ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಿಪಿಯ ಬಗ್ಗೆ ಪ್ರಶ್ನೆಗಳು
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ...
Pic by Raj Mohan
ಕ್ಷೀರಸಾಗರ ಅವರ “ಹಸಿರೊಡಲ ದನಿ” ಬಿಡುಗಡೆ
ಒಳಿತು ಮಾಡು ಮನುಸಾ..
ಕುಮಟಾದಲ್ಲಿ ಸಾಹಿತ್ಯ ಅಕಾಡೆಮಿ ‘ಕಥಾ ಕಮ್ಮಟ’
ತಪ್ಪಾಯಿತು – ಕ್ಷಮಿಸಿ ಬಿಡಿ!!
ಕಿರಣ್ "ತಪ್ಪು ಮಾಡುವುದು ಸಹಜ, ಆದರೆ ತಿದ್ದಿ ನಡೆಯುವವನು ಮನುಜ" ಎಂದು ಕೇಳಿದ್ದೇವೆ. ಎಷ್ಟೊಂದು ಸಲ ತಪ್ಪು ಮಾಡಿದಾಗ, ಅದು ಆಗಲೇ ಅರಿವಿಗೆ ಬಾರದಿರಬಹುದು/ಬರಬಹುದು. ನಾವು ಮಾಡಿದ್ದು ತಪ್ಪೆಂದು ನಮಗೆ ಅನಿಸಿದಾಗ, ಸಹಜವಾಗಿ "ನನ್ನದು ತಪ್ಪಾಯ್ತು, ನನ್ನ ಕ್ಷಮಿಸಿ ಬಿಡಿ" ( I am sorry)...
ಹಾಡ್ಲಹಳ್ಳಿ ನಾಗರಾಜ್ ಕಥೆ ‘ಕುಂಭದ್ರೋಣ’
ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಗೋಹತ್ಯೆ, ಗೋ ಸಾಕಾಣಿಕೆಯ ಸಂಕಷ್ಟದ ವಸ್ತುವನ್ನುಳ್ಳ ಕಥೆ…ಗೋಹತ್ಯೆ ನಿಷೇಧ ಯಾಕೆ ರೈತರಿಗೆ ಪೂರಕವಲ್ಲ ಎಂಬುದಕ್ಕೆ ಈ ಕಥೆ ಒಂದು ಸಶಕ್ತ ನಿದರ್ಶನ… ಹಾಡ್ಲಹಳ್ಳಿ ನಾಗರಾಜ್ ಅವೆಲ್ಲಿದ್ದವೋ ದೈತ್ಯ ಮೋಡಗಳು ಒಂದೆಡೆ ದಟ್ಟೈಸಿ ಆಕಾಶವೇ ಕಳಚಿ ಬೀಳುತ್ತದೇನೋ ಎಂಬಂತೆ ಭಯ ಮೂಡಿಸಿದವು....
ತಾತನ ಮಾತು
‘ಇಂಪ್ರೆಸ್ ಮಾಡಲು ಈ ವಾಕ್ಯ ಬಳಸಲೇಬೇಕಿತ್ತು..’
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
Pic by Tushar Mahajan
ಪೆದ್ದುರಾಮನ ಹುಚ್ಚಿನ ಕಥೆ
ರವಿಶಂಕರ ಪಾಟೀಲ ರಾಮನಿಗೆ ಅರ್ಥಾತ್ ಪೆದ್ದುರಾಮನಿಗೆ ಹುಚ್ಚು ಹಿಡಿದಿರಬೇಕೆಂದು ಊರವರ ಸಂಶಯ ಕಳೆದ ವಾರದಿಂದ. ಒಬ್ಬೊಬ್ಬನೇ ತಿರುಗುತ್ತಾನೆ. ರಸ್ತೆ ಬದಿಯ ಕಲ್ಲುಗಳನ್ನು ಜೋಡಿಸುತ್ತಿರುತ್ತಾನೆ. ಒಂದು ಸುತ್ತಿಗೆಯಿಂದ ಕಲ್ಲುಗಳನ್ನೆಲ್ಲಾ ಒಡೆಯುತ್ತಿರುತ್ತಾನೆ. ಯಾಕೆಂದರೆ ಯಾಕೋ ಒಬ್ಬನೇ ಅಲೆಯುತ್ತಿರುತ್ತಾನೆ. ಮಿಲಿಟರಿ ಕೆಲಸದಿಂದ...
‘ಸೂರರೈ ಪೊಟ್ರು..’
ಗೊರೂರು ಶಿವೇಶ್ ಕ್ಯಾಪ್ಟನ್ ಗೋಪಿನಾಥ್, ಪೂರ್ಣ ಹೆಸರು ಗೊರೂರು ರಾಮಸ್ವಾಮಿ ಗೋಪಿನಾಥ್. ಇವರ ಆತ್ಮಚರಿತ್ರೆಯ ಪುಟಗಳನ್ನು ಆಧರಿಸಿದ "ಸೂರರೈ ಪೊಟ್ರು" (ಶೂರರಿಗೊಂದು ಪರಾಕ್) ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಅಪಾರ ಸದ್ದನ್ನು ಮಾಡುತ್ತಿದೆ. ಗೊರೂರು ಎಂಬ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಪುಟ್ಟ...
ಗೋಲಿ ಸೋಡಾ ಹುಡುಗರು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ರಾಗಿಕಣದ ಹಸಿರಿನಲ್ಲಿ ದೇಸಿಆಟಗಳು!
ಮುಕ್ತವೂ ಹೌದು.. ಉಚಿತವೂ ಹೌದು..
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಸುರುಳಿ ಹೋಳಿಗೆ ಎಂಬ ನೆನಪಿನ ಸುರಳಿ..
ಪ್ರಿಯದರ್ಶಿನಿ ಶೆಟ್ಟರ್ ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿರುಚಿಯಾದ ಹೂರಣವನ್ನೋ, ಸೂಸಲವನ್ನೋ ಹದವಾಗಿ ನಾದಿದ ಕಣಕದಲ್ಲಿಟ್ಟು ಸುತ್ತಲಿನ ಹಿಟ್ಟನ್ನು ಕಲಾತ್ಮಕವಾಗಿ ಮೇಲೆತ್ತಿ ಅಂಟಿಸಿ, ತಟ್ಟಿ, ಎಣ್ಣೆ ಅಥವಾ ಹಿಟ್ಟು ಹಚ್ಚಿ ಲಟ್ಟಿಸಿ, ಬೇಯಿಸಿ ಚಿಬ್ಬಲದಲ್ಲಿ ಜೋಡಿಸಿಟ್ಟಿದ್ದನ್ನು ಕಂಡರೆ ಯಾವಾಗ ಒಂಚೂರು...
ಮುಗಿಯದ ಕಾಯುವಿಕೆ
ಆಶಾ ಜಗದೀಶ್ ೧ಮತ್ತೊಂದಿಷ್ಟು ರಾತ್ರಿಗಳಹಾಸಿಟ್ಟು ಕಾಯುತ್ತಿರುವೆಇದೊಂದು ಮುಗಿಯದ ನಿರೀಕ್ಷೆ ಈ ಜಗತ್ತಿನ ಉಸಿರ ಸದ್ದುಕೇಳುವಷ್ಟು ನಿಶ್ಯಬ್ಧ ತುಂಬಿದಈ ರಾತ್ರಿ ಫಲಿಸಲಿದೆ ತೆಕ್ಕೆಗಳು ತೆರೆದುಕೊಳ್ಳಲಿವೆಒಂದು ಅವಿಸ್ಮರಣೀಯ ಆಲಿಂಗನಕೆ ಹಚ್ಚಿಟ್ಟ ದೀಪ ತನ್ನನ್ನೇಕಳೆದುಕೊಳ್ಳುತ್ತಾಕತ್ತಲೊಂದಿಗೆ ಸೆಣೆಸುತ್ತದೆಕೊನೆಗೆ ಎಣ್ಣೆ ತೀರಿ...
ಮಕ್ಕಳನ್ನು ಸೆಳೆಯುವ ʼಬಾವಲಿ ಗುಹೆʼ
ಪ್ರೊ. ಮಾಲತಿ ಪಟ್ಟಣಶೆಟ್ಟಿ “A childrens classic is not just love for child, it is simultaniously a story for child, an acknowledgment and welcoming of the child” ಎಂಬ ಅಭಿಪ್ರಾಯದಂತೆ ‘ಬಾವಲಿ ಗುಹೆ’ ಕಾದಂಬರಿಯು ಮಕ್ಕಳಿಗಾಗಿಯೇ ಬರೆಯಲಾಗಿದ್ದು ಅವರ ಮನೋಧರ್ಮವನ್ನು...
ಮೂಟೆಯೊಳಗಿನ ಆತ್ಮ
ಸತೀಶ್ ಶೆಟ್ಟಿ ವಕ್ವಾಡಿ ನೆನಪಾಗುತ್ತಿಲ್ಲ ಆ ದಿನಗಳು,ನೆನಪು ಮಾಡಿಕೊಳ್ಳುವ ಜರೂರತ್ತಿನಲ್ಲಿ. ಪ್ರಾಂಶುಪಾಲರ ಮಗಳು ಆಗಷ್ಟೇ ಬಿಡಿಸಿಟ್ಟ ರಂಗೋಲಿ ಮೇಲೆ,ತನ್ನ ಸೈಕಲ್ ಟೈರಿನ ಪಡಿಯಚ್ಚು ಮುಡಿಸಿದ ಪೇಪರ್ ಹುಡುಗನ ಅಮಾಯಕತೆ. ಬಸ್ ಸ್ಟ್ಯಾಂಡಿನ ಪಕ್ಕದ ಅಂಗಡಿಯಲ್ಲಿ ತೂಗುಹಾಕಿದ್ದ ಗೊಂಬೆಯನ್ನು,ತಿನ್ನುವಂತೆ ನೋಡುತ್ತಿರುವ ಭಿಕ್ಷುಕಿಯ...





















