ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು

ಚಂದ್ರಪ್ರಭ ಕಠಾರಿ ನೋಡಿದ ‘ಅ ಹೌಸ್ ಇನ್ ಜೆರುಸಲೇಮ್’
ಆಲ್ ನಖ್ಬದ ಕ್ರೂರ ಪರಿಣಾಮವನ್ನು ತಣ್ಣಗೆ ನಿರೂಪಿಸುವ ಸಿನಿಮಾ - ಅ ಹೌಸ್ ಇನ್ ಜೆರುಸಲೇಮ್ ಚಂದ್ರಪ್ರಭ ಕಠಾರಿ ----- ಪ್ರಪಂಚದಾದ್ಯಂತ ಹಂಚಿ ಹೋಗಿದ್ದ ಯಹೂದಿಗಳಿಗೆ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಎಂಬ ಪ್ರತ್ಯೇಕ ರಾಷ್ಟ್ರ ನಿರ್ಮಾಣವನ್ನು ಯುನೈಡೆಟ್ ನೇಷನ್ಸ್ ನವೆಂಬರ್ 1947ರಲ್ಲಿ ಘೋಷಿಸಿತು....
ಜೋಗಿ ಓದಿದ ‘ಪಸಾ’
ಮಾತಲ್ಲಿ ಕಟ್ಟಿದ ಸಂಗೀತ ಮಹಲು ಜೋಗಿ ----- ಸಂಗೀತ ಪ್ರಧಾನವಾದ ಕಾದಂಬರಿ ಕನ್ನಡಕ್ಕೆ ಹೊಸತಲ್ಲ. ಹೇಗೆ ಸಂಗೀತ ನಮ್ಮ ಭಾವವನ್ನು ಅರಳಿಸುತ್ತದೆಯೋ ಹಾಗೆಯೇ ಸಂಗೀತಪ್ರಧಾನ ಕಾದಂಬರಿಗಳು ಕೂಡ ನಮ್ಮನ್ನು ಸಮ್ಮೋಹನಗೊಳಿಸಿವೆ. ಕೃಷ್ಣಮೂರ್ತಿ ಪುರಾಣಿಕರ ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ, ತರಾಸು ಅವರ ಹಂಸಗೀತೆ, ತ.ಪು. ವೆಂಕಟರಾಮ್...
ಸವಿತಾ ನಾಗಭೂಷಣ ಹೊಸ ಕವಿತೆ-ನೆರೆಮನೆಯವನ ದುಃಖ
ಸವಿತಾ ನಾಗಭೂಷಣ ----- ಯುಕ್ರೇನವೇ? ಫೆಲಸ್ತಿನವೇ?ಯುದ್ಧವೇ? ಸಂಘರ್ಷವೇ?ಇಲ್ಲ ಗೊತ್ತಿಲ್ಲ!ಜಗತ್ತಿನ ಸಂಪರ್ಕ ಕಡಿದುವರುಷಗಳಾದವು ಗೊತ್ತಿಲ್ಲ! ಇದ್ದನೊಬ್ಬ ಮಗಎಲ್ಲಿರುವನೋ ಹೇಗಿರುವನೋಇರುವನೋ…? ಇಲ್ಲವೋ…?ಬರೀ ದುಃಖ ದುಃಖ ರಾಜನಿಗೆ ನೂರ ಐವತ್ತು ಕೋಟಿಮಕ್ಕಳು….ಒಬ್ಬಿಬ್ಬ ಹತನಾದರೆ ಗತನಾದರೆತಡೆದುಕೊಳ್ಳಬಲ್ಲ, ಉಳಿದುಕೊಳ್ಳಬಲ್ಲ...
ತಿರು ಶ್ರೀಧರ ವಿದ್ಯಾರ್ಥಿ ಭವನಕ್ಕೆ ಬಂದರು!
ಇಂದು ತಿರು ಶ್ರೀಧರ ಅವರ ಹುಟ್ಟುಹಬ್ಬ. ದಿನ ಬೆಳಗ್ಗೆ ಪ್ರತಿಯೊಬ್ಬರ ಜನ್ಮ ದಿನವನ್ನೂ ತಮ್ಮದೇ ಜನ್ಮ ದಿನವೇನೋ ಎನ್ನುವಂತೆ ಸಂಭ್ರಮಿಸುವ ತಿರು ಶ್ರೀಧರ ಅವರದ್ದು ದೊಡ್ಡ ಗುಣ. ನನ್ನನ್ನು ನಾನು ಹೀಗೆ ಕಂಡೆ ಇರಲಿಲ್ಲ ಎಂದು ಮಮತಾ ಅರಸೀಕೆರೆ ಆಶ್ಚರ್ಯಪಟ್ಟಿದ್ದಾರೆ. ಹಾಗೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಗುಣ...
ನಮ್ಮನೆಯಲ್ಲಿ ‘ನಮ್ಮನೆ ಹಬ್ಬ’
ವೀರಕಪುತ್ರ ಶ್ರೀನಿವಾಸ ----- ಮಧ್ಯಮ ವರ್ಗದ ಪ್ರತಿಯೊಬ್ಬರಲ್ಲೂ ಒಂದು ಸ್ವಭಾವ ಕಾಮನ್ ಆಗಿರುತ್ತೆ. ನಮಗೆ ಇಷ್ಟವಾಗೋ ಪ್ರತಿ ವಿಷಯವನ್ನೂ ನಾವೂ ಮಾಡೋಣವಾ ಅಥವಾ ನಾವೂ ಮಾಡಬಹುದಿತ್ತು ಅಂತನ್ನಿಸುತ್ತಿರುತ್ತೆ. ಕ್ರಿಕೆಟಿನಲ್ಲಿ ಭಾರತ ಸೋಲ್ತಿದೆ ಅಂದ್ರೆ ನಾವೇ ಹೋಗಿ ಬ್ಯಾಟ್ ಮಾಡಿ ಬಾಲ್ ಬಾಲಿಗೆ ಸಿಕ್ಸರ್ ಹೊಡೆದು...
‘ಕಾರ್ಟೂನು ಹಬ್ಬ’ಕ್ಕೆ ಬನ್ನಿ
ಕಲಾ ಭಾಗ್ವತ್ ಓದಿದ ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’
ಬಲ್ಲಾಳರ ವಾತ್ಸಲ್ಯ ಪಥದ ನಿಜ ದರ್ಶನ ಕಲಾ ಭಾಗ್ವತ್ ----- ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’ ಈ ಕೃತಿಯು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಕಟಣೆ. ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿರುವ ಈ ಕೃತಿಯಲ್ಲಿ ೧೫೧ ಪುಟಗಳಿವೆ, ೮ ಅಧ್ಯಾಯಗಳಿವೆ, ಅನುಬಂಧದಲ್ಲಿ ಬಲ್ಲಾಳರ ನೆನಪಿನ ಅಮೂಲ್ಯ ಪಟಗಳಿವೆ....
ಬಿದಲೋಟಿ ರಂಗನಾಥ್ ಹೊಸ ಕವಿತೆ-ಒಂದು ರಾತ್ರಿ ಅರ್ಧ ಹಗಲು
ಬಿದಲೋಟಿ ರಂಗನಾಥ್ ----- ಬೆಟ್ಟದ ಎದೆಯ ಮೇಲೆ ಪಾದ ಊರಿದೆಒಳಗಿನ ಶಕ್ತಿಗೆ ರೆಕ್ಕೆ ಮೂಡಿದವುಮುಖದ ತುಂಬಾ ಬೆವರ ಮುತ್ತುಗಳುದೇವರ ಹೊಳೆ ಸಾಲನು ತೋಯ್ದುರಾತ್ರಿ ಹೊದ್ದ ಕುರಂಗನ ಬೆಟ್ಟ ಎಷ್ಟೊಂದು ಗಾಳಿಮೈ ಮುತ್ತಿ ಹೋಗುತ್ತಿದೆಖಾಲಿಯಾದ ಶಕ್ತಿಗೆ ಹೊಸ ಉರುಪುಶಿವನ ಗುಡಿಮುಂದೆ ಬೆಂಕಿ ಮುಕ್ಕಳಿಸಿದಾಗನನ್ನೊಳಗಿನ ಎಚ್ಚರ ಮೋಡದ ಚಂದಿರನ...
ಸದಾಶಿವ ಸೊರಟೂರು ಹೊಸ ಕವಿತೆ-ಯಾರೊ ಗೀಚಿದ ಹೆಸರು..
ಸದಾಶಿವ ಸೊರಟೂರು ----- ನಿಲ್ದಾಣದ ಹಳೆ ಗೋಡೆಯ ಮೇಲೆಯಾರೊ ಗೀಚಿ ಹೋಗಿದ್ದಾರೆ 'ಮಧುಮತಿ'ಎಂಬ ಪುಟ್ಟ ಹೆಸರೊಂದನು.. ಮಾಸಲು ಗೋಡೆ ಮೇಲೆ ಹೆಸರು ಗೀಚಿಬಂಧ ಬರೆದುಅವ ಎಲ್ಲಿ ಹೋದನೊಭೋರ್ಗೆರೆಯುತ್ತಾ ಸರಿಯುವ ಸಂದಣಿಯೊಳಗೆಪಾಪ, ಗೀಚಿ ಗೋಡೆಗೆ ದಾಟಿಸಿಸುಮ್ಮನಾದನೊಇನ್ನಷ್ಟು ಪಡೆದು ನೋವು ಉಂಡನೊ ಇರಬಹುದೇ ಅವನು ಇಲ್ಲೆ...
ಮ ಶ್ರೀ ಮುರಳಿಕೃಷ್ಣ ನೋಡಿದ ‘ಕಾತಲ್’
ಲಿಂಗತ್ವ, ಪ್ರೀತಿಯೇ 'ಕಾತಲ್ ' (ದಿ ಕೋರ್ ) ಸಿನಿಮಾದ ಜೀವಾಳ ಮ ಶ್ರೀ ಮುರಳಿ ಕೃಷ್ಣ ---- ಈ ಸಿನಿಬರಹದಲ್ಲಿ ಕೆಲವು Spoilers ಗಳು ಅನಿವಾರ್ಯವಾಗಿ ಇರುತ್ತವೆ. 114 ನಿಮಿಷಗಳ ʼ ಕಾತಲ್ (ದಿ ಕೋರ್) ಮಲಯಾಳಂ ಸಿನಿಮಾದ ನಿರ್ದೇಶಕರು ಜಿಯೊ ಬೇಬಿ. ಇದರ ಚಿತ್ರಕಥೆಯನ್ನು ಆದರ್ಶ್ ಸುಕುಮಾರನ್ ಮತ್ತು ಪಾಲ್‌ಸನ್...
ನಾಳೆ ಗವಿಸಿದ್ಧ ಬಳ್ಳಾರಿ ಸಾಹಿತ್ಯೋತ್ಸವ
ಏನಾದ್ರೂ ನಿಮ್ಮ ಹುಡುಗಿ ಭಲೇ strong ಕಣಪ್ಪಾ..
ಕಥೆಗಾರ ಮಧು ವೈ ಎನ್ ಅವರ ಕಾದಂಬರಿ 'ಕನಸೇ ಕಾಡುಮಲ್ಲಿಗೆ' ಈ ಕಾದಂಬರಿ ಓದಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ನೀಡಿದ ಅನಿಸಿಕೆ ಹೇಗಿದೆ. ಮಲ್ಲಿಕಾ ಬಸವರಾಜು ---- ಎಂಥಾ ಮುಗ್ಧ ಪ್ರೇಮ ಆ ಮಕ್ಕಳದು . ಲಾಭ ನಷ್ಟಗಳ ಲೆಕ್ಕಚಾರವಿರದ ಪ್ರೇಮ .ಏನಾದ್ರೂ ನಿಮ್ಮ ಹುಡುಗಿ ಭಲೇ strong...
ಅಂಚಿನ ಮಾತಲ್ಲಿ ‘ಉಪ್ಪಚ್ಚಿ ಮುಳ್ಳು’
ಟಿ ಎನ್ ಸೀತಾರಾಂ ಆತ್ಮಕಥನ ಬರುತ್ತಿದೆ..
ವಿಜಯಶ್ರೀ ಹಾಲಾಡಿ ಹೊಸ ಕವಿತೆ-ಹೇಳಲಾರೆ!
ವಿಜಯಶ್ರೀ ಎಂ. ಹಾಲಾಡಿ *** ನೋವು ಎದೆಗಿರಿದು ಸುಡುವಾಗ ಕವಿತೆ ಹುಟ್ಟಲಿಲ್ಲ ಇನ್ನಿಲ್ಲವಾದ ಅಪ್ಪ ಪದ್ಯದೊಳಗೆ ಬರಲೇ ಇಲ್ಲ ಕಣ್ಣ ರೆಪ್ಪೆಯೊಳಗೆ ಗಾಯವಾಗಿ ಕುಳಿತ ಪ್ಯಾಲಸ್ತೇನಿನ ಮಕ್ಕಳು ಕಾವ್ಯವಾಗಲಿಲ್ಲ ದಾಸುಬೆಕ್ಕಿಗೆ ನೆರೆಯವರು ವಿಷವುಣಿಸಿದಾಗ, ನಗರದ ರಸ್ತೆಯೊಳಗೆ ಹಸಿದ ಬೀದಿನಾಯಿ ಅತ್ತಾಗ ತತ್ತರಿಸಿದ ಪದಗಳು...
ನಾಳೆ ‘ನಮ್ಮನೆ ಹಬ್ಬ’
ಪ್ರೀತಿ, ಸಹಬಾಳ್ವೆಗಾಗಿ ಸಾಂಸ್ಕೃತಿಕ ಜಾತಾ
ಸವಿತಾ ನಾಗಭೂಷಣ ಹೊಸ ಕವಿತೆ-ಕಣ್ಣೀರು ಮತ್ತು ಕಾನೂನು
ಸವಿತಾ ನಾಗಭೂಷಣ --- ಒಪ್ಪಿಗೆ ಇಲ್ಲದೆ ಯಾರೂ 'ಅಳಬಾರದು, ನಗಬಾರದು ' ಮಸೂದೆ ಮಂಡನೆ ಆಗುವುದಿಲ್ಲ ಎಂದು ಹೇಗೆ ಹೇಳುವುದು? ಅಯ್ಯೋ ಎನಿಸಿ ಎದೆಯು ಮಿಡಿಯುವುದು ಕಣ್ಣು ತುಂಬಿ ಬರುವುದೂ ಕಾನೂನಿನ ಪ್ರಕಾರ ಅಪರಾಧ ಆಗಬಹುದು ಎಲ್ಲಾ ಹೃದಯವಂತರೇ.... ಆದರೂ ಮಸೂದೆ ಪಾಸಾಗಿ...
ಬೆಂಗಳೂರು ಲಿಟೆರರಿ ಫೆಸ್ಟಿವಲ್‍ನಲ್ಲಿ ‘ಕುಮಾರವ್ಯಾಸ ಭಾರತ’
ಪ್ರೊ ಸಿ ಎನ್ ರಾಮಚಂದ್ರನ್ ----- ಕುಮಾರವ್ಯಾಸ ಭಾರತ: ಇಂಗ್ಲೀಷ್ ಅನುವಾದ: ಸಂಪುಟ 1 ಬಿಡುಗಡೆ: ಬೆಂಗಳೂರು ಲಿಟೆರರಿ ಫ಼ೆಸ್ಟಿವಲ್‍ನಲ್ಲಿ ದಿನಾಂಕ: ಡಿಸೆಂಬರ್ 3, 1-1.45 ಅಪರಾಹ್ನ; ಸ್ಥಳ: ಲಲಿತ್ ಅಶೋಕ್ ಹೋಟೆಲ್ ಕೃತಿ ಪರಿಚಯ ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ...
ನೀನಾಸಂ ಶಿಸ್ತಿನ ‘ಹುಲಿಯ ನೆರಳು’
ಕಿರಣ್ ಭಟ್ ---- ಹುಲಿಯ ನೆರಳು ರಚನೆ: ಚಂದ್ರಶೇಖರ ಕಂಬಾರ ನಿರ್ದೇಶನ; ಕೆ.ಜಿ.ಕೃಷ್ಣಮೂರ್ತಿ. -- ʼಅಪ್ಪಾ ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ….ನೆರಳಿಲ್ಲದ ಸತ್ಯ ತೋರಿಸೋ ತಂದೆʼ ರಾಮಗೊಂಡನ ಸತ್ಯ ದರ್ಶನ ದ ಕಥೆಯಿದು. ಇದು ಜಾನಪದ ಕಥೆಯೊಂದು ರೂಪಕವಾಗುವ ಮತ್ತು ತನ್ನೊಡಲಲ್ಲೇ...
ಕುಂ ವೀ ಹೊಸ ಕಾದಂಬರಿ ಬರುತ್ತಿದೆ..
ಖ್ಯಾತ ಸಾಹಿತಿ ಕುಂ ವೀರಭದ್ರಪ್ಪನವರ ಹೊಸ ಕಾದಂಬರಿ ಪ್ರಕಟವಾಗುತ್ತಿದೆ. ಪ್ರಕಟನೆಯ ಪೂರ್ವದಲ್ಲಿಯೇ ಈ ಕಾದಂಬರಿಯನ್ನು ಓದಿದ ಯುವ ಸಾಹಿತಿ ಮೆಹಬೂಬ್ ಮಠದ, ಕೊಪ್ಪಳ ಬರೆದಿರುವ ಮಾತು ಇಲ್ಲಿದೆ- -- ಮಾಕನಡುಕು ಎಂಬ ವಿಸ್ಮಯ ಲೋಕದೊಳಗಿನ ಶಾಪಗ್ರಸ್ತರು… ಮೆಹಬೂಬ್ ಮಠದ, ಕೊಪ್ಪಳ ----- ಉಸಿರಾಡಲೂ ಜಾಗವಿರದಷ್ಟು ಜನರಿಂದ ತುಂಬಿ...
