ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಶ್ಚಿಮ ಘಟ್ಟದ ಭವಿಷ್ಯ: ಗಾಡ್ಗೀಲ್‌ನಿಂದ ಕಸ್ತೂರಿರಂಗನ್‌ವರೆಗೆ ಸರ್ಕಾರಗಳ ಆಟವೇನು?
ಪಶ್ಚಿಮ ಘಟ್ಟದ ಭವಿಷ್ಯ: ಗಾಡ್ಗೀಲ್‌ನಿಂದ ಕಸ್ತೂರಿರಂಗನ್‌ವರೆಗೆ ಸರ್ಕಾರಗಳ ಆಟವೇನು?

-ಡಾ. ಶಿವಪ್ರಸಾದ ಪಟ್ಟಣಗೆರೆ ತಜ್ಞರ ವರದಿಗಳು, ಬದಲಾಗುತ್ತಿರುವ ಕರಡು ಅಧಿಸೂಚನೆಗಳು, ರಾಜಕೀಯ ಒತ್ತಡ ಮತ್ತು ಜನರ ಆತಂಕದ ನಡುವೆ 13 ವರ್ಷಗಳಿಂದ ಮುಂದುವರಿದಿರುವ ‘ಪಶ್ಚಿಮ ಘಟ್ಟ’ದ ಕಥೆ ಪಶ್ಚಿಮ ಘಟ್ಟ ಉಳಿಯಬೇಕೆಂದು ಎಲ್ಲರೂ ಹೇಳುತ್ತಾರೆ. ರೈತರೂ ಹೇಳುತ್ತಾರೆ, ಪರಿಸರವಾದಿಗಳೂ ಹೇಳುತ್ತಾರೆ, ಸರ್ಕಾರಗಳೂ ಹೇಳುತ್ತವೆ. ಆದರೆ...

read more
ಮಲೆಯಾಳದ ಸ್ತ್ರೀ ಸಾಹಿತ್ಯ ಸಂವೇದನೆ
ಮಲೆಯಾಳದ ಸ್ತ್ರೀ ಸಾಹಿತ್ಯ ಸಂವೇದನೆ

ಡಾ.ಪಾರ್ವತಿ ಜಿ‌ ಐತಾಳ್ ಅವರ 'ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು' ಆದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶ್ಯಾನುಭಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶ್ಯಾನುಭಾಗ ಕಾಲೇಜಿಗೆ ಹೋಗುವಾಗ ಅಲ್ಲಿ ದೊರೆಯುತ್ತಿದ್ದ ಏಕೈಕ ಮಲೆಯಾಳಿ ಪತ್ರಿಕೆಯನ್ನು ಅನಿವಾರ್ಯವಾಗಿ ಓದಬೇಕಾಗಿ,ಇಷ್ಟಪಟ್ಟು,ಸ್ವಂತ...

read more
ಹಿಂದಿರುಗಿ ನಾ ಕೇಳುವುದಿಲ್ಲ
ಹಿಂದಿರುಗಿ ನಾ ಕೇಳುವುದಿಲ್ಲ

-ರುಕ್ಮಿಣಿ ನಾಗಣ್ಣವರ ಅನಾಮಿಕ ಹೂವು ನಿನ್ನ ದಾರಿಯಲ್ಲಿಚೆಲ್ಲಿದ ಹೂವುಗಳನ್ನುಹಿಂದಿರುಗಿ ನಾ ಕೇಳುವುದಿಲ್ಲಅವುಗಳಲ್ಲಿನನ್ನ ಸೋಲುಗಳ ನಿಶ್ಶಬ್ದಗೆದ್ದೆನೆಂದು ಬೀಗಿದ ಕ್ಷಣಗಳುನನ್ನನ್ನು ನಾನೇ ಕಂಡುಕೊಂಡಇರುಳುಗಳ ಬೆಳಕಿನ ಸತ್ಯವಿದೆ ​ಒಮ್ಮೆನಿನ್ನ ತಲುಪುವುದೇನನ್ನ ಪಯಣವೆಂದುಕೊಂಡಿದ್ದೆನಂತರ ತಿಳಿಯಿತುಕೆಲವು ದಾರಿಗಳುಯಾರನ್ನೂ...

read more
ನಂಜುಂಡ ನೆಲದ ‘ಕಾಡು ಅಂಜೂರದ ಹುಡುಗಿ’
ನಂಜುಂಡ ನೆಲದ ‘ಕಾಡು ಅಂಜೂರದ ಹುಡುಗಿ’

ಎಂ. ಆರ್ ಕಮಲ ಅವರ ಕವನ ಸಂಕಲನ 'ಕಾಡು ಅಂಜೂರದ ಹುಡುಗಿ' ಕಾವ್ಯ ಮನೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ದೇವರಾಜ್ ಹುಣಸಿಕಟ್ಟಿ ಅವರ ಬರಹ ಓದಿ -ದೇವರಾಜ್ ಹುಣಸಿಕಟ್ಟಿ ತುಸು ಹಿರಿಯರನ್ನ ನಾವು ಓದಬೇಕು. ಅನ್ನುವುದಕ್ಕೆ ಎಂ ಆರ್ ಕಮಲಾ ರವರ ಈ ಕಾಡು ಅಂಜೂರದ ಹುಡುಗಿ ಸಂಕಲನ... ಓದಿದಾಗ ಖಂಡಿತ ಅರಿವಿಗೆ...

read more
ಪ್ರಶ್ನೆ ಉಳಿದಿದೆ
ಪ್ರಶ್ನೆ ಉಳಿದಿದೆ

-ಬಾಗೂರು ಮಾರ್ಕಾಂಡೇಯ ಮಾತಿಗೊಂದು ಅರ್ಥ ನಲ್ಲೆಯ ಮಾತಿಗೊಂದು ಅರ್ಥವಾದರೆಮೌನಕೆ ನೂರಾರು ಅಮೂರ್ತ ಕಲ್ಪನೆಮಲ್ಲೆಯಂತೆಯೆ ಘಮವು ಹಿತವಾದರೆಧ್ಯಾನದಲಿ ನಗುವ ಚೆಲುವಿನ ಬಣ್ಣನೆ ನವುರ ಸ್ಪರ್ಷವು ಚೈತನ್ಯ ರೆಕ್ಕೆ ಸಿಕ್ಕಿಸಿರೆಬಾನೂ ಸಹ ಚಿಕ್ಕದಾಗಿ ಹಾರುವೆನೆಕವಲಿನಲಿ ಕನಸೆ ಸಾವಿರ ಜೀವಬಂದಿರೆನಾನೂ ಸಿರಿವಂತನು ಇಳೆ ಸಗ್ಗವೇನೆ...

read more
ಗ್ರಂಥಾಲಯದಲ್ಲಿ ಒಂದು ದಿನ
ಗ್ರಂಥಾಲಯದಲ್ಲಿ ಒಂದು ದಿನ

-ಮತ್ತೂರು ಸುಬ್ಬಣ್ಣ ಶಿಕ್ಷಕರು ಅಂದು ತಮ್ಮ ಹತ್ತು ವಿದ್ಯಾರ್ಥಿಗಳೊಂದಿಗೆ ಆ ಗ್ರಂಥಾಲಯಕ್ಕೆ ಬಂದಿದ್ದರು. ಗ್ರಂಥಾಲಯದೊಳಕ್ಕೆ ಮಕ್ಕಳನ್ನು ಬಿಡುವ ಮುನ್ನ ಶಿಕ್ಷಕರು ಕೆಲವು ಸೂಚನೆಗಳನ್ನು ಕೊಟ್ಟರು, ʻನೋಡಿ ಮಕ್ಕಳೇ, ಪುಸ್ತಕಗಳು ಅಮೂಲ್ಯ, ಅವುಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡಬೇಕು. ಓದುತ್ತಿದ್ದಾಗ ನಾಯಿಯ ಜೋಲು ಬಿದ್ದ...

read more
‘ಮುಖ್ಯಮಂತ್ರಿ’ – 900
‘ಮುಖ್ಯಮಂತ್ರಿ’ – 900

-ಪ್ರೊ.ಎಂ.ಎಸ್. ವಿದ್ಯಾ “Under every stone, lurks a Politician”-Aristophanes ಜಯಭೇರಿ ಬಾರಿಸುತ್ತಿರುವ ಕನ್ನಡ ಹವ್ಯಾಸಿ ರಂಗಭೂಮಿಯ ಜನಪ್ರಿಯ ರಾಜಕೀಯ ನಾಟಕ “ಮುಖ್ಯಮಂತ್ರಿ” ಈಗ 900ನೆಯ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯ. ಹವ್ಯಾಸಿ ರಂಗಭೂಮಿಯಲ್ಲಿ, ಅದೂ ಕನ್ನಡದಲ್ಲಿ ೧೦೦ ಪ್ರದರ್ಶನಗಳನ್ನು ಕಾಣುವುದೇ...

read more
ಗೊಲ್ಲ ಬಾಲ ಗೋಪಾಲಾ
ಗೊಲ್ಲ ಬಾಲ ಗೋಪಾಲಾ

-ಸರೋಜಿನಿ ಪಡಸಲಗಿ ಸಲ್ಲದಿದು ಬಿಡು ಕನ್ಹಯ್ಯಾ!! ಗೊಲ್ಲ ಬಾಲ ಗೋಪಾಲಾಇದೇನು ಈ ಹೊಸ ರೂಪಮರೆತೆಯಾ ಮುರಳಿಯನುಯಮುನೆ ತಟದ ರಾಸವನುಸಲ್ಲದಿದು ಬಿಡು ಕನ್ಹಯ್ಯಾ ! ಅಕ್ರೂರ ಬರುವು ತಿಳಿಯಿತೆಚಣ ನಿನ್ನ ಇರುವು ಮರೆಸಿತೆಅತ್ತ ಗೋವೃಂದ ಗೋವಿಂದಇತ್ತ ಗೋಪಿಯರು ಮುಕುಂದಸಲ್ಲದಿದು ಬಿಡು ಕನ್ಹಯ್ಯಾ ! ರುಕ್ಮಿಣಿಯ ಅಳಲು ತಾಕಿತೆಕರವೀರಪುರ...

read more
ಪೃಥ್ವಿ ಸೂರಿ ಅಂಕಣ – ನಾಟ್ ಬಿಫೋರ್ ಮಿ (NOT BEFORE ME)
ಪೃಥ್ವಿ ಸೂರಿ ಅಂಕಣ – ನಾಟ್ ಬಿಫೋರ್ ಮಿ (NOT BEFORE ME)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

read more
ದಡ ಸೇರಿಸಿದ ಸಾಕಮ್ಮ
ದಡ ಸೇರಿಸಿದ ಸಾಕಮ್ಮ

-ಶಿವರಾಜ ಅರಳಿ ಮಾಂಗನೂರು ಗಡಿಯಂಚಿಗೆ ಹೊಂದಿಕೊಂಡ ಒಂದು ಪುಟ್ಟ ಗ್ರಾಮ. ಅಲ್ಲಿ ಶತಮಾನಗಳಿಂದ ಸಾಕಮ್ಮಳ ಕುಟುಂಬ ವಾಸವಾಗಿತ್ತು. ರಾಜಿ ಮತ್ತು ಬೀರಾ ಸಾಕಮ್ಮಳ ಮುದ್ದು ಮೊಮ್ಮಕ್ಕಳು. ತಾಯಿಯ ಪ್ರೀತಿ ಕಾಣದ ನತದೃಷ್ಟ ಕಂದಮ್ಮಗಳು. ಹಣ್ಣಾದ ಅಜ್ಜಿಯೇ ಇವರಿಬ್ಬರ ಪಾಲಿಗೆ ತಂದೆ-ತಾಯಿ. ಹೊತ್ತಾರೆ ಎದ್ದು ಕುರಿಗಳಿಗೆ ಶೇಂಗಾ ಹಿಟ್ಟು,...

read more
ತೊಟ್ಟಿಲ ಲೋಕದಲಿ: ತಾಯ್ತನ ಮತ್ತು ಪರಂಪರೆಯ ನೆರಳು
ತೊಟ್ಟಿಲ ಲೋಕದಲಿ: ತಾಯ್ತನ ಮತ್ತು ಪರಂಪರೆಯ ನೆರಳು

-ಭವ್ಯ ಟಿ.ಎಸ್ ಜನಕರಾಯನ ಮಗಳು ವನಕೆ ತೊಟ್ಟಿಲ ಕಟ್ಟಿಕುಶಲವರನಿಟ್ಟು ತೂಗ್ಯಾಳು, ಸೀತಾದೇವಿನಗುತ ವನವಾಸ ಕಳೆದಾಳು ಕಿವಿಗೂ ಮನಸ್ಸಿಗೂ ತಂಪೆನಿಸುವ ಈ ಜನಪದ ತ್ರಿಪದಿಯು ತಾಯ್ತನದ ಶಕ್ತಿಯು ಅದೆಷ್ಟು ಮಹತ್ತರವಾದದ್ದು ಎಂಬುದನ್ನು ತಿಳಿಸುತ್ತದೆ.ಪತಿಯಿಂದ ದೂರವಾಗಿ ಕಾನನದಲ್ಲಿ ಮಕ್ಕಳನ್ನು ಹೆತ್ತು,ಸಲಹಿ ಬೆಳೆಸುವಾಗ ಆಕೆಯ...

read more
ಲೆನ್ಸ್ ಆಚೆಗಿನ ವಿಸ್ಮಯ:ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಓದಿನ ಪಯಣ
ಲೆನ್ಸ್ ಆಚೆಗಿನ ವಿಸ್ಮಯ:ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಓದಿನ ಪಯಣ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ‘ಕರ್ವಾಲೋ’ ಪುಸ್ತಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಒಂದು ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ಸಾಹಿತ್ಯ ಲೋಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಗೆ ವಿಶಿಷ್ಟವಾದ ಸ್ಥಾನವಿದೆ. ಮೇಲ್ನೋಟಕ್ಕೆ ಇದು ಕಾಡಿನೊಳಗೆ...

read more
ಹೆಣ್ಣಾಗುವ ಬಗೆ ತೀರ ಸುಲಭ
ಹೆಣ್ಣಾಗುವ ಬಗೆ ತೀರ ಸುಲಭ

-ಸಾಮಂತ್ರಿ ಜ್ಯೋತಿ ಹೆಣ್ಣಾಗುವುದೆಂದರೆ.. ವಿಕಾಸಕ್ಕೆಂದು ಕೂಡಿಟ್ಟಪೋಷಕವ ಧಿಕ್ಕರಿಸುವ ಭರದಲಿಮೈಮುರಿಯುವ ಮಾಂಸಗಳು ಇಡೀ ದೇಹವ ತಯಾರಿಡುವಸುಡುಗಾಡು ಹುಮ್ಮಸಿನಲಿಏರುಪೇರಾಗುವ ಹಾರ್ಮೋನುಗಳು ಋತುಗಳಂತೆ ಬದಲಾಗೋಮಗುವಂತೆ ಮಮಕಾರ ಸಾಂತ್ವನ ಬಯಸುವಅಸಹಾಯಕ ಮನಸು ಎಲ್ಲವನು ಬದಿಗಿರಿಸಿ.. ಲೋಕವ್ಯವಹಾರದ ನಂತರಉಸ್ಸೆಂದು ಹಾಸಿಗೆಗೆ...

read more
ಚೇ, ಬಾಲ್ಯವೇ ಚಂದಿತ್ತು
ಚೇ, ಬಾಲ್ಯವೇ ಚಂದಿತ್ತು

-ರೇಣುಕಾ ಹನ್ನುರ್ ಚೇ, ಬಾಲ್ಯವೇ ಚಂದಿತ್ತುಕಪಟವ ಅರಿಯದ, ಮೋಸವ ತಿಳಿಯದ ಮುಗ್ಧ ಮನಸು.ತಪ್ಪು ತಿಳಿದು ಮಾಡಿದ್ದರೂ, ತಿಳಿಯದೆ ಮಾಡಿದ್ದರೂ ಕೊರಗುತ್ತಿರಲಿಲ್ಲ ಮನ. ಆಚೆ ಮನೆಯ ಆಂಟಿಯ ಮಾತು ಕೇಳಿ ಅಮ್ಮನ ಕೈಯಿಂದ ಪೆಟ್ಟು ಬಿದ್ದರೂ, ಅಮ್ಮನ ಮೇಲೆ ಕೋಪವಿರುತ್ತಿರಲಿಲ್ಲ, ಆಂಟಿಯ ಮೇಲೆ ದ್ವೇಷವಿರುತ್ತಿರಲಿಲ್ಲ. ದಿನದಲ್ಲಿ ಅದೆಷ್ಟು ಸಲ...

read more
ಲೀಕ್ ಔಟ್: ಸೋರಿದ್ದಲ್ಲ, ಕಟ್ಟುಪಾಡಿನ ಛಾವಣಿ ಕುಸಿದಿದ್ದು
ಲೀಕ್ ಔಟ್: ಸೋರಿದ್ದಲ್ಲ, ಕಟ್ಟುಪಾಡಿನ ಛಾವಣಿ ಕುಸಿದಿದ್ದು

- ಪ್ರೀತಿ.ಟಿ.ಎಸ್ ಬಹುರೂಪಿ ಫೌಂಡೇಶನ್ ಬೆಂಗಳೂರಿನ ತನ್ನ ರಂಗ ಅಂಗಳದಲ್ಲಿ ಹಮ್ಮಿಕೊಂಡಿದ್ದ ಲೀಕ್ ಔಟ್ ಪ್ರಯೋಗ ಯಶಸ್ವಿಯಾಯಿತು. ಕಥೆಗಾರ ಶಿವಕುಮಾರ ಮಾವಲಿ ಅವರ ಓಡಿಹೋದ ಹುಡುಗಿಯ ಡೈರಿಯಿಂದ.. ಕಥೆ ಆಧರಿಸಿದ ಈ ಪ್ರಯೋಗವನ್ನು ಅಕ್ಷತಾ ಪಾಂಡವಪುರ ಅಭಿನಯಿಸಿದರು. ಅಕ್ಷತಾ ಪಾಂಡವಪುರರ ಲೀಕ್ ಔಟ್ ನೋಡಿ ಹೊರಹೋದಾಗ ತಂಪು ಗಾಳಿಯು...

read more
ಒಂದು ಕಲ್ಲು ಕೆದಕಿದ ಕುತೂಹಲದ ಕಥೆ ‘ಬೆಳದಿಂಗಳು’
ಒಂದು ಕಲ್ಲು ಕೆದಕಿದ ಕುತೂಹಲದ ಕಥೆ ‘ಬೆಳದಿಂಗಳು’

ಡಾ .ಆನಂದ ಪಾಟೀಲ ಅವರ ಮಕ್ಕಳ ಕಾದಂಬರಿ 'ಬೆಳದಿಂಗಳು' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯವೆಂದರೆ ಕೇವಲ ಕಾಲ್ಪನಿಕ ಲೋಕ, ಮಾಯೆ, ರಾಕ್ಷಸ ಮತ್ತು ಅದ್ಭುತಗಳ ಜಗತ್ತಷ್ಟೇ ಅಲ್ಲ. ಮಕ್ಕಳ ಸಹಜ ಕುತೂಹಲ, ಹುಡುಕಾಟದ ಮನೋಭಾವ,...

read more
ಭರವಸೆಯ ಗಜ಼ಲ್ ನೌಕೆ ‘ಬದುಕು ಬಾರಾ ಕಮಾನು’
ಭರವಸೆಯ ಗಜ಼ಲ್ ನೌಕೆ ‘ಬದುಕು ಬಾರಾ ಕಮಾನು’

ಗೋವಿಂದ ಹೆಗಡೆ ಅವರ  ಗಜ಼ಲ್ ಸಂಕಲನ 'ಬದುಕು ಬಾರಾ ಕಮಾನು' ಈ ಕೃತಿಯ ಕುರಿತ ಕೆ. ಜನಾರ್ದನ ತುಂಗ ಅವರ ಬರಹ ಇಲ್ಲಿದೆ. -ಕೆ. ಜನಾರ್ದನ ತುಂಗ ನಲವತ್ತು ವರ್ಷಗಳಿಂದ ಬರೆಯುತ್ತಿರುವ ಡಾ. ಗೋವಿಂದ ಹೆಗಡೆಯವರು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಅವರ “ಕನಸು ಕೋಳಿಯ ಕತ್ತು, “ಕವಿತೆಗೆ ಕಾಲುಗಳಿಲ್ಲ” ಮತ್ತು...

read more
ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’
ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’

ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಅವರ ಬರಹ ಇಲ್ಲಿದೆ. -ಅರವಿಂದ ಮಾಲಗತ್ತಿ ಚಿಕ್ಕಹಳ್ಳದ ಹುಟ್ಟೂರಿನಿಂದ ಆರಂಭವಾದ ಇಲ್ಲಿಯ ಕಥನ ತಾಯಿಯ ಪರಲೋಕದ ಪಯಣದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕೃತಿ ಅತ್ಯಂತ ಸಣ್ಣ ಸಣ್ಣ...

read more
ಹರಿದು ಹೋಗುವ ಮೊದಲು
ಹರಿದು ಹೋಗುವ ಮೊದಲು

-ರಂಗಸ್ವಾಮಿ ಸಿದ್ದಯ್ಯ   ಗಜಲ್ ಕಣ್ಣೀರು ಇಬ್ಬನಿ ಬಿಂದುವಿನಂತೆ ಕರಗಿ ಹೋಗುವ ಮೊದಲುದೇಹದ ಉಸಿರು ಪರಿಮಳವಾಗಿ ಹರಿದು ಹೋಗುವ ಮೊದಲು ಹೃದಯದೊಳಗೆ ಬಚ್ಚಿಟ್ಟ ಒಲವಿನ ಹನಿಯೊಂದುಕಣ್ಣಂಚಲಿ ಮುತ್ತಾಗಿ ಜಾರಿ ಹೋಗುವ ಮೊದಲು ಉಸಿರಿನ ನಾದ ಎದೆಯ ವೀಣೆಯಲಿ ನಿಂತು ಸ್ಥಿರವಾಗಿಮನದೊಳಗಿದ್ದ ಮಾತು ಮೌನವಾಗಿ ಹೋಗುವ ಮೊದಲು ಕನಸಿನ ಕಿಟಕಿಯಲಿ...

read more
ರಕ್ಕಸ ಅರಸನ ಪ್ರಲಾಪ
ರಕ್ಕಸ ಅರಸನ ಪ್ರಲಾಪ

-ಪಾಲಹಳ್ಳಿ ವಿಶ್ವನಾಥ್ ಇಂದು ಹಿಮಪರ್ವತದಲ್ಲಿ ಸದ್ದೇ ಇಲ್ಲ. ಬಹಳ ನಿಶ್ಶಬ್ದವಾಗಿದೆ. ಅಮ್ಮ ಸ್ವಲ್ಪ ಹೊತ್ತಿನ ಹಿಂದೆ ತನ್ನ ಕಪ್ಪು ಮುಖವಾಡ ಹಾಕಿಕೊಂಡು ಹೊರಗೆ ಹೋದಳು. ಅಣ್ಣನ ನವಿಲು ಸುಸ್ತಾಗಿ ಮಲಗಿದೆ. ನನ್ನ ಇಲಿಯೂ ಹಾಗೆಯೇ; ಅದರ ಕಡೆಯಿಂದ ಒಂದು ಚಿಕ್ಕ ಶಬ್ದವೂ ಇಲ್ಲ. ಅಪ್ಪ ಕಮಲಾಸನದಲ್ಲಿ ಕುಳಿತಿದ್ದಾರೆ, ಕಣ್ಣುಗಳನ್ನು...

read more

Pin It on Pinterest

Share This