನದ ಅರಸಿ ನೀನು..

-ಅಂಜನ್ ಕುಮಾರ್

ಕನಸಿನ ಕಣ್ಣುಗಳು

ಮನದ ಬನದ ಅರಸಿ ನೀನು
ನನ್ನ ಸೆಳೆದ ಕನಸು ನೀನು
ಕೆಂದಾವರೆಯ ಅಂದ ನೀನು
ಹೃದಯ ಕದ್ದ ಚೆಲುವೆ ನೀನು //ಪ//

ಮಿನುಗುವ ನಕ್ಷತ್ರಕ್ಕೆ ನೀನೇ ಒಳಪು
ಬೆಳಗುವ ದೀಪಕ್ಕೆ ನೀನೆ ಬೆಳಕು
ಗಂಧದ ಸಿರಿ ಸೀಮೆಯೂ ನೀನಾದರೆ
ನಿನ್ನನ್ನು ಕದೀಯುವ ಕಳ್ಳ ನಾನೇ … || ಚ ||

ಕೇಳೆ ಕೇಳೆ ಚಲುವೆ ನೀನು …
ನವಿಲು ಗರಿಯ ಸೊಬಗು ನೀನು…
ಚಂದ್ರನನ್ನೇ ತಂದು ಕೊಡುವೆ
ಒಪ್ಪಿಕೊ ಒಪ್ಪಿಕೊ ಈ ಪ್ರೀತಿ ನಿನ್ನದು …..

‍ಲೇಖಕರು Admin

3 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading