ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ
ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

read more
ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ
ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ

-ಗೊರೂರು ಶಿವೇಶ್ ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ: 'ವಿಡಿಯೋ' ಚಿತ್ರದ ವಿಶ್ಲೇಷಣೆ ಭಾಷೆ, ಧರ್ಮ, ಗಡಿಗಳನ್ನು ಮೀರಿ ಮನುಷ್ಯನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವ ಏಕೈಕ ಕಸುವು ಅತೀಂದ್ರಿಯ ಶಕ್ತಿಗಳದ್ದು. ಕತ್ತಲ ಕೋಣೆಯಲ್ಲಿ ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುವ ಕಿಟಕಿ, ಬಿಳಿಸೀರೆಯ ಮೋಹಿನಿ,...

read more
ಅಪ್ಪನ ವಾಚು, ಸಾವಿನ ಮನೆಯಲ್ಲಿ ಕಂಡ ಬದುಕಿನ ನಿರಂತರತೆ
ಅಪ್ಪನ ವಾಚು, ಸಾವಿನ ಮನೆಯಲ್ಲಿ ಕಂಡ ಬದುಕಿನ ನಿರಂತರತೆ

ಇತ್ತೀಚೆಗೆ ತಾನೇ ತಮ್ಮ ತಂದೆಯನ್ನು ಕಳೆದುಕೊಂಡ ಕಥೆಗಾರ ಶಿವಕುಮಾರ ಮಾವಲಿ ಅವರ ಕಾಡುವ ಬರಹ ಇಲ್ಲಿದೆ. 1996ರ ಸಂಕ್ರಾಂತಿಯ ಮರುದಿನ ಗಾಜನೂರಿನ ತುಂಗಾ ಆಣೆಕಟ್ಟೆಯ ಸಮೀಪಲ್ಲಿದ್ದ ಮೊರಾರ್ಜಿ ವಸತಿ ಶಾಲೆಗೆ ಅಪ್ಪ ನನ್ನನ್ನು ಬಿಟ್ಟು ಬರಲು ಬಂದಿದ್ದರು. ಹಾಸ್ಟೆಲ್ ಗೆ ಬೇಕಾದ ವಸ್ತುಗಳ ಜೊತೆ ಶಿವರಾಜ ಬಸ್ ಇಳಿದಾಗ, ಆ ಚಿಕ್ಕ...

read more
ಒಂಟಿತನವ ರೂಢಿಸಿಕೊಳ್ಳಬೇಕಿದೆ.
ಒಂಟಿತನವ ರೂಢಿಸಿಕೊಳ್ಳಬೇಕಿದೆ.

-ವೀರೇಂದ್ರ ರಾವಿಹಾಳ್ ಒಂಟಿತನ ಲೋಕ ಎಂದಿದ್ದರೂ ನಮ್ಮ ಜೊತೆಹೆಜ್ಜೆ ಹಾಕುವುದಿಲ್ಲಅದಕ್ಕೆಂದೇಒಂಟಿತನವ ರೂಢಿಸಿಕೊಳ್ಳಬೇಕಿದೆ. ಜೊತೆಗಿದ್ದವರುದಾರಿ ಬದಲಿಸಿ ನಡೆದಾಗನಮ್ಮ ಹೆಜ್ಜೆಗಳನ್ನೇನಂಬಿಕೊಳ್ಳಬೇಕಿದೆ. ಕರೆದಾಗ ಬರುವವರಿಗಿಂತಕರೆಯದಿದ್ದರೂನಮ್ಮೊಳಗೇ ಉಳಿಯುವಂತಮೌನವೊಂದು ಬೇಕಿದೆ. ನಮ್ಮ ನೆರಳಿಗೂಒಂದು ದಿನ...

read more
ಸೋತವನ ಆತ್ಮಕತೆ 
ಸೋತವನ ಆತ್ಮಕತೆ 

- ಆಶಿಕ್ ಮುಲ್ಕಿ ಇಂದು ಒಂದೇ ದಿನ. ಇವತ್ತು ಪಾಠ ಮುಗಿಸಿ ತರಗತಿಯಿಂದ ಕಾಲು ಆಚೆಗಿಟ್ಟರೆ ರವಿಶಂಕರ ಭಟ್ಟರು ತನ್ನ ಸುದೀರ್ಘ ಶಿಕ್ಷಕ ವೃತ್ತಿಗೆ ವಿದಾಯ ಹೇಳುತ್ತಾರೆ. ಈಗ ನಿಂತು ಒಂದರೆಕ್ಷಣ ಮೂವತ್ತೇಳು ವರ್ಷಗಳ ಶಿಕ್ಷಕ ಬದುಕಿನ ಕಡೆಗೆ ಇಣುಕಿದರೆ, ಅವರ ಪಾಠ ಕೇಳುತ್ತಾ, ಗರಡಿಯಲ್ಲಿ ಪಳಗುತ್ತಾ ಹೋದ ಮಕ್ಕಳು ಇಂದು ಬದುಕಿನ ಹಲವು...

read more
ಕಟ್ಟೀಮನಿ: ನೂರರ ನೆನಪು
ಕಟ್ಟೀಮನಿ: ನೂರರ ನೆನಪು

-ಜಿ.ಪಿ.ಬಸವರಾಜು 1 ಕೇವಲ ಒಂದೂಕಾಲು ಶತಮಾನದಷ್ಟು ಇತಿಹಾಸ ಹೊಂದಿರುವ ಕನ್ನಡ ಕಾದಂಬರಿ ಪರಂಪರೆಯಲ್ಲಿ ಸಿಕ್ಕುವ ಶಿಖರ ಕೃತಿಗಳು ಬೆರಳೆಣಿಕೆಯಷ್ಟು. ಇವು ಎಲ್ಲ ಕಾಲದಲ್ಲೂ ಬೆಳಗುವ ಕೃತಿಗಳು ಎಂಬುದು ನಿಜ. ಇವುಗಳಿಗೆ ಕನ್ನಡ ವಿಮರ್ಶಾ ಲೋಕದಲ್ಲಿ ಸರಿಯಾದ ಗೌರವ ದೊರಕಿದೆ; ಓದುಗರ ಪ್ರೀತಿಯೂ ಸಮೃದ್ಧವಾಗಿದೆ. ಇದೆಲ್ಲ ಹೆಮ್ಮೆ...

read more
ಪ್ರೀತಿಗೆ ಅದೆಷ್ಟು ರೆಕ್ಕೆಗಳು
ಪ್ರೀತಿಗೆ ಅದೆಷ್ಟು ರೆಕ್ಕೆಗಳು

-ದೇವಿಕಾ ನಾಗೇಶ್ ಪ್ರೀತಿ ರೆಕ್ಕೆ ಪ್ರೀತಿಗೆ ಅದೆಷ್ಟು ರೆಕ್ಕೆಗಳುಬಣ್ಣ, ಭಾವ,ಮೋಹಕ ಬೆಳಕುಅಕ್ಕರೆಯ ಅಗ್ನಿಕುಂಡಸಕ್ಕರೆಯಂತೆ ವಿಷ ಅಂದರೆ ವಿಷಕಸು ಅಂದರೆ ಕಸು ಅವರವರ ಭಾವಕ್ಕೆ ದಕ್ಕಿದಂತೆಮೃದು ಮಧುರ ಹುಳಿ ಒಗರುನಾದಿದಷ್ಟೂ…ಬೆತ್ತಲಾಗುವಆ..ಕಾರ ವಿಕಾರದುಡಿಸುವ ದುಗುಡಕೆಕಾಲ ಕಂಗಾಲು ಕೋಶದ ಹೂ ಹಸಿರುಭೂಮಿ ವಿಸ್ತಾರ ಬಯಸಿದೆಬಾನಿಗೂ...

read more
ಕಳೆದು ಹೋದವರ ಹಾಡು : ಗಾಳಿಗಿಟ್ಟ ದೀಪಗಳ  ಪ್ರತಿಬಿಂಬ!
ಕಳೆದು ಹೋದವರ ಹಾಡು : ಗಾಳಿಗಿಟ್ಟ ದೀಪಗಳ  ಪ್ರತಿಬಿಂಬ!

-ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ವಸ್ತುವನ್ನು ಕಳೆದುಕೊಂಡಿರುತ್ತಾನೆ. ತನಗೆ ಪ್ರಿಯವಾದದ್ದನ್ನು ಕಳೆದುಕೊಂಡಾಗ ಪರಿತಪಿಸುತ್ತಾನೆ. ಆತ್ಮೀಯ ಸ್ನೇಹಿತರು  ದೂರವಾದಾಗ ನೊಂದುಕೊಳ್ಳುತ್ತಾನೆ . ಈ ಜಗವನ್ನು ಬಿಟ್ಟು ಹೋದ ತಂದೆ-ತಾಯಿ ಬಂಧು ಬಳಗವನ್ನು ನೆನಪಿಸಿಕೊಂಡು...

read more
ಸಹೃದಯಿ ಪ್ರೇಕ್ಷಕರನ್ನು ಸೃಷ್ಟಿಸಿದ ಸಪ್ತಕ
ಸಹೃದಯಿ ಪ್ರೇಕ್ಷಕರನ್ನು ಸೃಷ್ಟಿಸಿದ ಸಪ್ತಕ

-ರಾಘವೇಂದ್ರ ಬೆಟ್ಟಕೊಪ್ಪ ಐದು ದಶಕಗಳ ಸಾಂಸ್ಕೃತಿಕ ಸೇವೆಯ ಕಲಾ ಯಾನಕ್ಕೆ 19ಕ್ಕೆ ಶಿರಸಿಯಲ್ಲಿ ಗೌರವ ಸಂಗೀತವನ್ನು ಕೇಳಿಸುವುದು ಸುಲಭ. ಆದರೆ ಸಂಗೀತವನ್ನು ಕೇಳುವ ಕಿವಿ, ಅದನ್ನು ಗ್ರಹಿಸುವ ಮನಸ್ಸು, ಆಸ್ವಾದಿಸುವ ಹೃದಯವನ್ನು ರೂಪಿಸುವುದು ಅಷ್ಟು ಸುಲಭವಲ್ಲ. ಐದು ದಶಕಗಳ ಹಿಂದೆ ಸಣ್ಣದೊಂದು ಕನಸಾಗಿ ಆರಂಭವಾದ ಸಪ್ತಕದ ಪಯಣ ಇಂದು...

read more
ಮಾತು ನಿಂತರೂ ಉಳಿದ ರಂಗ ಸಂಕೇತ: ಜಂಬೆ ನೆನಪು
ಮಾತು ನಿಂತರೂ ಉಳಿದ ರಂಗ ಸಂಕೇತ: ಜಂಬೆ ನೆನಪು

-ಜೆ ಶ್ರೀನಿವಾಸ ಮೂರ್ತಿ ನಲವತ್ತೈದು- ನಲವತ್ತಾರು ವಷ೯ದ ಹಿಂದಿನ ಮಾತು, ಎನ್.ಎಸ್‌ ಡಿ ಅಲ್ಲಿ ಬಿ. ವಿ. ಕಾರಂತರು ಚಂದ್ರಗುಪ್ತ ನಾಟಕವನ್ನು ಮಾಡಿಸಿದ್ದರು. ಆ ನಾಟಕದಲ್ಲಿ ಚಂದ್ರಗುಪ್ತನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಚಾಣಾಕ್ಯ ನಾಟಕದ ಕೊನೆಗೆ ʼʼನನ್ನ ಕೆಲಸವಾಯಿತು, ನಾನಿನ್ನು ನನ್ನ ಕುಟೀರಕ್ಕೆ ಹೊಗುತ್ತೇನೆ…ʼʼ ಎಂದು...

read more
ಪ್ರೀತಿಯ ಜಂಬೆ ಸಾರ್..
ಪ್ರೀತಿಯ ಜಂಬೆ ಸಾರ್..

-ಚೀ ಜ ರಾಜೀವ ಪ್ರೀತಿಯ ಜಂಬೆ ಸಾರ್,​ಅದೊಂದು ದಿನನೀವು ಫೋನಾಯಿಸಿದ್ದಿರಿ...ಉಭಯ ಕುಶಲೋಪರಿಮುಗಿದ ಬಳಿಕ ಮಾತು'ಪ್ರಿಯ ಗಾಂಧಿ' ಪುಸ್ತಕದೆಡೆಗೆಮಾತು ಹೊರಳಿತುನೀವೆಂದಿರಿ:"ನೀವು ಏನು ಬೇಕಾದರೂ ಬರೆಯಿರಿ,ಅವರ ಕುರಿತ ಟೀಕೆ-ಟಿಪ್ಪಣಿಯೇ ಆಗಲಿ,ತಕರಾರು,ನಿರಾಕರಣೆಯೇ ಇರಲಿ...ಆದರೆ, 'ಪ್ರೀತಿಯ ಬಾಪು' ಎಂದಿರುವಿರಲ್ಲಾ,ಅದು ನನಗೆ ತುಂಬಾ...

read more
ಬದುಕುವ ಕಸುವಿರಲಿ ಸಾಕು
ಬದುಕುವ ಕಸುವಿರಲಿ ಸಾಕು

-ಮುತ್ತು ಬಳ್ಳಾ ಕಮತಪುರ ಗಝಲ್ ನೋವಿನಲ್ಲಿ ಬದುಕುವ ಕಸುವಿರಲಿ ಸಾಕುಕುಹಕದಲ್ಲಿ ಖುಷಿ ಹಂಚುವ ನಗುವಿರಲಿ ಸಾಕು ಕಿವಿಗಳಿಗೆ ಕೇಳಿಸಿಕೊಳುವಷ್ಟು ವ್ಯವಧಾನವಿರಲಿಮಾತುಗಳಿಗೆ ಮಿಡಿಯುವ ಪ್ರೀತಿಯಿರಲಿ ಸಾಕು ಪ್ರೇಮದ ನಶೆ ತುಂಬಿದ ನಯನ ಕುಕ್ಕದಷ್ಟರಲಿಮಧುಬಟ್ಟಲು ತುಳುಕದಷ್ಟು ಎಚ್ಚರವಿರಲಿ ಸಾಕು ಅರಳುವ ಹೂ ತುಳಿಯದಷ್ಟು ಜಾಗವಿರಲಿದೇಹವು...

read more
ಹರಿದುಬಿಡು ಜೀವವೇ
ಹರಿದುಬಿಡು ಜೀವವೇ

-ಆಝಾದ್ ಖಂಡಿಗ ಹರಿದುಬಿಡು ಜೀವವೇಅಘನಾಶಿನಿಯಂತೆ..ಯಾವುದೇ ತಡೆಗೋಡೆಗಳಿಲ್ಲದೆ. ಆರೋಪಿಯ ಸಾವಿಗೂಅಪರಾಧಿಯ ಸಾವಿಗೂಸಾಸಿವೆಯಷ್ಟೂ ವ್ಯತ್ಯಾಸವಿಲ್ಲ,ಮರುಕಪಟ್ಟಿದ್ದು ಆತ್ಮ ಮಾತ್ರ‌.ಸುಖಪಟ್ಟ ನಾಲಿಗೆಗಷ್ಟೇ ಗೊತ್ತುಉಪ್ಪು ಉಳಿ ಖಾರದ ರುಚಿ. ಮತ್ತೆ ಪ್ರಜ್ವಲಿಸು ಜೀವವೇಇರುಳ ಚಂದಿರನಂತೆ..ಯಾವುದೇ ತಡೆಬೇಲಿಗಳಿಲ್ಲದೆ... ಮತ್ತೇರಿದ...

read more
ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ
ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ

ವಿದ್ಯಾ ಭರತನಹಳ್ಳಿಯವರ 'ತೇರ ನಡುವಿನ ಮೌನ' 'ಭಾವನಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಬ್ರಾಯ ಚೊಕ್ಕಾಡಿ ಅವರ ಬರಹ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಕವಯಿತ್ರಿ,ಕಥೆಗಾರ್ತಿ,ಪತ್ರಕರ್ತೆ,ಸಂಗೀತಾಸಕ್ತೆ,ಪುಷ್ಪಪ್ರಿಯೆ,ಗಾರ್ಡನಿಂಗ್..ಹೀಗೆ ಅನೇಕ ಆಸಕ್ತ ವಿಷಯಗಳಲ್ಲಿ ತೊಡಗಿಕೊಂಡಿರುವ -ನನ್ನ ಆತ್ಮೀಯರಾದ...

read more
ಪೃಥ್ವಿ ಸೂರಿ ಅಂಕಣ – ಅದೃಷ್ಟದೇವತೆ (LADY LUCK)
ಪೃಥ್ವಿ ಸೂರಿ ಅಂಕಣ – ಅದೃಷ್ಟದೇವತೆ (LADY LUCK)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

read more
ರಾಜ್ಯಮಟ್ಟದ ಕಾವ್ಯಕಮ್ಮಟ ‘ಕಾವ್ಯ ಯಾನ’
ರಾಜ್ಯಮಟ್ಟದ ಕಾವ್ಯಕಮ್ಮಟ ‘ಕಾವ್ಯ ಯಾನ’

ದಾರಿಬುತ್ತಿ ಬಳಗ, ತುಮಕೂರು. ಇದು ಪ್ರೀತಿ ಹಂಚುವ ಮಾರ್ಗ "ಬಳಗದಿಂದ ಮತ್ತೊಂದು ಪ್ರಯೋಗ" ಚುಟುಕು, ಗಝಲ್, ಹಾಯ್ಕು, ತನಗ, ಅಬಾಬಿ ಕುರಿತಂತೆ 2 ದಿನಗಳ "ರಾಜ್ಯಮಟ್ಟದ ಕಾವ್ಯಕಮ್ಮಟ" "ಕಾವ್ಯ ಯಾನ" ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಯುವಕವಿಗಳು, ಆಸಕ್ತರು ಈ ಮೇಲಿನ ಲಿಂಕ್ ಅನ್ನು ಬಳಸಿ ಕಮ್ಮಟಕ್ಕೆ ರಿಜಿಸ್ಟರ್...

read more

Pin It on Pinterest

Share This