ಎಚ್ ಎಸ್ ವಿಯವರ ಹೊಸ ಪುಸ್ತಕ..

‍ಲೇಖಕರು sreejavn

November 22, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

    • veda

      priya Vijayaraghavan
      Sapna prakaTisuttide. muMdina vaara pustaka beLaku kaaNalide.
      shubhaashayagaLoMdige
      HSV

      ಪ್ರತಿಕ್ರಿಯೆ
  1. hsv

    ಪ್ರಿಯರೇ
    ೩೪ ವರ್ಷಗಳ ಹಿಂದೆ ಬರೆದು ಕಳೆದುಕೊಂಡಿದ್ದ ಕಾದಂಬರಿ ಕಳೆದ ತಿಂಗಳು ನನ್ನ ಸೊಸೆ ವೇದ ಪುಸ್ತಕಗಳನ್ನು ಜೋಡಿಸುವಾಗ ಪತ್ತೆ ಮಾಡಿದಳು. ಜೀರ್ಣಶೀರ್ಣವಾಗಿದ್ದ ಹಾಳೆಗಳು. ದಶಕಗಳ ಹಿಂದೆ ರಾಮರಾಯರ ‘ಕಾದಂಬರಿ ‘ ಎನ್ನುವ ಮಾಸಿಕದಲ್ಲಿ ಈ ಕಾದಂಬರಿ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಗಿತ್ತು. ಈಗ ಆ ಕಾದಂಬರಿ ಸಿಕ್ಕಾಗ ವಿಚಿತ್ರ ಸಂತೋಷವಾಯಿತು. ಓದಿದಾಗ ಪ್ರಕಟಿಸಬಹುದಾದ ಕಾದಂಬರಿ ಅನ್ನಿಸಿತು. ಓದಿದ ಗೆಳೆಯರು ಕೃತಿಯನ್ನು ಒಪ್ಪಿದಾಗ , ಸಪ್ನವನ್ನು ಸಂಪರ್ಕಿಸಿದೆ. ಈಗದು ತನ್ನ ಸುದೀರ್ಘ ಅಜ್ಞಾತವಾಸ ಮುಗಿಸಿ ಬೆಳಕಿಗೆ ಬರುತ್ತಾ ಇದೆ. ಹೊಸ ಓದುಗರು ಅದನ್ನು ಹೇಗೆ ಸ್ವೀಕರಿಸುವರು ಎಂಬ ಬಗ್ಗೆ ತುಂಬ ಕುತೂಹಲ ಮತ್ತು ಕಾತರದಲ್ಲಿದ್ದೇನೆ.
    ವಂದನೆಗಳೊಂದಿಗೆ
    ಎಚ್ಚೆಸ್ವಿ.

    ಪ್ರತಿಕ್ರಿಯೆ
  2. vijayaraghavan

    I am Happy

    I will get it and read, for, it has held your interest
    vijayaraghavan

    ಪ್ರತಿಕ್ರಿಯೆ
  3. Rankusa

    What an apt title!! What an apt title!! Absolutely brilliant!

    initially i was of the notion that- shouldn’t it be “ವೇದಾವತಿ” instead of “ವೇದವತಿ?” because as far as i know, the river’s name is “ವೇದಾವತಿ.” i guess the error might have happened due to a typo. but what a thought-provoking mistake it turns out to be! a bit of research and lo and behold, it revealed the hidden beauty! let’s analyse the title.

    ವೇದವತಿ ಅಗ್ನಿಸಂಭೂತೆ. ಹಾಗಾಗಿ ಅವಳು ಅಗ್ನಿಯ ಕೆಲವು ಗುಣಗಳನ್ನು ಹೊಂದಿರಬಹುದೆಂದು ಅರ್ಥೈಸಿಕೊಳ್ಳಬಹುದು. whereas, a ‘ನದಿ’ is nothing but flowing water. ಅಂದರೆ ವರುಣನ ಮತ್ತೊಂದು ರೂಪವೆಂದು ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ವೇದವತಿಯನ್ನು ನದಿಯೆನ್ನುವುದು, ಬೆಂಕಿಯನ್ನೂ ನೀರನ್ನೂ ಒಗ್ಗೂಡಿಸಿದಂತೆ. ಆದರೆ ಅನಲಾನಿಲ ಸಂಯೋಗದಂತೆ ವರುಣಾಗ್ನಿಸಂಯೋಗವೆಂದಿಗೂ ಸಾಧ್ಯವಿಲ್ಲತಾನೆ?! ಒಂದಿನ್ನೊಂದರ ಜತೆಯಾದಾಗ ಎರಡರಲ್ಲೊಂದರ ವಿನಾಶ ಖಚಿತ! therefore, “ವೇದವತಿ ನದಿಯಲ್ಲ”— ಏಕೆಂದರೆ ವರುಣನನ್ನು ಅಗ್ನಿಯ ಹೆಸರಿನಿಂದ identify ಮಾಡುವುದು ಔಚಿತ್ಯವಲ್ಲ— ಎಂದೆನ್ನುವ ಕಾರಣಕ್ಕಾಗಿಯಾದರೂ ಪುಸ್ತಕದ ಹೆಸರು ಬಲುಸೂಕ್ತವೆನಿಸುವುದು!

    ಇದನ್ನು ಮತ್ತೊಂದು dimension ನಲ್ಲಿ ನೋಡೋಣ. ‘ವೇದವತಿ’ ಎಂದರೆ ವೇದಗಳ ಅಧ್ಯಯನ ಮಾಡಿದವಳು ಎಂಬ ಅರ್ಥವೂ ಇದೆ. ಹಾಗೆಯೇ ನದಿಯನ್ನು often ಜ್ಞಾನಕ್ಕೆ ಹೋಲಿಸುತ್ತಾರೆ. for instance, “Knowledge is like a river: the deeper it runs, the less noise it makes.” ಆದರೆ ಬರಿಯ ವೇದಶಾಸ್ತ್ರಪಠಣಮಾತ್ರದಿಂದ ಮನುಷ್ಯ ಜ್ಞಾನಿಯಾಗಲಾರ ಎನ್ನುವುದೂ ಸತ್ಯ. ಇದಕ್ಕೆ ಪಂಚತಂತ್ರದ ಸತ್ತ ಸಿಂಹಕ್ಕೆ ಜೀವನೀಡಿ ಕಾಲವಾದ ಮೂವರು ಪಂಡಿತರು ಹಾಗು ಮರವೇರಿ ಬದುಕಿದ ಸಾಮಾನ್ಯನ (to be interpreted as ‘common sense’ ಅರ್ಥಾತ್ ಸಾಮಾನ್ಯ ‘ಜ್ಞಾನ’) ಕಥೆಯೇ ನಿದರ್ಶನ. ಈ ಬಗ್ಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅದಿಲ್ಲಿ ವರ್ಜ್ಯ. anyway, ಆದಕಾರಣ “ವೇದವತಿ ನದಿಯಲ್ಲ,” ಅಂದರೆ ಬರಿಯ ವೇದಶಾಸ್ತ್ರಮನನ ಮಾಡಿಕೊಂಡರೆ, ಅಥವಾ ವೇದವತಿ/ವೇದಾಂತಿ/ವೇದ ಮುಂತಾದ ಹೆಸರಿಟ್ಟುಕೊಂಡರೆ ಅಂತಹವನು(ಳು) ಜ್ಞಾನಿಯಲ್ಲ ಎನ್ನುವ ಶ್ಲೇಷೆಯೂ ಮಿಳಿತವಾಗಿದೆ! ಅದಕ್ಕಾಗಿಯೇ ನಿಮ್ಮ ಪುಸ್ತಕದ ಹೆಸರಾದ “ವೇದವತಿ ನದಿಯಲ್ಲ” ಎಂಬುದು ಅಹುದಹುದಹುದೆನಿಸುವುದು!

    ಇಂತಿಪ್ಪ ಕಾರಣಗಳಿಂದಾಗಿ ನಿಮ್ಮ ಪುಸ್ತಕವನ್ನು ಅತ್ಯಾಸಕ್ತಿಯಿಂದ ಎದಿರುನೋಡುತ್ತಿರುವೆ. pls let’s know when and where the book is gonna get released. will try to make it for the event.
    (edited)
    wishing g.luck for your book!

    regards,
    -R

    ಪ್ರತಿಕ್ರಿಯೆ
  4. hsv

    ಈಗ ಪುಸ್ತಕ ಪುಸ್ತಕದಂಗಡಿಗಳಲ್ಲಿ ಲಭ್ಯ. ಆಸಕ್ತರು ಸಪ್ನ ಬುಕ್ ಹೌಸನ್ನು ಸಂಪರ್ಕಿಸಬಹುದು.

    ಪ್ರತಿಕ್ರಿಯೆ
  5. hsv

    ಪ್ರಿಯ ನಾಗರಾಜವಸ್ತಾರೆ ಮತ್ತು ಅಪರ್ಣ ದಂಪತಿ ಮನೆಯಲ್ಲಿ ನಡೆದ ನನ್ನ ಹೊಸ ಕಾದಂಬರಿ ವೇದವತಿ ನದಿಯಲ್ಲ ಕುರಿತ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತಾಡಿದ ಡಾ ಸಿ ಎನ್ ರಾಮಚಂದ್ರನ್, ಡಾ ನರಹಳ್ಳಿ, ವಸುಧೇಂದ್ರ, ಜ ನ ತೇಜಶ್ರಿ, ಡಾ ಚಿಂತಾಮಣಿ ಕೊಡ್ಲೆಕೆರೆ, ಎನ್.ಎಸ್.ಶ್ರೀಧರಮೂರ್ತಿ,ರುದ್ರೇಶ್ವರ ಸ್ವಾಮಿ, ರಾಜಶೇಖರ ಮುಂತಾದ ಗೆಳೆಯರಿಗೂ, ಗೋಷ್ಠಿಯನ್ನು ಏರ್ಪಡಿಸಿದ ವಸ್ತಾರೆ ದಂಪತಿಗಳಿಗೂ ತುಂಬ ಆಭಾರಿಯಾಗಿದ್ದೇನೆ. ಗೋಷ್ಠಿಗೆ ಆಗಮಿಸಿದ ಎಲ್ಲ ಆಪ್ತರಿಗೂ ನಾನು ಆಭಾರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: