ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿಂಗೀತಂ – ಕಮಲ್ ಬೆಸೆದ ಆ ಎರಡು ಬೆಳ್ಳಿಬೆರಗು
-ಗೊರೂರು ಶಿವೇಶ್ 1989ರ ಏಪ್ರಿಲ್ ತಿಂಗಳ ಬಿರುಬಿಸಿಲಿನ ಒಂದು ಬೆಳಗಿನ ಆಟ. ಹಾಸನದ ‘ಸಹ್ಯಾದ್ರಿ’ ಚಿತ್ರಮಂದಿರದೊಳಗೆ ಕಂಡ ಆ ದೃಶ್ಯಾವಳಿ ಇಂದಿಗೂ ಹಸಿರಾಗಿದೆ; ತೆರೆಯ ಮೇಲೆ ಮೂಡಿದ್ದು ‘ಅಪೂರ್ವ ಸಹೋದರರ್ಗಳ್’ (ಕನ್ನಡದಲ್ಲಿ ‘ಅಪೂರ್ವ ಸಹೋದರರು’). ಆ ಕಾಲಘಟ್ಟದಲ್ಲಿ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದ ಜನಪ್ರಿಯ ಸೂತ್ರವೆಂದರೆ...
ಮುನ್ನುಡಿ ಎಂಬ ಹೋಲ್ಡಾಲು
ಗಂಗಾರಾಂ ಚಂಡಾಲ ಅವರ ಸಂಕಲನದ ಕೃತಿ 'ನೂರು ನುಡಿ ನೂರು ಭಾವ' ಇದು ಪ್ರಕಟಣೆಯ ಹಂತದಲ್ಲಿರುವ ಮುನ್ನುಡಿಗಳ ಸಂಕಲನ ಈ ಕೃತಿಗೆ ಜಿ.ಪಿ.ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ. -ಜಿ.ಪಿ.ಬಸವರಾಜು ಮುನ್ನುಡಿ ಎಂಬುದೊಂದು ಅಲಂಕಾರವೇ ? ಬೆನ್ನುತಟ್ಟುವ, ಉತ್ತೇಜಿಸುವ, ಸ್ವಾಗತಿಸುವ, ವಿಮರ್ಶಿಸುವ, ಪರಿಚಯಿಸುವ, ಪ್ರವೇಶವನ್ನು...
ಸಪ್ನ ‘ಅವಧಿ’ ಟಾಪ್ ಟೆನ್
ಗಾಂಧೀಜಿಯವರ ಮೊದಲ ಹೆಜ್ಜೆಗಳು
-ಪಾಲಹಳ್ಳಿ ವಿಶ್ವನಾಥ್ (ಎರಡು ಐತಿಹಾಸಿಕ ವಿಚಾರಣೆಗಳು)೧೯೧೭ರ ಚಂಪಾರಣ್ ಸತ್ಯಾಗ್ರಹ ಮತ್ತು 1922 ರ್ ರಾಜದ್ರೋಹದ ಆಪಾದನೆ ಗಾಂಧೀಜಿಯವರ ಜೀವನದ ಎರಡು ಮುಖ್ಯ ವಿಚಾರಣೆಗಳು. ಅವರು ಆ ಪರಿಸ್ಥಿತಿ ಗಳನ್ನು ಹೇಗೆ ಎದುರಿಸಿದರು ಎನ್ನುವುದು ಅವರ ಅನನ್ಯತೆಗೆ ಮತ್ತು ಶ್ರೇಷ್ಠತೆಗೆ ಸಾಕ್ಷಿ. ಗಾಂಧೀಜಿಯವರ ಜೀವನದಲ್ಲಿ ಕ್ವಿಟ್ ಇಂಡಿಯಾ...
ಲೋಕಲ್ ಟ್ರೇನ್
-ಶಿವರಾಜ ಅರಳಿ ಈಗ ಊರಲ್ಲಿ ಮಳೆ ಇಲ್ಲವೇ ಇಲ್ಲ. ಬಹುತೇಕ ಬರಗಾಲದ ಛಾಯೆ ಕಣ್ಮುಂದೆ ಕಟ್ಟಿದೆ. ರೈತ ಆಯಾಸವಾಗುವ ದಿನ ದೂರಿಲ್ಲ. ದಿನ ಕಳೆದಂತೆ ಹೊಲದಲ್ಲಿ ಇದ್ದ ಅಲ್ಪ-ಸ್ವಲ್ಪ ಕೆಲಸಗಳು ಮುಗಿಯುತ್ತಾ ಬರುತ್ತಿವೆ. ಈ ತಿಂಗಳು ಕಳೆದರೆ ರೈತ ಮತ್ತು ಕೂಲಿಕಾರ ಖಾಲಿ-ಖಾಲಿ. ಹಬ್ಬ ಬೇರೆ ಮುಂದೆ ಇದೆ. ಮಕ್ಕಳ ಶಾಲೆಗೆ ಎರಡು-ಮೂರು ದಿನ...
ಜೀವಪರ ಸಂವೇದನೆಯ ಕಥನಗಳು..
ಕಂನಾಡಿಗಾ ನಾರಾಯಣ ಅವರ 'ಬಣ್ಣದ ಜಿಂಕೆ' ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ನನ್ನ ಓದಿಗೆ ದಕ್ಕಿದಂತೆ ಕನ್ನಡ ಸಾಹಿತ್ಯದಲ್ಲಿ ಮಾನವ ಕೇಂದ್ರಿತ ಸಂಬಂಧಗಳು, ಸಾಮಾಜಿಕ ಸಂಘರ್ಷಗಳು ಹಾಗೂ ರಾಜಕೀಯ ಸ್ಥಿತ್ಯಂತರಗಳ ಕುರಿತಾದ ರಚನೆಗಳೇ ಹೆಚ್ಚು....
ಮಾಡದ ತಪ್ಪಿಗೆ ಮೈತುಂಬ ಬರೆ
-ತಿರುಪತಿ ಭಂಗಿ ನಾಯಿ ಒಂದೇ ಸವನೆ ಬೊಗಳುವುದ ಕಿರಿಕಿರಿಯನಿಸಿ ಲೋಕ್ಯಾ ಮಲಗಿದಲ್ಲಿಯೇ ಮಗ್ಗಲು ಬದಲಿಸಿದ. ಆದರೂ ನಾಯಿ ಬೋಗಳುವುದು ನಿಲ್ಲಿಸಲಿಲ್ಲ. “ಇದಕೇನ ಕೆಟಬ್ಯಾನಿ ಆಗೇತ್ಲೆ ಹುಚಪ್ಯಾಲಿಗೆ” ಅಂದವ್ನ ದಡಗ್ನ ಹಾಸಗ್ಯಾಗಿಂದ ಕಿತಗೊಂದ ಎದ್ದು ಮೋತಿ ಮುಸಗ ತಗದಾ. ಹೊರಗ ಹಿಟ್ಟಚೆಲ್ಲಿದ್ಹಂಗ ಬೆಳದಿಂಗಳ ಬೆಳಕು ಬಿದ್ದಿತ್ತು....
ಬಾಲ್ಯದ ನೆನಪುಗಳಲ್ಲಿ ಮಲೆನಾಡಿನ ಬದುಕಿನ ಹಸಿರು ಲೋಕ ‘ಕಾಡಂಚಿನ ಊರಿನಲ್ಲಿ’
ವಿಜಯಶ್ರೀ ಹಾಲಾಡಿ ಅವರ 'ಕಾಡಂಚಿನ ಊರಿನಲ್ಲಿ' ಪ್ರಗತಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ‘ಕಾಡಂಚಿನ ಊರಿನಲ್ಲಿ’ ಇದು ವಿಜಯಶ್ರೀ ಹಾಲಾಡಿಯವರ ಮಕ್ಕಳಿಗಾಗಿ ಬರೆದ ಅನುಭವ ಕಥನ. ಒಟ್ಟು 25 ಅನುಭವ ಕಥನಗಳನ್ನು ಹೊಂದಿದೆ. ನಾಡಿನ ಖ್ಯಾತ ಲೇಖಕಿ ದಿವಂಗತ ಡಾ....
ಗಾಂಧಿಯ ನೆನಪಿನಲ್ಲಿ
-ವೀರೇಂದ್ರ ರಾವಿಹಾಳ್ ಕೈಯಲಿ ಕೋಲಿಡಿದುಬರಿಗಾಲಹೆಜ್ಜೆಯನೂರುತಮಣ್ಣಿನ ದಾರಿಯಲೇನಡೆದವನು ನೀನು... ಅರಮನೆಯ ಬಾಗಿಲಮುಂದೆ ನಿಂತವನಲ್ಲ,ಬಡವರ ಗುಡಿಸಲಿನಬಾಗಿಲನು ತಟ್ಟಿದವನು. ಗುಂಡಿಗೆ ಗುಂಡಿನಿಂದಲೇಉತ್ತರಿಸಲಿಲ್ಲ,ಕಲ್ಲಿಗೆ ಕಲ್ಲೆಸೆಯಲಿಲ್ಲ.ಸತ್ಯವನೆ ಹಿಡಿದುಸಾಮ್ರಾಜ್ಯದ ಎದುರು ನಿಂತೆ. ಕೈಯಲ್ಲಿ ಖಡ್ಗವಿರಲಿಲ್ಲ ,ನಿನ್ನ...
ನೀ ಮೌನಜಂಗಮನು…
-ಡಾ ದಿನೇಶ್ ನಾಯಕ್ ನೂರು ಗೌಜಿ-ಗದ್ದಲಗಳಸಾವಿರ ವಾದ-ವಾಗ್ವಾದಗಳನಡುವೆಯೂನಿನ್ನ ಮೆದುನಡಿಗೆಯ ನೆರಳುಹೊರಟಿದೆ ಮೂಕಮೆರವಣಿಗೆಶಬ್ದನಾದದ ಹೆಸರ ತೊರೆದು ನುಡಿದ ನಿನ್ನುಡಿಗೆನಿಡಿದ ನಿನ್ನುಸಿರಿಗೆಅಪಾರ್ಥದ ವಿಪರೀತ ಅರ್ಥಗಳುಬಸುರ ತುಂಬ ವಿಷವ ಹೊತ್ತುಹೂಂಕರಿಸುವ ನೆಲದ ರಣಹದ್ದುಗಳು ನಿನ್ನ ಧರ್ಮದ ಬಲವು ಅಧ್ಯಾತ್ಮದಒಲವುಕಳಚಿಬಿದ್ದ...
ಅವನನ್ನು ಕೊಂಡಾಡದಿದ್ದರೆ ಹೇಗೆ?
-ಭಾರತಿ ರಾವ್ ನನ್ನ ನಲ್ಲ ನನ್ನನ್ನು ಚಪ್ಪರಿಸಿ ತಿನ್ನುವಹಿಪ್ಪಿ ಹಿಂಡಿ ಮಾಡಿ ಹಿಗ್ಗುವವ ಅವನನ್ನು ಕೊಂಡಾಡದಿದ್ದರೆ ಹೇಗೆ? ಅವನು ಅಂತಿಂಥವನಲ್ಲವಲ್ಲತನ್ನನ್ನು ಬಿಟ್ಟರಿಲ್ಲ ಎಂದುಕುಣಿದಾಡುವಜೊಲ್ಲು ಸುರಿಸಿತಿಂದು ತೇಗುವ ಮುನ್ನ ನನ್ನನ್ನುಕಬಳಿಸುವವನ ಮುಖಕ್ಕೆ ಮಂಗಳಾರತಿಎತ್ತದಿದ್ದರೆ ಹೇಗೆ? ನೋಡಲು ರಸಗುಲ್ಲಕೆಲಸದಲಿ ಮೈಗಳ್ಳ...
ಗಾಂಧೀಜಿ : ಪ್ರಯೋಗಶೀಲತೆಯ ಸಂಚಾರಿ ನಕ್ಷತ್ರ
-ರಾಜೇಂದ್ರಕುಮಾರ್ ಮುದ್ನಾಳ್ 1939 ರಲ್ಲಿ ಗಾಂಧೀಜಿಯವರಿಗೆ 70 ವರ್ಷ ತುಂಬಿದಾಗ ವಿಜ್ಞಾನಿಯ ಮಾತುಗಳನ್ನು ಗಂನಿಸುವುದಾದರೆ,"ರಕ್ತ ಮಾಂಸಗಳಿಂದ ಕೂಡಿದ ಇಂತಹ ವ್ಯಕ್ತಿ ಒಬ್ಬ ಈ ನೆಲದ ಮೇಲೆ ಜೀವಂತವಾಗಿ ನಡೆದಾಡಿದ್ದ ಎನ್ನುವ ಸಂಗತಿಯನ್ನು ಮುಂದಿನ ಪೀಳಿಗೆಯ ಜನರು ಪರಮಾಶ್ಚರ್ಯದಿಂದ ನಂಬುತ್ತಾರೆ" ಎಂದು ಮೋಹನ್ ದಾಸ್ ಕರಂಚಂದ್...
ಜೆನ್ ಝಿ ಕೂಗು ಮತ್ತು ಗಾಂಧಿ
-ನಾ ದಿವಾಕರ ಆದರ್ಶ ಮಾದರಿಗಳೇ ಕಾಣದ ದೇಶದಲ್ಲಿ ಯುವ ಜನಾಂಗಕ್ಕೆ ದಾರಿ ದೀವಿಗೆ ಯಾವುದು ? ಸ್ವತಂತ್ರ ಭಾರತ ತನ್ನ ವಾರ್ಷಿಕ ಉತ್ಸವವನ್ನು ಆಚರಿಸುವ ಪ್ರತಿ ಸಂದರ್ಭದಲ್ಲೂ ಸಂಭ್ರಮದ ನಡುವೆ ಸಂವೇದನೆ ಇರುವ ಸಮಾಜವನ್ನು ಕಾಡುವ ಕರಾಳ ಚುಕ್ಕೆ ಒಂದಿದ್ದರೆ ಅದು ಮಹಾತ್ಮಾ ಗಾಂಧಿಯ ಹತ್ಯೆ. 200 ವರ್ಷಗಳ ಬ್ರಿಟೀಷ್ ವಸಾಹತುಶಾಹಿ...
ಬಾಪೂ, ನಾ ನಿನ್ನ ಹೆಸರ
-ನಭಾ ನಿಚ್ಚಳವಿದೆ ಈಗಲೂಬಾಪೂ, ನಾ ನಿನ್ನ ಹೆಸರಉದ್ಘರಿಸಿದ ಆ ದಿನಬಾಯಿಪಾಠದ ಮಾತುನಡುಗು ತೊಡೆಗಳ ಗುಟ್ಟುಆದರೂ ಗೆದ್ದುಕೊಟ್ಟಿದ್ದಿಪುಟ್ಟ ಸ್ಟೀಲಿನ ತಟ್ಟೆ, ಬಹುಮಾನ ಆಗಲೂ, ನೀನೆಂದರೇನು ಪ್ರೀತಿ ಉಕ್ಕಿರಲಿಲ್ಲಅಸಲಿಗೆ, ನೀನು ತಿಳಿದಿರಲೂ ಇಲ್ಲಬೀಜಗಣಿತಕ್ಕಿಂತ ಕಠಿಣವಾಗಿತ್ತುತುಂಡುಪಂಜೆಯವನ ದುಂಡುಮೇಜಿನ ಸಭೆ ಪಾಪು ಬಾಪುವಾದಾಗಿನ...
ಸಾಹಿತ್ಯಾಸಕ್ತರಿಗೆ ಉತ್ತಮ ಜ್ಞಾನ ದೀವಿಗೆ..
ಸುಮುಖಾನಂದ ಜಲವಳ್ಳಿ ಅವರ 'ಕಾವ್ಯದ ಅಂತರಂಗ ಬಹಿರಂಗ' - ಭಾಗ -೧ ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಬರಹ ಇಲ್ಲಿದೆ. -ಸುಧಾ ಹಡಿನಬಾಳ ಸುಮುಖಾನಂದ ಜಲವಳ್ಳಿಯವರು ನಾಡು ಕಂಡ ಓರ್ವ ಹಿರಿಯ ಸಾಹಿತಿ. ವೃತ್ತಿಯಿಂದ ಶಿಕ್ಷಕರಾಗಿ ಮಕ್ಕಳ ಮನೋವಿಕಾಸವನ್ನು ಚೆನ್ನಾಗಿ ಅರಿತವರು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿ...
‘ಚಿತ್ತ ಬಿತ್ತಿಯ ಪತ್ತಾಯ’ ಬಿಡುಗಡೆ
ಅನುವಾದಿಸಿದಳು ಅವ್ವ
-ದೀಪಾ ಗೋನಾಳ ಅನುವಾದಕಿ ಅವ್ವ ಅನುವಾದಿಸಿದಳು ಅವ್ವಜೋಳವನ್ನು ಬಿಸಿಬಿಸಿ ರೊಟ್ಟಿಯಾಗಿಕೆಚ್ಚಲ ಹಾಲನ್ನು ಘಮಗುಡುವ ತುಪ್ಪವಾಗಿಹರಿದ ಸೀರೆಯ ತೂತನ್ನುಕೆಂಪು ದಾರದ-ಗುಲಾಬಿಯಾಗಿಅನುವಾದಿಸಿದಳು ಅವ್ವ ಅನುವಾದಿಸಿದಳು ಅವ್ವನಾದಿನಿಯರ ಸಿಡಿಮಿಡಿಯನ್ನುಅತ್ತೆಯ ಅವಸರದ ಮಾತನ್ನುಅಪ್ಪನ ಹೊಡೆತವನ್ನುಬಿಗಿಹಿಡಿದ ಬಿಕ್ಕುಗಳಾಗಿಅನುವಾದಿಸಿದಳು...
ನೆನಪುಗಳು ಹಾದಿಯ ಹೆಣವಾಗಿವೆ
-ಸಂತೆಬೆನ್ನೂರು ಫೈಜ್ನಟ್ರಾಜ್ ಗಝಲ್ ಹೆಜ್ಜೆ ಇಡುವಲ್ಲಿ ಚೆಲ್ಲಿದ ಗುಲ್ ಮೊಹರು ಹೂಗಳು ಹಾದಿಯ ಹೆಣವಾಗಿವೆಹೂ ಅಂದವರಾರು ಅವು ? ಅವಳಿತ್ತ ಗಾಯಗಳು ಹಾದಿಯ ಹೆಣವಾಗಿವೆ ಗುಲ್ಝಾರನ ಗಝಲಿನಿಂದ ಮೂಡಿ ಬಂದ ಒಲವಿನ ಮತ್ಲಾ ಆಗಿದ್ದಳು ನಿಜಕೂಎದೆ ಸುಟ್ಟು ಬೂದಿ ಮಾಡುವ ಕೈಯಲ್ಲಿನ ಜಾಮುಗಳು ಹಾದಿಯ ಹೆಣವಾಗಿವೆ ನೂರು ಕವಿತೆಗಳಿಗೂ...
ಮೌನ ಮತ್ತು ಹಿಮಾಲಯ
-ಕೆ.ಎನ್. ಲಾವಣ್ಯ ಪ್ರಭಾ ಹಿಮಾಲಯದ ಮೌನ ಉನ್ನತ ಶ್ರೇಣಿಗಳಲ್ಲಿಸದ್ದಿಲ್ಲದೆ ಹೊಳೆವ ಬೆಳಕಿನ ಕಿರಣದಿಟ್ಟ ನಿಲುವನ್ನು ನೇವರಿಸಿರುವಬೆಣ್ಣೆಯ ನುಣುಪುಎದೆಯಗಲಿಸಿ ಅಗಾಧ ನಿಂತಧೀಮಂತಿಕೆ ಧೀರತೆ ಪ್ರಶ್ನೆಯೋ ಉತ್ತರವೋತರ್ಕವೋ ಅವಮಾನವೋಅಲಕ್ಷ್ಯವೋ ನಿರ್ಲಿಪ್ತತೆಯೋದಿವ್ಯತೆಯೋ ಭವ್ಯತೆಯೋ...ಯಾವ ವೇದನೆಯೋ...ಕಾರಣಗಳನ್ನು...
ಕವಿ ಗವಿಸಿದ್ದ ಎನ್ ಬಳ್ಳಾರಿ ಸಾಹಿತ್ಯೋತ್ಸವ
ಸಾಯುವ ಮೊದಲು ಸಾಯಿ
ಮೂಲ : ರಾಬಿಯಾ ಅಲ್-ಬಸ್ರಿ ಸೂಫಿ ಕವನಗಳುಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ರಾಬಿಯಾ ಅಲ್-ಬಸ್ರಿ (717–801) ಆರಂಭಿಕ ಮಹಿಳಾ ಸೂಫಿ ಕವಿಗಳಲ್ಲಿ ಒಬ್ಬಳು. ಕ್ರಿ.ಶ. ಎಂಟನೇ ಶತಮಾನದ ಉತ್ತರಾರ್ಧದಲ್ಲಿ ಆಕೆ ಇರಾಕ್‌ನ ಬಸ್ರಾದಲ್ಲಿ ವಾಸಿಸುತ್ತಿದ್ದಳು ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.. ಆಕೆಯ ಬದುಕಿನ ಬಗ್ಗೆ...





















