ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಓದಲೇಬೇಕಾದ ಕಥೆಗಳು
ಶ್ರೀನಿವಾಸ ಪಾ ನಾಯ್ಡು ಅವರ 'ವಾಸ್ದೇವನ ಪಂಚಕಳಶ ಯಾತ್ರೆ' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ದೀಕ್ಷಿತ್ ನಾಯರ್ ಅವರ ಒಂದು ಬರಹ ಇಲ್ಲಿದೆ. - ದೀಕ್ಷಿತ್ ನಾಯರ್ ಶ್ರೀನಿವಾಸ ಪಾ ನಾಯ್ಡು ಅವರ ಕಥೆಗಳಲ್ಲಿ ವಿಶಿಷ್ಟ ಧ್ವನಿಯಿದೆ; ಅವರ ವಾಸ್ದೇವನ ಪಂಚ ಕಳಸ ಯಾತ್ರೆ ಕೃತಿ ಓದುತ್ತಾ ನನ್ನ ಅರಿವಿಗೆ...
ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ
-ನೀಲತ್ತಹಳ್ಳಿ ಕಸ್ತೂರಿ ಇತರರ ಬಗ್ಗೆ ಒಂದು ಚೌಕಟ್ಟು, ಒಂದು ಅಚ್ಚು ಸಿಗುತ್ತದೆ. ಇವರು ಕಾದಂಬರಿಕಾರ, ನಾಟಕಕಾರ, ಇವರು ರಾಜಕಾರಣಿ, ಇವರು ಇಂಥವರು, ಅಂಥವರು ಇತ್ಯಾದಿ ಗುರುತು, ಚೆಕ್ಕುಬಂದಿ ಸಿಗುತ್ತದೆ. ಕೃಷ್ಣಶರ್ಮರು ರಾಜಕೀಯದಲ್ಲಿ ಬೇಕಾದಷ್ಟು ಓಡಾಡಿದರು. ಕೈ ಆಡಿಸಿದರು. ಆದರೆ ತಮ್ಮ ಕೈಯನ್ನಾಗಲಿ, ಕಾಲನ್ನಾಗಲಿ ಕೆಸರು...
ದಿನಾ ಸಾಯೋರಿಗೆ ಅಳರ‍್ಯಾರು?
-ತಾರಿಣಿ ಶುಭದಾಯಿನಿ ದಿನಾ ಸಾಯೋರಿಗೆ ಅದೇ ಮತ್ತೆದಿನಾ ಸಾಯೋರಿಗೆ ಅಳರ‍್ಯಾರು?ಮಾಡಲು ಕೆಲಸ ಇಲ್ಲವೆ?ಡೆಡ್‌ಲೈನುಗಳ ಕೆಂಪುಗೆರೆನರಮಂಡಲದ ತುಂಬಚೇಳಿನಂತೆ ಹರಿದಾಡಿಅಳುವ ಕಣ್ಣುಗಳು ಬಾಡಿವೆನಾಳೆ ಸಾಧ್ಯವಾದರೆ ಮನದುಂಬಿಅಳಬೇಕು, ಅವನಿಗಾಗಿಸತ್ತವನಿಗಾಗಿ ಟಿವಿಯಲ್ಲಿ ಇಡೀ ದಿನ ಅಂತ್ಯಸAಸ್ಕಾರತಲೆಗಳ ರಾಶಿ...
ಬದುಕನ್ನೇ ಬದಲಾಯಿಸಿದ ಯೂನಿವರ್ಸಿಟಿ
-ಲಾವಣ್ಯ ಎಸ್ ಅಂದು ಸುಮಾರು 3 ಗಂಟೆ ಆಗಿತ್ತು,ಕಂಪ್ಯೂಟರ್ ನೆಟ್ವರ್ಕ್ಸ್ ಕ್ಲಾಸ್ ಮುಗಿಸಿಕೊಂಡು ನಾನು ಮತ್ತು ನನ್ನ ಸ್ನೇಹಿತರೆಲ್ಲ ಊಟ ಮಾಡಲೆಂದು ಹೊರಟೆವು, ಸ್ಟೂಡೆಂಟ್ ಸೆಂಟರ್ ಹತ್ತಿರ ಹೊಸದಾಗಿ ರೆಸ್ಟೋರಂಟ್ ಶುರುವಾಗಿದೆ ಹೋಗೋಣ ಎಂದು ಗೆಳೆಯರ ಗುಂಪಿನ ಸೀನಿಯರ್ ಹೇಳಿದ, ಸರಿ ಎಂದು ಹೊರಟೆವು, ಒಂದು ಪಿಜ್ಜಾ ಅಂಗಡಿ,...
ನಮ್ಮ ಕಥೆಗಳಲ್ಲೂ ಅವರಿಲ್ಲ ಬಿಡಿ
-ಡಾ. ರವಿಶಂಕರ್ ಎ.ಕೆ ಇದು ಜಗತ್ತಿಗೆ ಅರ್ಥವಾಗದ ಸತ್ಯ ಜಗತ್ತಿಗೆ ಅರ್ಥವಾಗದಸತ್ಯವೊಂದಿದೆಅದು ಸದಾ ಎಲ್ಲರಿಗೂಕಾಣುತ್ತಲೇ ಇರುತ್ತದೆ. ಆಸ್ಪತ್ರೆ, ನಿಲ್ದಾಣ, ಜನಜಂಗುಳಿಯನಡುವೆ ಹಸಿವಿನಿಂದ ಹಂಬಲಿಸುತ್ತದೆ,ಬೀದಿಗಳಲ್ಲಿ ಅಲೆಯುತ್ತದೆಕರುಣೆಯ ಕೂಳುಂಡುಎಲ್ಲೋ ಮಲಗಿ ಎಲ್ಲೋ ಏಳುವಅರ್ಥವೇ ಇಲ್ಲದ ಕಾಯ. ಕವಿತೆಗಳು ಬರೆದು...
ರಂಗಶಂಕರದಲ್ಲಿ By 2 ಕಾಫಿ
ಪುಸ್ತಕ ಅಂಕಣ- ಕಣ್ಣೀರಿನ ಕಹಿಯಲ್ಲೂ ಸಾಹಿತ್ಯದ ಸಿಹಿ ಉಣಿಸಿದ ಒಲವಿನ ಪಯಣ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಸೊಗವೇರಲಿ ರೈತರ ಕನಸು
-ಸುವಿಧಾ ಹಡಿನಬಾಳ ಭರವಸೆ ಮುಂಗಾರಿನ ಹಂಗಾಮುಶುರುವಾಗಿದೆ ಎಲ್ಲೆಲ್ಲೂನೆಲದಡಿಯ ಕ್ರಿಮಿಕೀಟಕುಮತ್ತೇರಿದೆ ಸುತ್ತಲೂ ಕಾರ್ಮೂಗಿಲಿನ ಮಳೆ ಹನಿಗೂಇಳೆ ಸೇರಿದ ಪುಳಕ…ನೆಲದದೊಡಲಿನ ಒಣ ಕೊರಡಿಗೂಚಿಗುರೊಡೆಯುವ ತವಕ ಹೊಸ ಕನಸಿನ ನವಭಾವವಕಣ್ತುಂಬಾ ಹೊತ್ತು ತೆನೆ ಹೊತ್ತಿಹಸಿರಿ ಪೈರನು ಎದೆಯೊಳಗೆ ಬಿತ್ತಿಹೊರಟಿಹನದೊ ಹೊಲದೆಡೆಗೆ ಎದೆಭಾರವ...
‘ಉಪಾಸನಾ’ ಹಾಗೂ ‘ನಾದೋಪಾಸನಾ’ ಪ್ರಶಸ್ತಿ
ಉಪಾಸನಾ ಟ್ರಸ್ಟ್ ಭಾವಗೀತೆಗಳ ಬೆಳವಣಿಗೆಗೆ ಕಳೆದ 26 ವರ್ಷಗಳಿಂದ ನಿರಂತ ರ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದೆ. ನೂರಾರು ಕಾರ್ಯಕ್ರಮಗಳನ್ನು ನಡೆಸಿದೆ. ಪ್ರತಿವರ್ಷ ಭಾವಗೀತಾಕ್ಷೇತ್ರಕ್ಕೆ ಅನುಪಮ ಸೇವೆಯನ್ನು ನೀಡುತ್ತಿರುವ ಯುವ ಗಾಯನ ಹಾಗೂ ವಾದ್ಯ ಕಲಾವಿದರಿಗೆ “ಉಪಾಸನಾ” ಹಾಗೂ “ನಾದೋಪಾಸನಾ" ಪ್ರಶಸ್ತಿಯನ್ನು ನೀಡಿ...
ನಲಿದು ಅರಳಿಹಳು ಇಳೆ
-ಇಂದಿರಾ ಮೋಟೆಬೆನ್ನೂರ ಮಳೆ ಇಳೆ ಹಾಡು ವರುಣ ಸುರಿದ ಮುತ್ತಿನ ಮಳೆಯಮತ್ತಿನಲಿ ತೇಲಿಹೋಗಿಹಳು ಇಳೆಅರುಣ ಬೀರಿದ ಕಿರಣ ಕೆನ್ನೆಯಸೋಕಲು ನಾಚಿ ನೀರಾಗಿಹಳು ಇಳೆ ಬಿಸಿಲ ಬೇಗೆಯಲಿ ಬಳಲಿ ಬಾಯಾರಿ ಬಿರಿಬಿಟ್ಟ ಭುವಿಯ ಒಡಲುಸುರಿವ ವರ್ಷ ಧಾರೆಯಲಿ ಜಳಕಮಾಡುತ ಪುಳಕಿತಳಾಗಿಹಳು ಇಳೆ ಮುಸಲ ಧಾರೆಯ ಸಲಿಲ ಗಾನಕೆಭುವಿಯ ಒಡಲಲಿ ನವಪಲ್ಲವಹರಿವ...
ಜಿಪಿಓ ಚಂದ್ರು – 50: ರಂಗಪಯಣದ ಸುವರ್ಣ ಸಂಭ್ರಮ..
ಮಣ್ಣಲಿ ಬೆರೆತು ಕರೆಯತ್ತಿದೆ..
-ನಾ ದಿವಾಕರ ನನ್ನ ಗುರುತು ಎಲ್ಲಿದೆ ? ದೇಹ ನನ್ನದೆನ್ನಲುಸಾಕ್ಷಿಯೆಲ್ಲಿದೆ ?ಯಾರ ಮೊರೆ ಹೋಗುವುದು ?ಎಳೆಯ ತೊಗಲಿನ ಮಣ್ಣುನರಮಂಡಲದೊಳಡಗಿಎಪ್ಪತ್ತರಬೆವರು ನೆತ್ತರ ಬೆರೆತಿದೆಅವರು ಗುರುತು ಕೇಳುತ್ತಿದ್ದಾರೆ ; ಬೆಂದ ಬೆರಳುಗಳ ಮುದ್ರೆಗೆಜೀವ ಎಲ್ಲಿಯದು ?ಎದೆಯ ಸದ್ದಡಗುವ ಹೊತ್ತಿನಲಿಅಜ್ಜನಜ್ಜನ ಹೆಜ್ಜೆಮುಳುಗಡೆಯ ಯಾತನೆಯಲಿವಿಳಾಸ...
ಭೂಗತ ಲೋಕದ ವ್ಯಾಕರಣ ಬದಲಿಸಿದ ಸಿನಿಮಾ!
-ಟಿ ಎನ್ ಸೀತಾರಾಂ ಮೂರು ದಶಕಗಳ ಹಿಂದಿನ ಬೆಂಗಳೂರನ್ನು ಮರುಸೃಷ್ಟಿ ಮಾಡುವುದು ಕಷ್ಟದ ಕೆಲಸ. ಅಂದಿನ ಜನದ ಮನೋಸ್ಥಿತಿಯನ್ನು ಸೃಷ್ಟಿಸುವುದು ಇನ್ನೂ ಕಷ್ಟದ ಕೆಲಸ…. ಚಿತ್ರದ ಸಾವರಾರು ಫ್ರೇಮುಗಳನ್ನು ಅದೇ ಶ್ರದ್ಧೆಯಿಂದ ಕಲಾತ್ಮಕವಾಗಿ ತುಬಿಸುವುದು ಕೂಡ ಮಹಾನ್ ಕಷ್ಟ. ಚೈತನ್ಯ ಈ ಕೆಲಸವನ್ನು ಸಾಧಿಸಿದ್ದಾರೆಭೂಗತ ಲೋಕ ದ ಕಥೆಗಳು...
ಅವಳೇ ಸದಾ ಕಾಲ ‘ಅಪೂರ್ಣ’
- ದರ್ಶನ್ ಕುಮಾರ್ (ಭಾವುಕ) ತನ್ನನ್ನೇ ಕತ್ತರಿಸಿ ಕತ್ತರಿಸಿಅವನ ಅಳತೆಯ ಫ್ರೇಮಿಗೆಫಿಟ್ ಆಗಲು ಒದ್ದಾಡುತ್ತಿದ್ದಳು ಅವಳು.ಅವನು ಬಲು 'ಪರಿಪೂರ್ಣ'. ತಪ್ಪಿಯೂ ಅವನ ಶರ್ಟಿನ ಗುಂಡಿಗಳುಮೇಲೆ-ಕೆಳಗಾದದ್ದಿಲ್ಲ.ಅವನ ಪ್ರೀತಿಯೂ ಹಾಗೇ;ಚೆನ್ನಾಗಿ ಇಸ್ತ್ರಿ ಮಾಡಿದ,ಒಂದೂ ಮಡಿಕೆಯಿಲ್ಲದಟೈಲರ್-ಮೇಡ್ ಒಣ ಪ್ರೀತಿ. ಅವಳಿಗೆ ಆಗಾಗ...
ಬಹಳಷ್ಟು ದಿನ ಬರೆಯಲಿಲ್ಲ..
-ತುರುವನೂರು ಮಂಜುನಾಥ ಜೀವದ ಬೀಜ ಬಹಳಷ್ಟು ದಿನ ಬರೆಯಲಿಲ್ಲಎದೆಯೊಳಗಿನ ಅಕ್ಷರಗಳುರೂಪಗೊಳ್ಳಲಿಲ್ಲ,ಪದಗಳುಹೊರಡಲಿಲ್ಲ,ಯಾಕೆಂದರೆಭಾವಗಳೆ ಇಲ್ಲದ ಮನಸ್ಸಲ್ಲಿಎಂಥಾ ಕವನ ಹುಟ್ಟೀತು..? ಬರೆಯಬೇಕಂಬ ಹಠಕ್ಕೆ ಬಿದ್ದಾಗಬದುಕಿನ ಬವಣೆಗಳ ಕಾಟದಲ್ಲಿಮೆದುಳಲ್ಲಿ ಇಲ್ಲದ ಜೀವತ್ವದಜಿಗುಟು ಒಗಟಾಗಿ ನಿಂತಿತುಬದುಕು ಕಟ್ಟಿಕೊಳ್ಳಲಾರದವಎಂಥಾ ಕವಿತೆ...
ಕೆ ಟಿ ಶಿವಪ್ರಸಾದ್ ಇನ್ನಿಲ್ಲ
ಕೆ ಟಿ ಶಿವಪ್ರಸಾದ್ ಅವರು ಇಂದು ನಿಧನರಾಗಿದ್ದಾರೆ. ‘ಅವಧಿ’ಯ ತೀವ್ರ ಸಂತಾಪಗಳು ಈ ಹಿಂದೆ ಅವಧಿಯಲ್ಲಿ ಕೆ ಟಿ ಶಿವಪ್ರಸಾದ್ ಅವರ ಕುರಿತ ಬರಹ ಅವರ ನೆನಪಿಗೆ ಇಲ್ಲಿದೆ ನಾಗರಾಜ ಹೆತ್ತೂರು ಅವರ 'ಜಾಡಮಾಲಿಗಳ ಜಗತ್ತು' ಸರಣಿಯಿಂದ ಆಯ್ದ ಭಾಗ ಇದು. ಟಿ.ಸಿ. ಕಳೆದು ಹೋಗದಿದ್ದರೆ ನಾನು ಮುಂದೆ ಓದುತ್ತಿದ್ದೆ…ವಿಧಿ ನನ್ನ ಚರಂಡಿಗೆ...
ಕೆ ಟಿ ಶಿವಪ್ರಸಾದ್ ಇನ್ನಿಲ್ಲ
ಕೆ ಟಿ ಶಿವಪ್ರಸಾದ್ ಅವರು ಇಂದು ನಿಧನರಾಗಿದ್ದಾರೆ. 'ಅವಧಿ'ಯ ತೀವ್ರ ಸಂತಾಪಗಳು ಈ ಹಿಂದೆ ಅವಧಿಯಲ್ಲಿ ಪ್ರಕಟವಾದ ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರಹ ಅವರ ನೆನಪಿಗೆ ಬರಹ ಇಲ್ಲಿದೆ. ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರೆದ ಲೇಖನವನ್ನು ಸುವರ್ಣ ಅವರು ಕಳಿಸಿದ್ದಾರೆ. ಲೇಖನ ನಿಮ್ಮ ಓದಿಗಾಗಿ...
ಗಾಂಧಿಯ ಕಡುಮೋಹಿ ಮೀರಾ
ಮಂಜುನಾಥ್ ಚಾಂದ್ ಅವರ ಕನ್ನಡ ಅನುವಾದಿತ ಕೃತಿ 'ಮಹಾತ್ಮನ ಮಗಳು' 'ವೀರಲೋಕ' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡಕ್ಕೆ ಅನುವಾದಿಸಿದ ಮಂಜುನಾಥ್ ಚಾಂದ್ ಅವರ ಒಂದು ಮಾತು ಇಲ್ಲಿದೆ. -ಮಂಜುನಾಥ್ ಚಾಂದ್ ಆಕೆಯ ಅಪ್ಪ ಬ್ರಿಟಿಷ್ ನೌಕಾದಳದ ಅಡ್ಮಿರಲ್. ಅವರ ಹೆಸರು ಎಡ್ಮಂಡ್ ಸ್ಲೇಡ್. ಅವರದ್ದು ಬಹಳ ದೊಡ್ಡ ಮನೆತನ ಮತ್ತು ಸರಿಸುಮಾರು...
ಮಂಡ್ಯದ ಆಪ್ತ ಸಂವಾದದಲ್ಲಿ ಎ ಆರ್ ಮಣಿಕಾಂತ್
ಮೈಸೂರಿನಲ್ಲಿ ಬಿ ಜಯಶ್ರೀ ಹಾಡು ಸಂಭ್ರಮ
ಕಲಾಮನೆತನಕ್ಕೆ ಸಂದ ನಾಲ್ಕನೆ ರಾಷ್ಟ್ರಪ್ರಶಸ್ತಿ
ಇತ್ತೀಚಿಗಷ್ಟೇ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಕುರಿತು ನಾರಾಯಣ ಯಾಜಿ ಅವರ ಒಂದು ಬರಹ ಇಲ್ಲಿದೆ. -ನಾರಾಯಣ ಯಾಜಿ ಮಿತ್ರ ಶಿವಾನಂದ ಹೆಗಡೆಯವರಿಗೆ ಈ ವರ್ಷದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿರುವವುದು ಓರ್ವ ವ್ಯಕ್ತಿಯ...





















