ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್.ಎಸ್.ವೆಂಕಟೇಶ ಮೂರ್ತಿ ಲೇಖನಗಳು

ಎಚ್ ಎಸ್ ವಿ ಕಾಲಂ: ಅಡಿಗರ ಅಭ್ಯಾಸದ ಕೋಣೆಯಲ್ಲಿ ಕಿಟೆಲ್ ಡಿಕ್ಷ್ನರಿ..

ಎಚ್ ಎಸ್ ವಿ ಕಾಲಂ: ನಾನ್ "ಖುಷಿಃ" ಕುರತೇ ಕಾವ್ಯಂ…

ಎಚ್ ಎಸ್ ವಿ ಕಾಲಂ: ನಾನ್ "ಖುಷಿಃ" ಕುರತೇ ಕಾವ್ಯಂ…

ಎಚ್ ಎಸ್ ವಿಯವರ ಹೊಸ ಪುಸ್ತಕ..

ಎಚ್ ಎಸ್ ವಿಯವರ ಹೊಸ ಪುಸ್ತಕ..

read more
ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

-ಎಚ್.ಎಸ್.ವೆಂಕಟೇಶಮೂರ್ತಿ ನಾವು ಹುಡುಗರಿದ್ದಾಗ ಸಂಜೆ ಶಾಲೆ ಮುಗಿದು ಹೋ ಅಂತ ರಸ್ತೆಗೆ ನುಗ್ಗುವಾಗ ಒಂದು ಹಾಡನ್ನು ಕೋರಸ್ಸಾಗಿ ಹಾಡುತಾ ಇದ್ದೆವು. ಹೊರಟ ಕಂಪಿಲರಾಯ  ಸಡಗರದಿಂ ಕೆರೆ ಕಡೆಗೆಸಡಗರದಿಂಕೆರೆ ಕಡೆಗೆಸಡಗರದಿಂಕೆರೆ ಕಡೆಗೆ! ಈ ಕಂಪಿಲರಾಯ ಯಾರು? ಅವನು ಸಡಗರದಿಂದ ಕೆರೆ ಕಡೆ ಯಾಕೆ […]

read more
ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

-ಎಚ್.ಎಸ್.ವೆಂಕಟೇಶಮೂರ್ತಿ ಬೆಳಗಾಬೆಳಿಗ್ಗೆ ಬಿವಿ ಕಾರಂತರಿಂದ ಫೋನ್: “ಎಚ್ಚೆಸ್ವಿ ನಿಮ್ಮೊಂದಿಗೆ ತುರ್ತಾಗಿ ಮಾತಾಡುವುದಿದೆ. ದಯವಿಟ್ಟು ಬಿಡುವುಮಾಡಿಕೊಂಡು ಬರುತ್ತೀರಾ?”. ನಾನು ಬೇಗ ತಿಂಡಿಶಾಸ್ತ್ರ ಮುಗಿಸಿ ಕಾರಂತರ ಮನೆಗೆ ಹೋಗೋಣ ಎಂದುಕೊಂಡೆ. ಅಷ್ಟರಲ್ಲಿ ಕಾರಂತರಿಂದ ಮತ್ತೆ ಫೋನ್: “ಬ್ರೇಕ್ಫಾಸ್ಟಿಗೆ ನಮ್ಮಲ್ಲಿಗೇ ಬನ್ನಿ”. ಸರಿ ಅಂದುಕೊಂಡು ನಾನು […]

read more
ಎಚ್ಚೆಸ್ವಿ ಬರೆಯುತ್ತಾರೆ: ಕಂಬಾರರ ಲೋಕಸೃಷ್ಟಿ

ಎಚ್ಚೆಸ್ವಿ ಬರೆಯುತ್ತಾರೆ: ಕಂಬಾರರ ಲೋಕಸೃಷ್ಟಿ

-ಎಚ್.ಎಸ್.ವೆಂಕಟೇಶಮೂರ್ತಿ ವಾಸ್ತವ ಜಗತ್ತನ್ನು ನಮ್ಮ ಜಾನಪದ ಮತ್ತು ಮಾರ್ಗ ಕಾವ್ಯ ಲೋಕದ ಕಲ್ಪನಾವೈದೃಶ್ಯಕ್ಕೆ ಪ್ರತಿನಿಧಾನಮಾಡಿ ನಿಲ್ಲಿಸುವ ಯತ್ನ ಆಧುನಿಕ ಸಂದರ್ಭದಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಬಂದಿದೆ. ಆಧುನಿಕ ಕಥನ ಜಗತ್ತಲ್ಲಂತೂ ಆ ಪ್ರಯತ್ನ ನಿರಂತರವಾಗಿ ನಡೆದಿದೆ. ನಮ್ಮ ಕಾದಂಬರೀಯುಗದ ಆರಂಭಿಕ ಕಾಲದಲ್ಲಿ […]

read more
ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿಯವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ ಹೊರಬರುತ್ತಾ ಇದೆ. ಪುಸ್ತಕಕ್ಕೆ ಅಪಾರ ಅವರು ಮಾಡಿರುವ ಮುಖಪುಟ ವಿನ್ಯಾಸ ಇಲ್ಲಿದೆ.

read more
ಎಚ್ಚೆಸ್ವಿ ಬರೆಯುತ್ತಾರೆ: ಸ್ಮೃತಿ ಸಂಪಾದನೆ

ಎಚ್ಚೆಸ್ವಿ ಬರೆಯುತ್ತಾರೆ: ಸ್ಮೃತಿ ಸಂಪಾದನೆ

“ನಾನು” ಅನ್ನುವುದು ಒಂದು ಕಾಲಾತೀತವೂ ದೇಶಾತೀತವೂ ಆದ ಕಲ್ಪನೆ ಅಲ್ಲವೇ ಅಲ್ಲ. ಸ್ವಲ್ಪ ವಿವರಣೆಯಿಂದ ಈ ಅಂಶವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ಸಾಯುವ ಸ್ವಲ್ಪ ದಿನದ ಹಿಂದೆ ನನ್ನ ಪತ್ನಿ ನನಗೆ ಹೇಳಿದ್ದು-ನೀವು ನನ್ನ ಮರೆಯಬೇಡಿ ಅಂತ. ಕೆಲವು ಬಾರಿ ನಾನು ಇಚ್ಛಿಸಿ, […]

read more
ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಬೆಳ್ಳಾಲ ಗೋಪಿನಾಥ ರಾವ್ ‘ಕನ್ನಡ ಬ್ಲಾಗರ್ಸ್’ ನಿಂದ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ […]

read more
ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಇಂದು ಡಾ ಎಚ್ ಎಸ್ ವೆಂಕಟೇಶ್ ಮೂರ್ತಿಯವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಕನ್ನಡ ಬ್ಲಾಗರ್ಸ್ ನಲ್ಲಿ ಬಂದ ಬೆಳ್ಳಾಲ ಗೋಪಿನಾಥ ರಾವ್ ಅವರ ವಿವರ ಲೇಖನ ನಿಮ್ಮ ಮುಂದೆ   ತರುಣಿ ನಾಗರತ್ನಮ್ಮ ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆಯ ಅಕಾಲ […]

read more
ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’

ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’

ನಮ್ಮ ನೆಚ್ಚಿನ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ತಮ್ಮ ಆತ್ಮ ಕಥೆಯಲ್ಲದ ಅನಾತ್ಮ ಕಥನವನ್ನು ‘ಅವಧಿ’ಗಾಗಿ ಪ್ರೀತಿಯಿಂದ ಬರೆದುಕೊಟ್ಟರು. ಈ ಅನಾತ್ಮ ಕಥನ ಎಷ್ಟು ಜನಪ್ರಿಯವಾಗಿತ್ತೆಂದರೆ ಭಾನುವಾರ ಈ ಕಥನ ಪ್ರಕಟವಾಗುವುದು ಒಂದಿಷ್ಟು ತಡವಾದರೆ ಅಥವಾ ತಾಂತ್ರಿಕ ಕಾರಣದಿಂದ ಅದು […]

read more
ಎಚ್ಚೆಸ್ವಿ ಅನಾತ್ಮ ಕಥನ: ರಾಯಬಿಡದಿಯ ನಿಗೂಢ ನಕಾಷೆ…

ಎಚ್ಚೆಸ್ವಿ ಅನಾತ್ಮ ಕಥನ: ರಾಯಬಿಡದಿಯ ನಿಗೂಢ ನಕಾಷೆ…

ಅನಾತ್ಮಕಥನ-ಹದಿನೈದು ಅಲ್ಲಾಡಿ ರುದ್ರಣ್ಣನವರ ಬಗ್ಗೆ ನಾನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ರುದ್ರಣ್ಣನವರ ಮರಣಾನಂತರ ಅವರ ರಾಯಬಿಡದಿಗೆ ಯಾವ ಗತಿ ಬಂತು ಎಂಬುದನ್ನು ಸಮಾಧಾನದ ಮನಃಸ್ಥಿಯಲ್ಲಿ ವಿವರಿಸೋದು ತುಂಬ ಕಷ್ಟ. ರುದ್ರಣ್ಣನವರದ್ದು ಬಾಳಿ ಬದುಕಿದ ಸ್ಥಿತಿವಂತರ ಮನೆತನ. ಅವರ ಮುತ್ತಾತನ ಕಾಲಕ್ಕೆ ಅವರೇ ನಮ್ಮೂರಿನ […]

read more
ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಮದುವೆಯೇನೋ ಆಯಿತು. ಆದರೆ ಮದುಮಕ್ಕಳ ಹೊಸ ದಾಂಪತ್ಯದ ಕಿರುತೆಪ್ಪ ವಕ್ರಗತಿಯ ಅಬ್ಬರದ ಕಿರುಹೊಳೆಯಲ್ಲಿ ಸಿಕ್ಕು ತಲ್ಲಣಕ್ಕೊಳಗಾದ ಆರಂಭದ ರಾತ್ರಿಗಳವು. ಧುತ್ತೆಂದೆದುರಾಗುವ ಮಚ್ಚುಗಲ್ಲುಗಳು. ಆ ಎಂದು ಶೂನ್ಯವನ್ನೇ ನುಂಗಲಿಕ್ಕೆಂಬಂತೆ ಬಾಯಿ ತೆರೆಯುವ ಚಕ್ರಾವರ್ತಗಳು. ನೀರೊಳಗಿನ ಕಾಣದ ಚಾಚುಬಂಡೆಗಳಿಗೆ ತೀಡಿದಾಗಾದ ಗೀಚುಗಾಯಗಳಿಂದ ಘಾಸಿಗೊಂಡ ತೆಪ್ಪದ […]

read more
ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…

ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…

ಅನಾತ್ಮಕಥನ-ಹದಿನಾಲಕ್ಕು ನಾನು ನಿನಗೆ ಮೊದಲೇ ಹೇಳಿದ್ದೇನೆ. ನೀನು ಯಾವುದು ನೀನು ಅಂದುಕೊಂಡಿದ್ದೇಯೋ ಅದಷ್ಟೇ ನೀನಲ್ಲ. ನಿನ್ನೊಳಗೇ ಇನ್ನೂ ಅನ್ವೇಷಿಸಬೇಕಾದ ಅನೇಕ ಅಪರಿಚಿತ ಭೂಭಾಗಗಳಿವೆ. ಹಾಗೇನೇ ನಾನು ಯಾವುದು ನಾನು ಅಂದುಕೊಂಡಿದ್ದೇನೋ ಅದಷ್ಟೇ ನಾನಲ್ಲ. ನೀನಾಗಲೀ ನಾನಾಗಲೀ ಕಂಡೇ ಇರದ ಅನೇಕ ನಿಗೂಢನಿರ್ಮಿತಿಗಳು […]

read more
ಎಚ್ಚೆಸ್ವಿ ಅನಾತ್ಮ ಕಥನ: ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

ಎಚ್ಚೆಸ್ವಿ ಅನಾತ್ಮ ಕಥನ: ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

ಅನಾತ್ಮಕಥನ-ಹನ್ನೆರಡು   ಹುಡುಗಿಗೆ ಮದುವೆ ಫಿಕ್ಸ್ ಆದ ಮೇಲೆ ತಾಯಿ ಮಗಳಿಗೆ ಮೂರುಬಾರಿ ಮೂಗು ಚುಚ್ಚಿಸುವ ಪ್ರಯತ್ನ ಮಾಡಿದರು. ಮೂರು ಸಾರಿಯೂ ಕೂಕು ಬೆಳೆದು, ವಿಪರೀತ ನೋವಾಗಿ ಮೂಗಿಗೆ ತೂರಿಸಿದ್ದ ದಾರ ತೆಗೆಸಬೇಕಾಯಿತು. ಮದುವೆ ಬೇರೆ ಹತ್ತಿರ ಬರುತ್ತಾ ಇತ್ತು. ಮದುವೆ […]

read more
ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಅನಾತ್ಮಕಥನ-ಹತ್ತು ಕಂಬಿಕ್ರಿಯೆ ಎಂಬ ನವೋನ್ನವ ಸಾಂಗತ್ಯ… ನಮ್ಮ ಮನೆಗೆ ನಾಕು ದಿಕ್ಕಿನಿಂದ ನಾಕು ಸೊಸೆಯರು ಬಂದಿದ್ದಾರೆ. ಹಿರೀಸೊಸೆ ಪ್ರತಿಮ ದಕ್ಷಿಣಕನ್ನಡದವಳು. ಮಂಗೆಬೆಟ್ಟು ಅಂತ ಅವರ ಊರು. ಆದರೆ ಬೆಳೆದದ್ದು ಹಾಸನದ ತನ್ನ ಸೋದರಮಾವನ ಮನೇಲಿ. ಎರಡನೇವಳು ಶಾಲಿನಿ; ಹುಬ್ಬಳ್ಳಿ ಹುಡುಗಿ. ಆದರೆ […]

read more
ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…

ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…

ಎಚ್.ಎಸ್.ವೆಂಕಟೇಶಮೂರ್ತಿ   ಯುಗಾದಿ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ನನಗೆ ಮೊದಲು ನೆನಪಾಗುವುದು ಬೇಂದ್ರೆಯವರ ಪದ್ಯ. ಯುಗಪರಿವರ್ತನೆಯ ಸಂದರ್ಭದ ಎಲ್ಲ ಬೆಡಗು ಬಿನ್ನಾಣ ವೈಭವದ ನಡುವೆಯೂ ಅಲ್ಲಿ ಕಾಣುವ ಒಂದು ವಿಷಾದದ ದನಿ ನನಗೆ ಮುಖ್ಯವೆನಿಸಿದೆ. ನಾವು ಅನೇಕ ಬಾರಿ […]

read more
ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

  ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು. ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ. ಇನ್ನಷ್ಟು ಕವಿತೆ ಹಾದಿಯಲ್ಲಿವೆ.. ಒಂದಕ್ಕೆ ಒಂದು ಸೇರಿದರೆ… ಕೇರಳದ, ವೈಕಂ ಎಂಬ ಮುಸ್ಲಿಮ್ […]

read more
ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಅನಾತ್ಮಕಥನ-ಒಂಭತ್ತು ಅರವತ್ತು ವರ್ಷಗಳ ಹಿಂದೆ ನಮ್ಮ ಹಿತ್ತಲು ಒಂದು ಸಣ್ಣ ಕಾಡಿನ ಹಾಗೇ ಇತ್ತು. ಅಗಳ್ತಿಗೆ ಅಂಚುಕಟ್ಟಿ ದಟ್ಟವಾದ ಉಪ್ಪೆ ಮೆಳೆಗಳು. ಈ ಕಡೆ ನಾಡಿಗರ ಹಿತ್ತಲಲ್ಲಿ ಸಣ್ಣ ಬೆಟ್ಟದ ಹಾಗಿದ್ದ ಬುರುಜು. ಅದರ ತುಂಬ ನಾನಾ ರೀತಿಯ ಪೊದೆಗಳು ಬೆಳೆದು […]

read more
ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….

ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….

(ಅನಾತ್ಮಕಥನ-ಎಂಟು) ಉದ್ದಂಡಿಯ ಹೆಸರು ಬೇರೇನೇ ಇದೆ. ಆದರೆ ಆರೂವರೆ ಅಡಿ ಎತ್ತರ ಇದ್ದ ಆ ಆಸಾಮಿಯನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಉದ್ದಂಡಿಯೆಂದೇ ಕರೆಯುತ್ತಿದ್ದೆವು. ಉದ್ದಂಡಿ ನಮಗೆ ದೂರದ ಸಂಬಂಧಿಯೂ ಆಗಬೇಕಾದುದರಿಂದ ಆಗಾಗ ನಮ್ಮ ಊರಿಗೆ ಬಂದು ಮಾತಾಡಿಸಿಕೊಂಡು ಹೋಗುತ್ತಾ ಇದ್ದರು. ನನಗೆ ಗೊತ್ತಿರುವಂತೆ […]

read more
ಎಚ್ಚೆಸ್ವಿ ಅನಾತ್ಮ ಕಥನ: ತುಂಗಭದ್ರಾ ತೀರದಲ್ಲಿ ಚನ್ನಕೇಸರಿ ನೆರಳು

ಎಚ್ಚೆಸ್ವಿ ಅನಾತ್ಮ ಕಥನ: ತುಂಗಭದ್ರಾ ತೀರದಲ್ಲಿ ಚನ್ನಕೇಸರಿ ನೆರಳು

ಚರಿತ್ರೆ ಎನ್ನುವ ಬಕಪಕ್ಷಿ ಸುಮ್ಮನೆ ಬಂದು ಸುಮ್ಮನೆ ಹೋಗುವುದಿಲ್ಲ. ಹೋಗುವ ಮುನ್ನ ಅದು ತನ್ನ ಅಸ್ತಿಪಂಜರವನ್ನು ವರ್ತಮಾನದ ಎದೆಯ ಮೇಲೆ ಒಗೆದು ಹೋಗುತ್ತದೆ. ಹಂಪಿಯನ್ನು ನೋಡಿದಾಗ ಅದು ನನಗೆ ವಿಜಯನಗರದ ಮಹಾಸಾಮ್ರಾಜ್ಯದ ಅಸ್ತಿಪಂಜರದ ಹಾಗೆ ಭಾಸವಾಗಿ ಎದೆ ಝಲ್ಲೆಂದಿದ್ದುಂಟು. ಹಂಪಿಯ ಆತ್ಮವನ್ನು […]

read more
ಎಚ್ಚೆಸ್ವಿ ಅನಾತ್ಮ ಕಥನ: ಮೆಲ್ಲಗೆ! ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತೆ…

ಎಚ್ಚೆಸ್ವಿ ಅನಾತ್ಮ ಕಥನ: ಮೆಲ್ಲಗೆ! ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತೆ…

೧೯೭೩. ನಾನು ಎಂ.ಎ ಪರೀಕ್ಷೆ ಮುಗಿಸಿ ಬೆಂಗಳೂರಿಂದ ಊರಿಗೆ ಹಿಂದಿರುಗಿ, ಮತ್ತೆ ಮಲ್ಲಾಡಿಹಳ್ಳಿಯ ಹೈಸ್ಕೂಲಲ್ಲಿ ಕ್ರಾಫ್ಟ್ ಟೀಚರ್ ಹುದ್ದೆ ಮುಂದುವರೆಸಿದೆ. ಎಂ ಎ ಆಗಿದ್ದರು ಯಾವುದಾದರೂ ಕಾಲೇಜಲ್ಲಿ ಕೆಲಸ ಸಿಗಬಹುದೆಂಬ ಗ್ಯಾರಂಟಿಯೇನೂ ನನಗೆ ಇರಲಿಲ್ಲ. ಸಂದರ್ಶನದ ಮೊದಲ ಎರಡು ಅನುಭವಗಳು ಕೂಡ […]

read more

Pin It on Pinterest