ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೊಪ್ಪಳದ ಗಡಿ ಶಿಬಿರಗಳು ಮತ್ತು ಮುಂಡರಗಿ ದಂಗೆ: ವಿಮೋಚನೆಯ ರೋಚಕ ಅಧ್ಯಾಯ -1
-ನಾಗರಾಜನಾಯಕ ಡಿ.ಡೊಳ್ಳಿನ ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ವಿವಿಧ ಮಜಲುಗಳು - ಭಾಗ 1 ೧೯೪೭ ಆಗಸ್ಟ್ ೧೫ ರಂದು ನಮ್ಮ ಭಾರತ ಆಂಗ್ಲರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ ಸ್ವಾತಂತ್ರ‍್ಯ ಪಡೆಯಿತು. ಆದರೆ ದೇಶಿಯ ಅರಸರ ಆಡಳಿತದಲ್ಲಿದ್ದ ೬೦೦ ಕ್ಕೂ ಮೇಲ್ಪಟ್ಟ ಸಂಸ್ಥಾನಗಳು ಭಾರತ ಒಕ್ಕೂಟದ ಕರೆಯನ್ನು ತಿರಸ್ಕರಿಸಿ ತಾವು...
ಆತ್ಮನಿರ್ಭರ ಹೆಣ್ಣಾಗೋಣ !
-ಪದ್ಮಲತಾ ಮೋಹನ್ ಆತ್ಮನಿರ್ಭರ ಹೌದು!ಈಗ ಆಕಾಶ ಮುಟ್ಟಬಹುದುನಂಬಿಕೆಯ ರೆಕ್ಕೆಗಳು ಹುಟ್ಟಿವೆ.ಕಡಲಾದರು ದಾಟಬಹುದುಆತ್ಮವಿಶ್ವಾಸದ ಗರಿಗಳು ಮೂಡಿವೆ.ಪರ್ವತವನ್ನು ಎದುರಿಸಿ ನಿಲ್ಲಬಹುದುಧೈರ್ಯದ ಕಸುವು ತುಂಬಿದೆ.ಆದರೆ,ಗಾಳಿಯಲಿ ತೇಲದೆ ನೆಲ ಹಿಡಿಯಬೇಕುನೀರಿನಲಿ ಮುಳುಗದೆ ಮೇಲೇಳಬೇಕುನೆಲದೊಳಗೆ ಹುದುಗದೆ ಬದುಕಬೇಕುನಮ್ಮ ಬದುಕಿನ...
ಅವ ನಿತ್ಯ ಎಡಬಿಡದೆ ಕಾಡುವ
-ಆಶಾ ಜಗದೀಶ್ ನಕ್ಷತ್ರಿಕ ಅವ ನಿತ್ಯ ಎಡಬಿಡದೆ ಕಾಡುವಹಲ್ಲು ನೋವಿದ್ದಂತೆತೂತು ಬಿದ್ದ ಜಾಗವನ್ನ ಕೆರೆದುಸಿಲ್ವರ್ ತುಂಬಿಸಿಕೊಂಡು ಬಂದರೂಹಲ್ಲೇ ಕಿತ್ತು ಹೋದರೂಬಿಡದ ದಂತಕುಳಿಯಂತೆಹಾಗೆಯೇ ಅವನಕ್ಷತ್ರಿಕ ಆಲಸ್ಯ ಹೆಚ್ಚಾಗಿದೆಮಾಂಸಖಂಡಗಳು ನೋಯುತ್ತಿವೆಯಾವುದರಲ್ಲೂ ಆಸಕ್ತಿಇಲ್ಲB12 ಕಡಿಮೆಯಾಗಿದೆಯಾ ಗೊತ್ತಿಲ್ಲನಾನೇ ಕಾಲೆಳೆದುಕೊಂಡು...
ಈ ಲಾಟೀನು ಜನರು
-ಮಂಜುನಾಥ್ ಲತಾ ಈ ಲಾಟೀನು_ಜನರುಇವರೆಲ್ಲ ಪರಸ್ಪರ ವಿದಾಯ ಹೇಳಿಕೊಳ್ಳುವಾಗಪರಸ್ಪರ ಹೊಸ ಬದುಕನ್ನೂಸ್ವಾಗತಿಸುತ್ತಾ ನಡೆದರುಬೆಂಕಿ ಮತ್ತು ಮಳೆ ಒಟ್ಟಿಗೇ ಉರಿಯುವಂತೆ, ಸುರಿಯುವಂತೆ.ಅವರ ಕಂಕುಳ ಮಕ್ಕಳ ಕಣ್ಣುಗಳಲ್ಲಿಬೆಂಕಿಯ ಬೆಳಕಿದ್ದರೆಮುದುಕಿಯರ ಕಣ್ಣ ರೆಪ್ಪೆಗಳಲ್ಲಿ ಮಳೆ ಹನಿಯುತ್ತಿತ್ತು. ಧಣಿಗಳು, ಬುದ್ಧಿ, ಸ್ವಾಮಿಯವರು,ಸಾರು,...
ಹೊಸದರ ಸೃಷ್ಟಿ…!
–ಮಹಮ್ಮದ್ ರಪೀಕ್ ಕೊಟ್ಟೂರು ಬಿಡುಗಡೆ ಬಣ್ಣಗಳು ಒಂದರೊಳಗೊಂದುಬೆರೆತರೆಹೊಸದರ ಸೃಷ್ಟಿ…!ಹಳೆಯದರ ಗೋಜಿಲ್ಲದಹಿಂದಿನದೆಲ್ಲವತೊರೆದುಬಿಡುಗಡೆ ಪಡೆದಂತೆ.. ನಾವೇಕೆ ಹಾಗೇ? ನಾವು ಅವರೊಂದಿಗೆ ಬೆರೆಯಲಿಲ್ಲನಾಟಕದಂತೆನಮ್ಮೊಂದಿಗೆಒಂದಾದೆವೆಂದರು ಹೊಸದೋ.. ಊಹೂಂಅಸಾಧ್ಯವೇ ಸರಿನಮ್ಮತನವನ್ನೆಲ್ಲಾಅವರ ಮೇಲೇ ಹೇರಿಅವರದ್ದನ್ನೆಲ್ಲಾಗಾಳಿಗೆ...
ಬಾಲ್ಯದ ನೆನಪಿನ ಅಂಗಳದಲ್ಲಿ…
-ನಂದಿನಿ ಹೆದ್ದುರ್ಗ ನಾನು ಅಣ್ಣ ಬಹುಶಃ 5ನೇ ಕ್ಲಾಸಿರಬೇಕು ಆಗ. ತಮ್ಮ ಮೂರನೇ ಕ್ಲಾಸಿನಲ್ಲಿದ್ದ. ಪುನುಗು ಬೆಕ್ಕಿನ ಪಾಠ ಆಗಿತ್ತು ಆ ದಿನ ನಮಗೆ. ‘ಪುನುಗು ಬೆಕ್ಕು ತನ್ನ ಪ್ರಜನನಾಂಗದಿಂದ ಒಂದು ಸುಗಂಧಿತ ದ್ರವ್ಯವನ್ನು ಹೊರಸುಸುತ್ತದೆ’ ಅಂತ ಆ ಪಾಠದಲ್ಲಿನ ಒಂದು ವಾಕ್ಯ. ಪ್ರಜನನಾಂಗ ಅಂದರೆ ಅದರ...
ಒಂದು ಸಂಜೆ ಅವಳು ಬಂದಾಗ
-ಜೀವನ್. ಕೆ ಲೆಕ್ಕ ತಪ್ಪಿದ ಪ್ರೀತಿ ಅವಳನ್ನುಮನಪೂರ್ವಕವಾಗಿ ಪ್ರೀತಿಸಿದೆಪ್ರತಿ ಮುಂಜಾನೆಯ ಭಾವಗಳಲ್ಲಿಅವಳನ್ನೇ ಕಲ್ಪಿಸಿ ಪೂಜಿಸಿದೆನನ್ನ ಸಮಯದ ಬಹುಪಾಲನ್ನುಅವಳ ಧೇನಿಸುವುದಕ್ಕೇ ಮೀಸಲಿಟ್ಟೆ ಅಂದು ಓದಬೇಕಾದಡಿಗ್ರಿಯ ಪುಸ್ತಕಗಳ ನಡುವೆಅವಳ ಪ್ರೀತಿಯ ಲೆಕ್ಕ ಹಾಕುತ್ತಿದ್ದೆಅವಳೇನೋ ತರಗತಿಯ ಮೆಟ್ಟಿಲೇರಿಉತ್ತಮ ಶ್ರೇಣಿಯಲ್ಲಿ...
ಮತ್ತೆ ಮತ್ತೆ- ಮೊಬೈಲ್
-ವಿಶ್ವವಿನೂತನ ಮತ್ತೆ ಮತ್ತೆ- ಮೊಬೈಲ್ನಾನು ಈಗ ಮೊಬೈಲ್ ನೋಡುತ್ತೇನೆಗಾಯಗೊಂಡ ಪಕ್ಷಿಯಂತೆ ಮತ್ತೆ ಮತ್ತೆಬದುಕಿನ ನೋವ ಮರೆಯಲುಮನಸ್ಸಿನ ಮಾತುಗಳನ್ನು ಹಾಗೆಯೇಕಳಿಸುತ್ತೇನೆ ಮತ್ತೆ ಮತ್ತೆನೆಮ್ಮದಿ ಹುಡುಕಲುಓದುತ್ತೇನೆ ನಿನ್ನ ಮೊದಲಮೆಸೇಜುಗಳನ್ನು ಮತ್ತೆ ಮತ್ತೆ ಖುಷಿಯ ಪಡೆಯಲುಕುಟ್ಟುತ್ತೇನೆ ಒಮೊಮ್ಮೆ...
ನೇಪಥ್ಯಕ್ಕೆ ಸರಿಯುವ ಮೊದಲು
-ವಿಜಯಲಕ್ಷ್ಮಿ ಸತ್ಯಮೂರ್ತಿ ಆಗಸದ ಚುಕ್ಕಿಗಳನ್ನೊಮ್ಮೆ ಎಣಿಸಲಾದೀತೇ ಎಂದು ಪರೀಕ್ಷಿಸಬೇಕು ರಾಗಗಳ ಗೋಜಿಗೆ ಹೋಗದೇಸ್ವಚ್ಚಂದವಾಗಿ ನನ್ನಿಷ್ಟದ ಹಾಡುಗಳನ್ನು ಗುನುಗುನಿಸಬೇಕು ನೀನೇಕೆ ಇಷ್ಟು ಗಟ್ಟಿ ಎಂದುಒಮ್ಮೆ ಹೃದಯವನ್ನುಕೇಳಿಬಿಡಬೇಕು ಎದೆಯ ಭಾವನೆಗಳಿಗೆ ಬಣ್ಣ ಬಳಿದು ಹಕ್ಕಿಯಂತೆ ಹಾರಲು ಬಿಡಬೇಕು ಮಧುರವಾದ ನೆನಪುಗಳನ್ನುಮತ್ತೆ...
‘ಸಡಗರಕ್ಕೆ ಸಾವಿಲ್ಲ’ ಬಿಡುಗಡೆ
ಡಾ. ಎ.ಎನ್. ನಾಗರಾಜ್ ನೆನಪುಗಳಲ್ಲಿ…
-ಎಲ್ ಸಿ ಸುಮಿತ್ರಾ ಸೋಮವಾರ ಬೆಳಿಗ್ಗೆ ಎ ಎನ್ ನಾಗರಾಜ್ ನಾರಾಯಣ ಹೃದಯಾಲಯದಲ್ಲಿ ತೀವ್ರ ಅನಾರೋಗ್ಯದಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂಬ ಸುದ್ದಿ ಸಂಜೆ ನಾಗರಾಜ್ ಇನ್ನಿಲ್ಲ ಎಂಬ ಸುದ್ದಿ. ಎಲ್ಲವೂ ಅನಿರೀಕ್ಷಿತ. ರಾತ್ರಿ ಎಂಟುವರೆಯಿಂದ ಹತ್ತು ಗಂಟೆ ವರೆಗೆ ಭೀಮನ ಕಟ್ಟೆಯಲ್ಲಿದ್ದೆವು. ನಾಗರಾಜ್ ಅವರ ಮೂವರು ಮಕ್ಕಳೂ...
ನೂರು ಪುಸ್ತಕಗಳ ಸಾರ, ನೂರು ಭಾವಗಳ ತೇರು: ‘ಬೆಸ್ಟ್ ಆಫ್ ಜೋಗಿ’
ವಿಕಾಸ ನೇಗಿಲೋಣಿ. ರಾಜೇಶ್ ಶೆಟ್ಟಿ ಸಂಪಾದನೆಯ ‘ಬೆಸ್ಟ್ ಆಫ್ ಜೋಗಿ’ ಜೋಗಿ ಅವರ ನೂರು ಪುಸ್ತಕಗಳಿಂದ ಆಯ್ದ ಅತ್ಯುತ್ತಮ ಬರಹಗಳ ಸಂಗ್ರಹ 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಜೋಗಿ ಅವರದ್ದು...
ನೂರನೇ ಮುದ್ರಣದ ಸಂಭ್ರಮದಲ್ಲಿ ಹಿಂತಿರುಗಿ ನೋಡಿದಾಗ…
-ಎ ಆರ್ ಮಣಿಕಾಂತ್ ನಾನಾಗ ಕನ್ನಡಪ್ರಭದಲ್ಲಿದ್ದೆ. ಕ್ವೀನ್ಸ್ ರಸ್ತೆಯಲ್ಲಿ ಆಫೀಸಿತ್ತು. 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಬಿಡುಗಡೆಯನ್ನು ಬಿಡುಗಡೆಯನ್ನು ಭಿನ್ನವಾಗಿ ಮಾಡಬೇಕು ಎಂಬ ಆಸೆಯಿತ್ತು. ಅಂತಹ ಸಂದರ್ಭದಲ್ಲಿ, ಒಂದು ವಿಶೇಷ ಸಂದರ್ಶನಕ್ಕೆಂದು ಕ್ರೆಸೆಂಟ್ ರಸ್ತೆಯಲ್ಲಿರುವ ಸುವರ್ಣ ನ್ಯೂಸ್ ಕಚೇರಿಗೆ ಪುನೀತ್...
ಪುಸ್ತಕ ಅಂಕಣ – ಮಾಯಾ ಚಾಪೆಯ ಮೇಲೊಂದು ಪಯಣ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹೊಸತು ತಿಂಗಳ ಓದಿನಲ್ಲಿ ‘ಪದಗಳಿವೆ ಎದೆಯೊಳಗೆ’
ಮಾಧ್ಯಮಗಳ ಜವಾಬ್ದಾರಿ ಮತ್ತು ಪತನ
ಎ.ಸ್.ಎನ್.ಹೆಬ್ಬಾರ್ ಅವರ 'ಮಾಧ್ಯಮದ ಮಧ್ಯದಿಂದ' ವಿಕಾಸ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ. -ಡಾ.ಪಾರ್ವತಿ ಜಿ.ಐತಾಳ್ 'ಸ್ಫೋಟಕ ಹಗರಣಗಳು, ಪ್ರಕರಣಗಳು, ವಿವಾದಗಳು' ಎಂಬ ಉಪಶೀರ್ಷಿಕೆಯೊಂದಿಗೆ ಪ್ರಕಟವಾದ 'ಮಾಧ್ಯಮದ ಮಧ್ಯದಿಂದ' ಎಂಬ ಕೃತಿಯು ಕುಂದಾಪುರದ ಖ್ಯಾತ...
ನ್ನಡ ಸಾಹಿತ್ಯ ಚರಿತ್ರೆ ಮತ್ತು ಹಟ್ಟಿಯಂಗಡಿ ನಾರಾಯಣ ರಾಯರು
ಡಾ ಬಿ ಜನಾರ್ದನ ಭಟ್ ಸಂಪಾದನೆಯ ಹಟ್ಟಿಯಂಗಡಿ ನಾರಾಯಣ ರಾಯರ ಬದುಕು-ಬರಹ ಮತ್ತು 'ಆಂಗ್ಲ ಕವಿತಾವಳಿ' ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಮತ್ತು ಆಂಗ್ಲ ಕವಿತಾವಳಿ" ಈ ವಿದ್ವತ್ಪೂರ್ಣ ಸಂಪಾದಿತ ಕೃತಿ ಹನಾರಾ ಜೀವನ ಚರಿತ್ರೆ, ಆಂಗ್ಲ ಕವಿತಾವಳಿಯ ಪ್ರಕಟನೆಯ ಸನ್ನಿವೇಶ ಮತ್ತು ಕನ್ನಡ ಕಾವ್ಯ...
ಜನಪ್ರಿಯ ಯಾಂತ್ರಿಕತೆ
ಮೂಲ : ರೇಮಂಡ್ ಕಾರ್ವರ್ ಕನ್ನಡಕ್ಕೆ : ದೇವೂ ಮಾಕೊಂಡ ಆ ದಿನ ಬಲು ಬೇಗನೆ ಹವಾಮಾನ ಬದಲಾಯಿತು. ಹಿಮ, ಕರಗಿ ಕೊಳಕು ನೀರಾಗಿ ಹರಿಯತೊಡಗಿತ್ತು. ಹಿತ್ತಲ ಕಡೆ ಮುಖಮಾಡಿದ್ದ, ಭುಜದೆತ್ತರವಿದ್ದ ಸಣ್ಣ ಕಿಟಕಿಯ ಗಾಜಿನ ಮೇಲೆ ಹಿಮ ಕರಗಿದ ನೀರಿನ ಗೆರೆಗಳು ಕೆಳಗೆ ಜಾರುತ್ತಿದ್ದವು. ರಸ್ತೆಯಲ್ಲಿ ಕಾರುಗಳು ಕೆಸರ ನೀರನ್ನು ಸಿಡಿಸುತ್ತಾ...
ಒಂದು ಜಿರಲೆಯನ್ನು ಸಾಯಿಸುವುದು…
-ಪ್ರತಿಭಾ ನಂದಕುಮಾರ್ Killing a cockroach can make you a hero, while killing a butterfly can make you a villain – attributed to Nietzsche ಜಿರಳೆಯನ್ನು ಕೊಂದರೆ ನೀನು ಹೀರೊಆದರೆ ಚಿಟ್ಟೆಯನ್ನು ಕೊಂದರೆ ಖಳನಾಯಕಎಂದ ನೀತ್ಸೆ, ನಿನ್ನ ನೋಡಿದ್ದರೆ ಹೆದರುತ್ತಿದ್ದ. ಜಿರಳೆ ಮತ್ತು ಚಿಟ್ಟೆನವಿಲು ಮತ್ತು...
‘ಶತಮಾನದ ಸೂರ್ಯಾಸ್ತ’ ದೇಶಭಕ್ತಿಯ ವಿರೋಧಿ ಕವಿತೆಯಲ್ಲ
-ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ ಶತಮಾನದ ಸೂರ್ಯಾಸ್ತ (The Sunset of the Century) ಮೂಲ: ರವೀಂದ್ರನಾಥ ಟ್ಯಾಗೋರ್ ಅನುವಾದ : ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ ಪಡುವಣದನೆತ್ತರ-ಕೆಂಬಣ್ಣಿನ ಮೋಡಗಳು ಮತ್ತುದ್ವೇಷದ ಸುಂಟರಗಾಳಿಯ ಮಧ್ಯೆಶತಮಾನದ ಕಟ್ಟ ಕಡೆಯ ನೇಸರನುಅಸ್ತಂಗತನಾಗುತ್ತಾನೆ.ಜನಾಂಗಗಳ ಸ್ವಮೋಹದಬೆತ್ತಲೇ...
ಬದುಕು ಮುಗಿಯದ ಹಾದಿ
~ ಚೇತನ ಭಾರ್ಗವ ಮುಸ್ಸಂಜೆ ಮಾತು ಬದುಕು ಮುಗಿಯದ ಹಾದಿಹುಡುಕುತ ಯಶಸ್ಸಿನ ಗಾದಿಏಳು ಬೀಳಿನ ಈ ಪಯಣಹೇಳಿದರೂ ಮುಗಿಯದ ಕಥನ ಜೊತೆಯಲೇ ಸಾಗಿದ ಜೀವಮರೆಸುತ ನೋವಿನ ಭಾವದಿಗಂತವ ನೋಡುತ ಕುಳಿತುಆಡುತಾ ಮುಸ್ಸಂಜೆಯ ಮಾತು ನೆನಪಿನ ಪುಟಗಳ ತೆರೆದುಸುಖ ದುಃಖವ ಕೂಡಿಸಿ ಕಳೆದುಹುಡುಕುತ ಬಾಳಿನ ಅರ್ಥಅರಿಯುವ ಒಳಗಿನ ಯಥಾರ್ಥ ಕರಗದ ಕರ್ಮದ...




















