ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’
ತಾಯಿ ಲೋಕೇಶ್ ಪ್ರೇಕ್ಷಕ ಪ್ರಭುಗಳು ಪ್ರೀತಿಯಿಂದ ಗೆಲ್ಲಿಸುವುದು .. ಇಲ್ಲವೇ, ರಂಗದ ಮೇಲೆ ಮತ್ತೆ ಮತ್ತೆ ಗೆಲ್ಲುವುದು .. ಮುಗ್ಧತೆಯೇ !! ತಲೆಬಾಗಿ ಶರಣು : ಸಹೃದಯ.. ಇತ್ತೀಚಿನ ದಿನಗಳಲ್ಲಿ ಪ್ರಯೋಗವೊಂದು "೫೦"ನೆಯ ಪ್ರದರ್ಶನ ಕಾಣುವುದು .. ಅಪರೂಪವೇ.. ಇಂತಹ ಅಪರೂಪವನ್ನು, ಯಶಸ್ವಿಯಾಗಿ ದಾಟಿಕೊಂಡು ಸಂಭ್ರಮದಿಂದ ಹಾರುತ್ತು.....
ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…
ಮಹೇಶ್ ಹರವೆ ನಾನು ವಿಮಲ ಕೀರ್ತಿಯನ್ನು ಓದುವಾಗ ನನಗೆ ಬುದ್ಧ ಗುರುವಿನ ಅಪಾರತೆಯ ಒಂದು ಅಂದಾಜು ದೊರಕಿತ್ತು. ಆದರೆ ಜರ್ಮನ್ ಕವಿ ರೈನರ್ ಮಾರಿಯಾ ರಿಲ್ಕೆಯ 'ಬುದ್ಧ ದರ್ಶನ' ಕವಿತೆಯನ್ನು ಯು. ಆರ್.ಅನಂತಮೂರ್ತಿ ಅವರ ಅನುವಾದದ ಮೂಲಕ ಓದಿದಾಗ ಬುದ್ಧನೆಂಬ ವ್ಯೋಮ ಮೂರ್ತಿ ಕಾಣಿಸಿದ ಬಗೆ ಅವರ್ಣನೀಯ. ಎಲ್ಲದರಿಂದ ನಿವೃತ್ತಿಗೊಂಡ ಮನಸು...
Pic by Suretialem
ಸರೋಜಿನಿ ಪಡಸಲಗಿ ಅಂಕಣ- ಏಕಾ ಅಂದ್ರ ಬೆಚ್ಚಗಿನ ರಕ್ಷಾಕವಚ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಮಧುಕರ್ ಬಳ್ಕೂರು ಸರಣಿ ಕಥೆ 13- ಕ್ರಿಕೆಟ್ ನೋಡುವಾಗಿನ ಕ್ಷಣದ ತಲೆಬುಡವಿಲ್ಲದ ನಂಬಿಕೆಗಳು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 13 "ನಾನು ಹೀಗೇ ನೋಡ್ತಾ...
ಮಮತಾರಾವ್ ಮಲೆಯಾಳಿ ಸಿನಿಮಾ…
ಚಿಂತನೆಗೆ ಪ್ರೇರೇಪಿಸುವ ಮಲೆಯಾಳಿಚಿತ್ರ- ೧೯(೧)(ಎ) ಮಮತಾರಾವ್ ಫ್ರೆಂಚ್ ಚಿ೦ತಕ ವಾಲ್ಟೇರ್ (೧೬೯೪-೧೭೭೮) – ‘ನಿನ್ನಯಾವ ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನ್ನ ಉಸಿರಿರುವವರೆಗೂ ಸಮರ್ಥಿಸುತ್ತೇನೆ.’ ಎನ್ನುವಮಾತುಗಳು ಕಳೆದೈದು ಶತಮಾನಗಳಿಂದಲೂ...
ಮರೆಯದ ಕಣ್ಣೋಟ…
ಮುತ್ತು ಬಳ್ಳಾ ಕಮತಪುರ ಅಮಲು ಎರಿದ ಚಂದ್ರ ರೂಪವತಿ ಲಾವಣ್ಯಕೆ ಮರುಳಾಗಿ ಕಂಡಿದೆ |ಧರೆಗಿಳಿದ ಮಳೆರಾಯ ರಂಗೇರಿ ಅಂಗಳಕೆ ಬಣ್ಣವಾಗಿ ಕಂಡಿದೆ || ದ್ವೇಷ ಹುಟ್ಟಿಸುವ ಜಗದಲಿ ಈ ನೆಲದ ಉಸಿರು ಆಳವಾಗಿ ಹಬ್ಬಿದೆ |ಪ್ರೇಮಕೆ ಅಂಟಿದ ಧರ್ಮದ ಬೇರುಗಳು ಈಗ ವಸ್ತ್ರವಾಗಿ ಕಂಡಿದೆ || ಎಂದಿಗೂ ಮರೆಯದ ಕಣ್ಣೋಟ ಇರಿಯುತ್ತಿದೆ ಕಣ್ಣ ಸಲುಗೆಯಲಿ...
ಚಂದ್ರಿಕಾ ಹೆಗಡೆ ಹೊಸ ಕವಿತೆ – ನಡುರಾತ್ರಿಯ ಸದ್ದುಗಳು…
ಚಂದ್ರಿಕಾ ಹೆಗಡೆ ನಟ್ಟ ನಡುರಾತ್ರಿಯಲ್ಲಿಎಲ್ಲೋ ಯಾರೋ ಚೀತ್ಕರಿಸಿದ ಸದ್ದುಆರ್ತನಾದ…..ಅಸಹಾಯ ರೋದನ..ಚೀರಿ..ಚೀರಿ….ಸಹಾಯಕ್ಕಾಗಿ ಮೊರೆಯಿಡುವ ದ್ವನಿಮುಚ್ಚಿದ ಕಿವಿಯನೂ ದಾಟಿ ಕೇಳುತಿದೆರಕ್ತ ಹರಿಯುವ ಸದ್ದು ಧಡಕ್ಕನೆ ಎಚ್ಚರವಾಗುತ್ತದೆಛೇ ! ಎಂತಹ ಕೆಟ್ಟ ಕನಸು ! ತೆರೆದ ಕಿಟಕಿಯ ಆಚೆತಣ್ಣಗೆ ಮಲಗಿದೆ ರಾತ್ರಿನೀರವ …....
ಚಿತ್ತಾಲರ ಒಡನಾಟವೊಂದು ಆಪ್ತ ಸೌಭಾಗ್ಯ…
ಗೋಪಾಲ ತ್ರಾಸಿ 2003ರ ಅಗಸ್ತ್ ತಿಂಗಳ ಗುರುತು ಮಾಸಿಕದ ನನ್ನ ಅಂಕಣ (ಭಾವ ಪ್ರಪಂಚ) ದಲ್ಲಿ, ‘ಎಪ್ಪತ್ತೈದರ ಹೊಸ್ತಿಲಲ್ಲಿ ಹನೇಹಳ್ಳಿಯ ಕತೆಗಾರ ‘ ಅಂತ ಪುಟ್ಟ ಲೇಖನ ಬರೆದಿದ್ದೆ. ಅದೇ ಅಗಸ್ತ್ ಮೂರರಂದು ಮಾನ್ಯ ಸಾಹಿತಿ ಯಶವಂತ ಚಿತ್ತಾಲರಿಗೆ ಫೋನಿನ ಮೂಲಕ ಹುಟ್ಟು ಹಬ್ಬಕೆ ಶುಭಾಶಯ ಹೇಳಿ, “ಸರ್ ನಾನು ಮುಂದೆ ಮನೆಗೆ ಬರುವಾಗ...
‘ಒಂದು ಕಾನೂನಾತ್ಮಕ ಕೊಲೆ’ ಫೋಟೋ ಆಲ್ಬಂ…
ಶಿವಮೊಗ್ಗದ ಖ್ಯಾತ ರಂಗತಂಡ ‘ಹೊಂಗಿರಣ’ ತನ್ನ ಹೊಸ ನಾಟಕ 'ಒಂದು ಕಾನೂನಾತ್ಮಕ ಕೊಲೆ'ಯನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿತು. ಖ್ಯಾತ ಕಥೆಗಾರ, ನಾಟಕಕಾರ ಶಿವಕುಮಾರ ಮಾವಲಿ ಅವರ ನಾಟಕವನ್ನು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಹೊಂಗಿರಣ ಚಂದ್ರು ಅವರು ನಿರ್ದೇಶಿಸಿದ್ದರು. ಹಿರಿಯ ರಂಗ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಅವರು ಈ...
ಮಧುಕರ್ ಬಳ್ಕೂರು ಸರಣಿ ಕಥೆ 12- ಆಗ ಸುಡುಗಾಡು ಕ್ರಿಕೆಟ್.. ಈಗ ಸುಡುಗಾಡು ಮೊಬೈಲು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 12 ಆಗ ಸುಡುಗಾಡು...
ಸಿನೆಮಾ ‘ಕಿಚನ್’
ನಮ್ಮ ಭಾರತೀಯ ಚಿತ್ರಗಳಿಗೂ ಮತ್ತು The great Indian Kitchenಗೂ ಅವಿನಾವ ಸಂಭಂದ… ಸಂಗೀತಾ ಚಚಾಡಿ “ROCKETRY The Nambi effect“ ನಲ್ಲಿ ನಂಬಿಗೆ ಆಮ್ಲೆಟ್ ಮಾಡುವಾಗ ಅದೇನೋ ವೈಜ್ಞಾನಿಕ ತಂತ್ರ ಹೊಳೆಯುತ್ತದೆ. “Mangalayan“ ಚಿತ್ರದಲ್ಲಿ ಪೂರಿ ಕರೆಯುವಾಗ ಇಸ್ರೋ ವಿಜ್ಞಾನಿ ತಾರಾ ಶಿಂಧೆಯವರಿಗೆ ಒಂದು ಯೋಚನೆ ಹೊಳೆಯುತ್ತದೆ....
ನಂದಿನಿ ಹೆದ್ದುರ್ಗ ಹೊಸ ಕವಿತೆ – ಇವನೊಡನೆ ಜಗಳ…
ನಂದಿನಿ ಹೆದ್ದುರ್ಗ ನಿನ್ನೆ ಯಿಂದಲೂ ಹೀಗೆ ಆಗುತ್ತಿದೆ.ನೀನು ಹುಕುಮು ಹೊರಡಿಸಿದ್ದಕ್ಕೆಒಂದಾದರೂ ಸಾಲು ಒಲವಿನ ಕವಿತೆಬರೆಯೋಣವೆಂದುಕೊಂಡೆ.ಸರಿಘಳಿಗೆಗೆ ನಿಬ್ಬು ಮುರಿಯಬೇಕೆಇಂದು ಮುಂಜಾನೆಯೂ ಅಷ್ಟೇಇವನೊಡನೆ ಜಗಳ ಮರೂಭೂಮಿಯಲಿ ಕುಳಿತು ನದಿಯ ಧ್ಯಾನಿಸಬೇಕು.ಹರಿವ ಲಾವಾದ ಎದಿರು ಬರ್ಫ ಹೊದಿಯಬೇಕು.ಒಣಮರದಡಿ ನಿಂತು ಹೂ ಆಯಬೇಕು....
ಬಿದಲೋಟಿ ರಂಗನಾಥ್ ಹೊಸ ಕವಿತೆ – ನಾವು ಸಂಭ್ರಮಿಸಲು…
ಬಿದಲೋಟಿ ರಂಗನಾಥ್ ನಾವು ಸಂಭ್ರಮಿಸಲುಪೂಜೆ ,ಮದುವೆಗಳು ಬೇಕಿಲ್ಲರಾಶಿ ರಾಶಿ ಹೆಣಗಳಿದ್ದರೆ ಸಾಕು ! ನಾವು ಬದುಕಲುಸೂಜಿ ಮೊನೆಯಷ್ಟು ಸತ್ಯವೂ ಬೇಕಿಲ್ಲಸುಳ್ಳಿನ ಕಣ್ಣು ತೆರೆದರೆ ಸಾಕುನೋಡಲು ಸತ್ಯವಂತರಿದ್ದಾರೆ ! ಅರಿವಿನ ದೀಪದ ಮುಂದೆ ಕೂರುವಹಕೀಕತ್ತು ಬೇಕಿಲ್ಲಮೌಢ್ಯ ಬಿತ್ತುವಕತ್ತಲೆಯ ಬಾಹುಗಳಿದ್ದರೆ ಸಾಕು !ಸಾಲು ಸಾಲು ಜನರು...
ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನವರ ಪಾಲಿಗೆ ಪುಟ್ಟ ಹುಡುಗಿಯಾಗಿದ್ದೆ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Pic by Kiran Bhat
ಡಾ ರಾಜೇಗೌಡ ಹೊಸಹಳ್ಳಿ ಅವರ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ…
ಡಾ ರಾಜೇಗೌಡ ಹೊಸಹಳ್ಳಿ ಅವರ 'ಶ್ರೀ ರಾಮಾಯಣ ದಶ೯ನಂ: ಸಮಕಾಲೀನ ತತ್ವಾದರ್ಶ ದರ್ಶನ' ಹಾಗೂ 'ಗಾಂಧಿ ಕಣ್ಣಿನ ನೋಟ' ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಸಂಕಥನ, ಮಂಡ್ಯ ಮತ್ತು ಗೀತಾಂಜಲಿ ಪುಸ್ತಕ ಸಹಯೋಗದಲ್ಲಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಚಾರ ಪೊಲೀಸ್ ಜಂಟಿ ಆಯುಕ್ತರಾದ ಬಿ ಆರ್ ರವಿಕಾಂತೇಗೌಡ IPS ಹಾಗೂ ಹಿರಿಯ ಪತ್ರಕರ್ತ...
ಮಧುಕರ್ ಬಳ್ಕೂರು ಸರಣಿ ಕಥೆ 11- ಕ್ರಿಕೆಟ್ ಕಲರ್ ಫುಲ್ ಆಗಿ…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 11 ಕ್ರಿಕೆಟ್ ಕಲರ್ ಫುಲ್...
ಉದಯ ಗಾಂವಕಾರ ಕವಿತೆ – ಈ ಜಗವು ಹೆಣ್ಣಾಗಲಿ…
ಉದಯ ಗಾಂವಕಾರ ಎಷ್ಟೊಂದು ಮುಖಗಳುಎಷ್ಟು ಕಣ್ಣುಗಳು?ವನಿತಾ, ಗಂಗಾ, ಫಾತಿಮಾ, ಐರಿನ್ಪಕ್ಕದ ಮನೆಯ ಮೆಹರುನ್ನಿಸಾಮಗನೋ, ತಮ್ಮನೋಗಂಡನೋ ಅಥವಾಮನೆಯನ್ನು ಕಾಯುವಅಣ್ಣನೋ?ಬೆಳಿಗ್ಗೆ ಹೊರಟವನುಸಂಜೆ ಮರಳದಿದ್ದರೆಕಿವಿಯಲ್ಲಿ ಅಂಬುಲೆನ್ಸಿನದೇ ಸದ್ದು. ಮುಖದ ತುಂಬಾನೋವಿನ ಗೆರೆಗಳುಕಣ್ಣಲ್ಲಿ ಹರಳುಗಟ್ಟಿದ ಹನಿಗಳುಎಲ್ಲರ...
ಮತ್ತೆ ಮತ್ತೆ ಸಾಬೀತು ಪಡಿಸಬೇಕೇನು ?
ರೇಶ್ಮಾಗುಳೇದಗುಡ್ಡಾಕರ್ ಮತ್ತೆ ಮತ್ತೆ ಸಾಬೀತು ಪಡಿಸಬೇಕೇನುನಾವು ಹಿಂದೂ, ಮುಸ್ಲಿಂ, ಕ್ರೈಸ್ತರಾದರೂನಾವು ಭಾರತೀಯರೆಂಬ ಸಮತೆಯನು….?? ಎಷ್ಟು ಒರೆಹಚ್ಚಿ ನೋಡುವಿರಿನಮ್ಮೊಳಗಿನ ಸೌಹಾರ್ದದತೆಯೆಂಬಅಪ್ಪಟ ಅಪರಂಜಿಯನು….? ಅಬ್ಬರದಲಿ ಸಮರ ಸಾರುವಿರಿಕೋಮುದಳ್ಳುರಿಯಲಿ ಧಗಧಗಿಸುವಿರಿಸಾಮಾಜಿಕ ಜಾಲವನೆ ನಿಮ್ಮ ತಾಣವಾಗಿಸುವಿರಿ....
ಡಾ ಕೆ ಎಸ್ ಚೈತ್ರಾ ಅಂಕಣ – ಬುದ್ಧ, ಬುದ್ದುವಿನ ಬಂಧ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...


















