ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾಗೇಶ್ ಕಾಳೇನಹಳ್ಳಿ ನೋಡಿದ ‘ರವಿಕೆ ಪ್ರಸಂಗ’
ನಾಗೇಶ್ ಕಾಳೇನಹಳ್ಳಿ ನೋಡಿದ ‘ರವಿಕೆ ಪ್ರಸಂಗ’

ನಾಗೇಶ್ ಕಾಳೇನಹಳ್ಳಿ ** ಈಗ 'ರವಿಕೆ' ಕೂಡಾ ಸಿನೆಮಾ ಹೀರೋ ಆಗಬಲ್ಲದು. ನಿನ್ನೆ 'ರವಿಕೆ ಪ್ರಸಂಗ' ಸಿನೆಮಾ ನೋಡಿದೆ. ಮೇಲ್ನೋಟಕ್ಕೆ ‘ಎಂಥ ಸಹಾ ಇಲ್ಲಾ’ ಇದರಲ್ಲಿ ಅನಿಸುವ ರವಿಕೆ ಪ್ರಸಂಗ ಘನವಾದ ವಿಚಾರಗಳನ್ನು ಮುಟ್ಟಿದೆ. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ಮೀರಿ ಮದುವೆಯಾಗದೆ ಇರುವ ಮಗಳ ಬಗ್ಗೆ ಕುಟುಂಬಸ್ಥರ...

ಮತ್ತಷ್ಟು ಓದಿ
ತುಂಬ ಇಷ್ಟವಾಯ್ತು ಈ ‘ಯೂ ಟರ್ನ್’
ತುಂಬ ಇಷ್ಟವಾಯ್ತು ಈ ‘ಯೂ ಟರ್ನ್’

ಪ್ರೀತಿ ಸಂಗಮ್ ** ಲೇಖಕಿ ಮೇಘನಾ ಕಾನೇಟ್ಕರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಹರಿವು ಬುಕ್ಸ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ** ಓದುಗರ ಭಾವಕೋಶ ಹಾಗೂ ಜೀವಕೋಶಗಳನ್ನು ಕ್ಷಣದಲ್ಲಿ ಆಕ್ರಮಿಸಿ ಬಿಡುವ ಲೇಖಕಿ ಮೇಘನಾ ಕಾನೇಟ್ಕರ ಅವರ 'ಲೈಫ್ ನಲ್ಲೊಂದು ಯೂ ಟರ್ನ್' ಎನ್ನುವ ಈ ಕಥಾಕೋಶದ ಬಗ್ಗೆ ನನ್ನ ಅನಿಸಿಕೆಗಳನ್ನು ಲೇಖಕಿಯ...

ಮತ್ತಷ್ಟು ಓದಿ
15th BIFFES: ದಿನ-4: ‘ಸ್ವರ್ಗ’ ಸಿಗಲಿಲ್ಲ
15th BIFFES: ದಿನ-4: ‘ಸ್ವರ್ಗ’ ಸಿಗಲಿಲ್ಲ

ಜಯರಾಮಾಚಾರಿ ** ‘ಸ್ವರ್ಗ’ ಸಿಗಲಿಲ್ಲ - ತುಂಬ ಜನರ ಮೆಚ್ಚುಗೆಗೆ ಒಳಗಾದ 'ಪ್ಯಾರಡೈಸ್' ಅಷ್ಟೊಂದು ಹೊಗಳಿಸಿಕೊಂಡಿದ್ದು ಯಾಕೆ ಎಂದು ಗೊತ್ತಾಗಲಿಲ್ಲ ೨೦೨೨ ರಲ್ಲಿ ಶ್ರೀಲಂಕಾ ದಿವಾಳಿಯೆದ್ದ ಸಮಯದಲ್ಲಿ ಭಾರತದಿಂದ ಐದನೇ ವಾರ್ಷಿಕೋತ್ಸವ ಆಚರಿಸಲು ಹೋದ ದಂಪತಿಗಳ ಐಪೋನು ಐಪ್ಯಾಡ್ ಅಲ್ಲಿ ಯಾರೋ ಕದ್ದು ಹೋಗುತ್ತಾರೆ, ಅದರ ವಿಚಾರಣೆಯಲ್ಲಿ...

ಮತ್ತಷ್ಟು ಓದಿ
ಸಾಹಿತ್ಯ ಸಮ್ಮೇಳನ ಆಯೋಜಕರೇ ಗಮನಿಸಿ
ಸಾಹಿತ್ಯ ಸಮ್ಮೇಳನ ಆಯೋಜಕರೇ ಗಮನಿಸಿ

ಕನ್ನಡ ಸಾಹಿತ್ಯ ಸಮ್ಮೇಳನ ಇನ್ನು ಕೆಲವೇ ತಿಂಗಳುಗಳಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಹೇಗಿರಬೇಕು ಎನ್ನುವ ಚರ್ಚೆಯೂ ಆರಂಭವಾಗಿದೆ ಒಂದು ಪತ್ರ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಬರಹವನ್ನು [email protected] ಇಲ್ಲಿಗೆ ಕಳಿಸಿ -- ಗಂಗಾಧರ ಬಿ ಎಲ್ ನಿಟ್ಟೂರ್ ** ಕನ್ನಡತನ ಮತ್ತು...

ಮತ್ತಷ್ಟು ಓದಿ
ಉಹೂಂ ಒಪ್ಪಿಕೊಳ್ಳಲಾಗಲಿಲ್ಲ!
ಉಹೂಂ ಒಪ್ಪಿಕೊಳ್ಳಲಾಗಲಿಲ್ಲ!

ಮಂಜುಳ ಸಿ ಎಸ್ ** ಹೊರಡುವ ಮುನ್ನ ಸಿಹಿ ನೆನಪುಗಳಿರಲಿ ನನ್ನೊಡನೆ ಒಂದಷ್ಟು ಘಳಿಗೆ ಸಾಲ ನೀಡೆಂದೆ !  ಬೇಡ ಈ ಸಿಹಿ ಘಳಿಗೆಗಳೇ ಮುಂದೊಮ್ಮೆ ನಿನ್ನ ಕಾಡುವ ನೋವಿನ ಗುಳಿಗೆಗಳಾಗಿ ಬಿಡುತ್ತವೆ ಮಾತಲ್ಲಿ ಕಾಳಜಿಯಿತ್ತು ಕಣ್ಣಲ್ಲಿ ನೋವಿತ್ತು ಸರಿ ಒಪ್ಪಿಕೊಂಡೆ! ತಪ್ಪು ಒಪ್ಪುಗಳ ಚರ್ಚಿಸಿ ಮನಸ ಹಗುರ ಮಾಡಿಕೊಳ್ಳೋಣವೆಂದು ಬೇಡ...

ಮತ್ತಷ್ಟು ಓದಿ
ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿ..
ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿ..

ಎಂ ವಿ ಶಶಿಭೂಷಣ ರಾಜು ** ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿಕಣ್ಣು ಮುಚ್ಚಿದರೆ ತೆರೆಯಲಾರೆವೆಂದುಚೀರಾಡುವ ಅತೃಪ್ತ ಆತ್ಮಗಳ ಎದೆಯಲಿತೃಪ್ತಿಯ ತರಲಾರವೆಂದು ಸುಕ್ಕುದುಂಬಿದ ಬೊಚ್ಚಬಾಯಿಗಳ ನಿಟ್ಟುಸಿರುಬಿರುಗಾಳಿಯಾಗಿ ಬೀಸುತ್ತಿದೆಬೆತ್ತಲೆಗೊಂಡ ಹೆಣ್ಣುಮಗಳ ದೇಹ  ಅಷ್ಟುಕಣ್ಣುಗಳಆಸೆಗೆ ಬಲಿಯಾಗುತ್ತಿದೆಹೆಗಲಿಗೆ...

ಮತ್ತಷ್ಟು ಓದಿ
ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’
ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’

ಫಣಿಕುಮಾರ್.ಟಿ.ಎಸ್. ** ಜೋಗಿಯವರ ನಿರ್ಗಮನವನ್ನು ಒಂದೇ ಉಸಿರಿನಲ್ಲಿಯೇ ಓದಬೇಕು. ಅವರ ಎಂದಿನ ಕೃತಿಗಳನ್ನು ಓದುವ ರೀತಿಯಲ್ಲಿಯೇ. ಆಗಷ್ಟೇ ಅದರ ಗತಿ; ಆಂತರ್ಯದ ವಿಷಾದ; ಅದರ ಕುರಿತಾದ ಅವರ ನಿರ್ಲಿಪ್ತತೆ ಎಲ್ಲವೂ ನಿಚ್ಚಳವಾಗಿ ಅಭಿವ್ಯಕ್ತವಾಗುವುದು. ಹೀಗೆ ತನ್ನದೇ ಕೃತಿಯ ಕುರಿತಾದ ಲೇಖಕನ ಅನಾಸಕ್ತಿ ಓದುಗನಿಗೆ...

ಮತ್ತಷ್ಟು ಓದಿ
15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..
15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..

ಜಯರಾಮಾಚಾರಿ ** ಭಾನುವಾರವಾದ್ದರಿಂದ ಎಂದಿಗಿಂತ ಜಾಸ್ತಿ ಜನ, ಉದ್ದದ ಕ್ಯೂಗಳು, ಪರಿಚಯದ ಮುಖಗಳು, ಜೊತೆಗೆ ಕನ್ನಡದ ಎರಡು ಚಿತ್ರಗಳು ಜಗತ್ತೆಲ್ಲ ಸುತ್ತುಕೊಂಡು ಬಂದು ತವರುಮನೆಗೆ ಬಂದಿವೆ ಒಂದು ರಿಶಭ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಇಂದ ಬಂದ 'ಶಿವಮ್ಮ' ಮತ್ತೊಂದು ರಕ್ಷಿತ್ ಶೆಟ್ಟಿ ಅವರ ಪರಮ್ವ ಇಂದ ಬಂದಿರುವ 'ಮಿಥ್ಯ'. — ನೀವು...

ಮತ್ತಷ್ಟು ಓದಿ
15th BIFFES: ದಿನ-2: “ಮೋಹನ ಎಲ್ಲಿ?”
15th BIFFES: ದಿನ-2: “ಮೋಹನ ಎಲ್ಲಿ?”

ಜಯರಾಮಾಚಾರಿ ** “ಮೋಹನ ಎಲ್ಲಿ?” ಎರಡು ವರ್ಷಗಳ ಹಿಂದೆ ನಡೆದ ಚಿತ್ರೋತ್ಸವದಲ್ಲಿ ಒಂದು ವಿಚಿತ್ರ ಅನುಭವಕ್ಕೆ ಸಾಕ್ಷಿಯಾಗಿದ್ದ ಮೋಹನ ಈ ಸಲ ಎಲ್ಲೂ ಕಾಣಲಿಲ್ಲ. ಫೇಸ್ಬುಕ್ಕಲ್ಲಿ ಭಯಂಕರ ಸಕ್ರಿಯನಾಗಿದ್ದ ಮೋಹನ ಎರಡು ವರ್ಷಗಳ ಹಿಂದೆ ನಾನು ಯಾವುದೋ ಸಿನಿಮಾ ನೋಡಲು ಕ್ಯೂನಲ್ಲಿ ಕಾಯುತ್ತಿದ್ದಾಗ ಅಲ್ಲಿ ಅವನೂ ಇದ್ದ, ಫೇಸ್ಬುಕ್ಕಲ್ಲಿ...

ಮತ್ತಷ್ಟು ಓದಿ
ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?
ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?

15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಕೇಸರಿ ಹರಹು ಅವರ ಸಾಕ್ಷ್ಯಚಿತ್ರ ಕಿಸಾನ್ ಸತ್ಯಾಗ್ರಹವನ್ನು ಪ್ರದರ್ಶಿಸಬೇಕಿತ್ತು. ಆದರೆ ಈಗ ಅದನ್ನು ಉತ್ಸವದಿಂದ ಹೊರಗಿಡಲಾಗಿದೆ. ಅದಕ್ಕೆ ಕೇಸರಿ ಅವರು ಎತ್ತಿರುವ ಪ್ರಶ್ನೆಗಳು ಹೀಗಿವೆ- ಕೇಸರಿ ಹರವು ** ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ 'ಕಿಸಾನ್...

ಮತ್ತಷ್ಟು ಓದಿ
15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು
15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು

ಜಯರಾಮಾಚಾರಿ ** 15th ಬಿಫ್ಫೇಸ್~ ಈ ಸಲದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೊತ್ಸವ ಅತ್ಯಂತ ಅಚ್ಚುಕಟ್ಟಾಗಿ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಸಲ ಎಲ್ಲವೂ ವ್ಯವಸ್ಥಿತವಾಗಿ ಯಾವ ಗೊಂದಲವಿಲ್ಲದೇ ಗಲಾಟೆಯಿಲ್ಲದೇ ಡೇಟ್ ಅನೌನ್ಸ್, ಚಿತ್ರಗಳ ಅನೌನ್ಸ್, ಸ್ಕೆಡ್ಯೂಲು, ಪಾಸ್ ರಿಜಿಸ್ಟ್ರೇಷನ್, ಪಾಸ್ ವಿತರಣೆ, ವಾಹನದ ಪಾಸ್...

ಮತ್ತಷ್ಟು ಓದಿ
ಅಶೋಕ ತಾರದಾಳೆ ಕಂಡ ‘ಸಮುದ್ರ’
ಅಶೋಕ ತಾರದಾಳೆ ಕಂಡ ‘ಸಮುದ್ರ’

ಅಶೋಕ ತಾರದಾಳೆ ** ಸಮುದ್ರ ತೀರದಲ್ಲಿ ಬರೀ ಮೌನ. ಅಲೆಗಳ ಸಂಗೀತವೊಂದನ್ನು ಬಿಟ್ಟು. ಈ ಅಲೆಗಳಿಗೆ ಆಯಾಸವೇ ಆಗುವುದಿಲ್ಲವೆ? ಅದ್ಯಾವ ಬರದಿಂದ ಓಡಿಬರುತ್ತವೆಯೋ ಈ ದಡಕ್ಕೆ. ಎಷ್ಟೋ ಸಾವಿರ ವರ್ಷಗಳಿಂದ ಹೀಗೆ ದಡಕ್ಕೆ ಬಡಿಯುತ್ತಲೇ ಇವೆ. ದಡಕ್ಕೆ ಬಡಿದು ಬಡಿದು ಭೂಮಿಯನ್ನು ಚೂರೇ ಚೂರಾಗಿ ಆಕ್ರಮಿಸುತ್ತ ಇನ್ನೊಂದು ತೀರ ಸೇರುವ...

ಮತ್ತಷ್ಟು ಓದಿ
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು

ಗೀತಾ ಜಿ ಹೆಗಡೆ ಕಲ್ಮನೆ ** ಮಂಜಾದ ಕನ್ನಡಕದ ಗ್ಲಾಸನ್ನುತಿಕ್ಕಿ ತಿಕ್ಕಿ ಒರೆಸುತ್ತೇನೆಅದೇ ಹಳದಿ ಕ್ಲಾತುಕೇಸಲ್ಲಿ ಅವಿತುಕೊಂಡಿದ್ದುಅದೂ ಹಳತು. ಹಾಂ... ಈಗ ಕ್ಲೀನಾಯಿತು ಎಂದುನೆಟ್ಟಗೆ ಕುಳಿತು ಕಣ್ಣಿಗೆ ಏರಿಸುತ್ತೇನೆಬೆಳಗಿನ ಪೇಪರ್ಆಚೀಚೆ ಮಗುಚಿ ಹಾಕಿಕೆಲಸ ಮತ್ತೆ ಮಾಡಿದರಾಯಿತೆಂದು. ಅರೆ ಇಸ್ಕಿ?ಮತ್ತೆ ಮಂಜು ಮಂಜುಏನಾಯಿತು...

ಮತ್ತಷ್ಟು ಓದಿ
ಅವರು.. ಪಂಕಜ್‌ ಉಧಾಸ್‌
ಅವರು.. ಪಂಕಜ್‌ ಉಧಾಸ್‌

ವಿಶಿಷ್ಟ ಕಂಠದ ಗಾಯಕ ಪಂಕಜ್‌ ಉಧಾಸ್‌ ಗಝಲ್‌ ಗಾಯನವನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸಿದ ಮಧುರ ಸ್ವರ ನಾ ದಿವಾಕರ ** ಉತ್ತರ ಭಾರತದ ಸಂಗೀತ ವಲಯದಲ್ಲಿ ಗಝಲ್‌ಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪರ್ಷಿಯನ್‌, ಉರ್ದು ಮತ್ತು ಅರೇಬಿಕ್‌ ಭಾಷೆಯಲ್ಲಿ ತಮ್ಮ ಗಝಲ್‌ಗಳನ್ನು ರಚಿಸಿ ಒಂದು ಪರಂಪರೆಯನ್ನೇ ಸೃಷ್ಟಿಸಿದ ಮಿರ್ಜಾ...

ಮತ್ತಷ್ಟು ಓದಿ
ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ
ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ

ಪಿ ನಂದಕುಮಾರ ** ಈ ಓಣಿಯ ಕೊನೆಗಿರುವ ದಾರಿ ತಿರುವಿನಲ್ಲಿ  ಹೂ ಅರಳಿರಬಹುದು ಅದರ ನೆರಳು ನೀನೇ ಯಾಕಾಗಿರಬಾರದು? ಹಗಲು-ಇರುಳಿನ ನಡುವೆ ನೆಟ್ಟ ದೀಪಗಳ ಬೆಳಕು  ಉಗುಳಿ ಹೋಗಿದ ಮೌನ  ನೀನೇ ಯಾಕಾಗಿರಬಾರದು? ಸುಡುವ ನೆತ್ತಿಯ ಮೇಲೆ ಹಗಲ ಕಣ್ಣಿನ ಸೂರ್ಯ ತೇಪೆ ಹೊಲೆದ ನೆರಳು ಸುಳಿವಾತ್ಮ ನೀನೇ ಯಾಕಾಗಿರಬಾರದು? ಬಿರಿದ...

ಮತ್ತಷ್ಟು ಓದಿ
ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…
ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…

ಜೋಗಿ ** ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯನ್ನು ದಾಟಲು ಹಿರಿಯರೊಬ್ಬರು ಹೆಣಗಾಡುತ್ತ ಸುಮಾರು ಅರ್ಧಗಂಟೆಯಿಂದ ನಿಂತಿದ್ದರು. ತಲೆ ಮೇಲೆ ಬಿಸಿಲ ಕೊಡೆ. ಅವರಿಗೆ ದಾರಿಯೇ ಬಿಡದಂತೆ ಒಂದರ ಹಿಂದೊಂದು ವಾಹನಗಳು ಭರೋ ಭರ್ರೋ ಎಂದು ಓಡಾಡುತ್ತಲೇ ಇದ್ದವು. ತುಂಬ ಹೊತ್ತಾದ ನಂತರ ಯಾರೋ ಅವಸರ ಇಲ್ಲದವರು ಬಂದು ಅವರನ್ನು ರಸ್ತೆ...

ಮತ್ತಷ್ಟು ಓದಿ
ಪ. ಮಲ್ಲೇಶ್‌ ಅವರ ನೆನಪಿನಲ್ಲಿ..
ಪ. ಮಲ್ಲೇಶ್‌ ಅವರ ನೆನಪಿನಲ್ಲಿ..

ಪ್ರಸ್ತುತ ಸಾಮಾಜಿಕ-ಸಾಂಸ್ಕೃತಿಕ ಆತಂಕ ತಲ್ಲಣಗಳಿಗೆ ಸ್ಪಂದಿಸುವ ಒಂದು ಸಪ್ರಯತ್ನ ನಾ ದಿವಾಕರ ** ಬದಲಾಗುತ್ತಿರುವ ಭಾರತ ಅಮೃತ ಕಾಲದತ್ತ ಶರವೇಗದಿಂದ ಚಲಿಸುತ್ತಿರುವ ಹೊತ್ತಿನಲ್ಲೇ ಇದೇ ಭಾರತದ ಮತ್ತೊಂದು ಮಗ್ಗುಲಿನಲ್ಲಿ ಆಕಾಶದತ್ತ ಕೈಚಾಚಿ ಅಸಹಾಯಕತೆಯಿಂದ ಭವಿಷ್ಯದತ್ತ ದಿಟ್ಟಿಸುತ್ತಿರುವ ಕೋಟ್ಯಂತರ ಜನತೆ ನಾಳಿನ ಯೋಚನೆಯಲ್ಲಿ...

ಮತ್ತಷ್ಟು ಓದಿ
ಅವಳ ಕಾಲು ಸೋಲದಿರಲಿ..
ಅವಳ ಕಾಲು ಸೋಲದಿರಲಿ..

ಫಾತಿಮಾ ರಲಿಯಾ ** ಕವಿಯತ್ರಿ ಫಾತಿಮಾ ರಲಿಯಾ ಅವರ ಹೊಸ ಕವನ ಸಂಕಲನ 'ಅವಳ ಕಾಲು ಸೋಲದಿರಲಿ' ಬಿಡುಗಡೆಯಾಗಿದೆ. 'ಉಡುಗೊರೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಕವಯತ್ರಿ ಬರೆದ ಮಾತುಗಳು ಇಲ್ಲಿವೆ. ** ಹಗೂರಾಗಿಸುವ ಕವಿತೆಗಳು. ** ಕವಿತೆಗಳನ್ನು 'ಆತ್ಮದ ತುಣುಕು'ಗಳು ಅನ್ನುತ್ತಾರೆ. ನನಗೆ ಇಂತಹ ದೊಡ್ಡ ದೊಡ್ಡ...

ಮತ್ತಷ್ಟು ಓದಿ
ಅವಳ ಸ್ವಗತ!
ಅವಳ ಸ್ವಗತ!

ಭವ್ಯ ಟಿ ಎಸ್ ** ಸಣ್ಣ ಸಣ್ಣ ನೋವಿಗೂ ಸಪ್ಪೆ ಮೋರೆ ಹಾಕಿಕಣ್ಣೀರ ಹರಿಸುತ್ತಿದ್ದ ನಾನು ಇಂದು ಅಳುವವರಿಗೆಧೈರ್ಯ ತುಂಬುವಂತಾಗಿದ್ದೇನೆನೋವ ಮರೆತು ನಗುವ ಕಲೆನನಗೂ ಕರಗತವಾಯಿತೇ?ಅಥವಾ ನೋವ ಮೀರಿಬದುಕುವ ಗಟ್ಟಿತನ ನನ್ನದಾಯಿತೇ? ಟೀಕೆ ವ್ಯಂಗ್ಯಗಳ ಮೂಟೆ ಮಾಡಿ ಹೊತ್ತುಭಾರವಾದ ಮನದಿಂದ ಬಳಲುತ್ತಿದ್ದ ನಾನುಅವನ್ನೆಲ್ಲಾ ಗಾಳಿಯಲ್ಲಿ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: