ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜರ್ಮನಿಯಿಂದ ಪ್ರೊ ವಿವೇಕ ರೈ ಲೇಖನಗಳು

ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೂರು ವಾರಗಳೇ ಸಂದುವು ನನ್ನ ಬ್ಲಾಗಿಲೊಳಗೆ  ಪ್ರವೇಶಮಾಡದೆ. ಈ ಬಾರಿ ಜರ್ಮನಿಯಿಂದ ಊರಿಗೆ ಬಂದವನಿಗೆ ಮಂಗಳೂರಿನ ಮಳೆ -ಸೆಕೆಗಳ ಮಧುರ ದಾಂಪತ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.ಮಂಗಳೂರಲ್ಲಿ ಮೊಗ್ಲಿಂಗ್ ,ಕೊಲ್ಕತ್ತಾದಲ್ಲಿ ಕುವೆಂಪು ಸೆಮಿನಾರ್ ಗಳು […]

read more
Gandhi ‘ಕವನಗಳು’..

Gandhi ‘ಕವನಗಳು’..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- English translations of two Kannada poems on Mahatma Gandhi ,in  memory of ‘Gandhi Jayanthi’ (Birthday) on 2nd October from Prof:B A Vivekarai ‘s blog. […]

read more
ಕನ್ನಡದ ಮಾನ ಎತ್ತರಿಸಿದ ಹಾಮಾನಾ..

ಕನ್ನಡದ ಮಾನ ಎತ್ತರಿಸಿದ ಹಾಮಾನಾ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೊನ್ನೆ ಭಾನುವಾರ (ಸಪ್ಟಂಬರ ೨೫) ಬೆಂಗಳೂರಿನ ‘ಸಿರಿಸಂಪಿಗೆ’ಯಲ್ಲಿ ಚಂದ್ರಶೇಖರ ಕಂಬಾರರನ್ನು ಕಾಣಲು ಹೋದಾಗ ಅಲ್ಲಿ ಗೆಳೆಯ ಬರಗೂರು ರಾಮಚಂದ್ರಪ್ಪ ,ಹಿರಿಯ ಜಾನಪದ ಜೀವಿ ಗೊ.ರು.ಚನ್ನಬಸಪ್ಪ ಸಿಕ್ಕಿದರು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇಡೀ […]

read more
ಮರೆತೇನಂದರ ಮರೆಯಲಿ ಹೆಂಗಾ…

ಮರೆತೇನಂದರ ಮರೆಯಲಿ ಹೆಂಗಾ…

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ೧೯೮೯.ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ .ಎಂ.ಐ.ಸವದತ್ತಿ ಅವರು ಕುಲಪತಿ ಆಗಿದ್ದ ಕಾಲ.ನಾನು ಆಗ ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದೆ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಂಗಕಲೆಗಳ ಅಧ್ಯಯನ ಕೇಂದ್ರ ಆಗಬೇಕು ಎಂಬ ಒತ್ತಾಸೆಯನ್ನು ಕೊಟ್ಟವರು ಆಗ ನಮ್ಮಲ್ಲಿ ಸೆನೆಟ್ ಸದಸ್ಯರಾಗಿದ್ದ […]

read more
ಕೊಲ್ಕತ್ತಾದಲ್ಲಿ ಕುವೆಂಪು..

ಕೊಲ್ಕತ್ತಾದಲ್ಲಿ ಕುವೆಂಪು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು […]

read more
ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ

ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರತೀ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನ್ನ ಕೆಲವು ಹಳೆಯ ವಿದ್ಯಾರ್ಥಿಗಳು ಸಂದೇಶ ಕಳುಹಿಸುತ್ತಾರೆ.ನಿವೃತ್ತಿ -ಪ್ರವೃತ್ತಿ ಗಳ ನಡುವೆ ಈಗಲೂ ಶಿಕ್ಷಕನಾಗಿ ಇರುವ ನಾನು ನನ್ನ ಮೊದಲ ಶಿಕ್ಷಣ ,ಪಾಠಶಾಲೆ ಮತ್ತು ಶಿಕ್ಷಕರನ್ನು […]

read more
ಕಾಫ್ಕ ಪಣಂಬೂರಿಗೆ ಬಂದ ಹಾಗೆ

ಕಾಫ್ಕ ಪಣಂಬೂರಿಗೆ ಬಂದ ಹಾಗೆ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮುಂಗಾರು’ ಕನ್ನಡ ದಿನಪತ್ರಿಕೆಯ ‘ಗಿಳಿಸೂವೆ ‘ ಎಂಬ ಹೆಸರಿನ ನನ್ನ  ಅಂಕಣದಲ್ಲಿ ಹದಿನೇಳು ವರ್ಷಗಳ ಹಿಂದೆ ,೨೯.೫.೧೯೯೪ರನ್ದು ಪ್ರಕಟವಾದ   ಲೇಖನ -’ ಕಾಫ್ಕ ಪಣಂಬೂರಿಗೆ ಬಂದ ಹಾಗೆ’. ತುಳುವಿನಲ್ಲಿ […]

read more
ಮೇಲೊಂದು ಗರುಡ ಹಾರುತಿಹುದು..

ಮೇಲೊಂದು ಗರುಡ ಹಾರುತಿಹುದು..

–ಬಿ ಎ ವಿವೇಕ ರೈ ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್  ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’.  ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’  ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. […]

read more
ಮಾಯಿನ್ ನದಿಯ ದಂಡೆಯಲ್ಲಿ ….

ಮಾಯಿನ್ ನದಿಯ ದಂಡೆಯಲ್ಲಿ ….

ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ.ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. […]

read more
ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಮೊನ್ನೆ ಮಂಗಳವಾರ ,ಜುಲೈ ಹನ್ನೆರಡರಂದು ವ್ಯೂರ್ತ್ಸ್ ಬುರ್ಗಿನಲ್ಲಿ ಶೇಕ್ಸ್ ಪಿಯರ್ ನ ‘ Much Ado About Nothing’ ನಾಟಕ ಪ್ರದರ್ಶನ ಇತ್ತು. TNT Theatre ADG Europe ತಂಡದವರು TNT Theatre Britain ನವರು Paul Stebbings ನಿರ್ದೇಶಿಸಿ ಸಿದ್ಧಪಡಿಸಿದ […]

read more
ಬೀದಿ ಗುಡಿಸುವ ಜಾಡಮಾಲಿಗಳು

ಬೀದಿ ಗುಡಿಸುವ ಜಾಡಮಾಲಿಗಳು

ಹೆರ್ತ ಮುಲ್ಲರ್ (ಜ.೧೯೫೩)ರೊಮಾನಿಯದಲ್ಲಿ ಜನಿಸಿದ ಜರ್ಮನ್ ಲೇಖಕಿ. ಕಾದಂಬರಿ,ಕತೆ,ಕವನ,ಪ್ರಬಂಧ -ಅವಳ ಸಾಹಿತ್ಯ ಬರವಣಿಗೆಯ ಪ್ರಮುಖ ಹೆಜ್ಜೆಗುರುತುಗಳು .ರೊಮಾನಿಯದಲ್ಲಿ ಜರ್ಮನ್ ಭಾಷೆಯ ‘ದ್ವೀಪ’ದಂತಿರುವ ಬನತ್ ಪ್ರದೇಶದಲ್ಲಿ ಜನಿಸಿದ ಮತ್ತು ಬೆಳೆದ ಹೆರ್ತ ,ಕಮ್ಯೂನಿಸ್ಟ್ ರೊಮಾನಿಯಾದ ನಿಕೊಲೆ ಚೋಚ್ಯು ನ ಆಡಳಿತದ ಬರ್ಬರತೆ ಮತ್ತು […]

read more
ಬ್ರೆಕ್ಟ್ ನೆನಪಿನ ಅಂಗಳದಲ್ಲಿ..

ಬ್ರೆಕ್ಟ್ ನೆನಪಿನ ಅಂಗಳದಲ್ಲಿ..

ಬರ್ಲಿನ್ ನಲ್ಲಿ ಒಂದು ದಿನ -ಬ್ರೆಕ್ಟ್ ರಂಗಮಂದಿರದಲ್ಲಿ ಬ್ರೆಕ್ಟ್ ನೆನಪಿನ ಅಂಗಳದಲ್ಲಿ ಬರ್ಲಿನ್ ನಲ್ಲಿ ಇರುವ ಬ್ರೆಕ್ಟ್ ರಂಗಮಂದಿರವೆಂದೇ ಪ್ರಸಿದ್ಧವಾಗಿರುವ ‘ಬರ್ಲಿನರ್ ಎನ್ ಸೇಮ್ಬ್ ಲ್’ ( ಜರ್ಮನ್ ಭಾಷೆಯಲ್ಲಿ ‘ಬೆರ್ಲಿನೆರ್ ಎನ್ಸೆಮ್ಬ್ಲೆ’) ಯನ್ನು ನಾನು ಮೊದಲು ನೋಡಿದ್ದು ೧೯೯೩ರ ಸಪ್ಟಂಬರದಲ್ಲಿ. […]

read more
ಮತ್ತೆ ಮತ್ತೆ ಕರ್ನಾಟಕ..

ಮತ್ತೆ ಮತ್ತೆ ಕರ್ನಾಟಕ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಕಳೆದ ಆರು ದಿನಗಳಿಂದ ವ್ಯೂರ್ತ್ಸ್ ಬುರ್ಗ್ ನಿಂದ ಹೊರಗೆ ಹಂಬುರ್ಗ್, ಬರ್ಲಿನ್ ಸುತ್ತಾಡಿ ಈ ದಿನ ಸಂಜೆ ಮತ್ತೆ ಇಲ್ಲಿಗೆ ಬಂದೆ. ಇಲ್ಲಿನ ವಿವಿ ಅತಿಥಿಗೃಹದಲ್ಲಿ ತಮ್ಮ ನಾಡು ದೇಶಗಳ ಬಗ್ಗೆ ಪರಿಚಯಿಸುವ […]

read more
ಅದರಲ್ಲಿ ಲಿಂಗದೇವರು ಹಳೆಮನೆ ಅವರ ಸಂದರ್ಶನ ಕೂಡಾ ಇತ್ತು..

ಅದರಲ್ಲಿ ಲಿಂಗದೇವರು ಹಳೆಮನೆ ಅವರ ಸಂದರ್ಶನ ಕೂಡಾ ಇತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಡಾ. ರೈನೆರ್ ಲೋತ್ಜ್ ಜರ್ಮನ್ ಭಾಷೆ ಮತ್ತು ಸಾಹಿತ್ಯದ ಅಧ್ಯಾಪಕರಾಗಿ ಬಹಳ ವರ್ಷ ಕೆಲಸಮಾಡಿದವರು. ಭಾರತದೊಂದಿಗೆ ದೀರ್ಘಕಾಲದಿಂದ ನಿಕಟ ಸಂಪರ್ಕ ಹೊಂದಿರುವವರು. ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಬಹಳ ವರ್ಷ ಜರ್ಮನ್ ಭಾಷೆ -ಸಾಹಿತ್ಯ […]

read more
ಹಳೆಮನೆ ಇಲ್ಲದೆ ಜರ್ಮನಿ ಮೂಕ

ಹಳೆಮನೆ ಇಲ್ಲದೆ ಜರ್ಮನಿ ಮೂಕ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಗೆಳೆಯ ಲಿಂಗದೇವರು ಹಳೆಮನೆ ಇನ್ನಿಲ್ಲ ಎಂಬ ಸುದ್ದಿಯನ್ನು ಈದಿನ ‘ಅವಧಿ’ಯಲ್ಲಿ ಓದಿದಾಗ ನಂಬುವುದು ಕಷ್ಟ ಆಯಿತು, ಗ್ರಹಿಸಿಕೊಳ್ಳಲು ಸಂಕಷ್ಟ ಆಯಿತು.ಇನ್ನುಮೂರು ವಾರಗಳಲ್ಲಿ ಅವರು ಇಲ್ಲಿಗೆ -ಜರ್ಮನಿಯ ವ್ಯೂರ್ತ್ಸ್ ಬುರ್ಗ್ ಗೆ ಬರುವವರಿದ್ದರು. ಜುಲೈ […]

read more
ನೆಕ್ಕರ್, ನೇತ್ರಾವತಿ, ಕಾವೇರಿ..ಎಲ್ಲ ಕಡೆಯೂ ಮೊಗ್ಲಿಂಗ್

ನೆಕ್ಕರ್, ನೇತ್ರಾವತಿ, ಕಾವೇರಿ..ಎಲ್ಲ ಕಡೆಯೂ ಮೊಗ್ಲಿಂಗ್

ಮೊಗ್ಲಿಂಗ್ ೨೦೦- ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಹರ್ಮನ್ ಮೊಗ್ಲಿಂಗ್ (೨೯ ಮೇ ೧೮೧೧ -೧೦ ಮೇ ೧೮೮೧ ) ಜನಿಸಿ ಮೊನ್ನೆ ಭಾನುವಾರ ,ಮೇ ೨೯ಕ್ಕೆ ಇನ್ನೂರು ವರ್ಷಗಳು […]

read more
ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’

ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ನಡೆದದ್ದು ಮಾಯಿನ್ ನದಿಯ ಪಕ್ಕದ ಸುಂದರ ಉದ್ಯಾನದಲ್ಲಿ. ಅಲ್ಲಿ ಮಕ್ಕಳ ಆಟ ಕೂಟಕ್ಕೆ ಪ್ರತ್ಯೇಕವಾದ ವಿಶಾಲ ಅವಕಾಶ ಇತ್ತು. ಮಣ್ಣು ,ಮರಳು,ನೀರು -ಅಲ್ಲಿನ ಮುಖ್ಯ ಆವರಣ. ಅದಕ್ಕೆ ಹೊಂದಿಕೊಂಡಂತೆ ನೀರು […]

read more
ವಸಂತ ಬಂದ ಋತುಗಳ ರಾಜ..

ವಸಂತ ಬಂದ ಋತುಗಳ ರಾಜ..

-ಜರ್ಮನಿಯಿಂದ ಬಿ ಎ ವಿವೇಕ  ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ಉದ್ಘಾಟನೆ ಮಾಡಿದ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ಸಂಪ್ರದಾಯದಂತೆ ಸ್ಕಾಟಿಷ್ ಮೆರವಣಿಗೆಯಲ್ಲಿ ಬಂದರು. ನೇರವಾಗಿ ವೇದಿಕೆ ಏರಿ ತಮ್ಮ ಚುಟುಕು ಭಾಷಣ ಸುರು ಮಾಡಿದರು. ಸ್ವಾಗತ , ಹಾರ, […]

read more
ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..

ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ  ರೈ ಮತ್ತೆ ಮೊನ್ನೆ ಭಾನುವಾರ ಜರ್ಮನಿಯ ವ್ಯೂತ್ಸ್ ಬುರ್ಗ್ ನಗರದಲ್ಲಿ ವಸಂತೋತ್ಸವ.’ಸ್ಪ್ರಿಂಗ್ ಇಂಟರ್ ನ್ಯಾಷನಲ್ ಫೆಸ್ಟಿವಲ್’-ನಗರವನ್ನು ಸೀಳುವ ಮಾಯಿನ್ ನಗರದ ಚಂದದ ಹೂಗಳ ಉದ್ಯಾನವನದಲ್ಲಿ.ಕಳೆದ ವರ್ಷದಂತೆಯೇ ಈ ಬಾರಿಯೂ ಈ ನಗರದ ಅನೇಕ ಅಂತಾರಾಷ್ಟ್ರೀಯ […]

read more
ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಈ ಬಾರಿ ಜರ್ಮನಿಗೆ ಬಂದು ಒಂದು ವಾರದಲ್ಲಿ ‘ಮದರ್ಸ್ ಡೇ’ಯ ದಿನ ನಾವು ಐವರು ವ್ಯೂತ್ಸ್ ಬುರ್ಗ್ ಹೊರಗಣ ಚಿಕ್ಕ ಊರು ಫಾಲ್ಕ ಬಳಿಗೆ ತಿರುಗಾಟ ಹೊರಟೆವು -ಪ್ರೊಫೆಸರ್ ಬ್ರೂಕ್ನರ್ ,ಅಮೇರಿಕಾದ ಅರಿಜೋನ […]

read more

Pin It on Pinterest