ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು
ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು

ಇತಿಹಾಸದ ಸೂಕ್ಷ್ಮ, ವರ್ತಮಾನದ ಅಗತ್ಯ ಅರಿತು ಕಟ್ಟಿದ ನಾಟಕ - ಏಸೂರು ಕೊಟ್ಟರೂ ಈಸೂರು ಕೊಡೆವು ಪುರುಷೋತ್ತಮ ಬಿಳಿಮಲೆ-------------------------------------------------- ಕೃತಿಗಾಗಿ ಸಂಪರ್ಕಿಸಿ: ಮಾವಲಿ ಪಬ್ಲಿಕೇಷನ್ಸ್ - 91641 49495 ಗೆಳೆಯ ಸಾಸ್ವೇಹಳ್ಳಿ ಸತೀಶರನ್ನು ನಾನು ನನ್ನ ಕನ್ನಡ ವಿಶ್ವವಿದ್ಯಾಲಯದ...

read more
ಸರೋಜಿನಿ ಪಡಸಲಗಿ ಅವರ ಹೊಸ ಎರಡು ಕವಿತೆಗಳು
ಸರೋಜಿನಿ ಪಡಸಲಗಿ ಅವರ ಹೊಸ ಎರಡು ಕವಿತೆಗಳು

ಸರೋಜಿನಿ ಪಡಸಲಗಿ 1  ಇರಬೇಕು ಮರೆವಿನ ಆಳಿಕೆ  ಇರಬೇಕು ಆಗಾಗ ಇರಬೇಕು  ಅಲ್ಲಿ ಇಲ್ಲಿ ಆಕಡೆ ಈಕಡೆ ಸುತ್ತ  ಏನೂ ಕಾಣದಂತೆ ಮತ್ತೆ ಸಿಗದಂತೆ ನಿಶ್ಚಿಂತ ನಿರಾಳತೆಲಿ ಮೈಮರೆವಂತೆ ಮರೆವಿನ ಆಳಿಕೆ ಇರಬೇಕು ಆಗಾಗ ಅಲ್ಲಿ ಚೆಲ್ಲಿ ಹೋಗಿರಬಹುದು ಇಲ್ಲಿ ಸುರಿದು ಹೋಗಿರಬಹುದು  ಚುಕ್ಕಿ ಹೂವು  ತಿಂಗಳನ...

read more
‘ಫೂ’ ಕಥೆಗಾರನಿಗೆ ಅಂಗಡಿ ಸನ್ಮಾನ…
‘ಫೂ’ ಕಥೆಗಾರನಿಗೆ ಅಂಗಡಿ ಸನ್ಮಾನ…

ರಾಜಕುಮಾರ ಮಡಿವಾಳರ "ಫೂ" ಕಥೆಗಾರ... ಮಂಜುನಾಯ್ಕ ಚಳ್ಳೂರು, ನನ್ನ ಪ್ರೀತಿಯ ಹುಡುಗ, ನಿನ್ನೆ‌ ಮೊನ್ನೆ ಕಾಲೇಜಿಗೆ ಹೋಗಿ ಬರೋನು, ತಮ್ಮನಂತಹ ಗೆಳೆಯ ಅನ್ನುವುದಕ್ಕಿಂತ ತಮ್ಮನಾಗಿಯೇ‌ ಇರುವವನು. ಈ ಹುಡುಗನ ಆಸಕ್ತಿ, ಬೆಳವಣಿಗೆ, ಆತನ ಮುಗ್ಧತೆ ನನಗೆ ಮೊದಲಿಂದಲೂ ಪ್ರೀತಿ, ಮೊನ್ನೆಯಷ್ಟೆ ಆತನ ಮೊದಲ ಸಂಕಲನ "ಫೂ"ವಿಗೆ, ಕೇಂದ್ರ...

read more
ಭವ್ಯ ಕಬ್ಬಳಿ ಹೊಸ ಕವಿತೆ: ಬದುಕನ್ನು..
ಭವ್ಯ ಕಬ್ಬಳಿ ಹೊಸ ಕವಿತೆ: ಬದುಕನ್ನು..

ಭವ್ಯ ಕಬ್ಬಳಿ ಬದುಕನ್ನುಪುಟ್ಟ ಮಗುವೊಂದುನೋಡುತ್ತಾ ನಗುತ್ತಾ ಕೈಬೀಸಿ ಕರೆಯುವಹಾರುವ ವಿಮಾನದಂತೆ ಕಾಣಬೇಕು,ಏಕೆಂದರೆ ಬದುಕು, ಮರೆಯಾಗುವುದಾದರೂ…ಹುಡುಕಿಕೊಳ್ಳಲೇಬೇಕಾದ ಸಂಭ್ರಮ ಬದುಕನ್ನುಗೊತ್ತಿರುವ ಗೊತ್ತಿಲ್ಲದಪ್ರಶ್ನೆಗಳಿಗೆ ಉತ್ತರ ಬರೆಯುವಖಾಲಿ ಹಾಳೆಯಂತೆ ಕಾಣಬೇಕುಏಕೆಂದರೆ ಬದುಕು,ಮುಗಿಯುವುದಾದರೂ… ಎದುರಿಸಲೇಬೇಕಾದ...

read more
‘ಕ್ಷೇತ್ರಪತಿ’ is nothing but ಪಿ. ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’
‘ಕ್ಷೇತ್ರಪತಿ’ is nothing but ಪಿ. ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’

ರಾಜು ಬಿ ಆರ್ ಕ್ಷೇತ್ರಪತಿ Nothing but a P. Sainath's Everybody loves a good drought ಪಿ.ಸಾಯಿನಾಥ ಅವರು ಬರೆದ EVERY BODY LOVES A GOOD DROUGHT, ಕನ್ನಡದಲ್ಲಿ ಈ ಪುಸ್ತಕವನ್ನು ಜಿ.ಎನ್ ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂದು ಅನುವಾದ ಮಾಡಿದ್ದಾರೆ. ಈ ಪುಸ್ತಕ ದೇಶದ ಬೆನ್ನೆಲುಬು ರೈತರ ಹಾಗೂ...

read more
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!

ಎನ್ ಎಸ್ ಶಂಕರ್ ಹಿರಿಯ ಜನಪ್ರಿಯ ನಟ ಅಶೋಕ್ ಒಂದು ಪುಸ್ತಕ ಬರೆದಿದ್ದಾರೆ. ಅದಕ್ಕೆ ನನ್ನ ಮುನ್ನುಡಿಯಿದೆ! ಈ ಮುನ್ನುಡಿ ಅಂಬೇಡ್ಕರ್- ಗಾಂಧೀಜಿ ವಾಗ್ವಾದವನ್ನು ಮುಂದುವರೆಸುವುದೆಂಬ ಕಾರಣಕ್ಕೆ ಅದನ್ನು ಇಲ್ಲಿ ಗೆಳೆಯರ ಅವಗಾಹನೆಗೆ ತರುತ್ತಿದ್ದೇನೆ ------------------ ಹಿರಿಯ ಮಿತ್ರ ಅಶೋಕ್- ಕನ್ನಡ ಚಿತ್ರರಂಗದಲ್ಲಿ ದೊಡ್ಡ...

read more
ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’
ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’

ಉದಯಕುಮಾರ ಹಬ್ಬು ದ ಕ ಜಿಲ್ಲೆಯ ತಾಕೊಡೆ ಗ್ರಾಮದ ಪೋರಿ ೨೦ ವರ್ಷಗಳ ಹಿಂದೆ ಮದುವೆಯಾಗಿ ದೂರದ ಮುಂಬಯಿಗೆ ಬಂದಾಗ ಭಾಷೆ ಜನರು ಪರಿಸರ ರೀತಿರಿವಾಜುಗಳು ಸಂಪೂರ್ಣ ಅಪರಿಚಿತವಾಗಿದ್ದವಳು ಈಗ ಲೋಕಲ್ ಟ್ರೈನ್ ನಲ್ಲಿ ದಿನನಿತ್ಯ ಪ್ರಯಾಣ ಮಾಡಿ ಇಡಿ ಮುಂಬಯಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮುಂಬಯಿಕಾರ್ತಿ ಆಗಿಬಿಟ್ಟಿದ್ದಾರೆ....

read more
ಈ ‘ಅರ್ಪಣೆ’ಯ ಸಹವಾಸವೇ ಬೇಡ
ಈ ‘ಅರ್ಪಣೆ’ಯ ಸಹವಾಸವೇ ಬೇಡ

ಅನುಪಮಾ ಪ್ರಸಾದ್ ಅವರ ಹೊಸ ಕಥಾ ಸಂಕಲನ 'ಚೋದ್ಯ' ಹೊರಬಂದಿದೆ. 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಪುಸ್ತಕದ ಅರ್ಪಣೆ ನಮ್ಮೊಳಗೆ ಒಂದು ನಿಟ್ಟುಸಿರನ್ನು ಬಿತ್ತುತ್ತದೆ. ಅಷ್ಟೇ ಅಲ್ಲ ಒಂದು ಬರವಣಿಗೆಯ ಹಿಂದೆ, ಒಬ್ಬ ಸಾಹಿತಿ ರೂಪುಗೊಳ್ಳುವುದರ ಹಿಂದೆ ಇರುವ ಧೀಶಕ್ತಿಯ ಪರಿಚಯವನ್ನೂ ಮಾಡಿಕೊಡುತ್ತದೆ. ಅನುಪಮಾ...

read more
ನಾ ದಿವಾಕರ ಹೊಸ ಕವಿತೆ- ಭೂಮ್ಯಾಕಾಶದ ಅಂತರ
ನಾ ದಿವಾಕರ ಹೊಸ ಕವಿತೆ- ಭೂಮ್ಯಾಕಾಶದ ಅಂತರ

ನಾ ದಿವಾಕರ ಚಂದಿರನ ಅಂಗಳಸುಂದರವಾಗಿದೆಮಲಗುಂಡಿಯ ತಳಭೀಕರವಾಗಿದೆ ; ನವಗ್ರಹದ ಕೂಟಮುಕ್ಕಾಗಿದೆಕುಂಡಲಿಗಳ ಆಟಮಂಕಾಗಿದೆ ; ವಿಜ್ಞಾನದ ಹೆಜ್ಜೆಗಳುಲಂಬವಾಗಿವೆಅಜ್ಞಾನದ ಕೂಪಗಳುಆಳವಾಗಿವೆ ; ಜ್ಞಾನವಾಹಕ ತೇರುವಿಕ್ರಮನಲ್ಲಿದೆಅಂಧಕಾರದ ಬೇರುಪೃಥ್ವಿಯಲ್ಲಿದೆ ; ಮನುಜನಿಲ್ಲದ ನೌಕೆವ್ಯೋಮದಲ್ಲಿದೆಮಾನವತೆಯ ನೌಕೆಸೆರೆಮನೆಯಲ್ಲಿದೆ ;...

read more
ಲವಲವಿಕೆಯ ‘ಗೊರೂರು’
ಲವಲವಿಕೆಯ ‘ಗೊರೂರು’

ನಿವೇದಿತಾ ಧನ್ವ ಕನ್ನಡ ಸಾಹಿತ್ಯಕ್ಕೆ ಪ್ರಬಂಧಗಳ ಲಾಲಿತ್ಯವನ್ನು ಪರಿಚಯಿಸಿ ಕನ್ನಡ ಓದುಗರಿಗೆ ತಮ್ಮ ಪ್ರಬಂಧಗಳ ಮೂಲಕ ರಸದೌತಣ ನೀಡಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ಹೆಸರು ಅಜರಾಮರ. ಸೂಕ್ಷ್ಮ ಸಂವೇದನೆಯುಳ್ಳ ಕತೆಗಳು, ಕಾದಂಬರಿಗಳು ಗೊರೂರರ ಅಮೂಲ್ಯ ಕೊಡುಗೆ. ಅಪ್ಪಟ ಗಾಂಧೀವಾದಿಯಾಗಿದ್ದ ಗೊರೂರರು ತಮ್ಮ ನವಿರು ಹಾಸ್ಯ...

read more
ಶ್ರೀನಿವಾಸ ಪ್ರಭು ಅಂಕಣ: I have a very bad news for you
ಶ್ರೀನಿವಾಸ ಪ್ರಭು ಅಂಕಣ: I have a very bad news for you

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಚಾರ್ಲಿ ಹಾಗೂ ‘ಬಾನಾಸು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಚಾರ್ಲಿ ಹಾಗೂ ‘ಬಾನಾಸು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು "ಚಾರ್ಲಿ" ಅತ್ಯುತ್ತಮ ಪ್ರಾದೇಶಿಕ ಚಿತ್ರ ಪುರಸ್ಕಾರ ಪಡೆದಿದೆ. ಹಿರಿಯ ಚಲನಚಿತ್ರ ಪತ್ರಕರ್ತರಾದ ಬಿ.ಎನ್.ಸುಬ್ರಹ್ಮಣ್ಯ (ಬಾನಾಸು) ಅವರು 'ಆಂದೋಲನ'ದಲ್ಲಿ ಬರೆದ ಚಲನ ಚಿತ್ರರಂಗ ಕುರಿತ ಲೇಖನಗಳ ಸಂಗ್ರಹಕ್ಕೆ ಜ್ಯೂರಿ ಗೌರವ ಪ್ರಶಸ್ತಿ ಸಂದಿದೆ. ಅನಿರುದ್ಧ ಜಟ್ಕರ್...

read more
ಗಾಜಿನ ಬೆರಣಿ
ಗಾಜಿನ ಬೆರಣಿ

ಯಶಸ್ವಿಗೊಂಡ ಚಂದ್ರಯಾನದ ಖುಷಿಯಲ್ಲಿ ನನ್ನ "ಸೂರ್ಯ ಜೀತಕಿದ್ದಾನೆಯೇ…? " ಎಂಬ ಕವನ ಸಂಕಲನದ ಒಂದು ಕವಿತೆ ಸಂಧ್ಯಾ ಹೊನಗುಂಟಿಕರ್ ಗಾಜಿನ ಬೆರಣಿಯ ತೋರಿಸಿಅಮ್ಮನಿತ್ತ ತುತ್ತು ನಾಲಿಗೆಯಲ್ಲಿಇನ್ನೂ ಹೊರಳಾಡುತ್ತಿದೆ.ಛದ್ಮ ವೇಷದ ಈತನನೆನಪು ಕಾಲಕಾಲಕ್ಕೆಕಾಡುತ್ತಲೇ ಇದೆ ಕಾಲೇಜಿನ ಕಿವಿಯಲ್ಲಿರಿಂಗಣಿಸಿದ ಕಾವ್ಯತುಂಡು ರೊಟ್ಟಿ, ಬೆಳ್ಳಿ...

read more
ಪಿ ಪಿ ಉಪಾಧ್ಯ ಹೊಸ ಕವಿತೆ ‘ಬದುಕೆಂದರೆ ಬರೀ ಚಡಪಡಿಕೆಯೇ…?’
ಪಿ ಪಿ ಉಪಾಧ್ಯ ಹೊಸ ಕವಿತೆ ‘ಬದುಕೆಂದರೆ ಬರೀ ಚಡಪಡಿಕೆಯೇ…?’

ಪಿ ಪಿ ಉಪಾಧ್ಯ ಚಡಪಡಿಕೆ.. ಚಡಪಡಿಕೆ…ದಿನ ಬೆಳಗಾದರೆ ಚಡಪಡಿಕೆತೀರದ… ಇಳಿಯದ… ಚಡಪಡಿಕೆಅದಕೆಂದಾದರೂ ಕೊನೆಯಿದೆಯೇಅದಕೇನಾದರೂ ಮಿತಿಯಿದೆಯೇ…..ಉದ್ದಕ್ಕೂ ಚಡಪಡಿಸುವ ಬದುಕಿಗೆಸಮಯದ ಲೆಕ್ಕ ಇಲ್ಲವೇ ಇಲ್ಲಅದೆಲ್ಲ ಹೋಗಲಿ……ಅಂತ್ಯವೇನಾದರೂ ಇದೆಯೇ ಅದಕೆ…ಖಂಡಿತ ಇದೆ… ಆದರೆ… ಆದರೆ…ಅದುವೇ ಬದುಕಿನ ಕೊನೆಯ ದಿನ!ಹುಟ್ಟಿನಿಂದ ಸಾಯುವವರೆಗೆ...

read more
ಗಂಗಾಧರ ಕೊಳಗಿ ಹೊಸ ಕಥೆ: ಸದ್ಗತಿ
ಗಂಗಾಧರ ಕೊಳಗಿ ಹೊಸ ಕಥೆ: ಸದ್ಗತಿ

ಗಂಗಾಧರ ಕೊಳಗಿ ಮಧ್ಯಾಹ್ನ ಮಾಡಿಕೊಂಡಿದ್ದ ಅನ್ನ, ಸಾಂಬಾರ್‌ಗಳನ್ನ ಊಟದ ಟೇಬಲ್ ಮೇಲಿಟ್ಟುಕೊಂಡು ಊಟಕ್ಕೆ ಅಣಿಯಾಗುತ್ತಿರುವಾಗ ವತ್ಸಲಾಳಿಗೆ ಮೊಬೈಲ್ ಕರೆಯೊಂದು ಬಂತು. ಒಂಟಿತನ ಉಂಟುಮಾಡುವ ಖೇದ, ತಳಮಳವನ್ನು ಅನುಭವಿಸುತ್ತ ಎಂದಿನಂತೆ ತುತ್ತು ನುಂಗುವ ಶಾಸ್ತ್ರಕ್ಕೆ ಆಕೆ ಅಣಿಯಾಗುತ್ತಿದ್ದಳು. ಬದುಕಿನ ಘಾಸಿಗಳಿಂದ ಬಹುಪಾಲು...

read more
ಪಾರ್ವತಿ ಜಿ. ಐತಾಳ್ ಓದಿದ  ‘ಉಮಾಕೇರಳಂ’
ಪಾರ್ವತಿ ಜಿ. ಐತಾಳ್ ಓದಿದ  ‘ಉಮಾಕೇರಳಂ’

ಪಾರ್ವತಿ ಜಿ. ಐತಾಳ್ ವೈವಿಧ್ಯಮಯವಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಶತ-ಶತಮಾನಗಳನ್ನು ದಾಟಿ ಬಂದ ಶ್ರೀಮಂತ ಭಾಷೆ ಮಲೆಯಾಳ. ಕುಮಾರನ್ ಆಶಾನ್, ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ ಮತ್ತು ವಲ್ಲತ್ತೋಳ್ ನಾರಾಯಣ ಮೆನೋನ್ ಆಧುನಿಕ ಮಲೆಯಾಳದ ಮಹಾಕವಿಗಳು. ಅವರನ್ನು ಆಧುನಿಕ ಕವಿತ್ರಯರು ಎಂದು ...

read more
ಕೃಷ್ಣಮೂರ್ತಿ ಹನೂರು, ಜನಾರ್ಧನ ಭಟ್ ಅವರಿಗೆ ವ್ಯಾಸರಾಯ ಬಲ್ಲಾಳ ಪ್ರಶಸ್ತಿ
ಕೃಷ್ಣಮೂರ್ತಿ ಹನೂರು, ಜನಾರ್ಧನ ಭಟ್ ಅವರಿಗೆ ವ್ಯಾಸರಾಯ ಬಲ್ಲಾಳ ಪ್ರಶಸ್ತಿ

ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಹೆಸರಿನಲ್ಲಿ ಪ್ರತಿವರ್ಷ ಕೊಡುವಂತೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ಈ ಚೊಚ್ಚಲ ಪ್ರಶಸ್ತಿಗೆ ಖ್ಯಾತ ಕತೆಗಾರ, ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಹಾಗೂ ಕಾದಂಬರಿ ಪ್ರಶಸ್ತಿಗೆ ಹಿರಿಯ ವಿಮರ್ಶಕ, ಸಾಹಿತಿ, ಕಾದಂಬರಿಕಾರರಾಗಿರುವ ಡಾ.ಜನಾರ್ದನ ಭಟ್ ಅವರು ಆಯ್ಕೆಯಾಗಿದ್ದಾರೆ....

read more
ಜಿ ಪಿ ಬಸವರಾಜು ನೋಡಿದ ‘ಮುಟ್ಟಿಸಿಕೊಂಡವನು’
ಜಿ ಪಿ ಬಸವರಾಜು ನೋಡಿದ ‘ಮುಟ್ಟಿಸಿಕೊಂಡವನು’

ಮುಟ್ಟಿ ಮಾತನಾಡಿಸಿದ ರಂಗಪ್ರಯೋಗ ಜಿ.ಪಿ.ಬಸವರಾಜು ಲಂಕೇಶರು ʼಮುಟ್ಟಿಸಿಕೊಂಡವನುʼ ಕತೆಯನ್ನು ಬರೆದು ೩೫ ವರ್ಷಗಳು ತುಂಬಿವೆ. ಲಂಕೇಶ್‌ ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದ ಕಾಲದಲ್ಲಿ, ಲಂಕೇಶ್‌ ಈ ಕತೆಯನ್ನು ತಮ್ಮ ಪತ್ರಿಕೆಯ ಒಂದೇ ಒಂದು ಪುಟದಲ್ಲಿ ಬರೆದಿದ್ದರು. ಅಂದಿನಿಂದ ಇಂದಿನವರೆಗೆ ಈ ಕತೆಯನ್ನು ಜನ ಓದುತ್ತಲೇ ಇದ್ದಾರೆ....

read more
ಹೀಗೊಂದು ಪಂಜಿನ ಮೆರವಣಿಗೆ..
ಹೀಗೊಂದು ಪಂಜಿನ ಮೆರವಣಿಗೆ..

ಬಿ ಎಂ ಹನೀಫ್ # ಗೆಳೆಯ ಪಂಜು ಗಂಗೊಳ್ಳಿಗೆ ಪ್ರತಿಷ್ಠಿತ 2023ರ "ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ" ಪ್ರಶಸ್ತಿ ಸಿಕ್ಕಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಒರಟು ಗೆರೆ ಮತ್ತು ಮೊನಚು ವ್ಯಂಗ್ಯದ ಮೂಲಕ ತನ್ನದೇ ಆದ ಪ್ರಭಾವ ಬೀರಿರುವ ಪಂಜು ರಾಜಕೀಯ ವಿಶ್ಲೇಷಕನೂ ಹೌದು. ಆತನ ಕಾರ್ಟೂನ್ ಗಳು ಸದಾ ಕಾಲ ರಾಜಕಾರಣಿಗಳ ನಡೆಗಳನ್ನು ಪ್ರೌಢ...

read more
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ನೀನು ನನ್ನ ಏಕವಚನ
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ನೀನು ನನ್ನ ಏಕವಚನ

ನಾಗರಾಜ್ ಹರಪನಹಳ್ಳಿ ನೀನು ಪರಿಚಯವಾದುದು ಬಹುವಚನದಿಂದ ನಂತರ ಒಂದೊಂದೇ ಹೆಜ್ಜೆತಿಂಗಳು ತಿಂಗಳು ಉರುಳಲುಗೆಳೆತನ ಬಂಧುತ್ವವಾಗಿತದ ನಂತರ ಅಪ್ತವಾಗಿಏಕವಚನವಾದುದು ಸೋಜಿಗ ಮೊದಲು  ಸ್ವಾಗತ ಪೀಠಿಕೆ ಪ್ರಸ್ತಾವನೆ ಮುಗಿದ ಮೇಲೆ ಕವಿ ಪರಿಚಯನಂತರ ಕಾವ್ಯ ವಾಚನವಿಮರ್ಶೆ, ಅರ್ಥವ್ಯಾಖ್ಯಾನಕಠಿಣಪದಗಳ ಅರ್ಥ ಬಿಡಿಸಲಾಗಿಅಡಿ ಟಿಪ್ಪಣಿ, ಸಂದರ್ಭ...

read more

Pin It on Pinterest

Share This