ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಳೆ ಮತ್ತು ಬಿಳಿ ಬಟ್ಟೆಯೆಂಬ ಚೊಚ್ಚಲ ಕೂಸು
ಮಳೆ ಮತ್ತು ಬಿಳಿ ಬಟ್ಟೆಯೆಂಬ ಚೊಚ್ಚಲ ಕೂಸು

ಸ್ಮಿತಾ ಅಮೃತರಾಜ್, ಸಂಪಾಜೆ ಇತ್ತೀಚೆಗೆ ಕಥಾಲೋಕಕ್ಕೆ ಸೇರ್ಪಡೆಯಾದ  ಮತ್ತೊಂದು ಚೊಚ್ಚಲ ಕಥಾ ಕೂಸು ಆಶಾ ಜಗದೀಶರ ’ ಮಳೆ ಮತ್ತು ಬಿಳಿಬಟ್ಟೆಯೆಂಬ ’  ಕಥಾ ಸಂಕಲನ. ಆಶಾ ಈಗಾಗಲೇ ಕವಿತೆ, ಪ್ರಬಂಧ, ಲೇಖನ, ಅಂಕಣ ,ಅಂತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.  ಕವಿತೆ ಮತ್ತು...

read more
ಇಲ್ಲವಾದರು ಟಿಎಸ್ಸಾರ್: ಮುಗಿದ ಪ್ರಜಾವಾಣಿ ಆದಿ ಪರ್ವ
ಇಲ್ಲವಾದರು ಟಿಎಸ್ಸಾರ್: ಮುಗಿದ ಪ್ರಜಾವಾಣಿ ಆದಿ ಪರ್ವ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ನಾನು ‘ಗುಣಮುಖ’ಳಾದೆ…
ನಾನು ‘ಗುಣಮುಖ’ಳಾದೆ…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more
ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು
ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ
‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ “ಹರಿವು ಮತ್ತು “ನಾತಿಚರಾಮಿ” ಸಿನಿಮಾದ ಖ್ಯಾತ ನಿರ್ದೇಶಕ ಮಂಸೋರೆ ಅವರೊಂದಿಗೆ ಮಾತುಕತೆ ನಡೆಸಲಾಯಿತು. ನಿರ್ದೇಶಕರ ಮುಂದಿನ ಸಿನಿಮಾ ʼಆಕ್ಟ್ 1978ʼ ಕುರಿತು ಸಂವಾದ ನಡೆಸಲಾಯಿತು. ಕಾರ್ಯಕ್ರಮದ ಫೋಟೋ ಆಲ್ಬಂ...

read more
ಧ್ಯಾನಿಸುವ ಹೃದಯ
ಧ್ಯಾನಿಸುವ ಹೃದಯ

ಸುಜಾತ ಚಲವಾದಿ ದೂರ ಸರಿದು ಸತಾಯಿಸಬೇಡಾದಾರಿ ಉದ್ದಕ್ಕೂ ನಾಲ್ಕ ಹೆಜ್ಜೆ ಇಟ್ಟು ನೋಡು ಬೆಳದಿಂಗಳ ನಡಿಗೆಗೆ ಕಾರ್ಮೋಡ ಕಟ್ಟಬೇಡಾಹಾಲ್ದೆನೆ ಇರುಳ ಸರಿಸಿ ಸವಿದು ನೋಡು ಸುರಿದ ಮಳೆಯಲಿ ಕಣ್ಣ ಹನಿ ಹುಡುಕ ಬೇಡಾಕಣ್ಣಾವಲಿಯಲಿ ಅರಳಿದ ನಿಂತ ಮುಖ ನೋಡು ಕಣ್ಣು ರೆಪ್ಪೆ ಹಾಗೇ ಕಾಪಿಟ್ಟುಕೊ ಅಲುಗಿಸಬೇಡಾಕಂಡ ಕನಸಿಗೆ ಘಾಸಿಯಾದಿತು ನೋಡು...

read more
ಕತೆಯ ಸುಖ-ದು:ಖ
ಕತೆಯ ಸುಖ-ದು:ಖ

ಪ್ರಜ್ಞಾ ಮತ್ತಿಹಳ್ಳಿ ಪೂರ್ತಿ ಕೇಳಲಾಗಲೇ ಇಲ್ಲಒಮ್ಮೆಯೂ ಪುಣ್ಯಕೋಟಿ ಕತೆಸಣ್ಣಕಿರುವಾಗ ಅಮ್ಮ ಹೇಳಹೊರಟರೆಬ್ಯಾಡ ಇದು ಅಂತನುಗ್ಗುವ ಅಳುವಿನೊಟ್ಟಿಗೆ ಬೇರೆಅರಳಿಸುವ ಕತೆಗೆ ತೆರೆದುಕೊಳ್ಳುತ್ತಿದ್ದೆ.ಪಾಠ ಮಾಡುವ ಅಕ್ಕೋರು ಕೈತಿರುಗಿಸುತ್ತ ರಾಗವಾಗಿ ಹಾಡಿಸಿಅರ್ಥದ ಗೋಜು ಹಚ್ಚದೇನೆಕುಣಿಸುತ್ತಿದ್ದರು. ಏಕೆಂದರೆಪದ್ಯಭಾಗ ನೆನಪಿಂದ...

read more
‘ಶ್ರೀಮತಿ’ ನೆಹರು ಸ್ಥಾನ ಕೊಡುವಿರಾ?
‘ಶ್ರೀಮತಿ’ ನೆಹರು ಸ್ಥಾನ ಕೊಡುವಿರಾ?

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಓದುಗ ಬರೆಸಿದ ಕತೆ
ಓದುಗ ಬರೆಸಿದ ಕತೆ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…
ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಚಡ್ಡಿ, ಬನಿಯನ್‍ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’
ಚಡ್ಡಿ, ಬನಿಯನ್‍ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’

। ಕಳೆದ ವಾರದಿಂದ । ಒಂದು ದಿನ ಬೆಳಿಗ್ಗೆ ಎಂಟೂವರೆ ಗಂಟೆಗೆಲ್ಲ ಹಂಪಸಾಗರ ಪಶುಚಿಕಿತ್ಸಾಲಯಕ್ಕೆ ಪೋಲೀಸರೊಬ್ಬರು ಶಿಸ್ತಾಗಿ ಬಂದು ನಮಸ್ಕರಿಸಿದರು. ರೈತರಲ್ಲದೆ ಮತ್ತಾರೂ ಅಕಸ್ಮಾತ್ತಾಗಿಯೂ ಬಾರದ ದನಿನಾಸ್ಪತ್ರೆಗೆ ಇವರೇಕೆ ಬಂದರು ಎಂದು ಅವಾಕ್ಕಾಗಿ ಪ್ರತಿನಮಸ್ಕರಿಸಿದೆ. ಬಹುಶಃ ಇವರ ಮನೆಯಲ್ಲಿಯ ನಾಯಿ ಅಥವಾ ಬೆಕ್ಕಿಗೆ ಏನೋ...

read more
ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ
ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ

ಶೂದ್ರ ಶ್ರೀನಿವಾಸ್ ಕಳೆದ ಮೂರೂವರೆ ದಶಕಗಳಿಂದ ಆತ್ಮೀಯ ಗೆಳೆಯನಾಗಿದ್ದ ಅಶೋಕ್ ಕುಮಾರ್ ಆತ್ಮಹತ್ಯೆಯ ಮೊರೆಹೋಗಿದ್ದಾನೆ ಎಂಬ ಸುದ್ದಿಯನ್ನು ಇಂದಿನ ಪ್ರಜಾವಾಣಿಯಲ್ಲಿ ಓದಿ ಒಂದು ಕ್ಷಣ ಗಾಬರಿಯಾದೆ. ಕೇವಲ ಅರವತ್ನಾಲ್ಕು ವರ್ಷ ಮಾತ್ರ. ಎಷ್ಟೊಂದು ಲವಲವಿಕೆಯ ಪ್ರಾಧ್ಯಾಪಕ ಗೆಳೆಯ. ಅವನ ವ್ಯಕ್ತಿತ್ವವೇ ಪಾದರಸದಂತೆ ಇತ್ತು. ಅತ್ಯಂತ...

read more
ಕ್ಷಣವೆಂದರೆ ಕ್ಷಣಿಕವೇ..
ಕ್ಷಣವೆಂದರೆ ಕ್ಷಣಿಕವೇ..

ರೂಪಾ ಚಿಂತಾಮಣಿ ಆಗಲೂ ಹೀಗೇ..ಚಹಾದ ಎಲೆಗಳುಘಮ್ಮೆಂದು ಕುದಿಯುತ್ತಿದ್ದವು.. ಪೂರ್ವದ ಬಾಗಿಲಿನಿಂದಅಡುಗೆ ಕೋಣೆಗೂದೇವರ ಕೋಣೆಗೂ ನಡುವೆಒಂದು ಬಿಸಿಲು ಕೋಲುಮೂಡುವುದಕ್ಕೆ ಸರಿಯಾಗಿ.. ಅಡುಗೆ ಕೋಣೆಯೊಂದುಸುದ್ದಿಕೋಣೆಯಾಗಿಅದಾಗಷ್ಟೇ ಅಂಗಳಕ್ಕೆ ಬಿದ್ದಗರಿ ಗರಿ ಪೇಪರುಬಿಸಿ ಬಿಸಿ ಸುದ್ದಿಗಳುಅಪ್ಪನ ಬಾಯಿಂದಅಮ್ಮನ ಕಿವಿಗೆ! ವರದಕ್ಷಿಣೆಗೆ...

read more
ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ‘ಋತುಮಾನ’
ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ‘ಋತುಮಾನ’

ಕುಂಟಾಡಿ ನಿತೇಶ್ ಅಂತರ್ಜಾಲದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಾಹಿತ್ಯಾಸಕ್ತ ಸಹೃದಯದವರೊಂದಿಗೆ ಒಡನಾಡಿದ ನಂತರ ಋತುಮಾನದಿಂದ ಮೊದಲ ಪುಸ್ತಕ ಪ್ರಕಟಿಸುತಿದ್ದೇವೆ. 1997 ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ರಥಬೀದಿ ಗೆಳೆಯರು (ರಿ), ಉಡುಪಿ ಇವರ ಸಹ...

read more
ಕಾಡುವ ‘ಏಕತಾರಿ’
ಕಾಡುವ ‘ಏಕತಾರಿ’

ಪ್ರಸನ್ನ ಸಂತೇಕಡೂರು ಉತ್ತರ ಕರ್ನಾಟಕದ ಗ್ರಾಮಗಳ ಜನ ಜೀವನವನ್ನು ಚಿತ್ರಿಸಿರುವ ಚನ್ನಪ್ಪ ಕಟ್ಟಿಯವರ ಏಕತಾರಿ ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿಗೆ ಬಂದಿರುವ ಉತ್ತಮ ಮತ್ತು ಒಳ್ಳೆಯ ಕಥಾಸಂಕಲನಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿ ಉಪಮೆಗಳು ಹೆಚ್ಚಾಗಿ ಸಿಗುತ್ತವೆ. ಇಲ್ಲಿನ ಭಾಷೆ ಕೂಡ ಗದಗ್ ಮತ್ತು ಬಾಗಲಕೋಟೆ...

read more
ಪಲ್ಲಟ
ಪಲ್ಲಟ

ವಿದ್ಯಾ ಭರತನಹಳ್ಳಿ ಕಾಣದ ವೈರಿಯೊಂದಿಗೆಸೆಣಸುವ ಆಟಕವಚ,ಗವುಸುತೋರದ ಕಣ್ಣ ಭಾವ.ಕವಾಟದೊಳಗೆಕುದಿಸಿಟ್ಟ ಹುಳಿರಸಬಾಯಿಗೆ ಬಂದದ್ದುಕಾಣುವ ಭಯವಿಲ್ಲ.ಸಪಾಟು ರಸ್ತೆಯಲ್ಲಿಅತ್ತ ಇತ್ತ ನೋಡಿಪಟ್ಟೆಂದು ಬಿಸಾಕಿಒಡೆದು ಬಿದ್ದ ಕಸ.ಮೂಗು ಮುಚ್ಚಿಕೊಂಡೇಚದುರಿದಂತೆ ನಿಂತ ಜನ.ಆಹಾಹ, ಓಹೊಹೊ, ಉಹುಹುಕೈಗೆ ಕೈ ತಟ್ಟಿ, ನಕ್ಕು ಹಗುರಾಗಿ ಬರುವ...

read more

Pin It on Pinterest

Share This