ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪದ್ಯಾಣರಿಗೆ ನೆನಹಿನ ಅಕ್ಷರ ನಮನ…
ನಾ ಕಾರಂತ ಪೆರಾಜೆ (2016ರಲ್ಲಿ ಪದ್ಯಾಣ ಗಣಪತಿ ಭಟ್ಟರಿಗೆ ಸಾರ್ವಜನಿಕ ಸಂಮಾನ. ‘ಪದಯಾನ’ ಅಭಿನಂದನಾ ಕೃತಿ ಅರ್ಪಣೆ. ಈ ಕೃತಿಯ ‘ಸಂಪಾದಕ’ ಜವಾಬ್ದಾರಿಯನ್ನು ನನಗೆ ಅಭಿನಂದನಾ ಸಮಿತಿಯು ನೀಡಿತ್ತು. ಪುಸ್ತಕ ಮತ್ತು ಅದರ ಹೂರಣವನ್ನು ಅನೇಕ ಮಂದಿ ಸುಮನಸಿಗರು ಮೈತುಂಬಿಸಿದ್ದರು. ಪದ್ಯಾಣ ಗಣಪತಿ ಭಟ್ಟರಿಗೆ ಅರ್ಪಿಸಿದ ‘ಪದಯಾನ’...
ಸಾಹಿರರ ಹಾಡುಗಳ ಭೋರ್ಗರೆತ ನನ್ನೊಳಗೆ..
ಮತ್ತೆ ಬರುವೆ ನಿನ್ನ ಬಳಿಗೆ… ಗಿರಿಜಾ ಶಾಸ್ತ್ರಿ ಈ ವರುಷ ಸಾಹಿರ್ ಲೂಧಿಯಾನ್ವಿಯವರ ಜನ್ಮ ಶತಾಬ್ದಿ (೮/೩/೧೯೨೧-೨೫/೧೦/ ೧೯೮೦) ಎಂದು ಹಿರಿಯ ಕವಿಗಳಾದ ಆನಂದ ಝುಂಜರವಾಡರು ಹೇಳಿದಾಗಿನಿಂದ ಸಾಹಿರರ ಹಾಡುಗಳ ಭೋರ್ಗರೆತ ನನ್ನೊಳಗೆ. ಯೂಟ್ಯೂಬ್ ಹೊಕ್ಕರೆ ನೂರಾರು ಹಾಡುಗಳು. ಆ ಹಾಡುಗಳಲ್ಲೆಲ್ಲಾ ಇರುವುದು ನಿಜವಾಗಿ 'ಅಮೃತ' ಧಾರೆಯೇ!...
ಈ ರಾತ್ರಿ ನನ್ನದಲ್ಲ…
ಅಂಜಲಿ ಬೆಳಗಲ್ ಅಲ್ಲಿ ಹೈವೇ ರೋಡು ಗಜಿಬಿಜಿ ಎನ್ನುವ ಗಾಡಿಗಳ ಜಾಡುಪಕ್ಕದಲ್ಲೊಂದು ಸಾಲು ಸಾಲು ಜೋಪಡಿಗಳ ಶೆಡ್ಡು ಕೊಂಕುಳದಲ್ಲೊಂದು ಕೂಸು ಕೈಯಲ್ಲೊಂದು ಚೀಲಇಡಿ ದಿನಾ ಬೇಡುತ್ತಾ ನನ್ನದೆ ಹಗಲನ್ನು ಸಂಭ್ರಮಿಸುತ್ತಿದ್ದ ಕ್ಷಣ, ದಿನ ದಿನ ಇಳಿಸಂಜೆ ಕತ್ತಲು ಆವರಿಸಿಕೊಂಡಾಗಹೃದಯದ ಬಡಿತ ಏರಿಳಿತಮನದಲ್ಲಿ ಗುಡುಗುವ ನಾದ ಈ ರಾತ್ರಿ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ನಾನು ಮುಗುಳ್ನಗುತ್ತೇನೆ…
ನಂದಿನಿ ಹೆದ್ದುರ್ಗ ಅಚಾನಕ್ಕು ತುಳುಕುತ್ತದೆಪ್ರೀತಿಬಿಂದಿಗೆಕದ ಮುಚ್ಚಿಕನ್ನಡಿಯ ಸಖ್ಯ ಬೆಳೆಸುವಹೊತ್ತಿನಲ್ಲಿಗೋಡೆಗಳ ಅಸ್ವಸ್ಥ ಚರ್ಚೆ ಹಾಸಿನ ಹೂವುನೇವರಿಸುತ್ತಬಾಚದ ಹೆರಳೆತ್ತಿಮೇಲೆ ಬಿಗಿಯುತ್ತೇನೆಚೆಲ್ಲಾಪಿಲ್ಲಿ ಪುಸ್ತಕಗಳಲ್ಲಿಅಕ್ಷರಗಳು ನಿದ್ದೆ ಹೋಗಿವೆಕತ್ತಲು ಹೆಚ್ಚಿದಂತೆಚಂದ್ರಮಲ್ಲಿಗೆಹೂಪಕಳೆ...
Pic by Mustafa Abdul Hadi
ಶ್ರೀನಿವಾಸ ಪ್ರಭು ಅಂಕಣ – ನಿಂತ ಪಾಠ ಮತ್ತೆ ಶುರುವಾಗಲೇ ಇಲ್ಲ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಂಯುಕ್ತಾ ಪುಲಿಗಲ್ ಅನುವಾದಿತ ʼಗೂಡಿನಿಂದ ಬಾನಿಗೆʼ
ಸಂಯುಕ್ತಾ ಪುಲಿಗಲ್ -ಹೇಮಾ ಹಟ್ಟಂಗಡಿ ಹರವಿ ಹಾರಲೇಬೇಕಾದ ರೆಕ್ಕೆಗಳನ್ನು ಕಟ್ಟಿ ಕೂತಿದ್ದ ನನಗೆ ಒಳಗೊಳಗೇ ಒಂದು ಬಹುದೊಡ್ಡ ಮಹತ್ವಾಕಾಂಕ್ಷೆಗೆ ನೀರೆರೆದು ಪೋಷಿಸುತ್ತಿದ್ದೆ ಎಂಬುದು ತಿಳಿದಿತ್ತು. ನನ್ನ ಬದುಕಿನ ನಿಜಾರ್ಥವನ್ನು ಜಗತ್ತಿಗೆ ತೋರಬೇಕೆಂಬುದೇ ಆ ಮಹತ್ವಾಕಾಂಕ್ಷೆಯಾಗಿತ್ತು. ನಮ್ಮ ಮನೆಯಲ್ಲಿದ್ದ ನಾಲ್ಕು...
ʼಸಿಮೊನ್ ದ ಬೋವಾʼ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ…
ವಿಕ್ರಮ್ ವಿಸಾಜಿ ಅವರ ಹೊಸ ಪುಸ್ತಕ- ಸಿಮೊನ್ ದ ಬೋವಾ-ಮಾತು ಕಥನ ಜ ನಾ ತೇಜಶ್ರೀ ನನಗಾಗ ೧೫-೧೬ ವರ್ಷವಿರಬೇಕು. ನನ್ನ ತಂದೆಯ ಸ್ನೇಹಿತರು (ಯಾರೆಂದು ನೆನಪಾಗುತ್ತಿಲ್ಲ) ನಮ್ಮ ಮನೆಗೆ ಬಂದಾಗ ತಮ್ಮೊಡನೆ ಸಿಮೊನ್ ದ ಬೋವಾಳ ‘ದ ಸೆಕೆಂಡ್ ಸೆಕ್ಸ್’ ಪುಸ್ತಕವನ್ನು ತಂದಿದ್ದರು. ಆಕೆಯ ಬೇರೊಂದು ಲೇಖನದ ಜೆರಾಕ್ಸ್ ಪ್ರತಿ ಕೂಡ ಆ...
ಸೆಳೆತ…
ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ ಹುಟ್ಟಿದಂದು ಅತ್ತವಳ ಎದೆಗೊತ್ತಿ ಹಿಡಿದಾಗ ಆ ಮಿಡಿತವೇ ನನಗೆ ಜೋ ಲಾಲಿಯಾಗಿತ್ತು,ಹಸಿವಾಗಿದ್ದು ನಾನರಿವ ಮುನ್ನ ಅಮೃತವುಣಿಸುವ ಆಂತರ್ಯ ನಿನಗಷ್ಟೇ ಗೊತ್ತು, ಅಂಬೆಗಾಲಿಟ್ಟು ಹೊರಟಾಗ ಗೊತ್ತುಗುರಿಯಿಲ್ಲದ ಪಯಣ ನನ್ನದು,ಹತ್ತು ಹೆಜ್ಜೆ ಇಡುವ ಮೊದಲೆ ಹೊತ್ತು ತಿರುಗಿದ್ದರು ತಂದೆ ಕಾಲು ಸವೆದಿತೆಂದು,...
ಮಹಿಳೆ ಮನೆಯ ಅಡಿಗಲ್ಲು…
ಎಲ್ ಜಿ ಗೋಗೇರಿ ಯಾವುದೇ ಒಂದು ಕಟ್ಟಡದ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕುವುದು ವಾಡಿಕೆ. ತುಂಬಾ ವರ್ಷಗಳವರೆಗೆ ಆ ಕಟ್ಟಡ ಮಳೆ, ಗಾಳಿ, ಬಿಸಿಲು, ಭೂಕಂಪನಗಳಂತಹ ಪ್ರಕೃತಿ ವಿಕೋಪಗಳು ಏನೇ ಬಂದರೂ ಅವೆಲ್ಲವುಗಳನ್ನು ತಡೆದುಕೊಂಡು ಗಟ್ಟಿಮುಟ್ಟಾಗಿರಲಿ ಎಂದು ಕಟ್ಟಡ ಕಟ್ಟುವ ಮೊದಲು ತುಂಬಾ ಕಾಳಜಿ ವಹಿಸಿ, ಗುಂಡಿ ತೋಡಿ,...
ಅಮೃತಾ ಹೆಗಡೆ ಅಂಕಣ- ಆತ ಅಕ್ಷರಶಃ ಕಿವುಡರಿಗೆ ಕಿವಿ ಅಂಟಿಸಿಯೇಬಿಟ್ಟ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಮನದ ಒಳ ಹೊರಗೆ…
ಜಬೀವುಲ್ಲಾ ಎಮ್ ಅಸದ್ ಕವಿದ ಕತ್ತಲುಕಾಡುವ ಕನವರಿಕೆಕನಸುಗಳ ನಿದಿರೆನೆನಪುಗಳ ಎಚ್ಚರಹೆಪ್ಪುಗಟ್ಟಿದ ಕಂಬನಿನರಳಿಕೆಯ ಸದ್ದುಮತ್ತುನೋವುಒಳಗೆ….. ಮುಚ್ಚಿದ ಬಾಗಿಲುಹೊರಗೇನು? ಎಂದುತಿಳಿಯದಾಗಿದೆ ಬಿಸಿಲೇಮಳೆಯೇಗಾಳಿಯೇಬೆಳಕೇಅಥವಾಸಂತಸ ಇರಬಹುದೇ? ಹಕ್ಕಿ ಹಾರುತ್ತಿರಬಹುದೇ?ಇರುವೆ ಹೆಜ್ಜೆಹಾಕುತ್ತಿರಬಹುದೇ?ಏನೊಂದೂ ತಿಳಿಯದಾಗಿದೆ!...
Pic by Raju Shill
‘1232 ಕಿಮೀ ಮನೆ ಸೇರಲು ಸಾಗಿದ ದೂರ’
ವಿನೋದ್ ಕಾಪ್ರಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಸತೀಶ್ ಜಿ ಟಿ. '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಕುರಿತು ಎಚ್ ಆರ್ ನವೀನ್ ಕುಮಾರ್ ಅವರ ಟಿಪ್ಪಣಿ.. ಎಚ್ ಆರ್ ನವೀನ್ ಕುಮಾರ್ '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಏಳು ವಲಸೆ ಕಾರ್ಮಿಕರ, ಏಳು ದಿನಗಳು ಮತ್ತು ಏಳು ರಾತ್ರಿಗಳ...
GKG loss is immeasurable…
Ramakrishna Gampalahalli I have taken more than forty-two hours to write this painful note. I did not have the right frame of mind to write. Even now episodes, conversations, disputes, jolly togetherness, visits together to different places any number of times,...
ಭುವನೇಶ್ವರಿ ಹೆಗಡೆ ಅಂಕಣ- ತಪ್ಪದೆ ರೈಲು ನಿಲ್ದಾಣಕ್ಕೆ ಹಾಜರಾಗುವ ಶಿಷ್ಯರು..
16 ಮತ್ತೊಂದು ದಿನ ಅದೇ ರಷ್ ನ್ನು ಲೆಕ್ಕಿಸದೆ ದಿನದಂತೆ ಬಸ್ಸೇರಿದೆ. ಬಸ್ಸು ಹಾರಲಾರಂಭಿಸಿತ್ತು. ಅಕ್ಷರಶಃ ಜಿಗಿದು ಹಾರಿ ತನ್ನ ಗಮ್ಯದತ್ತ ಗುರಿಯಿಟ್ಟು ಹೊರಟ ಬಾಣದಂತೆ ಧಾವಿಸ ತೊಡಗಿತ್ತು. ನನ್ನ ಕೈಗಾಗಲಿ ಕಾಲಿಗಾಗಲಿ ಇನ್ನೂ ಯಾವುದೇ ಮಿತ್ಯಾಧಾರ ಸಹ ಸಿಕ್ಕಿರಲಿಲ್ಲ ವಾದ್ದರಿಂದ ನಾನಿನ್ನೂ ಜೋತಾಡುವ...
Pic by Raj Mohan
ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್ ಫೋಟೋ ಆಲ್ಬಂ…
ಸಾಹಿತ್ಯ ಅಕಾಡೆಮಿ ವತಿಯಿಂದ ʻಯುವ ಪುರಸ್ಕಾರ್ʼವನ್ನು 23 ಯುವ ಭಾರತೀಯ ಬರಹಗಾರರಿಗೆ ನೀಡಲಾಯಿತು. ಬೆಂಗಳೂರಿನ ಭಾರತೀಯ ವಿದ್ಯಾ ಭವನ ಆಡಿಟೋರಿಯಂನಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಖ್ಯಾತ ನಾಟಕಕಾರ, ಕವಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ, ಮುಖ್ಯ ಅತಿಥಿ ಪ್ರಖ್ಯಾತ ಹಿಂದಿ ಕವಿ, ಬರಹಗಾರ ಮತ್ತು...
ಮಂಡಲಗಿರಿ ಪ್ರಸನ್ನ – ಗಜಲ್
ಮಂಡಲಗಿರಿ ಪ್ರಸನ್ನ ನೋಬಲ್ ಪ್ರಶಸ್ತಿ ಪರಸ್ಕೃತ, ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸೂಫ್ ಝಾಯಿ ಹೇಳಿಕೆ ಆಧರಿಸಿ ಬರೆದ ಗಜಲ್. ಪತ್ರಕರ್ತ, ಲೇಖಕ ಆಗಿರುವ ಮಂಡಲಗಿರಿ ಪ್ರಸನ್ನ ಅವರು ಇತ್ತೀಚೆಗೆ ಗಜಲ್ ಬರಹದಲ್ಲಿ ಕ್ರಿಯಾಶೀಲರಾಗಿದ್ದಾರೆ. ನಾನು ನನ್ನ ದನಿಯನು ಎತ್ತುವುದು ಕೂಗಾಡುವುದಕ್ಕಲ್ಲರಸ್ತೆಗಿಳಿಯುದು...
ಉದಯ ಗಾಂವಕಾರ ಕವಿತೆ- ಕಟಾವಿಗೆ ಬಂದ ಕವಿತೆ..
ಉದಯ ಗಾಂವಕಾರ ಇನ್ನಷ್ಟು ಸಹನೆಯಿಂದ ಕಾದಿದ್ದರೆಆ ಮೊಗ್ಗು ಬಿರಿದು ಹೂವಾಗುವುದನ್ನುನೋಡಬಹುದಿತ್ತು.ಅಷ್ಟರಲ್ಲಿಚಪ್ಪಲಿಯಿಲ್ಲದ ಆ ಮುದುಕನಒರಟು ಪಾದಗಳುನನ್ನ ಕಣ್ ಸೆಳೆದವು. ಮರಗಿಡಗಳ ಸಂದಿಯಿಂದನುಸುಳಿಹೋಗುವ ಗಾಳಿಯನಿಟ್ಟುಸಿರನ್ನು ನಾನೂಆಲಿಸಬೇಕೆಂದುಕೊಂಡಿದ್ದೆ;ಎಲ್ಲೋ ದೂರದಿಂದ ಕೇಳಿಬಂದಆಕ್ರಂದನವೇ ಕಿವಿಗಳನ್ನುತುಂಬಿಕೊಂಡಿತು....
ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್ ಸೇರಿ ನಾಲ್ವರಿಗೆ ‘ಬರಗೂರು ಪ್ರಶಸ್ತಿ’
ನಾಡೋಜ ಡಾ.ಬರಗೂರು ಪ್ರತಿಷ್ಠಾನ ವತಿಯಿಂದ ಕೊಡಮಾಡುವ ʻಬರಗೂರು ಪ್ರಶಸ್ತಿʼಗೆ ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್, ಬಿ.ಕೆ.ಸುಮಿತ್ರ ಮತ್ತು ಚಂದ್ರಕಾಂತ್ ಪೋಕಳೆ ಆಯ್ಕೆಯಾಗಿದ್ದಾರೆ. ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಪರಿಗಣಿಸುತ್ತಿದ್ದು, ೨೦೨೦ ರಲ್ಲಿ ಸಿನಿಮಾ...





















