ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗೂರರ ಅಭಿನಂದನಾ ಸಮಾರಂಭ

ಬಾಗೂರರ 60 ಅಭಿನಂದನಾ ಗ್ರಂಥ ಭಾವಗೊಳಲು ಬಿಡುಗಡೆ ಹಾಗೂ ಅಭಿನಂದನೆ… ಭಾವಗೀತೆಗಳ ಗಾಯನದ ಕಾರ್ಯಕ್ರಮ.

ಬಾಗೂರರ ಕಲೆ, ಸಾಹಿತ್, ಸಂಗೀತ, ಮತ್ತು ತಂತ್ರಜ್ಞಾನ ಲಲಿತ ಕಲೆಗಳ ಅಭಿವ್ಯಕ್ತಿ ಪಯಣದ ಕುರಿತಾಗಿ ಗಣ್ಯರು, ಕಲಾವಿದರು, ಸಂಗೀತಗಾರರು, ಪಂಡಿತರು ಅಭಿಮಾನಿಗಳು ಬರೆದಿರುವ ಬಾಗೂರು ಅವರ ಕಂಡಂತೆ.. ಲೇಖನಗಳ ಸಂಗ್ರಹ ಭಾವಗೊಳಲು-60 ಗ್ರಂಥ ಬಿಡುಗಡೆ ಹಾಗೂ  ಬಾಗೂರರ ಸಾಧನೆಗೆ ಸಂದ ಅಭಿನಂದನಾ ಕಾರ್ಯಕ್ರಮ ಮತ್ತು ಬಾಗೂರರು ರಚಿಸಿರುವ ಭಾವಗೀತೆಗಳ ಗಾಯನವು ನಾಡಿನ ಖ್ಯಾತ ಗಾಯಕ ಗಾಯಕಿಯರು ಗಣ್ಣರ ಸಮ್ಮುಖದಲ್ಲಿ ಹಾಡಲಿದ್ದಾರೆ. ದಿನಾಂಕ 26-7-2026 ರಂದು ಭಾನುವಾರ ನಾಲ್ಕು ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ… 

ಈ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತನಾಮಾಂಖಿತರು ಪಾಲ್ಗೊಳ್ಳಲಿದ್ದಾರೆ. ಶ್ರೀ ಬಿ ಕೆ ಶಿವರಾಮ್, ಪಂ ಪ್ರವೀಣ್ ಗೋಡ್ಖಿಂಡಿ, ಬಿ ಕೆ ಸುಮಿತ್ರ, ಗಾಯಕ ಗೋಪಿ, ಮತ್ತು ರಾಮ್ಕಿ ಮಾಚೇನಹಳ್ಳಿ ಮತ್ತಿತರರು ಭಾಗವಹಿಸಲಿದ್ದಾರೆ.

‍ಲೇಖಕರು Admin

25 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading