ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ‘ರೊಶೊಮನ್’
‘ಸಂಪಟೂರು’ ಎನ್ನುವ ಅಚ್ಚರಿ..!
ಎನ್ ಎಸ್ ಶ್ರೀಧರ ಮೂರ್ತಿ ಮೂರು ದಶಕಗಳ ಕೆಳಗೆ ಆಗ ತಾನೆ ‘ಮಲ್ಲಿಗೆ ಮಾಸಪತ್ರಿಕೆ’ಯ ಜವಾಬ್ದಾರಿ ತೆಗೆದು ಕೊಂಡಿದ್ದೆ. ಈಗಿನಂತೆ ಸಾಮಾಜಿಕ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಬಹುತೇಕ ಲೇಖಕರು ಕಚೇರಿಗೇ ಬಂದು ತಮ್ಮ ಬರಹಗಳನ್ನು ಕೊಡುತ್ತಿದ್ದರು. ಇದೊಂದು ರೀತಿಯಲ್ಲಿ ಆತ್ಮೀಯತೆ ಬೆಳೆಯಲೂ ಕೂಡ ಕಾರಣವಾಗಿತ್ತು. ಒಂದು ದಿನ ಕಚೇರಿಯಲ್ಲಿ...
ಧ್ಯಾನ ನಿಲ್ಲುವುದೇ ಇಲ್ಲ..
ಬಿರುಕು -ನಿರ್ಮಲ ಶೆಟ್ಟರ ಪಕ್ಕದಲ್ಲೇ ಮಲಗಿದ್ದರೂರಾತ್ರಿ ಇಡೀ ಧ್ಯಾನಿಸುವ ಅವನಿಗೆಒಲಿಯುವುದು ಅಪರೂಪವೇ ನಾನುಧ್ಯಾನ ನಿಲ್ಲುವುದೇ ಇಲ್ಲ ಮಣ್ಣ ನೆಲವನ್ನುಸಗಣಿ ಸಿಮೆಂಟು ಗಾರೆ ಗಚ್ಚುಬಡಿದು ಗಟ್ಟಿ ಮಾಡಿದರುಸಣ್ಣ ಬಿರುಕು ಸಾಕುಈ ಪ್ರೀತಿ ಮೇಲೆದ್ದು ಬರಲುಹಿಂದೆ ಯುದ್ಧವು ಯಾಕೆ ಪ್ರೀತಿ ಹೆಚ್ಚಿದಾಗೆಲ್ಲ ಯುದ್ಧಗಳುಎದ್ದು...
ಇಷ್ಟದ ಪುಸ್ತಕದ ರಾಶಿಯಲ್ಲಿ..
ಕಳೆದು ಹೋಗಬೇಕಿದೆ ನಾನು… - ವಿಶ್ವವಿನೂತನ ಕಳೆದು ಹೋಗಬೇಕಿದೆ ನಾನುದೂರದ ಕಾಣದ ಊರಿನಲ್ಲಿಇಷ್ಟದ ಪುಸ್ತಕದ ರಾಶಿಯಲ್ಲಿ…ಮದುರ ಸುಮದರ ಗೀತೆಗಳಲ್ಲಿನೂರಾರು ಭಾವನೆಗಳ ರೀತಿಗಳಲ್ಲಿ.ಕಳೆದು ಹೋಗಬೇಕಿದೆ ನಾನು… ಕಳೆದು ಹೋಗಬೇಕಿದೆ ನಾನುಭಯವಿರದ ಬಿಸಿಲಿರದ ಕಾಡಿನಲ್ಲಿನೊವಿರದ ಅರಿಯದ ರಸ್ತೆಯಲ್ಲಿನಾನು ನನ್ನ ಜೊತೆಗಿರುವ ರೀತಿಯಲ್ಲಿಯಾರು...
‘ಚಯನ’ ಬಿಡುಗಡೆ..
ಮೈಸೂರಿನಲ್ಲಿ ‘ಪ್ರಮೀಳಾರ್ಜುನೀಯಂ’
Art by Tuan Dung
ಅಂತಃಕರಣ ಸೃಜಿಸಿದ ಕಥೆಗಳು..
ಕತೆಗಾರ ಸಿದ್ದು ಸತ್ಯಣ್ಣವರ 'ಒಂದು ತೇಗದ ಕುರ್ಚಿ' ಈ ಕಥಾ ಸಂಕಲನವನ್ನು 'ಅಮೂಲ್ಯ ಪುಸ್ತಕ' ಪ್ರಕಟಿಸಿದೆ. ರಘುನಾಥ ಚ ಹ ಬರೆದ ಮುನ್ನುಡಿ ಇಲ್ಲಿದೆ. -ರಘುನಾಥ ಚ ಹ ಮನುಷ್ಯ ವಿರೋಧಿ ಧೋರಣೆಗಳನ್ನು ವಿರೋಧಿಸುತ್ತ, ಆ ವಿರೋಧದ ಪ್ರಕ್ರಿಯೆಯಲ್ಲಿ ನಾವು ಯಾವುದನ್ನು ನಿರಾಕರಿಸುತ್ತಿರುತ್ತೇವೆಯೋ ಅದೇ ನಡವಳಿಕೆಯನ್ನು ನಮಗರಿವಿಲ್ಲದಂತೆ...
ಅಲ್ಲಿ ಕಲಬುರ್ಗಿಯವರೂ ಇದ್ದರು..
-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ...
ಸತ್ಯದ ದಾರಿ ನೋಡ!.
ಅರಿವು -ಮನು ಗುರುಸ್ವಾಮಿ ಅಣ್ಣ, ಕಾಯಕತತ್ವದ ಮಹತ್ವತೆರೆದಿಟ್ಟಾಗ,ಶರಣರು ಹೌದೌದೆಂದರುತಪ್ಪೆನ್ನಲಿಲ್ಲ! ವಚನ ಕ್ರಾಂತಿಗೆಅರಿವಿನ ಜ್ಯೋತಿಗೆಬತ್ತಿಯನ್ನಿಟ್ಟುತೈಲವನ್ನೆರೆದಾಗಬಿಜ್ಜಳನಂತ ಬಿಜ್ಜಳನೇತಲೆದೂಗಿದನುಬೇಡೆನ್ನಲಿಲ್ಲ! ದಯೆ, ಧರ್ಮದ ಪದಕ್ಕೆಅರ್ಥ ಕಟ್ಟಿಅನುಭವ ಮಂಟಪದಲ್ಲಿದಯವೇ ಧರ್ಮದಮೂಲವೆಂದಾಗಶೂನ್ಯ...
ಇಳಿ ಸಂಜೆಗೆ ಬಾರೆ..
ತಂಗಾಳಿ ಸಾಲು -ಮಹಾಮನೆ 1 ದೇವಮಾನವ ಹೇಳಿದ..ಯಾರಾದರೂನಿಮ್ಮ ಒಂದುಕೆನ್ನೆಗೆ ಹೊಡೆದರೆಮತ್ತೊಂದು ಕೆನ್ನೆಯನ್ನುಹೊಡೆಯಲು ಕೊಡಿಹೀಗೇ..ನಾನುಅವಳ ಒಂದುಕೆನ್ನೆಗೆ ಮುತ್ತು ಕೊಟ್ಟೆನಂತರಅವಳಿಗೆದೇವಮಾನವನವಾಣಿ ನೆನಪಿಸಿದೆಮಾಯ್ಕಾರ ಎಂದುನಸುನಗುತ್ತಾಅವಳುನನ್ನ ಕೆನ್ನೆಯನ್ನೇಕಚ್ಚುಬಿಡಬೇಕೆ..ಆಹಾ…!!!! 2 ಏಕಾಂತಮೌನದಲಿ ಮುಳುಗಿದ್ದೆತೇಲಿ...
ಇವರ ಮೌನದಲ್ಲಿ ಧ್ಯಾನವಿತ್ತು..
ನೆಂಪೆ ದೇವರಾಜ್ ಇವರ ಮೌನದಲ್ಲಿ ಧ್ಯಾನವಿತ್ತು..ಮರೆವಿನಲ್ಲಿ ಸಮ ಸಮಾಜದ ಕನಸುಗಳಷ್ಟೇ ಇದ್ದವು.. ನಾನು ಮತ್ತು ನನ್ನ ಪತ್ನಿ ಸುಧಾ ಇವರ ಮನೆಗೆ ಹೋದಾಗ ಸಹ್ಯಾದ್ರಿಯ ಕಗ್ಗಾಡಿನ ಮಧ್ಯದಿಂದ ಬೆಳ್ಳಿ ಚುಕ್ಕಿಯಾಗಿ ಹಸಿರು ಶಾಲು ಹೆಗಲೇರಿಸಿ ಕೊಂಡಿದ್ದ ಶಾಮಣ್ಣನವರನ್ನು ಶ್ರೀದೇವಕ್ಕ ಮತ್ತು ಮಗಳು ಉಲೂಪಿ ಇವರುಗಳು ನಡೆಸಿಕೊಂಡು...
ವ್ಯಕ್ತಿಯ ಒಳಹೊಕ್ಕು ನೋಡುವ ವಿಶಿಷ್ಟ ಪಯಣ..
ನಾ ದಿವಾಕರ ಹಿರಿಯ ವಿದ್ವಾಂಸರಾದ ಬಿ ಎ ವಿವೇಕ ರೈ ಅವರು ಅನುವಾದಿಸಿದ ಕೃತಿ ‘ನೀವು ಕಂಡರಿಯದ ಕುದ್ಮುಲ್ ರಂಗರಾವ್ ’. ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿಯನ್ನು ಓದಿದ ನಾ ದಿವಾಕರ ಬರೆದ ಅನಿಸಿಕೆ ಇಲ್ಲಿದೆ. ಕೃತಿ: ‘ನೀವು ಕಂಡರಿಯದ ಕುದ್ಮುಲ್ ರಂಗರಾವ್’ಲೇಖಕರು: ಪ್ರೇಮಿ ಎಂ ರಾವ್, ಜಿ ಪಾಂಡುರಂಗ...
Pic through Lori Loftin
ಕಲಾಕ್ಷೇತ್ರದಲ್ಲಿ ‘ಗೋಕುಲ ನಿರ್ಗಮನ’
ಕಾರಂತರ ರಂಗನಿನಾದ..
ಚಹಾ ಪ್ರಿಯರಿಗೆ..
ಗುಟುಕು -ಮಾಲಾ ಮ ಅಕ್ಕಿಶೆಟ್ಟಿ ಬೆಳ್ಳಾನ ಬೆಳಿಗ್ಗೆ ಎದ್ದುಗ್ಯಾಸ್ ಮೇಲೆ ಚಹಾಮಾಡಲು ಇಟ್ಟುನಿಜ ಬೆಳಗಾದಂತೆ ಸುಡು ಸುಡುವ ಚಹವಸ್ಟೀಲ್ ಗ್ಲಾಸಲ್ಲಿ ಸೋಸಿಹೀರುತ್ತಿದ್ದರೆ ಅದೆಂಥಸ್ವರ್ಗದ ಪಾನೀಯವೋ!! ಎರಡು, ಮೂರು, ನಾಲ್ಕುಅದೆಷ್ಟು ಸಲ ಕುಡಿದರೂಬೇಸರಿಸದ, ಹಬೆಗಾಳಿಯಲ್ಲಿ ಲೀನವಾಗುವದ ನೋಡಿ ಹತ್ತಿಯಂಥ ಬೆಳಗಿಗೆಕುಡಿಯೆಂದು...
‘ತುಪಾಕಿಯ ಪಿಸುಮಾತು’ ಬಿಡುಗಡೆ..
ಮಣ್ಣು ಕಂಡರೆ ಇವನ ನೆನಪು..
ಕೆ ಪಿ ಸುರೇಶ್ 'ಸಾಯಿಲ್ ವಾಸು' ಎಂದೇ ಹೆಸರಾದ ಪಿ ಶ್ರೀನಿವಾಸ್ ಇನ್ನು ನೆನಪು ಮಾತ್ರ. ಮಣ್ಣಿನ ಒಡನಾಡಿ ವಾಸು ಅವರ ಕುರಿತು ನಿಕಟವರ್ತಿ, ಪರಿಸರ ಪ್ರೇಮಿ ಕೆ ಪಿ ಸುರೇಶ್ ಅವರ ಒಂದು ನೋಟ ಇಲ್ಲಿದೆ "ವಾಸು ತೀರಿಕೊಂಡ್ರು ಸಾರ್.. " ವಾಸು, ಸಾಯಿಲ್ ವಾಸು ತೀರಿಕೊಂಡ. ಭಾವ, ಬುದ್ಧಿ, ಕರಣಗಳಿಗೆ ಊನವಾಯಿತು. ನಾಲ್ಕು ದಶಕಗಳ...
Pic by Eridona
ನಾನೇ ಕಳೆದು ಹೋದೆ..
ಕಾಮನಂತರಂಗ -ಎಂ ವಿ ಶಶಿಭೂಷಣ ರಾಜು ಭಸ್ಮವಾದಮೇಲೆ ಪ್ರೀತಿ ಎಲ್ಲಿಯಾವ ದೇಹವ ಹೊಕ್ಕುಹೊಸ ವಸ್ತ್ರವೊಂದನು ನೇಯುವುದೋಒಂದು ಅಕಾರ ಕೊಡಲು ಅನಂಗನಾವತಾರ ತಾಳಿದಮೇಲೆಮೋಡಗಳೇ ಮೇಲು ಎನಿಸಿದೆಆಗಸವೆಲ್ಲಾ ಆವರಿಸಿನನ್ನಂತೆ ಕಂಬಿನಿ ಕಾರುತ್ತದೆಗಾಳಿಯೂ ರೂಪವಾಗಿ ದೃಶ್ಯವಾಗುತ್ತಿದೆ ದೇಹವ ತಟ್ಟಲು ದೇಹವೆಲ್ಲಿಹಾಯಿ ಹೋಗುತ್ತೇನೆ ಕ್ಷ...





















