ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಂದ್ರಪ್ರಭ ಕಠಾರಿ ಪತ್ತೇದಾರಿ ಕತೆ : ವೈದೇಹಿ ಏನಾದಳು?
ಚಂದ್ರಪ್ರಭ ಕಠಾರಿ * ಗಂಡುಗಲಿ ಏನಾಗಿರಬಹುದೆಂದು ತೋಚದೆ ಸಿಗರೇಟ್ ಸೇದುತ್ತ ಕೂತರು. ತಡವಾಗಿ ಎದ್ದು, ಉಪಾಹಾರ ಅರೆಬರೆ ತಿಂದು ಆಫೀಸಿಗೆ ಹೊರಡಬೇಕು ಅನ್ನುವಷ್ಟರಲ್ಲಿ “ಸರ್…ಆದಷ್ಟು ಬೇಗ ಸ್ಟೇಷನ್ನಿಗೆ ಬನ್ನಿ. ವಿಷಯ ಅರ್ಜೆಂಟ್ ಇದೆ” ಎಂದು ಬನಶಂಕರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮೊಬೈಲಿಗೆ ಕರೆ ಮಾಡಿದ್ದರು....
ಕೇರಳದಲ್ಲಿ ಕಿರಣ್ ಭಟ್: ಮಾಡನ್ ಮೋಕ್ಷಂ
ಕಿರಣ್ ಭಟ್ * ಮಾಡನ್ ಮೋಕ್ಷಂಸ್ಕೇಲ್ ಮೀಡಿಯಾ, ಪಟ್ಟನಂತಿಟ್ಟಾ ಕೇರಳ ಸಂಗೀತ ನಾಟಕ ಅಕಾಡಮಿ ಪ್ರತಿ ವರ್ಷ ನಡೆಸುವ ಸಮಕಾಲೀನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ನಾಟಕೋತ್ಸವದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಾಟಕವಿದು. ಹಾಗೆಯೇ ಎಲ್ಲರಿಗೂ ಈ ನಾಟಕದ ಕುರಿತು ತುಂಬ ಕುತೂಹಲವಿತ್ತು. ಈ ನಾಟಕ ನೋಡೋದಕ್ಕೆ ಜನ...
ಶಶಿಭೂಷಣ ರಾಜು ಹೊಸ ಕವಿತೆ: ಇರುಳು ಮುಗಿಯುವಾಗ
ಎಂ.ವಿ. ಶಶಿಭೂಷಣ ರಾಜು * ಇರುಳು ಮುಗಿಯುವಾಗಮುಕ್ಕಳಿಸಿ ಉಗಿದ ಬೆಳಕಿನ ಚೂರು ಜಗವೆಲ್ಲಾಬೆಳಗಿದರೂ, ಕೆಲ ಜೀವಿಗಳು ಯಾರದೋ ನೆರಳಲಿ ಬಾಳು ಮುಗಿಸುತ್ತವೆ ಗತ್ಯಂತರವಿಲ್ಲದೆ, ಎಲ್ಲವ ಅರಿತೂಉಗುಳ ನುಂಗುವುದುವ್ಯಂಗ್ಯವೊಂದು ಕಿವಿತೂರಿ ಮಿದುಳಹೆಪ್ಪುಗಟ್ಟಿಸಿದರೂಮುಗುಳ್ನಗುವುದು ಪ್ರಶ್ನಿಸುವ ಮನಗಳ...
ಮಮತಾ ಸಾಗರ ಹೊಸ ಕವಿತೆ: ಸುರಿಯಬೇಕು ಮಳೆ
ಸುರಿಯಬೇಕು ಮಳೆ ಮಮತಾ ಸಾಗರ *ಸುರಿಯಬೇಕು ಮಳೆ ಪ್ಯಾಲೆಸ್ಟೇನ್ ನಲ್ಲಿ, ಗಾಝದ ಕಣಿವೆಗಳ ಮಕ್ಕಳ ಆತ್ಮಗಳುಮಳೆಯ ಎಳೆ ಎಳೆಯನ್ನು ಜಗ್ಗಿ ಹಿಡಿದು ಆಕಾಶದಂಗಳಕ್ಕಿಳಿದು, ಮೋಡದ ಮೇಲೆ ನಡೆದು, ಗಾಳಿ ಜೊತೆ ಜೀಕು ಹಾಕುತ್ತಾ ನೋವಿನ ನೆಲದ ನೆನಪುಗಳ ನಕ್ಷತ್ರಗಳಾಗಿಸಿ ಕಪ್ಪು ಆಕಾಶದ ತುಂಬಾ ಹರಡಿಬಿಡಬೇಕು. ಮಾತೇ ಆಡದೆ ನೆಮ್ಮದಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ– ಕಿವಿ ಮೇಲೆ ಹೂವಿಟ್ಟರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’
ಕುಂ ವೀರಭದ್ರಪ್ಪನವ ಹೊಸ ಕೃತಿ 'ಸೂರ್ಯನ ಚೂರುಗಳು' ಆ ಕೃತಿಗೆ ಖ್ಯಾತ ವಿಮರ್ಶಕರಾದ ಎಚ್.ಎಸ್. ಸತ್ಯನಾರಾಯಣ ಬರೆದಿರುವ ಮುನ್ನುಡಿ ಇಲ್ಲಿದೆ- * 'ರವಿಯು ಮುನ್ನುಡಿಯೊಳಡಗಿರುವಂತೆ -ಎಚ್.ಎಸ್. ಸತ್ಯನಾರಾಯಣ * 'ಸೂರ್ಯನ ಚೂರುಗಳು' ಕುಂವೀಯವರ ಇದುವರೆಗಿನ ಬರಹದ ಜಾಡಿಗಿಂತ ಭಿನ್ನವೂ ವಿಶಿಷ್ಟವೂ ಆದ ಬರಹಗಳ ಕಟ್ಟು. ಕಥೆ-ಕಾದಂಬರಿ,...
ಕಿರಣ ವಲ್ಲೇಪುರೆ ಓದಿದ ‘ಸಾಲಿಸಾಹೇಬ್’
ಸಾಲಿಸಾಹೇಬ್ : ಸಮಸಮಾಜದ ಆಶಯದ ಕಥೆಗಳು -ಡಾ.ಕಿರಣ ವಲ್ಲೇಪುರೆ * ಪುಸ್ತಕ : ಸಾಲಿಸಾಹೇಬ್ಲೇಖಕಿ : ಪೂರ್ಣಿಮಾ ಪೋತೆಪ್ರಕಾಶನ : ಸಪ್ನಾ ಬುಕ್ ಹೌಸ್ವರ್ಷ : ೨೦೨೫ಪುಟ : ೮೩ಬೆಲೆ : ೯೫ *ಕವಯಿತ್ರಿ, ಕಥೆಗಾರ್ತಿ ಪೂರ್ಣಿಮಾ ಪೋತೆ ಅವರು ರಚಿಸಿದ ‘ಸಾಲಿಸಾಹೇಬ್’ ಕಥಾಸಂಕಲನದಲ್ಲಿ ‘ಸಾಲಿ ಸುಖ’, ‘ರೊಟ್ಟಿ’, ‘ಸಾಲಿಸಾಹೇಬ್’, ‘ಸ್ತ್ರೀ...
ಗೀತಾ ನಾರಾಯಣ್ ಹೊಸ ಕವಿತೆ: ಬೆಳದಿಂಗಳಿಳಿದಾವ..
-ಗೀತಾ ನಾರಾಯಣ್ * ಆ ದಿನ ಯಮುನೆಗೆ ಬಾಯಾರಿಕೆರಾಧೆಯ ಹೆಜ್ಜೆ ಗುರುತುಗಳು ಅಳಿಸಿ ಹೋಗಿವೆಮಾಧವ ಅರಮನೆಯ ಚಾವಡಿಯಲ್ಲಿ ಚಂದ್ರನನ್ನಾದರೂ ಹೇಗೆ ಹುಡುಕಿಯಾನು?ತಟಸ್ಥ ಯಮುನೆ ಮಾಧವನ ಹೆಗಲಿಗೆ ಕೈಹಾಕಿ ಪಿಸುಗುಟ್ಟಿದ್ದು ರಾಧೆಯ ಕಣ್ಣಿನಾಳದ ಬೆಳಕಿಗೇಕೆ ಕತ್ತಲು ಸುರಿದೆಯೆಂದೇ ಇರಬೇಕು?ಒಳಗೆ ಯುದ್ದದ ಅಮಲುಹೊರಗೆ ಪ್ರೀತಿಯ...
ಸಾವಿತ್ರಿ ಶ್ಯಾನಭಾಗ್ ಓದಿದ ‘ಹುಲಿವೇಷ’
ಸಾವಿತ್ರಿ ಶ್ಯಾನಭಾಗ್ * 'ಪುಸ್ತಕ: ಹುಲಿವೇಷ -ಕತೆಗಳು ಲೇಖಕರು :ವಿಠ್ಠಲ್ ಶೆಣೈ ಬೆಲೆ: ೧೬೦ ಪುಟ: ೨೦೫ ಪ್ರಕಾಶನ: ಟೋಟಲ್ ಕನ್ನಡ ನಾಡಿನ ಹೆಮ್ಮೆಯ 'ಹುಲಿವೇಷ' ಯಾರಿಗೆ ಗೊತ್ತಿಲ್ಲ.ಹುಲಿವೇಷಕ್ಕೆ ಬಣ್ಣ ಹಚ್ಚುವ ಪರಿಯನ್ನು ವರ್ಣಿಸುತ್ತಾ,ಭಾನು ಶೆಟ್ಟಿ ತನ್ನ ತಾತ ಸ್ಥಾಪಿಸಿದ ಹುಲಿವೇಷ ಸಂಘವನ್ನು ಮುನ್ನಡೆಸಿಕೊಂಡು ಸಾಗುತ್ತಾ ೭೫...
ಮಾನವೀಯತೆಯ ಬೆಳಕು ಬಿ ಎಂ ರೋಹಿಣಿ
ಕನ್ನಡದ ಹಿರಿಯ ಲೇಖಕರಾದ ಬಿ.ಎಂ. ರೋಹಿಣಿ ಅವರ ಸಾಹಿತ್ಯಿಕ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸಲು ಮಂಗಳೂರಿನಲ್ಲಿ ನಾಳೆ (ಫೆ.21) ನಾಗರಿಕ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗುತ್ತಿದೆ. ಖ್ಯಾತ ಲೇಖಕರಾದ ಮುಂಬೈನ ಶ್ಯಾಮಲಾ ಮಾಧವ ಅವರು ಈ ಸಂದರ್ಭಕ್ಕೆ...
ಪ್ರೊ.ಎಂ. ಕೃಷ್ಣೇಗೌಡ ಓದಿದ ‘ರಿವರ್ಸ್ ಲಂಚ’
ಹಿರಿಯ ಪತ್ರಕರ್ತರಾದ ಎಚ್ ಎನ್ ಆನಂದ ಅವರ ಕೃತಿ 'ರಿವರ್ಸ್ ಲಂಚ' ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ. ತೇಜು ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಗೆ ನಮ್ಮ ಹೆಮ್ಮೆಯ ವಿಮರ್ಶಕ, ಭಾಷಣಕಾರರಾದ ಪ್ರೊ ಎಂ ಕೃಷ್ಣೇಗೌಡರು ಬರೆದಿರುವ ಮುನ್ನುಡಿ ಇಲ್ಲಿದೆ- ಚುರುಮುರಿ ಚಪ್ಪರಿಸುವ ಮೊದಲಿಗೆ… ಪ್ರೊ. ಎಂ. ಕೃಷ್ಣೇಗೌಡ * ಚುರುಮುರಿ...
ದಾದಾಪೀರ್ ಜೈಮನ್ ‘ಮರೆತು ಹೋದ ಪ್ರೇಮ ಕವಿತೆಗಳು’
ದಾದಾಪೀರ್ ಜೈಮನ್ ೧ ಸಂಭವಿಸು * ನೀ ಸುಳಿಯದೆ ಹೋಗಿದ್ದರೆ ಮಾಯಾಜಿಂಕೆ ಮತ್ತು ಜಾನಕಿಯ ಹೊಳೆದ ಕಣ್ಣುಗಳ ಅರ್ಥ ತಿಳಿಯದೆ ಹೋಗುತ್ತಿತ್ತು ನೀ ಅಷ್ಟು ಹತ್ತಿರ ಬಾರದೆ ಹೋಗಿದ್ದರೆ ಬಿಸಿಲು ನಾಡಿನ ಮಣ್ಣ ಹೂವಿನ ಎದೆ ಢವ ಢವಗುಟ್ಟುತ್ತಿರಲಿಲ್ಲ ಕನಸ ಕಟ್ಟುತ್ತಿರಲಿಲ್ಲ ಮಳೆಯ ಘಮಲಿನ ಬಿಂದು ಆತ್ಮದಂಗಳದಲ್ಲಿ ಗುರುತು...
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಲಲಿತ ಮಂಟಪ’
ಕವಯತ್ರಿ , ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಹೊಸ ಕೃತಿ 'ಲಲಿತ ಮಂಟಪ'. 'ಮಯೂರ' ಮಾಸಿಕಕ್ಕಾಗಿ ರಾಜಲಕ್ಷ್ಮಿ ಅವರು ನಡೆಸಿದ ಸಂದರ್ಶನ ಮಾಲೆಯ ಸಂಕಲನ ಇದು. ಈ ಕೃತಿ ಈ ಶನಿವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ ಅವರ ಮುನ್ನುಡಿ ಇಲ್ಲಿದೆ- * -ಅಗ್ರಹಾರ ಕೃಷ್ಣಮೂರ್ತಿ * ಈ ಕೃತಿಯ ಓದು ಒಂದು...
ಕೆ ಎನ್ ಲಾವಣ್ಯ ಪ್ರಭಾ ಹೊಸ ಕವಿತೆ: ಬಾ ಬೇಗ ಬಂದುಬಿಡು
-ಕೆ ಎನ್ ಲಾವಣ್ಯ ಪ್ರಭಾ * ಖಾಲಿ ಶೂನ್ಯದಲ್ಲಿ ಕೈ ಚಾಚಿಕಾಯುತ್ತಾ ನಿಂತಿದ್ದೇನೆ ಸಖಾಯುಗಯುಗಾಂತರಗಳಿಂದಕಾಡುವ ವಿರಹ ಒತ್ತಿಟ್ಟು ಎದೆಯಲ್ಲಿಕಣ್ಣಹನಿ ಬಿಕ್ಕಿನಲಿಮಿಡಿಯುವ ಹೃದಯಕ್ಕೆಬಣ್ಣದ ಸೆರಗ ಹೊದಿಸಿನಗುಮೊಗದ ನಟನೆಯಲಿ ಕತ್ತಲು ಬೆಳಕಿನಲಿನೆರಳ ತಂಪು ಬಿಸಿಲ ಬೇಗೆಯಲಿದಣಿದ ದಾಹವನ್ನೂ ಸಾವರಿಸಿಕೊಂಡುಬಂದು ಹೋಗುವವರಹೆಜ್ಜೆ...
ಶೋಭಾ ದಿನೇಶ್ ಹೊಸ ಕವಿತೆ: ತರಕಾರಿ ಕತ್ತರಿಸುವಾಗ…
-ಶೋಭಾ ದಿನೇಶ್ * ಇತ್ತೀಚೆಗೆ ತರಕಾರಿ ಕತ್ತರಿಸುವುದೆಂದರೆ ಅವಳಿಗೆ ಧ್ಯಾನಅದಕ್ಕಾಗಿಯೇ ಅವಳು ವಿಶಿಷ್ಟವಾದ ಚಾಕುವೊಂದನ್ನು ತಂದಿರಿಸಿದ್ದಾಳೆ,ಉಳಿದ್ದೆಲ್ಲಾ ಹತಾರಗಳಿಗಿಂತ ಈ ಚಾಕುವಿನ ಮೇಲೆ ತುಸು ಹೆಚ್ಚೇ ಕಾಳಜಿಆಗಾಗ ಚಾಕುವಿನ ತಲೆ ನೇವರಿಸಿ ವಿಶೇಷವಾಗಿ ಉಪಚರಿಸುತ್ತಾಳೆಚಾಕುವನ್ನು ತಾಗಿದಾಗಲೆಲ್ಲಾ ಇನ್ನಿಲ್ಲದ ಧ್ಯರ್ಯ ಅವಳ...
ಬದುಕು ಅಂದ್ರ ಇಷ್ಟsನ …..!!!
ಚಿತ್ತ ಹರಿದತ್ತ...... ಬದುಕು ಅಂದ್ರ ಇಷ್ಟsನ .....!!! -ಸರೋಜಿನಿ ಪಡಸಲಗಿ * ಬೆಳಗ ಹರೀಯೂಕಿಂತಾ ಮೊದಲs ಎಚ್ಚರಾಗಿ ಬಿಡ್ತದ ಇನ್ನೂ ಚುಮು ಚುಮು ಇದ್ದಾಗನ! ಪತಿರಾಯರ ಗೊರಕಿ ಒಂದ ಬಿಟ್ಟ ಮನಿ ಎಲ್ಲಾ ಇನ್ನೂ ಏಕದಂ ಸುನ್- ಸಾನ್!! ಹೊರಗನೂ ಇನ್ನೂ ಮಬ್ಬ ಮಬ್ಬ ಇದ್ಧಾಂಗನ ನನ್ನ ಕಣ್ಣನೂ ನಿದ್ದಿ ಭಾರಕ್ಕ ಮಬ್ಬ ಮಬ್ಬ ಇದ್ರೂ ತಲಿ...
ಜಹಾನ್ ಆರಾ ಕೋಳೂರು ಹೊಸ ಕವಿತೆ: ಬೆಳಕು ಸುರಿಸುವ ನಿಲುವು
ಬೆಳಕು ಸುರಿಸುವ ನಿಲುವು -ಜಹಾನ್ ಆರಾ ಕೋಳೂರು * ಬೆಳಗಿನ ಮೃದು ಕಿರಣದಂತೆ ಅತಿಯಾದ ತೀವ್ರತೆಯಿಲ್ಲದ ಗುರಿ ದಿನವನ್ನೇ ಪೂರ್ಣಗೊಳಿಸುವ ಸ್ಪರ್ಶ. ಹೃದಯದ ಮನೆಯಲ್ಲಿ ಪ್ರೇಮವೊಂದೆ ನಿಶ್ಶಬ್ದ ದೀಪ ಕನಸು ಚಂದ್ರಬಿಂಬದ ನಡೆಯಲ್ಲಿ ಕತ್ತಲಿನ ಮೇಲೆ ಮೃದುವಾಗಿ ಹೆಜ್ಜೆ ಇಡುತ್ತಿವೆ ಈ ಪ್ರೇಮದ ಬಯಕೆ ಪಾರಿಜಾತದ ಪರಿಮಳದಂತೆ —...
ವೆಂಕಟೇಶ್ ಚಾಗಿ ಹೊಸ ಕವಿತೆ: ಯುದ್ಧಗಳೇಕೆ ಉಸಿರಾಡುತ್ತಿವೆ…?
ಯುದ್ಧಗಳೇಕೆ ಉಸಿರಾಡುತ್ತಿವೆ...? -ವೆಂಕಟೇಶ್ ಚಾಗಿ * ಸೂರ್ಯ ಬೆಳಗುತ್ತಿರುವುದು ಜಗತ್ತನ್ನು ಯುದ್ಧಗಳನ್ನಲ್ಲ ಬೆಳಕಿನ ಶಕ್ತಿಯ ಚೇತನವು ಹಸಿರು ಉಸಿರನ್ನು ಹರಡುತ್ತಿದೆ ಪ್ರಾಣಿ-ಪಕ್ಷಿಗಳು ಉಸಿರಾಡುತ್ತಿವೆ ಆದರೆ ಯುದ್ಧಗಳೇಕೆ ಉಸಿರಾಡುತ್ತಿವೆ..? ಬದುಕು ಎಲ್ಲರಿಗೂ ಇದೆ...
ದೇವರಾಜ್ ಹುಣಸಿಕಟ್ಟಿ ಹೊಸ ಕವಿತೆ: ಸಭ್ಯಸ್ತರ ಓಣಿಗೆ…
ಸಭ್ಯಸ್ತರ ಓಣಿಗೆ... -ದೇವರಾಜ್ ಹುಣಸಿಕಟ್ಟಿ * ಪ್ರಿಯ ಸಭ್ಯಸ್ತರ ಓಣಿಯೇ.. ನಿಮ್ಮ... ಮೀನು ತಪ್ಪಿಸಿಕೊಂಡು ಹೊಕ್ಕಿತಂತೆ.. ಅಂಕೆ ಇಲ್ಲದ ಲಂಕೆಯಂತಹ ಬಜಾರಿಗೆ.. ನಶೆಯ ಘಮಟು ಇರುವ ಬೀದಿಗೆ... ಉಟ್ಟ ಬಟ್ಟೆಯ ತುಂಬಾ ಹೆತ್ತ ಬೆವರ ಹೊತ್ತು.. ಹಣ್ಣ ಮಾರುವ ಮುದುಕಿ ಕಣ್ಣಲ್ಲಿ.. ಒಣ ಮೀನಿನು ಹೊತ್ತ ತಿರುಗುವ.. ತುಂಬು ಯವ್ವನದ...
ಕೇರಳದಲ್ಲಿ ಕಿರಣ್ ಭಟ್: ಈ ಜಗತ್ತು ಈಗ ವಿದೂಷಕರ ಕೈಯಲ್ಲಿದೆ..
-ಕಿರಣ್ ಭಟ್ WowDebris Theatre Company, SlovakiaDir: Jozef ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕ. ಆಫ್ರಿಕಾದ ಒಂದು ಜನಾಂಗದೊಂದಿಗೆ ಹುಟ್ಟಿಕೊಂಡ ಈ ಹೋಮೋ ಸೆಪಿಯನ್ಸ್ ನಿಧಾನವಾಗಿ ಭೂಮಿಗೇ ಒಡೆಯನಾಗುತ್ತ ಪ್ರಕೃತಿಯನ್ನು ತನ್ನ ಕೈಗೇ...
‘ಸಂಚಾರಿ’ ಮಕ್ಕಳ ನಾಟಕೋತ್ಸವ





















