ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು

ಪ್ರಕಾಶ್ ಕೊಡಗನೂರ್ ಕವಿತೆ – ದರ್ಶನ…
ಪ್ರಕಾಶ್ ಕೊಡಗನೂರ್ ಅವರುತೀರಿಕೊಂಡರು ! ಸಹಜವಾಗೇ ಸಹಧರ್ಮಿಣಿಯಆಕ್ರಂದನ ಮುಗಿಲುಮುಟ್ಟಿತುಮಕ್ಕಳಿಬ್ಬರೂಕಚೇರಿಗೆ ರಜೆ ಹಾಕಿದರುನೆಂಟರಿಷ್ಟರಾದಿಯಾಗಿಸ್ನೇಹಿತರು ಪರಿಚಿತರೆಲ್ಲಅಂತ್ಯಕ್ರಿಯೆಗೆ ಧಾವಿಸಿದರು !! ಸತಿಗೆಇನ್ನುಳಿದ ಬದುಕೇಚಿತೆಯಾದಂತೆ ಕಂಡುಬ೦ದರೆಮಕ್ಕಳಿಗೆ ತಂದೆಯಅಗಲಿಕೆಯ ದುಃಖದೊಂದಿಗೆಮು೦ದಿನ...
ಏಕಾಂಕ ನಾಟಕ ರಚನಾ ಸ್ಪರ್ಧೆ ಫಲಿತಾಂಶ ಪ್ರಕಟ…
ವೈದೇಹಿ ಅವರಿಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಮಾಯಾ ಬಜಾರ್..
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಮಾಧಾನದ ಆ ಒಂದು ದಿನ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Marc O
ನಮ್ಮ ಅಬ್ದುಲ್ ಪಿಂಜಾರ ಅವರಿಗೆ ಪ್ರಶಸ್ತಿ…
ಇನ್ಸಾಫ್ ಪಿಂಜಾರ್ ಅಬ್ದುಲ್ ಮಾಮ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ಕುಟುಂಬದ ಸದಸ್ಯರ ಒಳಗೊಂಡಂತೆ ಒಂದು ತಂಡವನ್ನ ಕಟ್ಟಿ ಹಲವಾರು ಸುತ್ತಮುತ್ತಲಿನ ಸ್ಲಂ ನಲ್ಲಿರುವ ಮಕ್ಕಳನ್ನ ಒಗ್ಗೂಡಿಸಿ ನಿರಂತರವಾಗಿ ಬೀದಿ ನಾಟಕಗಳ ಮುಖ್ಯೇನಾ ಒಂದು ಕಾಲದಲ್ಲಿ ಅಲೆಗಳನ್ನ ಎಬ್ಬಿಸಿದ...
ಅನಂತ ಕುಣಿಗಲ್ ನೋಡಿದ ‘ಅರಣ್ಯಕಾಂಡ’
ಅನಂತ ಕುಣಿಗಲ್ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳನ್ನು ಓದುವಾಗ ನಮಗೆ ಸಿಗುವ ಒಂದೊಂದು ಪಾತ್ರಗಳ ದೃಷ್ಟಿಕೋನದಿಂದ ಕಾವ್ಯವನ್ನು ಅವಲೋಕಿಸಿದಾಗ, ಈ ಕಾವ್ಯಗಳು ರಚನೆ ಮಾಡಿದವರ ದೃಷ್ಟಿಕೋನಕ್ಕಿಂತ ಓದುಗನಿಗೆ ಭಿನ್ನವಾಗಿಯೇ ಕಾಣತೊಡಗುತ್ತವೆ ಮತ್ತು ಕಾಡುತ್ತವೆ ಕೂಡ. ಬಿ.ವಿ ಕಾರಂತರ ಸಂಗೀತ ನಾಟಕ ಗೋಕುಲ ನಿರ್ಗಮನದ ನಂತರ ನೋಡಿದ...
ವಿಶ್ವ ರಂಗಭೂಮಿ ದಿನಕ್ಕಾಗಿ…
ಮೂಲ : ಸಮಿಹ ಆಯೂಬ್ ಕನ್ನಡಕ್ಕೆ : ಬಿ ಸುರೇಶ
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಆಟ ಆಡೋಣ ಬಾರೊ?
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ನಾರಾಯಣ ರಾಯಚೂರ್ ಕವಿತೆ- ನಾಟಕವು ನಿಲ್ಲದೆಂದೂ!!…
ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಆಶಯ ನುಡಿ ಕಾವ್ಯ... ನಾರಾಯಣ ರಾಯಚೂರ್ ರಂಗ ಬಾಂಧವರೆಲ್ಲಒಂದಾಗಿ ಹಾಡೋಣಛಂದಾದ ರಂಗ ಕಲೆ'ರಂಗ ಭೂಮಿ'-ಎಂದು.ಆನಂದದಾ ಸೆಲೆ'ರಂಗ ಭೂಮಿ'-ಎಂದು.ಭೂಮಿ-ತೂಕದ ಅಭಿವ್ಯಕ್ತಿ'ರಂಗ-ಭೂಮಿ'-ಎಂದು. ಅಂದು,ಇಂದುಎಂದು -ಮುಂದೂರಂಗಕ್ಕೆ ಇಲ್ಲ -ಕುಂದು!ನಾಟಕವು ನಿಲ್ಲದೆಂದೂ!! ಭರತ, ಭಾಸ-ಕವಿಕಾಳಿದಾಸ...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ ಆರಂಭ…
ಇವರು ರಂಗ 'ಕಿರಣ'- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. 'ಅವಧಿ' ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ರಮೇಶ್ ಎಮ್ ಗೋನಾಲ್ ಕವಿತೆ- ನೆನಪುಗಳ ಋಣಭಾರ ಹೊತ್ತು…
ರಮೇಶ್ ಎಮ್ ಗೋನಾಲ್ ಹೀಗೇಕೆ ನೀ ದೂರಾದೇ ಕನಸೇ..ಒಂದಿನಿತೂ ಹೇಳದೇ; ನನ್ನನೂ ಕೇಳದೇಕಾಡುತಿದೆ ನಾಳೆಯೂ ನನಗೆ ನಿನ್ನದೇ ನೆನಪುಗಳ ಋಣಭಾರ ಹೊತ್ತು… ಅಂದುಆ ಕಗ್ಗತ್ತಲ ರಾತ್ರಿಯಲ್ಲೂ…ಕಣ್ಣಂಚಿನ ಕಲ್ಪನೆಯಲ್ಲಿ ಕನಸುಗಳ ಜಾಡು ಹೆಣೆದಿದ್ದೆ ನೀನು!ಇಂದುಕಂಡ ಕನಸುಗಳ ದಫನ್ ಮಾಡಿ ಬಹು ದೂರ ನಡೆದಿದ್ದೆ ಗೊತ್ತಿಲ್ಲದಂತೆ ಏನು !...
ಸೌಮ್ಯ ದಯಾನಂದ ಕವಿತೆ- ಸೀದು ಹೋದ ಬಯಕೆಗಳು!..
ಸೌಮ್ಯ ದಯಾನಂದ ಸೀದು ಹೋದಸುಟ್ಟ ವಾಸನೆ..!ಅದೆಲ್ಲಿಂದ ಬರುತ್ತಿದೆ?ಜಾಡು ಬಿಟ್ಟುಕೊಡದಂತೆ!ಕ್ಷಣ ಕ್ಷಣಕ್ಕೂವಿಕಾರವಾಗುತ್ತಾ,ದಾರಿ ತಪ್ಪಿಸುತ್ತಾ,ನೆಮ್ಮದಿ ಕಸಿಯುತ್ತಾ… ಬಹುಶಃಪಕ್ಕದ ಮನೆಯವರುತಮ್ಮ ಮಗನಮುರಿದ ಮದುವೆಯಕೊರಗಿನಲ್ಲಿಕಾದ ಹೆಂಚಿನ ಮೇಲೆನೆನಪಿನ ರೊಟ್ಟಿ ಹಾಕಿಮರೆತುಮುದುಡಿ ಕುಳಿತಿದ್ದಾರೇನೋ! ಇಲ್ಲ..ಇಲ್ಲ..ಕುದಿಯಲು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ – ಭಾಗ 1…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ರಂಗಶಂಕರದಲ್ಲಿ ‘ಬಿಚ್ಚಿದ ಜೋಳಿಗೆ’
ಇಂದು ಶ್ರೀಪಾದ ಭಟ್ ಅವರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ…
ಸಪ್ನಾ ‘ಅವಧಿ’ ಟಾಪ್ ಟೆನ್
ಎಚ್ ಎಸ್ ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’ ಬಿಡುಗಡೆ …
ಬಳ್ಳಾರಿಯಲ್ಲಿ ‘ವಿಶ್ವ ರಂಗ ದಿನ’
ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
