ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕನ್ನಡದ ಬೇರುಗಳ ಎದೆಗಿಳಿಸಿಕೊಂಡ ಮುಂಬೈ..
ಪ್ರೊ. ಜಿ. ಎನ್. ಉಪಾಧ್ಯ ** ಮುಂಬೈ ಕನ್ನಡಿಗರ ಸಾಹಸ ಸಾಧನೆಗೆ ಹತ್ತಿರ ಹತ್ತಿರ ಎರಡು ಶತಮಾನಗಳ ಇತಿಹಾಸವಿದೆ. ಹೀಗಿದ್ದೂ ಇಲ್ಲಿನ ಕನ್ನಡಿಗರು ಕರ್ನಾಟಕದ ಜನಮನಕ್ಕೆ ಅಪರಿಚಿತರೇ ಆಗಿ ಉಳಿದಿರುವುದು ಖೇದದ ಸಂಗತಿ. ಮುಂಬೈ ಕೇವಲ ವಾಣಿಜ್ಯ ನಗರಿ ಅಷ್ಟೇ ಅಲ್ಲ. ಇದೊಂದು ಸಾಂಸ್ಕೃತಿಕ ನಗರಿ ಎಂಬುದನ್ನು ಇಲ್ಲಿನ ಕನ್ನಡಿಗರು ರುಜುವಾತು...
ಒಂದು ಜೋರು ಮಳೆ ಸುರಿಯಲಿ, ಎಲ್ಲವೂ ಸರಿಯಾಗಲಿ..
ಸದಾಶಿವ ಸೊರಟೂರು ** ಕಾದ ನೆಲ ತನ್ನೆಲ್ಲಾ ದುಗುಡಗಳಿಂದ ಬಿಡಿಸಿಕೊಳ್ಳುವ ತಹತಹಿಕೆಯಲ್ಲಿದೆ. ಅದರ ಮೌನವೊಂದು ಯಾವುದೊ ಟ್ರಾಫಿಕ್ಕಿನ ಮಧ್ಯೆ ಸಿಕ್ಕಿ ಹಾಕಿಕೊಂಡಿರಬೇಕು, ಇಲ್ಲವೆ ಹೊಲದ ಕಾದ ಮಣ್ಣಿನ ಹೆಂಟೆಯಲ್ಲಿ ಬೆಂದು ಹೋಗಿರಬೇಕು. ಸೂತ್ರವನ್ನು ಹಿಡಿದವನ ಕೈಯಲ್ಲಿ ಗುರುತು ಬಿಟ್ಟು ಆಕಾಶಕ್ಕೆ ಹಾರಿದ ಗಾಳಿಪಟದಂತೆ ಮನೆಯ ಮುದ್ದು...
ವಿಭಿನ್ನ ಕಥನ ಶೈಲಿಯ ಮಾಂತ್ರಿಕ ಕುಂವೀ..
ಡಾ ಬಿ ಎ ವಿವೇಕ ರೈ ** ಖ್ಯಾತ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಮಾಕನಡುಕು'. ವಸಂತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿ ಕುರಿತು ಹೆಸರಾಂತ ಸಾಹಿತಿ ಹಾಗೂ ವಿಮರ್ಶಕರಾದ ಡಾ ಬಿ ಎ ವಿವೇಕ ರೈ ಅವರು ಬರೆದ ಬರಹ ಇಲ್ಲಿದೆ. ** ಕುಂ ವೀರಭದ್ರಪ್ಪನವರ ಇತ್ತೀಚಿನ ಕಾದಂಬರಿಗಳನ್ನು ಓದುವುದೆಂದರೆ ಅದೊಂದು...
ಸುತ್ತಲಿನ ಸ್ವಪ್ನಬೇಲಿಗಳಲ್ಲೀಗ ಬೆಂಕಿ..
ಗೀತಾ ಎನ್ ಸ್ವಾಮಿ ** ನನ್ನ ಮನೆಯ ಮುಂದಿನ ದೊಡ್ಡ ಬೇವಿನ ಮರದ ಬುಡದಲ್ಲಿ ನಿಂತರೆ ಅಕ್ಷಿಯಲ್ಲೇ ನಿಚ್ಚವೂ ಅಲೆಯುವ ಮುಂಗಾರು ಗುಡ್ಡ ಕರಗಿ ಇಳಿದು ನನ್ನೊಡನಾಡಿದಂತೆ ಕನಸಾಯ್ತು ಒಂದಿರುಳು ನಡೆದೂ ನಡೆದೂ ನಾನು ಸವೆಯುವಾಗ ಗುಡ್ಡದ ಒಡಲು ಕರಗಿ "ಹೊತ್ತು" ಪ್ರಶ್ನೆಯಾಯ್ತು ವಲಸೆಯ ಜೀವಚೆಲುವಿಗೆ ಪಶ್ಚಿಮಕ್ಕೆ ತಲೆಹಾಕಿ ಮಲಗಿದರೆ...
ದ್ರೌಪದಿಯ ಶಾಪ ಮತ್ತು ಚಪ್ಪಲಿ..!
ರಾಜೇಶ್ವರಿ ಹುಲ್ಲೇನಹಳ್ಳಿ ** ಬೆಳಗ್ಗೆ ಎದ್ದವಳು ಮನೆಯಿಂದ ಹೊರಬಂದರೆ ಹೊರಗೆ ಬಿಟ್ಟಿದ್ದ ನನ್ನ ಪಾದರಕ್ಷೆಯಲ್ಲಿ ಒಂದು ಮಾತ್ರ ಇದೆ ಮತ್ತೊಂದು ಕಾಲಿನ ಪಾದರಕ್ಷೆ ಮಾಯ! ಸುತ್ತಲೂ ಹುಡುಕಿದೆ ಗಾರ್ಡನ್ ನಲ್ಲಿ ಕೂಡ ನೋಡಿದೆ ಮನೆಯ ಆಸು ಪಾಸು ಕಣ್ಣಾಯಿಸಿದರೂ ಇಲ್ಲ. ಚಪ್ಪಲಿಯ ಬೆಲೆ ತುಸು ಹೆಚ್ಚು (ನನ್ನ...
ಪುಟ್ಟ ನಾಲೆಯಲಿ ಯಾರೋ ಬಿಟ್ಟ ದೋಣಿ..
ಮಧುಬಾಲ ** ಇಂದು ಬದುಕು ಯಾವುದೋ ನಶೆಯಲ್ಲಿ ಓಡುವ ಗಡಿಯಾರದ ಮುಳ್ಳು ಯಾವ ಪಂದ್ಯವ ಗೆಲ್ಲುವ ಆತುರ ಯಾವ ತುದಿಯ ಮುಟ್ಟುವ ಕಾತುರ ಏನು ಅರಿವಿಲ್ಲದೆ ಆಂತರ್ಯದ ಪರಿವಿಲ್ಲದೆ ಓಡುತ್ತಿದ್ದೇವೆ ನಾವು ಹಗಲು ಇರುಳು ಮೂಲೆಯಲ್ಲಿ ಅರಳುವ ಹಳದಿ ಹೂ ಮರೆಯಲ್ಲಿ ಹಾಡುವ ಕೋಗಿಲೆಯ ಕೂಹೂ ತಂಗಾಳಿಯ ಜೊತೆ ಎಲೆಗಳ ಮರ್ಮರ ನೀಲಿ ನಭದಲಿ ಬಿಳಿ ಮೋಡಗಳ...
ಆಸ್ಟ್ರೇಲಿಯಾದಲ್ಲಿ ಒಂದಾದ ಗೆಳೆಯರು!
ದತ್ತು ಕುಲಕರ್ಣಿ ** ಆಸ್ಟ್ರೇಲಿಯಾದ ಸಿಡ್ನಿ ಮತ್ತು ಬ್ರಿಸ್ಬೇನ್ ನಗರಗಳಲ್ಲಿ ಸುರೇಂದ್ರನಾಥ್ ಅವರ ನಾಟಕ 'ಕಾಂತ ಮತ್ತು ಕಾಂತ' ಇದರ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಅದರಂತೆ ಮೊನ್ನೆ ಅಂದರೆ ಇದೇ ಮೇ 25 ರಂದು ಶನಿವಾರ ಸಿಡ್ನಿಯ ಎರ್ಮಿಂಗಟನ್ ಕಮ್ಯುನಿಟಿ ಹಾಲಿನಲ್ಲಿ ಈ ನಾಟಕವನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು....
ಪ್ರೀತಿಯ ಓದುಗರೆ ನಮಸ್ಕಾರ!
ಪ್ರೀತಿಯ ಓದುಗರೆ ನಮಸ್ಕಾರ! ನನ್ನ ' ಕಂಡಷ್ಟೂ ಪ್ರಪಂಚ' ಪುಸ್ತಕದ ಮಾರಾಟದಿಂದ ಬರುವ ಹಣದಿಂದಇಬ್ಬರು ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುತ್ತೇನೆ ಎಂದು ನಿಮ್ಮೆದುರು ಪ್ರಮಾಣ ಮಾಡಿದ್ದೆ. ಅದರಂತೆ 'ಸೀಮಾ ಪ್ರಕಾಶನ'ದ ಜಮೀಲ್ ಸಾವಣ್ಣ ರಾಯಲ್ಟಿ ಹಣವನ್ನು ಕೊಟ್ಟಿರುತ್ತಾರೆ. ಜೊತೆಗೆ ಸ್ವಂತ ದುಡಿಮೆಯನ್ನು ಸ್ವಲ್ಪಮಟ್ಟಿಗೆ ಹಾಕಿ...
ಮಮತಾ ಅರಸೀಕೆರೆ ಕವಿತೆ ‘ಅಂದೂ ಕೂಡ ಹುಣ್ಣಿಮೆಯಿತ್ತು’
ಮಮತಾ ಅರಸೀಕೆರೆ ** ಏನೋ ಇರಬೇಕೇನೋ ಅಂಟಿನ ನಂಟು ಬೆಳದಿಂಗಳಿಗೂ ನನಗೂ ಬೆಸೆದ ಬಂಧದ ಗುನುಗು ಆ ದಿನವೂ ಬಿಳಿ ಹಾಲ್ದಿಂಗಳಿತ್ತು ಜೊತೆಗೆ ನಿರೀಕ್ಷೆಯೂ ಭಾವಕ್ಕೆ ಜೀವ ಬಂದಿತ್ತು ಮತ್ತಾಗ ಉನ್ಮಾದವೂ ಬಾಂಧವ್ಯವಂತೂ ಅಲ್ಲ ಬಯಸಿದ್ದಂತೂ ಸಿಗದಲ್ಲ ಸಂಬಂಧದಾಚೆಗಿನ ಬೆಸೆಗೆಯೊಂದು ಆಕಾರ ತಳೆದು ಬಂದಿತ್ತು ಕರೆಗೆ ಒಲಿದ ಕೊಳಲ ದನಿ ಓಗೊಟ್ಟ...
ಗೋಳೂರ ನಾರಾಯಣಸ್ವಾಮಿ ಹೊಸ ಲೇಖನ ‘ಓದುವ ಸುಖ ಹಾಗೂ ಅರಿವು’
ಗೋಳೂರ ನಾರಾಯಣಸ್ವಾಮಿ ** ಓದುವ ಸುಖ ಹಾಗೂ ಅದು ನಮ್ಮಲ್ಲಿ ಮೂಡಿಸುವ ಅರಿವಿದೆಯಲ್ಲ ಅದರ ಆನಂದವೇ ಬೇರೆ. ನಾವು ಏನನ್ನೋ ಓದುವಾಗ ಇನ್ಯಾವುದೋ ಹೊಸದೊಂದು ಕಥೆ, ಚಿಂತನೆ ಹುಟ್ಟುಕೊಳ್ಳುವುದು ಅಥವಾ ಈಗಾಗಲೇ ನಡೆದು ಹೋಗಿರುವ ಘಟನೆಗಳ ನೆನಪು ಕಾಡುವುದು ಮನಸ್ಸಿಗೆ ಒಂಥರ ಮುದ ಅನ್ನಿ. ಕವಿ ಪ್ರೇಮಚಂದನ ಮಾತುಗಳಿವು: "ಒಳ್ಳೆಯವರ...
ರೆಪ್ಪೆ ತೆಗೆದು ಮುಚ್ಚುವದರೊಳಗೆ ಮಾಡಿದ ‘ಕಾಲ ಯಾನ’
ಗೊರೂರು ಶಿವೇಶ್ ** ಕನ್ನಡದಲ್ಲಿ 'ಸೈಕಲಾಜಿಕಲ್ ಥ್ರಿಲ್ಲರ್' ಗಳು ಬಂದಿದ್ದರೂ 'ಸೈನ್ಸ್ ಫಿಕ್ಷನ್' ಸಿನಿಮಾಗಳು ಕಡಿಮೆ ಎಂದೇ ಹೇಳಬಹುದು. 'ಲೂಸಿಯಾ' ಸಿನಿಮಾದ ಹತ್ತು ವರ್ಷಗಳ ನಂತರ ಮತ್ತೊಂದು ಸೈನ್ಸ್ ಫಿಕ್ಷನ್ ಚಿತ್ರ ಗಮನ ಸೆಳೆಯುತ್ತಿದೆ, ಅದುವೇ ಶ್ರೀನಿಧಿ ಬೆಂಗಳೂರು ತಂಡದವರ 'ಬ್ಲಿಂಕ್'. ಇದೊಂದು ವಿಶಿಷ್ಟವಾದ...
ಇಂತಹ ಮನುಷ್ಯರ ಮುಖವನ್ನು ಅವನೆಂದೂ ನೋಡಿಯೇ ಇರಲಿಲ್ಲ..
ಅಣೇಕಟ್ಟೆ ವಿಶ್ವನಾಥ್ ** ಬುದ್ದನ ಆಸೆ ದಟ್ಟಕಾಡು! ಹಗಲೆ ಇರುಳೆಂತೆನಿಸುವಂತೆ ದಾರಿಗತ್ತಲಮಾಡಿ, ಮುಗಿಲಗಲ ಎಲೆಗಳರಡಿ ಸದಾ ಆನಂದದಲ್ಲಿ ನಲಿದಾಡುವ ಮರಗಿಡಗಳ ರಾಶಿ. ಮಧ್ಯ ಕಾಲುದಾರಿ! ಅದು ಬುದ್ಧ ನಡೆದು ಬರುತ್ತಿದ್ದ ದಾರಿ. ಇರುಳು ಮುಗಿಲ ತಾರೆಗಳ, ಹಗಲು ರವಿತೇಜನ ನೋಡಲೆಂದು ತಮ್ಮ ಕಣ್ಣುಗಳ ಮುಗಿಲಕಡೆ ಮಾಡಿ ಕೊಂಡಿದ್ದ...
ಹೃದಯವಂತ ಗೆಳೆಯನನ್ನು ಹೇಗೆ ಮರೆಯಲಿ…?
ಲೋಕೇಶ್ ಕಾಯರ್ಗ ** ಸುಮಾರು 10 ತಿಂಗಳ ಹಿಂದೆ ಇರಬೇಕು... ಜಯಕುಮಾರ್ ಅವರ ಮೈಸೂರಿನ ತೋಟದ ಮನೆಗೆ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆಯವರು ಬಂದಿದ್ದರು. ಜಯಕುಮಾರ್ ಮತ್ತು ಲೀಲಾ ಸಂಪಿಗೆಯವರ ಹೋರಾಟದ ಸಂಗಾತಿಗಳು ಸೇರಿ 20ರಿಂದ 30 ಮಂದಿ ಸ್ನೇಹಿತರು ಅಲ್ಲಿದ್ದರು. ಬಿಳಿಮಲೆಯವರು ಸುಮಾರು ಎರಡು ಗಂಟೆಗಳ ಕಾಲ ದೇಶ, ಭಾಷೆ, ಇತಿಹಾಸ...
ಜೋಳದ ಕಾಳು, ಕೋಳಿ ಮೊಟ್ಟೆ
ಜೋಳದ ಕಾಳು, ಕೋಳಿ ಮೊಟ್ಟೆ (1886) ಮೂಲ ಕಥೆ : ಲಿಯೋ ಟಾಲ್ ಸ್ಟಾಯ್ ಕನ್ನಡಾನುವಾದ : ರಮೇಶ್ ಹೆಚ್ ಕೆ ** ಒಂದು ದಿನ ಕೆಲ ಮಕ್ಕಳಿಗೆ ಕೋಳಿ ಮೊಟ್ಟೆಯಷ್ಟು ಗಾತ್ರದ ಕಾಳನ್ನು ಹೊಂದಿದ್ದ ತೆನೆಯು ದೊರೆತಿತು. ಅವರು ಅದನ್ನು ಹಿಡಿದು ಹೋಗುತ್ತಿರುವುದನ್ನು ಕಂಡ ದಾರಿ ಹೋಕನೊಬ್ಬ ಅದನ್ನು ಒಂದು ರೂಪಾಯಿ ಕೊಟ್ಟು ಖರೀದಿಸಿ ನಗರಕ್ಕೆ...
ವಲಸೆ ಹಕ್ಕಿಯಂತೆ ತಿರುಗಾಡುತ್ತಿದ್ದ ಕವಿ..
ಪ್ರಸಾದ್ ನಾಯ್ಕ್ ** ನಿನ್ನೆ-ಮೊನ್ನೆಯವರೆಗೆ ಬಿಡದೆ ಕರೆ ಮಾತಾಡುತ್ತಿದ್ದ ಮಿತ್ರರೊಬ್ಬರು ಏಕಾಏಕಿ ಇನ್ನಿಲ್ಲವೆಂದಾಗ ಆ ಸತ್ಯವನ್ನು ಅರಗಿಸಿಕೊಳ್ಳಲೇ ಬಹಳ ಸಮಯ ಬೇಕಾಗುತ್ತದೆ. ಲಕ್ಕೂರು ಆನಂದರ ವಿಷಯದಲ್ಲೂ ಹೀಗೆಯೇ ಆಯಿತು. ಎಂದಿನಂತಿದ್ದ ಸಾಮಾನ್ಯ ಬೆಳಗಿನಲ್ಲಿ ಲಕ್ಕೂರು ಆನಂದರು ಇನ್ನಿಲ್ಲವೆಂಬ ಸುದ್ದಿ ಬಂದೆರಗಿದಾಗ ನಾನು...
ಚಿದಾನಂದ ನಾಯಕ್ ಗೆ ‘ಕಾನ್ ಪ್ರಶಸ್ತಿ’
‘Sunflowers Were the First Ones to Know’ by Chidananda S Naik Receives Cannes’ La Cinef Award for Best Short By Marta Balaga Courtesy : Variety “Sunflowers Were the First Ones to Know…” from Chidananda S Naik, a student from FTII, Pune, India, has received La...
ನಾವೂ ರಸ್ತೆಯಲ್ಲಿ ಬಿದ್ದು ತುಟಿ ಒಡೆದುಕೊಂಡು ಎದ್ದವರು..
ದೀಕ್ಷಿತ್ ನಾಯರ್ ** ರಾತ್ರೋರಾತ್ರಿ ಹತ್ತಾರು ಮಿಸ್ಡ್ ಕಾಲ್ ಗಳು ಬರುತ್ತವೆ ನೀವು ಗೊಣಗಬೇಡಿ, ಶಪಿಸಬೇಡಿ ನಿರ್ಲಕ್ಷಿಸಲೇಬೇಡಿ ಕನಿಕರದಿಂದ ಒಮ್ಮೆ ಫೋನನ್ನು ಕೈಗೆತ್ತಿಕೊಳ್ಳಿ; ಅತ್ತ ಕಡೆಯ ದನಿ ರೇಜಿಗೆ ಹುಟ್ಟಿಸುತ್ತದೆ ಕವಿತೆಗಳನ್ನು ಕಿರುಚಿ ಹೇಳುತ್ತದೆ ಕರ್ಕಶವಾಗಿ ಹಾಡುತ್ತದೆ ನೀವು ಸಿಟ್ಟಿಗೇಳಬೇಡಿ ತುಸು...
ಪುಕ್ಕ ಕತ್ತರಿಸಿದ ಹಕ್ಕಿಯ ನಿರ್ಬಂಧಿತ ಚಲನೆ
ಪ್ರಿಯದರ್ಶಿನಿ ಶೆಟ್ಟರ ** "ಕಣ್ಣಾ ಮುಚ್ಚೆ ಕಾಡೆಗೂಡೆಉದ್ದಿನ ಮೂಟೆ ಉರುಳೇ ಹೋಯ್ತುನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ" ಈ ಪದ್ಯ ಚಿಕ್ಕವರಿದ್ದಾಗ ರಾಗವಾಗಿ ಹಾಡೋಕೆ ಚೆಂದ. ಆದರೆ ಇತ್ತೀಚಿನ ದಿನಗಳಲ್ಲಿ 'ಹೀಗೆ ಮನೆ ಮಕ್ಕಳನ್ನು ಆಟ ಆಡೋಕೆ, ಹೊರಗೆ ಓಡಾಡೋಕೆ ಬಿಟ್ಟು ನಿಶ್ಚಿಂತೆಯಿಂದ ಇರಲು ಆಗುತ್ತಾ?ʼ...
‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಫೋಟೋ ಆಲ್ಬಂ
** ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.' 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಬಹುರೂಪಿ ಹಾಗೂ ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ವತಿಯಿಂದ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಈ ಕೃತಿಯ ಬಿಡುಗಡೆ ಸಮಾರಂಭ ಜರುಗಿತು. ಕೃತಿಯ ಲೇಖಕ ಡಾ ಪ್ರಕಾಶ ಭಟ್, ಖ್ಯಾತ...
ಆ ಕವಿತೆಯನ್ನೊಮ್ಮೆ ಕೇಳಿ ನೋಡು..
ಮಂಜುನಾಥ ಚಿನಕುಂಟಿ ** ದಾರಿಯುದ್ದಕ್ಕೂ ಕೂಡುವ ಮನಸ್ಸಿದೆ ಆದರೆ ಕನಸೆಂಬ ದೋಣಿ ಸಾಗುವ ಮೇಲ್ಸೇತುವೆ ಅಡಿಯಲ್ಲಿ ಆಳವಾದ ಸುಳಿಯು ಇದೆ! ನನ್ನ ಈ ಚಪಲಕ್ಕೆ ಇಂತಿಷ್ಟು ಯೋಗ್ಯತೆಯಿಲ್ಲ ಅದು ತಿಳಿದಿದೆ. ಅದೋ ನೋಡು ನನ್ನ ಈ ಕವಿತೆಗೆ ಪ್ರತಿ ಸ್ಪರ್ದಿ ಒಬ್ಬ ಹುಟ್ಟುವನು ಆ ಕವಿತೆಯನ್ನೊಮ್ಮೆ ಕೇಳಿ ನೋಡು ನಿನಗೂ...
ಶ್ರೀನಿವಾಸ ಪ್ರಭು ಅಂಕಣ: ಬೆನ್ನು ಬಿಡದ ಡಬ್ಬಿಂಗ್ ಭೂತ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...




















