ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗಾಂಧಿ ಇನ್ನಿಲ್ಲ
-ಎಂ.ವಿ. ಶಶಿಭೂಷಣ ರಾಜು ಇವತ್ತು ಇನ್ನೂ ಗಾಂಧಿ ಬಂದಿರಲಿಲ್ಲ, ಒಬ್ಬನೇ ಕೂತು ಬೇಸರ ಬರತೊಡಗಿತು. ಈ ಗಾಂಧಿ ಸದಾ ಹೀಗೆ, ಬಿರಬಿರ ನಡೆಯುತ್ತಾ ಎಲ್ಲಿಯೋ ಸಾಗಿಹೋಗುತ್ತಾನೆ. ಮುಖ್ಯವಾದ ಕೆಲಸವಿದ್ದಾಗಲೂ ಗಾಳಿಪಟ ಹಾರಿಸಲು ಮಕ್ಕಳು ಕರೆದವೆಂದು ಹೊರಟುಬಿಡುತ್ತಾನೆ. "ಹೇಳಿದರೆ ಅವರಿಗೆ ಮಾತು ಕೊಟ್ಟಿದ್ದೆ" ಎನ್ನುತ್ತಾನೆ. ಸಹಾಯ...
ಸುಜಾತ ಆರ್ ರಾವ್ ಅವರ ಕಾವ್ಯಮಯ ಭಾವಾಭಿವ್ಯಕ್ತಿಯ ‘ಭಾವಾಂತರಂಗ’
ಸುಜಾತಾ ಆರ್ ರಾವ್ ಅವರ ಕೃತಿ 'ಭಾವಾಂತರಂಗ' ಈ ಕೃತಿಯ ಕುರಿತ ಕೆ. ಆರ್. ಉಮಾದೇವಿ ಉರಾಳ ಅವರ ಬರಹ ಇಲ್ಲಿದೆ. -ಕೆ. ಆರ್. ಉಮಾದೇವಿ ಉರಾಳ ಪ್ರಚಾರ ಪ್ರಸಿದ್ಧಿಯ ಗೊಡವೆ ಇಲ್ಲದೆ ಸಹಜ ಕವಿ ಮನದ ಕವಯಿತ್ರಿ ಸುಜಾತಾ ಆರ್ ರಾವ್ ತಮ್ಮ ಪಾಡಿಗೆ ತಾವು ಆತ್ಮ ಸಂತೋಷಕ್ಕಾಗಿ ಕವನಗಳನ್ನು ಬರೆದಂತಹವರು. ಹಲವು ಗೋಷ್ಠಿಗಳಲ್ಲಿ ಕವನ...
ಸಾಮಾಜಿಕ ಕಾಳಜಿಯ ಪ್ರೊ.ಜಿ.ಕೆ. ಗೋವಿಂದರಾವ್ ನೆನಪು
-ಆರ್ ಜಿ ಹಳ್ಳಿ ನಾಗರಾಜ ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕತೆಯಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ ಭಾಗಿ ಆಗುತ್ತಿದ್ದ ಗುರುಗಳು, ಮಾರ್ಗದರ್ಶಕರು ಆದ ಪ್ರೊ. ಜಿ.ಕೆ. ಗೋವಿಂದರಾವ್ (ಜಿಕೆಜಿ) ಧಾರವಾಡದ ತಮ್ಮ ಮಗಳ ಮನೆಯಲ್ಲಿದ್ದಾಗಲೆ ನಿಧನರಾಗಿ ಐದು ವರ್ಷಗಳಾಯಿತು. ಎಸ್ಐಆರ್ ಮೂಲಕ ಚುನಾವಣಾ ಆಯೋಗ...
ಪುಸ್ತಕ ಅಂಕಣ – ಅಪರವಯಸ್ಕನ ಅಮೆರಿಕಾಯಾತ್ರೆ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ
ಕತ್ತಲ ಹಾಡುಗಳ ‘ನಾದ’ ನಿನಾದ
-ಆನಂದತೀರ್ಥ ಪ್ಯಾಟಿ ಇಳಿಸಂಜೆ. ಸೂರ್ಯಾಸ್ತದ ತುಸು ಹೊತ್ತಿನಲ್ಲೇ ಪೂರ್ವದಲ್ಲಿ ಚಂದ್ರ ಮೇಲೇಳುತ್ತಿದ್ದ. ಇಲಕಲ್ಲಿನಲ್ಲಿ ಎರಡು ಕಾರ್ಯಕ್ರಮ ನೀಡಿದ ಬಳಿಕ ನನ್ನ ಮಿತ್ರರೂ ಗಾಯಕರೂ ಆಗಿರುವ ನಾದ ಮಣಿನಾಲ್ಕೂರು ಅವರು ರೈತಮಿತ್ರ ಶ್ರೀಪಾದ ಮುರಡಿ ಅವರ ‘ಶ್ರೀ ಫಾರ್ಮ್’ಗೆ (ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್) ಸಂಜೆ...
ನಗುವಿನ ಸಾಗರದಲ್ಲಿ ಸಾಹಿತ್ಯದ ಅಲೆಗಳು
ಎಚ್ ಡುಂಡಿರಾಜ್ ಅವರ ಆತ್ಮಕಾದಂಬರಿ 'ಡುಂಡಿ ಯಾತ್ರೆ' ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಸೃಜನಶೀಲ ಸಾಹಿತ್ಯ ರಚನೆಯಲ್ಲಿ ಹಾಸ್ಯ ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ ಕಥೆ ಕಾದಂಬರಿ, ಗಂಭೀರ ಕಾವ್ಯ ಅಥವಾ ಮಹಾಕಾವ್ಯವನ್ನು ರಚಿಸುವುದು ಹಾಸ್ಯ...
ನಮ್ಮನ್ನೇ ನಾವು ಕೇಳಿಕೊಳ್ಳಬೇಕಿದೆ
-ರುಕ್ಮಿಣಿ ನಾಗಣ್ಣವರ ಅಹಂಕಾರದ ಗೆಜ್ಜೆ ಮಗುವಿನ ಪುಟ್ಟ ಕೈಮೊದಲು ಹಿಡಿಯುವುದುತಾಯಿಯ ಬೆರಳನ್ನುಮತ್ತುಬಣ್ಣದ ಆಟಿಕೆಯನ್ನು ಆದರೆಆ ಕೈಗಳಿಗೆಅಸ್ತ್ರ ಹಿಡಿಯಲು ಗೊತ್ತಿಲ್ಲಅದರ ಬೆರಳುಗಳನ್ನುಮುಷ್ಟಿಯಾಗಿಸುವುದು ನಾವೇ ಆ ಪುಟ್ಟ ಬೆರಳುಗಳುನಮ್ಮಿಂದಲೇಈ ಜಗತ್ತನ್ನುಅರ್ಥಮಾಡಿಕೊಳ್ಳುತ್ತವೆ ಕಣ್ಣೀರು ನುಂಗಲುಆಜ್ಞೆ ವಿಧಿಸಿದೆವುಬೆದರಿದ...
ಅವರಿಬ್ಬರ ಆದರ್ಶ ಸಂಸಾರ!
-ವಿಜಯಶ್ರೀ ಹಾಲಾಡಿ ಅವರಿಬ್ಬರ ಆದರ್ಶ ಸಂಸಾರ! ಬಚ್ಚಲುಮನೆಯಬಾಗಿಲೂ ಮುಚ್ಚದೆಮೂತ್ರ ಮಾಡಿಕಮೋಡಿನ ಮೇಲೆಲ್ಲ ಸಿಡಿಸಿಕೆಲವೊಮ್ಮೆ ಫ್ಲಷ್ಮಾಡುವುದನ್ನೂ ಮರೆತುಅವನು ನಿರಾಳವಿರುತ್ತಾನೆ..ಬೋಲ್ಟ್ ಬಿದ್ದಿದೆಯೇ?ಎರಡೆರಡು ಸಲ ಖಚಿತಪಡಿಸಿಗಸಗಸ ಉಜ್ಜಿ, ಗೋಡೆಟೈಲ್ಸ್ ಹೊಳೆಯುವಂತೆತೊಳೆ ತೊಳೆದುಸ್ನಾನ ಇತ್ಯಾದಿ ಮುಗಿಸಿಪರಿಮಳದ...
ದೇವರೂ ಕುಬ್ಜನಾಗಿ
-ಮಹಮ್ಮದ್ ರಫೀಕ್ ಕೊಟ್ಟೂರು ಕುಬ್ಜನಾದ ದೇವರು..! ತುತ್ತು ಅನ್ನ, ಕಣ್ತುಂಬಾ ನಿದ್ದೆಬಾಯ್ತುಂಬಾ ಸಿಹಿ ಮಾತುಬದುಕು ಹಗುರಾಗಿಸಿತ್ತುಅದೊಂದು ಕಾಲ ಹಸಿದ ಹೊಟ್ಟೆಗೆಹಕ್ಕಳೆಗಟ್ಟಿದ ಮುದ್ದೆತಂಗಳು ರೊಟ್ಟಿಗಳೇ ನೈವೇದ್ಯವಾದರೂದಿನ ದಿನವೂ ಹಬ್ಬಇತ್ತೊಂದು ಕಾಲ ಅಡುಗೆಗೊಂದು ಕೋಣೆಉಂಡುಟ್ಟು ಮಲಗಲೊಂದು,ಕೈ ಚಾಚಿದರೆ ಸಿಗುವಕೊಟ್ಟಿಗೆಜನ...
ವಿಭಾ ಸಾಹಿತ್ಯ ಪ್ರಶಸ್ತಿ ಪ್ರಕಟ
೨೦೨೬ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಶೇಕ್ರಾ ನಾಯ್ಕ ಅವರ 'ಹೊಸ್ತಿಲು ಸವರಿದ ಸೆರಗು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂ ಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷೆ ಶೈಲಿ...
ಸೂಕ್ಷ್ಮ ಮನುಜ ಸಂಬಂಧಗಳ ರಂಗ ರೂಪಕ
-ನಾ ದಿವಾಕರ ಹೃದಯಗಳ ಬೆಸೆಯುವ ಮನುಜ ಪ್ರೀತಿಯ ಸುಂದರ ರಂಗಾಭಿವ್ಯಕ್ತಿ 'ಅಮೃತಬಳ್ಳಿ ಕಷಾಯʼ ಸಾಮಾಜಿಕವಾಗಿ ಅವ್ಯಕ್ತ ಎನಿಸುವ, ಸಾಂಸ್ಕೃತಿಕವಾಗಿ ಅದೃಶ್ಯವಾಗಿರುವ, ಸಾಹಿತ್ಯಿಕವಾಗಿ ಅಸ್ಪಷ್ಟ ಎನಿಸುವ ಯಾವುದೇ ಸಾಮಾಜಿಕ ವಿದ್ಯಮಾನಗಳನ್ನು ಹಾಗೂ ಸಾಮಾನ್ಯ ಜನಜೀವನದಲ್ಲಿ ಅಮರ‍್ತ ಎನಿಸುವಂತಹ ವಿಚಾರಗಳನ್ನು ಮೂರ್ತರೂಪದಲ್ಲಿ...
ಒಲುಮೆಯ ಸಹೃದಯದುಲಿಯ ಅಮೃತಗೀತ..
- ಶ್ಯಾಮಲಾ ಮಾಧವ ನಮ್ಮ ನಾಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯಸಿರಿ, ಅಮೃತ ಸೋಮೇಶ್ವರರ ನುಡಿಸಿರಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಎರಡು ದಶಕಗಳ ಹಿಂದೆ, ಮುಂಬೈಯ ವೈಎಮ್ ಬಿ ಎ ವಾರ್ಷಿಕ ಸಮಾರಂಭದಲ್ಲಿ. ಅಂದು ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದಾಗ. ಸುಲಲಿತವಾಗಿ, ಮನಃಸ್ಪರ್ಶಿಯಾಗಿ,...
ಮಕ್ಕಳಿಗಾಗಿ ಒಂದು ಪರಿಸರ ಪಾಠ..
-ಪಾರ್ವತಿ ಐತಾಳ್ ಕೃತಿ : ಅಯ್ಯೋ ಕಕ್ಕ...!ಇಂಗ್ಲಿಷ್ ಮೂಲ : ತೇಜಸ್ವಿನಿ ಆಪ್ಟೆ -ರಾಮ್ & ಸುಜಾತಾ ಪದ್ಮನಾಭನ್ಕನ್ನಡ ಅನುವಾದ : ಕನ್ಸೆಪ್ಟಾ ಫರ್ನಾಂಡೀಸ್.ಪ್ರಕಾಶನ : ಬಹುರೂಪಿ ಪ್ರಕಾಶನಬೆಲೆ : ೧೨೦ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 'ಅಯ್ಯೋ ಕಕ್ಕ' ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಕೃತಿ. ಮಕ್ಕಳಿಗಾಗಿ...
ಸಪ್ನ ‘ಅವಧಿ’ ಟಾಪ್ ಟೆನ್
ಗಡಿಭಾಗದ ಶಿಬಿರಗಳ ಕೆಚ್ಚೆದೆಯ ಸಾಹಸಗಳು: ವಿಮೋಚನೆಯ ರೋಚಕ ಅಧ್ಯಾಯ -2
-ನಾಗರಾಜನಾಯಕ ಡಿ.ಡೊಳ್ಳಿನ ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ವಿವಿಧ ಮಜಲುಗಳು – ಭಾಗ- 2 -ಮುಂದುವರೆದ ಭಾಗ ಹಿಂದಿನ ಭಾಗ ಓದಿ ಮುಂಡರಗಿ ಶಿಬಿರ ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಅತ್ಯಂತ ರೋಚಕ ಹೋರಾಟ ಮಾಡಿದ ಶಿಬಿರ ವೆಂದರೆ ಮುಂಡರಗಿ ಶಿಬಿರ. ಕೊಪ್ಪಳ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿತವಾದ ಶಿಬಿರಗಳಲ್ಲಿ ಇದು...
ಸೈಕೋ ಥ್ರಿಲ್ಲರ್ ಜಗತ್ತಿನಲ್ಲಿ ಒಂದು ವಿಭಿನ್ನ ಪಯಣ
ಗುರುರಾಜ ಕೋಡ್ಕಣಿ ಅವರ 'ಅಪರಿಚಿತ ನೆರಳುಗಳು' ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಚೇತನ ಭಾರ್ಗವ ಅವರ ಬರಹ ಇಲ್ಲಿದೆ. -ಚೇತನ ಭಾರ್ಗವ ಗುರುರಾಜ ಕೊಡ್ಕಣಿ ರವರ "ಅಪರಿಚಿತ ನೆರಳುಗಳು"ಪುಸ್ತಕವು ಭಯ, ಆತಂಕ, ನಿಗೂಢತೆ ಮೂಢನಂಬಿಕೆ ಮತ್ತು ಮನೋವಿಜ್ಞಾನದ ಸಂಗಮದಂತಿರುವ ಕುತೂಹಲ ಮೂಡಿಸುವ ವಿಭಿನ್ನವಾದ ಸೈಕೋ...
ಆರಿಹೋದ ಕಾಫಿಯೂ..
-ಸಾಮಂತ್ರಿ ಜ್ಯೋತಿ ಹಾರುವ ಚಿಟ್ಟೆ ; ಆರಿದ ಕಾಫಿ.. ಹಿಟ್ಟು ಕಲಸಿ ಹಂಚಿಗಾಗಿ ತಡಕಾಡುವಾಗಮೂಲೆಗೆ ಸೇರಿದ ಕಬ್ಬಿಣದ ಚೂರುಥೇಟ್ ಒಂದು ಕಾಲದ ಗಟ್ಟಿ ಬಂಧದಂತೆಜೇಡವಿಡಿದು ಮಲಗಿದೆ; ತೆರವುಗೊಳಿಸುವತುಸುವೇ ಸಮಯಕೆ ಜೊತೆಯಾಗುವ ಈ ರಾಶಿ ಪಾತ್ರೆಗಳ ನಿಷ್ಪಾಪಗೊಳಿಸುವಸಿಂಕಿನ ಪವಿತ್ರ ಕಾಯಕದಲ್ಲಿಬದುಕಿನ ಎಷ್ಟೋ ಮಜಲುಗಳನ್ನದೋಸೆಯ ಬದಿಗಳ...
ಪಿ ಆರ್ ಬ್ರಹ್ಮಾನಂದ ಶತಮಾನೋತ್ಸವದ ನೆನಪಿನಲ್ಲಿ..
ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ದಿ. ಪಿ. ಆರ್. ಬ್ರಹ್ಮಾನಂದ ನಾಳೆ(27 ಸೆಪ್ಟೆಂಬರ್) ಅವರ 100ನೇ ಜನ್ಮದಿನ.. ಅವರ ಶತಮಾನೋತ್ಸವದ ನೆನಪಿನಲ್ಲಿ ಅವರ ಚಿಂತನೆಗಳು, ಸಾಧನೆಗಳು ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಅವರ ಸಹೋದರ ಪಾಲಹಳ್ಳಿ ವಿಶ್ವನಾಥ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ. -ಪಾಲಹಳ್ಳಿ ವಿಶ್ವನಾಥ್ ಪಿ ಆರ್ ಬ್ರಹ್ಮಾನಂದ...
ತವಕದಲ್ಲಿದೆ ಆ ನೆರಳೂ…!
-ದಾಕ್ಷಾಯಣಿ ಮಸೂತಿ ಆ ನೆರಳು ಮಲಗಿದಾಗ ಬೆನ್ನಹಿಂದೆ ಯಾವುದೋಮಾಯೆಯಂತೆ ಸದ್ದಿಲ್ಲದೆಸರಿಯುತ್ತಲೇ ಇದೆಆ ನೆರಳು ನಿಂತರೂ ಕುಂತರೂಎದ್ದರೂ ಓಡಿದರೂಜೊತೆಗಿರುವ ನೆರಳುಊಂ ಊಂಅಲ್ಲವೇ ಅಲ್ಲ ಮರದ ಹಣ್ಣಲೆಗಳಜಾರುವಿಕೆಯಲಿಏಕಾಏಕಿ ಗುರುತುಇಲ್ಲದಂತಾದ ಮರಳಗೂಡಿನಲಿಇದ್ದಕ್ಕಿದ್ದಂತೆ ಇಲ್ಲವಾದಸಂಬಂಧಗಳ ಕಳೇಬರಗಳಲಿಖಾಲಿಯಾದ ಡಬ್ಬಗಳ...
ಪೃಥ್ವಿ ಸೂರಿ ಅಂಕಣ – ಫಸ್ಟ್ ಕ್ಲಾಸ್ ಪ್ರಾಜೆಕ್ಟ್ (A FIRST CALSS PROJECT)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....




















