ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆಸೆಗೊಂದು ಅರ್ಥ: ಜಯಶ್ರೀನಿವಾಸ ರಾವ್ ಅವರ ಕಾವ್ಯಪ್ರಯೋಗಗಳು
ಆಸೆಗೊಂದು ಅರ್ಥ: ಜಯಶ್ರೀನಿವಾಸ ರಾವ್ ಅವರ ಕಾವ್ಯಪ್ರಯೋಗಗಳು

ಜಯಶ್ರೀನಿವಾಸ ರಾವ್ ಅವರ ಕವನ ಸಂಕಲನ 'ಬುಧವಾರದ ಅತಿಥಿ' ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಕವಿ ಹಾಗೂ ಅನುವಾದಕರಾದ ಕಮಲಾಕರ ಕಡವೆ ಅವರು ಬರೆದ ಮುನ್ನುಡಿ ಇಲ್ಲಿದೆ. -ಕಮಲಾಕರ ಕಡವೆ ಆಸೆಗೊಂದು ಅರ್ಥ ಬೇಡವಾ? ಎನ್ನುತ್ತದೆ ಜಯಶ್ರೀನಿವಾಸ ರಾವ್ ಅವರ “ಹೀಗೊಂದು ಆಸೆ” ಕವನದ ಕೊನೆಯ ಸಾಲು. ಹೌದು; ಅರ್ಥದ ಆಸೆ...

read more
ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು
ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

read more
ಅಂಬೆಗಾಲೂರಿದ ನೆಲವ
ಅಂಬೆಗಾಲೂರಿದ ನೆಲವ

-ಅಜಯ್ ಅಂಗಡಿ ಹೊರಟುಬಿಡಬೇಕು ಅಂಬೆಗಾಲೂರಿದ ನೆಲವಮರೆತು ಹೊರಟುಬಿಡಬೇಕುದಾರಿ ಬಂದ ಕಡೆಗಲ್ಲಗುರಿ ಕಂಡ ಕಡೆಗೆ ಸೋಲಿನ ಕೂಪಹತಾಶೆಯ ತಾಪಸುಡುಕೆಂಡದಂತೆ ಕಾದಿರುವಾಗಹೊರಟುಬಿಡಬೇಕು ಸುಮ್ಮನೆಅಲ್ಲ ತೊರೆದು ಇರುವ ಮನೆ ಅವಮಾನ ಮತ್ತೆ ಮತ್ತೆಹೆಜ್ಜೆ ಹೆಜ್ಜೆಗೂ ಇಲ್ಲಿನೆರಳಿನಂತೆ ಹಿಂಬಾಲಿಸುವಪರಮ ವೈರಿಹೊರಟುಬಿಡಬೇಕು ಸಂಚಾರಿಯಹಾಗೆ...

read more
ಓದಲೇಬೇಕಾದ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’
ಓದಲೇಬೇಕಾದ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’

ಕೃಪಾ ದೇವರಾಜ್ ಅವರ 'ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್' ಅಹಲ್ಯಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಧನು ಸುನಿಲ್ ಅವರ ಬರಹ ಇಲ್ಲಿದೆ. -ಧನು ಸುನಿಲ್ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಈ ಕೃತಿ ಪಡೆದಿದೆ. ಈ...

read more
ನನ್ನ ಬಿಕ್ಕುಗಳೇ ಹೀಗೆ…
ನನ್ನ ಬಿಕ್ಕುಗಳೇ ಹೀಗೆ…

-ಮಾಲತಿ ಭಟ್ ಬಿಕ್ಕುಗಳೇ ಹೀಗೆ… ನನ್ನ ಬಿಕ್ಕುಗಳೇ ಹೀಗೆ…ನೆರಳಿಲ್ಲದ ಜಾಲಿಯಡಿಹಾಸಿ ಹೊದ್ದ ಹೊದಿಕೆ…ಕುದಿಗಳೆಲ್ಲ, ದಾವಾಗ್ನಿಯಲಿಉರಿಯದೇ ಕಪ್ಪಿಟ್ಟ ಕಮಟು.. ಕಾಡು ಮಲ್ಲಿಯ ಘಮ,ಬೆಟ್ಟದ ಸುಮ,ಹಸಿರ ರಾಶಿಯ ಮಿರುಗುಸಾಲಿನಂಚಲಿ ಒಣಗಿಹೇಳ ಹೆಸರಿಲ್ಲದೇತಳವನಪ್ಪಿದ ತರಗೆಲೆ.. ಊರ ತೇರಿನ ಗದ್ದಲದಬೀದಿಯಲಿ ಹಾರಿಬಿಟ್ಟ...

read more
ಎಚ್ ಬಿ ದಿನೇಶ್, ಜೋಗಿ, ಅನಂತ ಚಿನಿವಾರ್, ಜಾನ್ ಮಥಾಯಿಸ್ ಸೇರಿ 30 ಮಂದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ
ಎಚ್ ಬಿ ದಿನೇಶ್, ಜೋಗಿ, ಅನಂತ ಚಿನಿವಾರ್, ಜಾನ್ ಮಥಾಯಿಸ್ ಸೇರಿ 30 ಮಂದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ...

read more
ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..
ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..

ಎಲ್ ಎಸ್ ಶಾಸ್ತ್ರಿಯವರ ಕಾದಂಬರಿ 'ಲಯ' ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. - ಸುಧಾ ಭಂಡಾರಿ ಇತ್ತೀಚಿಗೆ ಹಿರಿಯ ಸಾಹಿತಿಗಳಾದ ಶ್ರೀ ಎಲ್ ಎಸ್ ಶಾಸ್ತ್ರಿಯವರು ಪ್ರೀತಿಯಿಂದ ಕಳುಹಿಸಿದ ಲಯ ಕಾದಂಬರಿಯನ್ನು ತುಸು ತಡವಾಗಿಯಾದರೂ ಓದಿ ಮುಗಿಸಿದ ಮೇಲೆ ಅಭಿಮಾನದಿಂದ ದಾಖಲಿಸಿದ ಪ್ರತಿಕ್ರಿಯೆ ನಿಮಗಾಗಿ. ಶ್ರೀಯುತ ಎಲ್...

read more
ಜೇಬು ಮಾತ್ರ ಭಾರವಾಗಿದೆ
ಜೇಬು ಮಾತ್ರ ಭಾರವಾಗಿದೆ

ಹೆದ್ದಾರಿಯಂಚಿನಲ್ಲಿ ಉರಿಯುತ್ತಿರುವ ಒಂಟಿ ಬೇರು -ದರ್ಶನ್ ಕುಮಾರ್ ಬಿಳಿ ಕೋಟು ತೊಟ್ಟು,ನಾಡಿಮಿಡಿತವನ್ನಳೆಯುವಕನಸು ಹೊತ್ತ ಕಣ್ಣುಗಳಿಗೆಈಗ ಕಣ್ಣೀರೆಂಬ ಉಪ್ಪುನೀರಿನದ್ದೇಹನಿಹನಿ ಅಭಿಷೇಕ!ಯಾವ ಲೇಖನಿಯ ತುದಿಯಲ್ಲಿಭವಿಷ್ಯದ ಶಾಯಿ ಹರಿಯಬೇಕಿತ್ತೋ,ಅಲ್ಲಿ ಪ್ರಶ್ನೆಗಳಿಗಿಂತ ಮುನ್ನವೇ ಉತ್ತರಗಳುಬೆಲೆಕಟ್ಟಲಾರದ ಸಂತೆಯಲ್ಲಿಕಾಸಿಗೆ...

read more
ನೆನಪಾಗುತ್ತಿರುವೆ ಅಂಬೆ..
ನೆನಪಾಗುತ್ತಿರುವೆ ಅಂಬೆ..

-ಕವಿತಾ ವಿರೂಪಾಕ್ಷ ಅಂಬೆ…! ನೆನಪಾಗುತ್ತಿರುವೆ ಅಂಬೆ..ತನ್ನದಲ್ಲದ ತಪ್ಪಿಗೆ ಶಿಕ್ಷಿತಳಾಗಿಸಮಾಜದ ವರ್ತುಲದಲ್ಲಿ ಸಿಕ್ಕಿನರಳುವ ಪ್ರತಿ ಹೆಣ್ಣಿನ ರೂಪಕವಾಗಿ.. ಅದ್ಯಾವ ಕಡುಗತ್ತಲಿತ್ತ ಶಾಪವೋ?ಯಾವ ಕನಸೂಹೆಣ್ಣಿಗೆ ದಯೆ ತೋರವು. ಯಾರೋ ಯಾರಿಗಾಗೋಯುದ್ಧಮಾಡಿ ಒತ್ತು ತಂದಾಗಸುಮ್ಮನೆ ನೀ ಒಪ್ಪಿಬಿಡಬೇಕಿತ್ತೇನೋ :ಪ್ರಶ್ನಿಸಿದಿ...

read more
ಗೋಸುಂಬೆಯಂತೆ ಬದುಕುವರು
ಗೋಸುಂಬೆಯಂತೆ ಬದುಕುವರು

-ಡಾ.ಲಕ್ಷ್ಮಿಕಾಂತ ಮಿರಜಕರ ಗಜಲ್ ದೂರದಿಂದ ನೋಡಿದರೆ ಜನ ಸುಂದರ ಹಕ್ಕಿಯಂತೆ ಕಾಣುವರುಮುಟ್ಟ ಹೋದರೆ ಹತ್ತಿರದಿಂದ ವಿಷದ ಹಾವಿನಂತೆ ಕಚ್ಚುವರು ಕಾಣೋದೆಲ್ಲ ಸುಂದರವಲ್ಲ ಎಂದು ಅವರೇ ಕಲಿಸಿದ ಪಾಠಅಮೃತ ಬಯಸಿ ಸಿಹಿಸ್ನೇಹ ಬೆಳೆಸಿದರೆ ಚೇಳಿನಂತೆ ಕುಟುಕುವರು ದುರ್ಬಲರಿಗೆ ಇದು ಕಾಲವಲ್ಲ ಪ್ರಬಲರದೇ ದರ್ಬಾರು ಈಗಸೋತು ಬಸವಳಿದ ಅಮಾಯಕರ...

read more
ಹರಿಹರ, ಅರ್ಜೆಂಟೀನಾ ಮತ್ತು ವಿಶ್ವಕಪ್ !
ಹರಿಹರ, ಅರ್ಜೆಂಟೀನಾ ಮತ್ತು ವಿಶ್ವಕಪ್ !

-ಶಿವ ಹಿತ್ತಲಮನಿ ಒಂದೊಂದು ಸ್ಟೇಷನ್ ಬಂದಾಗಲೂ  ವಿವಿಧ ಜರ್ಸಿಗಳನ್ನು ತೊಟ್ಟ ಜನ ಹತ್ತಿಕೊಳ್ಳುತ್ತಿದ್ದರು. ಟ್ರೈನ್ ತುಂಬಿಕೊಳ್ಳುತ್ತಾ ಹೋಯ್ತು. ಮುಂದಿನ ನಿಲ್ದಾಣದಲ್ಲಿ ಬಾವುಟಗಳನ್ನು ಹಿಡಿದುಕೊಂಡವರಿದ್ದರು, ಅದರ ಮುಂದಿನ ನಿಲ್ದಾಣದಲ್ಲಿ ಅನೇಕ ಕುಟುಂಬಗಳು ಪುಟ್ಟಮಕ್ಕಳೊಂದಿಗೆ ಹತ್ತಿದರು. ಮಕ್ಕಳ  ಮುಖದ ಮೇಲೆ...

read more
ಸತ್ಯ-ಮಿಥ್ಯಗಳ ನಡುವಣ ಏಕಾಂಗಿತನದ ರೂಪಕ
ಸತ್ಯ-ಮಿಥ್ಯಗಳ ನಡುವಣ ಏಕಾಂಗಿತನದ ರೂಪಕ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ 'ಮಿಥ್ಯ' ಬಗ್ಗೆ ಗೊರೂರು ಶಿವೇಶ್ ವಿಮರ್ಶೆ -ಗೊರೂರು ಶಿವೇಶ್ ಈ ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ  ಮಿಥ್ಯ ಅತ್ಯುತ್ತಮ ಕನ್ನಡ ಚಿತ್ರದ ಜೊತೆಗೆ ಅತ್ಯುತ್ತಮ ಬಾಲಕ ನಟ ಅತೀಶ್ ಶೆಟ್ಟಿ ಮತ್ತು ಅತ್ಯುತ್ತಮ ಪೋಷಕ ನಟಿ ರೂಪಶ್ರೀ ವರ್ಕಾಡಿ ಸೇರಿ ಮೂರು...

read more
ಪೃಥ್ವಿ ಸೂರಿ ಅಂಕಣ – ವಾಟ್ ಎ ರಿಲೀಫ್!! (WHAT A RELIEF!)
ಪೃಥ್ವಿ ಸೂರಿ ಅಂಕಣ – ವಾಟ್ ಎ ರಿಲೀಫ್!! (WHAT A RELIEF!)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. 'ದಿ ಲೀಫ್‌ಲೆಟ್' ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ 'ದಿ ಲಾಕ್‌ಡೌನ್ ಲಾಯರ್', 'ಫನ್ ಇನ್ ಲಾ' ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

read more
‘ಮರುಳ’ನ ಮನದಿಂದ..
‘ಮರುಳ’ನ ಮನದಿಂದ..

-ಮರುಳಸಿದ್ದಪ್ಪ ದೊಡ್ಡಮನಿ ಗಜಲ್ ನಿಮ್ಮ ನೋವು ನಮ್ಮೊಂದಿಗೆ ಹೇಳಲಿಲ್ಲ ನೀವುಎಂದಿಗೂ ಒಡಲ ತಾಪವನು ತಿಳಿಸಲಿಲ್ಲ ನೀವು ಸುಡುವ ಬೆಂಕಿ ನುಂಗಿಯೂ ಭರವಸೆ ಬಿತ್ತಿದೀರಿಕಾಯಕ ಮಾಡುವದನು ಬೇಗುದಿಯಲಿ ಬಿಡಲಿಲ್ಲ ನೀವು ಎಲ್ಲರೋಳು ಹೊಸ ಚೈತನ್ಯ ತುಂಬಿ ಬರೆಸಿದಿರಿ ಬರೆವವರನೆಲ್ಲಅವರೆದೆಗೆ ಅಕ್ಷರದ ಮುದ್ರೆ ಒತ್ತುವುದ ಮರೆಯಲಿಲ್ಲ ನೀವು...

read more
ಓದಲೇಬೇಕಾದ ಕಾದಂಬರಿ
ಓದಲೇಬೇಕಾದ ಕಾದಂಬರಿ

ವಿವೇಕ ಶಾನಭಾಗ ಕಾದಂಬರಿ 'ಸಕೀನಾಳ ಮುತ್ತು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಅವರ ವಿಮರ್ಶೆ ಇಲ್ಲಿದೆ. -ಉದಯಕುಮಾರ್ ಹಬ್ಬು ವಿವೇಕ ಶಾನಭಾಗ ಕನ್ನಡದ ಕಾದಂಬರಿ ಪರಂಪರೆಯ ಒಂದು ಬಲಿಷ್ಠ ಕೊಂಡಿ. ಅವರ "ಒಂದು ಬದಿ ಕಡಲು" ಘಾಚರ್ ಘೋಚರ್" ನಂತರ ಬಂದ ಈ ಕಾದಂಬರಿ "ಸಕೀನಾಳ ಮುತ್ತು"...

read more
ಉಪವಾಸ ಮಾಡುತ್ತಾರೆ ಸೋನಮ್
ಉಪವಾಸ ಮಾಡುತ್ತಾರೆ ಸೋನಮ್

-ನಿರ್ಮಲಾ ಶೆಟ್ಟರ ಗಜಲ್ ಅನ್ನ ತಿನ್ನುವ ಮನುಷ್ಯರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್ಮಾನವತೆಯ ಹಾದಿಯ ಪಯಣಿಗರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್ ಈ ಹೋರಾಟ ಉಪವಾಸ ಸತ್ಯಾಗ್ರಹ ಎಲ್ಲವನ್ನು ಯಾವತ್ತೊ ಮಖೇಡಿಯಾಗಿಸಿದ್ದಾರೆಆತ್ಮಹತ್ಯೆಗೀಡಾದ ಮಕ್ಕಳ ಪಾಲಕರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್ ನಾಡಿಮಿಡಿತ ಏರುಪೇರಾದ ನಿನ್ನೊಂದಿಗೆ...

read more
ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್
ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್

-ಗೊರೂರು ಶಿವೇಶ್ 'ಪ್ರೀತಮ್ ಮತ್ತು ಪೆಡ್ರೋ' : ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್, ಸೈಬರ್ ಕ್ರೈಮ್ ಲೋಕದ ಅನಾವರಣ  ​ತಮ್ಮ 23 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಕೇವಲ ಆರೇ ಆರು ಸಿನಿಮಾಗಳನ್ನು ನಿರ್ದೇಶಿಸಿದ್ದರೂ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದ ಮುದ್ರೆ ಒತ್ತಿದವರು ನಿರ್ದೇಶಕ ರಾಜಕುಮಾರ್...

read more
ಹುಡುಕಾಟದ ಯಾನ ‘ಚೂರು ಬಿಂಬ’
ಹುಡುಕಾಟದ ಯಾನ ‘ಚೂರು ಬಿಂಬ’

ದಾದಪೀರ್ ಜೈಮನ ಅವರ 'ಚೂರು ಬಿಂಬ' 'ಕಾವ್ಯಮನೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ.ಪ್ರಹ್ಲಾದ.ಡಿ.ಎಂ ಅವರ ಬರಹ ಇಲ್ಲಿದೆ. ಕಾಣದ ದಾರಿಗಳಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟದ ಯಾನ : 'ಚೂರು ಬಿಂಬ' -ಡಾ.ಪ್ರಹ್ಲಾದ.ಡಿ.ಎಂ. “ಅಪ್ಪ ಮೂಡಿಸಿದ ಈ ಗಾಯಗಳು ಅದೆಷ್ಟು ನೀರು ಹಾಕಿ ತೊಳೆದರೂ ಮಾಯವಾಗುವುದಿಲ್ಲ...

read more

Pin It on Pinterest

Share This