ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬರವಣಿಗೆ ಎನ್ನುವುದು ಬಿಡುಗಡೆಯ ಸುಖ
ಕಂ.ಕ.ಮೂರ್ತಿ ಅವರ 'ನೀಲಿ ಬಣ್ಣದ ಆಗಸ' 'ಸಾಹಿತ್ಯಲೋಕ ಪಬ್ಲಿಕೇಶನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಕಂ.ಕ.ಮೂರ್ತಿ ನೋವುಂಡು ಛಿದ್ರಗೊಂಡ ಮನಸ್ಸಿಗೆ ಕಲೆಯಲ್ಲಿ ಹೂವಂತೆ ಅರಳುವ ಶಕ್ತಿಯಿದೆ. ಕಲಾಕಾರನ ಉಳಿಯ ಏಟು ತಡೆದ ಶಿಲೆ, ಶಿಲ್ಪವಾಗಿ ಅರಳುವುದನ್ನು ನಾವು ಬಲ್ಲೆವು. ನೋವಿನಲ್ಲಿ ಸಹನೆ...
ಮತ್ತೊಮ್ಮೆ ನೋಡಬೇಕೆನಿಸಿದ್ದು ಸುಳ್ಳಲ್ಲ
-ನಾ.ದಾಮೋದರ ಶೆಟ್ಟಿ ನಾಗತಿಹಳ್ಳಿಯವರ ಹೊಚ್ಚಹೊಸ 'ಅಮೆರಿಕಾ ಅಮೆರಿಕಾ-2' ಚಲನಚಿತ್ರ 9.9 2025ರಂದು ಫಾರಂ ಮಾಲಲ್ಲಿ ವಿಶೇಷ ಪ್ರದರ್ಶನ ಕಂಡಾಗ ತುಂಬಿದ ಸಭಾಂಗಣ ತದೇಕ ಚಿತ್ತದಿಂದ ಅದನ್ನು ಕಣ್ತುಂಬಿಕೊಂಡಿತು. ಕನ್ನಡ ಚಿತ್ರರಂಗವನ್ನು ಹೊಡಿ ಬಡಿಯ ದೃಶ್ಯಗಳೇ ಆವರಿಸಿ ನಿಂತಿರುವಾಗ ಇಂತಹ ಆಧುನಿಕ ಚಿಂತನೆಯ, ಗಂಭೀರ ಸಮಸ್ಯೆಗೆ...
ಉದಯಕುಮಾರ ಹಬ್ಬು ಅವರ ಕಾವ್ಯ – ಒಂದು ಅವಲೋಕನ
-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಉದಯಕುಮಾರ್ ಹಬ್ಬು ಅವರ ಮೊದಲ ಕವನ ಸಂಕಲನ “ಅನ್ವೇಷಣೆ” ಗೂ ಮತ್ತು “ನನ್ನದೇ ಆಕಾಶ ನನ್ನದೇ ರೆಕ್ಕೆ” ಅನ್ನುವ ಅವರ ಇನ್ನೊಂದು ಕವನ ಸಂಕಲನಕ್ಕೂ ನಡುವೆ ಇಪ್ಪತ್ತು ವರ್ಷಗಳ ಸುಧೀರ್ಘ ಅಂತರವಿದೆ. ಈ ಎರಡೂ ಕವನ ಸಂಕಲನಗಳೂ ಒಂದೊಂದು ಕಾವ್ಯಕಾಲವನ್ನು ಪ್ರತಿನಿಧಿಸುತ್ತಿರುವ ಹಾಗೆ ನನಗೆ ಕಾಣಿಸಿದವು....
ನನ್ನ ನೇತ್ರಗಳು ಬೇಬಿಮಾ
-ರತ್ನರಾಯಮಲ್ಲ ಗಜಲ್* ನಿನ್ನ ಉಸಿರಿನ ಕಂಪನಕೆ ಕಾತರಿಸಿವೆ ನನ್ನ ಬಾಹುಗಳು ಬೇಬಿಮಾನಿನ್ನ ಕಣ್ಣಂಚಿನ ಬೆಳಕಿಗೆ ಹಂಬಲಿಸಿವೆ ನನ್ನ ನೇತ್ರಗಳು ಬೇಬಿಮಾ ಮಧುವಿನ ಹನಿಗಳೆಲ್ಲ ಸೋತಿವೆ ನಿನ್ನ ನಯನಗಳ ನಶೆಯೆದುರುನಿನ್ನ ಮೋಹಕ ಮಾತುಗಳು ಬಯಸಿವೆ ನನ್ನ ಕಿವಿಗಳು ಬೇಬಿಮಾ ಬಿಲ್ಲಂತೆ ಬಾಗಿದ ನಿನ್ನ ಅಧರಗಳ ಅಂಚಲಿ ನನ್ನೆದೆಯು...
ಆಘಾತ
ಮೂಲ - ಶಿವಾನಿ ಕನ್ನಡಕ್ಕೆ - ಶ್ಯಾಮಲಾ ಮಾಧವ ಅಂದೂ ಇಂದಿನಂತೆ ಇದೇ ಆಸನದಲ್ಲಿ ಕುಳಿತು ಬರೆಯುತ್ತಿದ್ದೆ. ಹೊರಗೆ ಶ್ರಾವಣದ ಮಳೆಯ ಬಿರುಸು ತೀವ್ರಗೊಳ್ಳುತ್ತಿತ್ತು. ಇಂತಹ ಮಳೆಯಲ್ಲಿ ಯಾರೂ ಭೇಟಿಗೆಂದು ಬರುವ ನಿರೀಕ್ಷೆ ಇರಲಿಲ್ಲ. ನಿಷ್ಕ್ರಿಯವಾಗಿದ್ದ ಟೆಲಿಫೋನ್ ರಿಂಗುಣಿಸುವ ಆತಂಕವೂ ಇರಲಿಲ್ಲ. ಶಾಂತಿಯಿಂದ ನನ್ನ ಬರವಣಿಗೆಯಲ್ಲಿ...
ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ
ಕಳೆದುಕೊಳ್ಳುತ್ತಿರುವುದನ್ನು ಮರುಶೋಧಿಸುವ ಪ್ರಯೋಗ “ ಸಂತ್ಯಾಗ ನಿಂತಾನ ಕಬೀರ “ -ನಾ ದಿವಾಕರ ಮರಾಠಿ ನಾಟಕಕಾರ , ರಾಷ್ಟ್ರೀಯ ನಾಟಕ ಶಾಲೆಯ (NSD) ಮಾಜಿ ನಿರ್ದೇಶಕ ವಾಮನ್ ಕೇಂದ್ರೆ ಮುಂಬೈ ವಿವಿಧ್‌ಭಾರತಿಯ ಕಾರ್ಯಕ್ರಮವೊಂದರಲ್ಲಿ, ಸಮಕಾಲೀನ ಸನ್ನಿವೇಶದಲ್ಲಿ ರಂಗಭೂಮಿಯ ಗುರಿ ಏನಾಗಿರಬೇಕು ಎಂಬ ಪ್ರಶ್ನೆಗೆ ಹೀಗೆ...
ಮೂಡಿಗೆರೆಯ ಮಾಯಾವಿ
- ಲಿಖಿತ್ ಹೊನ್ನಾಪುರ ಕೆಲವು ಸಾಲುಗಳು ಕೇವಲ ಓದಿಸಿಕೊಳ್ಳುವುದಿಲ್ಲ; ಅವು ನಮ್ಮೊಳಗೆ ಇಳಿದು, ನಮ್ಮ ಸುತ್ತಲಿನ ಜಗತ್ತನ್ನು ಮತ್ತೊಂದು ಕಣ್ಣಿನಿಂದ ನೋಡುವುದನ್ನು ಕಲಿಸುತ್ತವೆ. ತೇಜಸ್ವಿಯವರ ಈ ಸಾಲು ಅಂತಹದ್ದು. ಪ್ರಕೃತಿಯೊಂದಿಗೆ ಸಂವಾದ ನಡೆಸುವುದು ಎಂದರೆ ಕೇವಲ ಕಾಡಿನೊಳಗೆ ಹೋಗಿ ಮರ-ಗಿಡಗಳನ್ನು ನೋಡುವುದಲ್ಲ; ಪ್ರಕೃತಿಯನ್ನು...
ಅಜ್ಞಾತ ತೀರದ ಕಾವ್ಯ ಮತ್ತು ಸ್ಮೃತಿಯ ನೆರಳು
ಡಾ. ಎಸ್. ಜಯಶ್ರೀನಿವಾಸ ರಾವ್ ಅವರ ಅನುವಾದದ ಕೃತಿ 'ರೆಕ್ವಿಯೆಮ್' ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಮುನ್ನುಡಿಯಿಂದ ಆಯ್ದ ಭಾಗ ಇಲ್ಲಿದೆ. -ಮಧು ಬಿರಾದಾರ ಕನ್ನಡ ಅನುವಾದ ಪರಂಪರೆಗೆ ಶತಮಾನದ ಚರಿತ್ರೆ ಇದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗತಿಕ ನೆಲೆಯಲ್ಲಿ ನೋಡುವ ಆ ಬಗೆಯಲ್ಲಿ ಅವಿರತ ಕೆಲಸ ಮಾಡಿದ...
ಆದಿಮೂಲ ತಂಡದಿಂದ ರಂಗಜನಪದೋತ್ಸವ
ದೀವರ ಅಸ್ಮಿತೆ ಪರಿಚಯಿಸುವ ಜೆನ್ ಜೀ ಕಥೆಗಳು
ನವೀನ್ ತೇಜಸ್ವಿ ಅವರ ಕೃತಿ 'ಬಂಗಾರಕಡ್ಡಿ ಡೇರೆಹೂವು' ಅಮೂಲ್ಯ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಲಕ್ಷ್ಮಣ್ ಕೊಡಸೆ ಅವರ ಬರಹ ಇಲ್ಲಿದೆ. -ಲಕ್ಷ್ಮಣ್ ಕೊಡಸೆ ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪವಾಗುವ ಒಂದು ಸಮುದಾಯ ಹಳೇಪೈಕ ಎಂಬುದು. ಇವರಿಗೆ ದೀವರು ಎಂಬ ಹೆಸರೂ ಇದೆ ಎಂಬ ಒಂದು...
ಸಾವಗಣತಿದಾರ ಮುದುಕಿಯೇ
ಮೂಲ: ಗ್ಯಾಬ್ರಿಯಲ್ ಮಿಷ್ಟ್ರಲ್ಕನ್ನಡಕ್ಕೆ : ದೇವೂ ಮಾಕೊಂಡ ಸಾವಿನ ಹಾಡು ಸಾವಗಣತಿದಾರ ಮುದುಕಿಯೇ,ಮೋಸದ ಸಾವೇ,ನಿನ್ನದೇ ದಾರಿಯಲ್ಲಿ ನೀ ಸಾಗುವಾಗನನ್ನ ಪುಟ್ಟ ಕಂದನ ದಾರಿಗೆಅಡ್ಡ ಬರಬೇಡ ನವಜಾತ ಶಿಶುಗಳ ಬೆನ್ನಟ್ಟಿಹೊರಟವಳೇ,ಹಾಲಿನ ವಾಸನೆ ಹುಡುಕುವವಳೇಇಗೋ ತೆಗೆದುಕೋಉಪ್ಪನ್ನಾದರೂಅಥವಾಜೋಳದ ಹಿಟ್ಟನ್ನಾದರೂಆದರೆ ನನ್ನ ಎದೆ...
ಎದೆಯ ತಿದಿಯೊತ್ತಿ ಗಿರಕಿಸುವ
-ಶಿವರಾಜ ಅರಳಿ ಮಾಸದ ಹೊಸ್ತಿಲು ಎದೆಯ ತಿದಿಯೊತ್ತಿ ಗಿರಕಿಸುವಸಂಕಟದ ಆಂತಯು೯ದ್ಧಕ್ಕೆವಿರಾಮದ ಮುಲಾಮುಕೇವಲ ನೆಪ ಮಾತ್ರಆಗಾಗ ಬೆನ್ನಹುರಿಯಿಂದಿಳಿದುಹೊಕ್ಕಳು ಬಳ್ಳಿ ಸುತ್ತುವಋತುವಿನ ಆಟಕ್ಕೇನು ಗೊತ್ತುಹಸಿ ಕಣ್ಣ ಹೆಂಗಳೆಯರಚೀತ್ಕಾರದ ಆತ೯ನಾದ. ಮಾಸದ ಹೊಸ್ತಿಲಲಿಕಾದು ಕೆಂಡವಾದ ಬೇನೆಕನಸುಗಳನ್ನು ಜೀವಂತ ಸುಡುತ್ತದೆಎದೆಯ...
ಮುಖಮೂಡದ ಭ್ರೂಣಗಳು ಅಳುತ್ತವೆ
-ಅಶೋಕ ಹೊಸಮನಿ ನರತಂತುಗಳ ಕೊರೆಯುವ ಜಾದೂಗಾರ ಅದೇಕೊಈಗೀಗಗಡಿಯಾರಕಣ್ಣಲ್ಲಿಮುಳ್ಳಾಡಿಸುತ್ತಿದೆಹನಿ ಹನಿ ನೆತ್ತರಿಗೆತುಟಿಗಳ ಚಾಚಿದೆಬತ್ತಿಹ ಕಣ್ಣಲಿಗಳ ಬಾಚಿ ಕೂಗಿ ಕೂಗಿ ಕರೆಯುತ್ತಿದೆಸತ್ತ ಪದಗಳ ಜಾಡಿನಲ್ಲಿಕುರುಹುಗಳ ಅರಸುತ್ತಿದೆಪೂರ್ವಸೂರಿಗಳಎಡರು ತೊಡರಿಲ್ಲದ ಬಾಳ್ವೆಗೆ ತಲೆದೂಗಿತಲೆಬಾಗಿದೆ...
ಅಭಿನಯದೊಂದಿಗೆ ಕಥಾವಾಚನ
ಬಿಟ್ಟ ಗುರುತು
- ರುಕ್ಮಿಣಿ ನಾಗಣ್ಣವರ ನೀನು ಕಾಲೂರಿ ನಿಂತ ಮೇಲೆನನ್ನೊಳಗಿನ ನಿಶ್ಶಬ್ದತೆಹಿಂದಿನ ಮೌನವಾಗಿರಲಿಲ್ಲಒಡೆದ ಮಡಕೆಯೊಳಗೆನೀರು ತನ್ನ ದಾರಿಯನ್ನುತಾನೇ ಹುಡುಕಿಕೊಂಡಂತೆಅವಿತಿಟ್ಟಿದ್ದ ಭಾವಗಳುಒಂದೊಂದಾಗಿ ಹೊರಬಂದವು ನನ್ನ ನಿನ್ನ ನೆರಳ ನಡುವೆಯಾವ ದಾರಿಯೂ ಇಲ್ಲಆದರೂದಿಕ್ಕು ತಪ್ಪಿದ ಮನಸ್ಸಿಗೆನೀ ನಡೆದು ಹೋದಹೆಜ್ಜೆಯ ಗಂಧ ಉಳಿದಿದೆ...
ಎಲ್ ಎಸ್ ಡಿ ಎಂಬ ಮಾಯೆ!!
-ಡಾ ನಾ. ದಾಮೋದರ ಶೆಟ್ಟಿ ಯಾಕೆ ಥೆಮಾ ತಂಡದವರು ಈ ನಾಟಕಕ್ಕೆ 'ಎಲ್ ಎಸ್ ಡಿ' ಎಂಬ ಹೆಸರಿಟ್ಟರು? ಅದೂ ಮೂವರು ನಟಿಯರು ಮಾತ್ರ ನಟಿಸಿದ ನಾಟಕ!ರಂಗಶಂಕರದೊಳಕ್ಕೆ ಪ್ರವೇಶಿಸುವಾಗ ನನ್ನ ತಲೆಯಲ್ಲಿದ್ದ ಯೋಚನೆ ಅದೇ ಆಗಿತ್ತು. ನಾಟಕ ನೋಡ ತೊಡಗಿದಾಗ ಅದು ಆ ಮೂವರ ಹೆಸರಿನ ಮೊದಲ ಅಕ್ಷರಗಳು ಎಂಬುದು ಅರಿವಾಗಿ ಸಮಾಧಾನದ ನಿಟ್ಟುಸಿರು...
ಬಿಕ್ಕಿ ಬಿಕ್ಕಿ ಅಳುವ ನನ್ನ
-ತಿರುಪತಿ ಭಂಗಿ ಬದುಕಿನ ವಿಶ್ವವಿದ್ಯಾಲಯ ಬಿಕ್ಕಿ ಬಿಕ್ಕಿ ಅಳುವ ನನ್ನತೊಡೆಯ ತೊಟ್ಟಿಲಲ್ಲಿ ಹಾಕಿಲಾಲಿಹಾಡ ಹಾಡಿದವಳುಸೀರೆ ಸೆರಗನು ಮರೆಮಾಡಿಅವಡುಗಚ್ಚಿ ಎದೆಯಅಮೃತ ಉಣಿಸಿದವಳು ಅಂಗಳದಲಿ ಆಡುವಾಗಜಾರಿಬಿದ್ದು “ಅಮ್ಮಾ” ಅಂದಾಗಹಿಟ್ಟುಮುಣಗಿದ ಕೈಯಲ್ಲೇರೊಟ್ಟೆಬಡೆಯುವುದನ್ನು ಬಿಟ್ಟುಚಂಗನೇ ಅಂಗಳಕ್ಕೆ ಹಾರಿಎಳೆ ಮೊಳಕಾಲಿನಲ್ಲಿಜಿಣಗುವ...
ಬಿಸಿಲು ಸುರಿಯುತ್ತಿದೆ
-ಅಂಜಿನಪ್ಪ ಡಿ ಒಮ್ಮೆ ಸುರಿದು ಬಿಡಲಿ ಬೆಂಕಿಯ ಮಳೆಯು! ಬಿಸಿಲು ಸುರಿಯುತ್ತಿದೆಬಯಲು ಭೂಮಿಯ ತುಂಬಉಸಿರು ಬಿಸಿಯಾಗಿಸುಡುತ್ತಿದೆ ಹಸಿದ ಒಡಲ| ಹೊಲಗದ್ದೆಯಲಿ ಬೆವರು ಸುರಿಸಿಮೈಮುರಿದು ದುಡಿಯುವ ಅಪ್ಪನಒಡಲ ಬೇಗೆ ಅತಿಯಾಗಿ ಕುಚ್ಚುತ್ತದೆಅವ್ವನ ಮಡಿಲೂ ಕೂಡ ಸುಡುತ್ತಿದೆ| ಎದೆ ಗೂಡಲಿ ಉರಿಯುತ್ತಿದೆಬದುಕಿನ ಬಿಂಬಕನಸಿನ ರೆಕ್ಕೆಗಳೆಲ್ಲ...
ಪ್ರೀತಿಯ ಮುಲಾಮು
-ನೌಷಾದ್ ಅಲಿ ಎಂ ಎಸ್ ಪ್ರೀತಿಯ ಮುಲಾಮು ಪ್ರತಿ ಶಬುದಕೂ ಅರ್ಥ ಹೇಳವನಿಘಂಟಿವೆಸಮಾನಾರ್ಥಕ ವಿರುದ್ಧ ಪದಗಳಿಗೂನಿಘಂಟಿವೆಬರಿ ಪ್ರೀತಿಯ ಪದಗಳ ನಿಘಂಟುಮಾಡಬೇಕೆಂದಿದ್ದೇನೆಜಗತ್ತಿನಲ್ಲಿರುವ ಪ್ರೀತಿಯ ಪದಗಳನ್ನು ಹೆಕ್ಕಿ ಕೊಡಿ.....ಇಲ್ಲಿ ದ್ವೇಷಕ್ಕೆ ಅರ್ಥವಿಲ್ಲ ವೆಂದು ಒತ್ತಿ ಹೇಳಬೇಕೆಂದಿದ್ದೇನೆ..... ರಾಗ ಹೊಮ್ಮಿಸುವ ಜಗದ ಯಾವುದೇ...
ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ‘ವಿಚಾರ ಕಮ್ಮಟ’
ಕತ್ತಲ ನೆರಳಿನಲ್ಲಿ ಕಾಡುವ ರಂಗಾನುಭವ
-ದೀಪಾ ರವಿಶಂಕರ್ 'ಕತ್ತಲ ನೆರಳು' ಒಂದು ಅದ್ಭುತ ರಂಗ ಕೃತಿ. ನಾಟಕ ಮುಗಿಸಿ ಮನೆಗೆ ಬಂದು ಎಷ್ಟೋ ಹೊತ್ತು ಕಳೆದರೂ the play is haunting. ಬಿಗಿಯಾದ ಸ್ಕ್ರಿಪ್ಟ್. ಬಿಗಿಯಾದ ನಿರ್ದೇಶನ, ಅಷ್ಟೇ ಬಿಗಿಯಾದ ನಟನೆ. ಎಲ್ಲಿ ಜೋರಾಗಿ ಉಸಿರು ಬಿಟ್ಟರೆ ಏನು ಮಿಸ್ ಆಗಿಬಿಡುತ್ತದೋ ಎಂದು ಮುಖವೆಲ್ಲಾ ಹಸಿರುಗಟ್ಟಿಕೊಂಡು ಕೂತಿದ್ದೆವು!...





















