ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…
‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…

ಶ್ರೀಧರ ಬಳಗಾರ ಅವರ ಕಾದಂಬರಿ 'ಬಲಿಪಾದ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಒಂದು ಬರಹ ಇಲ್ಲಿದೆ. -ಶ್ರೀಧರ ಬಳಗಾರ ಸ್ಥಳೀಯ ಸಮುದಾಯವೊಂದರ ದುರಂತ ಮತ್ತು ಪುನುರುತ್ಥಾನದ ಜೀವಕತೆಯನ್ನು ‘ಬಲಿಪಾದ’ ಕಾದಂಬರಿ ನಿರೂಪಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜನ ವಂಶಸ್ಥರು ಎಂದು ತಮ್ಮನ್ನು ಗುರುತಿಸಿಕೊಳ್ಳುವ...

read more
ದಾರಿ ತೋರಿದ ಅಪ್ಪನಿಗೆ
ದಾರಿ ತೋರಿದ ಅಪ್ಪನಿಗೆ

-ಉದಯಕುಮಾರ್ ಹಬ್ಬು ಇವರು ನನ್ನಪ್ಪನನಗೆ ಇವರನ್ನು ನೋಡಿದ್ದು ನೆನಪಿಲ್ಲಎಂದರೆ ಸತ್ಯವೆ ಸುಳ್ಳೆನೆನಪಿಗೆ ಯಾಕೆ ಬರಲೊಲ್ಲ ಸಾಕಾರ ಮೂರ್ತಿಯಾಗಿ?ಅವರು ಸತ್ತಾಗ ನಾನು ಆರನೆಯ ತರಗತಿ!ಕೇಳಿದ್ದು ಓದಿದ್ದು, ನನ್ನಣ್ಣಂದಿರು ಹೇಳಿದ್ದುಇಷ್ಟು: ಆರೇಳು ಹೊಟ್ಟೆ ತುಂಬಿಸುವ ಬೃಹತ್ಕರ್ತವ್ಯ ಅವನ ಹೆಗಲ ಮೇಲಿತ್ತುಆದರೆ ಬೆನ್ನು ಗಟ್ಟಿ...

read more
ನನಗೆ ನಿನ್ನ ನೋಡುವಾಸೆ..
ನನಗೆ ನಿನ್ನ ನೋಡುವಾಸೆ..

-ಮಹಾಮನೆ ತಂಗಾಳಿ ಸಾಲು ಇಳಿ ಸಂಜೆಯಬೆಳಕಲಿನನಗೆ ನಿನ್ನ ನೋಡುವಾಸೆಚಂದ್ರಮೆ..ನಿನಗಾಗಿ ಕಾದುಕಾದೂ ಕೆಂಪಾಗಿದ್ದಾವೆನನ್ನ ಕಣ್ಣುಗಳುಸಂಜೆಯ ಸೂರ್ಯನಂತೆ…ನಿನ್ನ ನೋಡಲುಅನಾದಿ ಕಾಲದಿಂದಲೂಸೂರ್ಯನೂ ಕಾದಿದ್ದಾನೆ..ಪಡುವಣ ಕಡಲಲಿಅವನ ಪ್ರಾಣಲೀನವಾಗುವ ಮುನ್ನಬಂದು ಬಿಡು…ನನಗಾಗಿ ಅಲ್ಲದಿದ್ದರೂಸೂರ್ಯನ ಮೇಲಾದರೂಕರುಣೆ ತೋರೆ…ಅವನ...

read more
ಜಗವೇ ಮೌಢ್ಯದ ಕಣಜ..
ಜಗವೇ ಮೌಢ್ಯದ ಕಣಜ..

-ತುಳಸಿ ಹೆಗಡೆ ಅಣಕವಿದು ಸರಿಯೇ? ಕಪ್ಪಾದ ಕೃಷ್ಣನಮ್ ನಮಿಸಿ ಪೂಜಿಸಲೆಂತುಕಪ್ಪಾದ ಮೈ ಬಣ್ಣ ಅಣಕಿಸಲ್ಕೆತನ್ನ ತಾ ವೀಕ್ಷಿಸಲುಮನಸಿನ ಕತ್ತಲದುಕಾಣದದು ಕಾರ್ಮೋಡತನ್ನ ಹೊಲಸೆಅಣಕವಿದು ಸರಿಯೇ? ದಪ್ಪಾದ ಗಣಪನಲ್ ಬೇಡುತಲಿ ಇಷ್ಟಾರ್ಥಕಬ್ಬು ಮೋದಕವಿತ್ತು ಪ್ರಾರ್ಥಿಸಲ್ಕೆತುಂಬಿದ ಮೈ ಕಂಡುಕಿಸಕಿಸನೆ ನಗುತಿರುವ, ಮನುಜನೇನಿನಗೊಂದು...

read more
ಶ್ರೀನಿವಾಸ ಪ್ರಭು ಅಂಕಣ – ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ..
ಶ್ರೀನಿವಾಸ ಪ್ರಭು ಅಂಕಣ – ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ
ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ

ಚಂಸು ಪಾಟೀಲರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಇಲ್ಲಿ ಕೇಳ್ರಪಾ, ‘ಕುಳದ ಸಂಗಾತ’, ಅನ್ನೋದು ನಮ್ ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ಪಾಟೀಲರ ಜಬರ್ದಸ್ತ್ ಕೃತಿ ಇದು! ನಮ್ಮ ಚಂದ್ರಶೇಖರ...

read more
ಕಾಯಕದ ಕಡೆಗೋಲು
ಕಾಯಕದ ಕಡೆಗೋಲು

-ಮೌನೇಶ ನವಲಹಳ್ಳಿ ಬೆವರ ಬನಿ ಕಾಯಕದ ಕಡೆಗೋಲುಕಾಯದೊಳು ಆಡಲುಇಬ್ಬನಿಯ ಮಣಿಹಾರ ಮೈಯ್ಯಿಗೆಲ್ಲಶ್ವೇತಾಂಬರ ಮನಸತ್ಯಕರ್ಮಾಭರಣಬೆವರು ಬೆವರಲ್ಲ ಬೆಳಕು ಜಗಕೆಲ್ಲ ಅನ್ನದ ಕೊಪ್ಪರಿಕೆಚಿನ್ನದ ಬೀಸಣಿಕೆಗಂಡು-ಹೆಣ್ಣಿನ ಅಂಟು ನಂಟಿಗೆಲ್ಲಕಾರ್ಮಿಕರ ಕೈಬಿಲ್ಲುಧರ್ಮದ ಕೈಗೋಲುಶರಣ ಸಂತರ ಅರಿವು ಸೆಲೆ ಎಲ್ಲ ಶ್ರಮದಾನ ಸಮಾಧಾನಶಿವಧ್ಯಾನ...

read more
ಗೌರಿ: ಪ್ರೇಮ-ಪ್ರಣಯ-ಪರಿಣಯ..
ಗೌರಿ: ಪ್ರೇಮ-ಪ್ರಣಯ-ಪರಿಣಯ..

ಇಂದಿರಾ ಲಂಕೇಶ್ ಇನ್ನು ನೆನಪು ಮಾತ್ರ. ಲಂಕೇಶ್ ಪತ್ರಿಕೆಯ ಆರಂಭಿಕ ದಿನಗಳಿಂದ ಹಿಡಿದು ಸಾಂಸ್ಕೃತಿಕ ಲೋಕದ ಏಳುಬೀಳುಗಳವರೆಗೆ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದು ಇಂದಿರಾ ಲಂಕೇಶ್ ಸದಾ ಪ್ರಚಾರದಿಂದ ದೂರ ಸರಿದು ಆದರ್ಶಪ್ರಾಯ ಜೀವನ ನಡೆಸಿದವರು. ತಮ್ಮ ಮಕ್ಕಳ ಪ್ರಗತಿ ಮತ್ತು ಸಾಮಾಜಿಕ ಹೋರಾಟಗಳಿಗೆ ತೆರೆಮರೆಯ ಗಟ್ಟಿಯಾದ...

read more
ಕವಿಯ ಹೋರಾಟದ ಬದುಕಿನ ಅನಾವರಣ
ಕವಿಯ ಹೋರಾಟದ ಬದುಕಿನ ಅನಾವರಣ

ಹಿರಿಯ ಲೇಖಕ ಹರಿಯಪ್ಪ ಪೇಜಾವರ ಅವರ ಆತ್ಮಕಥನ 'ಇದ್ದದ್ದು ಇದ್ದ ಹಾಗೆ' ಈ ಕೃತಿಯ ಕುರಿತು ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. -ರಾಜಾರಾಂ ತಲ್ಲೂರು ಕನ್ನಡದ ನಿರ್ಲಕ್ಷಿತ ಕವಿಗಳಲ್ಲಿ ಒಬ್ಬರು – ಹರಿಯಪ್ಪ ಪೇಜಾವರ. ಜಾತಿ, ನಿಷ್ಠುರ ನಿಲುವುಗಳ ಕಾರಣಕ್ಕೆ ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ಹರಿಯಪ್ಪ, ಈಗ ಇಂಗ್ಲೀಷ್...

read more
ಅವನ ನಿಟ್ಟುಸಿರೆ ಹಾಗೇ
ಅವನ ನಿಟ್ಟುಸಿರೆ ಹಾಗೇ

-ಬಸವಣ್ಣೆಪ್ಪ ಕಂಬಾರ ಹಳವಂಡಳ ಅವನ ನಿಟ್ಟುಸಿರೆ ಹಾಗೇಬರ ಬಂದು ಬಡೆದೆಬ್ಬಿಸಿದಂತೆಎಳೆಗೂಸಿನ ಅಂಗಾಲಿಗೆ ಕೆಂಡ ತಾಕಿಸಿದಂತೆಸುನಾಮಿ ಹೊಕ್ಕುಳಿದ ಮೇಲಿನ ಸಂಕಟದAತೆಸಿಕ್ಕಿಬಿದ್ದಿವೆ ಅರ್ಧಹುಗಿದ ರಾತ್ರಿಗಳುಬಣ್ಣಗೆಟ್ಟ ಗೊಂಬೆಗಳು,ಮದ್ದು ಮುಗಿದ ಕಾಡತೋಸಗಳುಅಸಲಿ ಪಂಚಾ೦ಗ,ಹಳೇ ದಿನದರ್ಶಿಕೆ,ಚಿಗುರ ಒಣಗಿಸಿ ಹಣ್ಣೆಲೆ ಚಿಗುರಿಸುವ...

read more
ಕಲೆಗಳು.. 
ಕಲೆಗಳು.. 

-ಕುಸುಮ ಪಟೇಲ್ ಮನೆಯ ಮುಂದಿನ ಬೆಂಕಿ, ಬಂದು ಹೋಗುವ ಜನ, ನೀರವ ಮೌನದ ನಡುವೆ ಕೇಳುವ ಪಿಸುಮಾತು ಆ ಮನೆಯಲ್ಲಿ ಸಾ ವಾಗಿರುವುದನ್ನು ಸಾರಿಸಾರಿ ಹೇಳುತ್ತಿತ್ತು. ಮನೆಯ ಪಕ್ಕದಲ್ಲೇ ಇದ್ದ ಕಾರಿನ ಶೆಡ್ ನಲ್ಲಿ ದೇಹವನ್ನು ಇರಿಸಲಾಗಿತ್ತು. ಅಲ್ಲಿಯೇ ಪಕ್ಕದಲ್ಲಿ ಮಾತಿಲ್ಲದೆ ಕೂತಿದ್ದಳು ಸಿರಿ ಒಂದೇ ಸಮನೆ ಅಳುವ ಅಮ್ಮನನ್ನು ನೋಡುತ್ತಾ......

read more

Pin It on Pinterest

Share This