ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್.. 
ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್.. 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..
ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ…
ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ…

ಮಂಸೋರೆ ಈ ಪೋಸ್ಟನ್ನು ಮುಖ್ಯವಾಗಿ ಸಿನೆಮಾರಂಗದಲ್ಲಿ ಭವಿಷ್ಯ ಹುಡುಕುತ್ತಿರುವ ಹೊಸಬರು ದಯವಿಟ್ಟು ಓದಿ. ಉಳಿದವರು ಆಸಕ್ತಿ ಇಲ್ಲದಿದ್ದರೆ ಧಾರಾಳವಾಗಿ Skip ಮಾಡಿ. "ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ" ಇವತ್ತಿಗೆ ಚಿತ್ರರಂಗದಲ್ಲಿ ನಾನು ಅಷ್ಟೋ ಇಷ್ಟೋ ಹೆಸರು ಮಾಡಿದ್ದೇನೆ ಎಂದರೆ ಅದರಲ್ಲಿ ಫಿಲಂ ಫೆಸ್ಟಿವಲ್ ಪಾತ್ರ...

read more
ಚಿತ್ರಕಲಾ ಪರಿಷತ್ ನಲ್ಲಿ…
ಚಿತ್ರಕಲಾ ಪರಿಷತ್ ನಲ್ಲಿ…

ಗಣಪತಿ ಅಗ್ನಿಹೋತ್ರಿ ಅಮೂರ್ತ ಅನಿಸಿದರೂ ಮೂರ್ತ ಭಾವ ಒಳಗೊಂಡಿರುವ ಕಲಾಕೃತಿಗಳು. ಪ್ರಜ್ವಲಿಸುವ ಬಣ್ಣಗಳ ಏರಿಳಿತ ಮತ್ತು ಕುಂಚದ ಬೀಸು ಆಕರ್ಷಿತ. ನೋಡುಗನನ್ನು ಏಕತಾನತೆಯ ಪರಿಧಿಯಲ್ಲೇ ಉಳಿಯುವಂತೆ ಮಾಡಿಬಿಡುತ್ತದೇನೋ ಎನ್ನುವಂತಿರುವ ಕಲಾಕೃತಿಗಳ ವಸ್ತು ವಿಷಯ!! ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ...

read more
ಅರ್ಚನಾ ಎಚ್ ಕವಿತೆ- ಅವನು ದೂರವಾದ್ದರ ಕಾರಣ..!?
ಅರ್ಚನಾ ಎಚ್ ಕವಿತೆ- ಅವನು ದೂರವಾದ್ದರ ಕಾರಣ..!?

ಅರ್ಚನಾ ಎಚ್ ಇಂದಿಗೂ ಇಂಗಿತಕೆ ಸಿಗದಒಳಹೊರಗುಗಳ ಬೆರಗುಗಣ್ಣಲ್ಲೇನೋಡುವ ಚಿನಕುರಳಿ ಚಿಟ್ಟೆ ..ಬೊಗಸೆ ಕಣ್ಗಳಲಿ ಅವನ ಬಿಂಬವಷ್ಟೇಇಳಿಸಿದ್ದು..,ಮತ್ಯಾರ ನೆರಳ ಸೋಕದಷ್ಟು..!ಪ್ರೀತಿ ಕೊಟ್ಟದ್ದು ಅಕ್ಷಯಪಾತ್ರೆದಕ್ಕಿದ್ದು ಮಾತ್ರ ಅರೆಹೊಟ್ಟೆ..! ಕ್ರಯ ವಿಕ್ರಯಗಳಿದ್ದರೆ ತಾನೇ ಬಂಧಹಮ್ಮು ಬಿಮ್ಮು ಬಿಗುಮಾನಗಳಕಡಲ ದಾಡಿದರಷ್ಟೇ...

read more
ಎಂ ವಿ ಶಶಿಭೂಷಣ ರಾಜು ಕವಿತೆ- ಮಾಡಲೇ ಬೇಕಾದ ಪಯಣ…
ಎಂ ವಿ ಶಶಿಭೂಷಣ ರಾಜು ಕವಿತೆ- ಮಾಡಲೇ ಬೇಕಾದ ಪಯಣ…

ಎಂ ವಿ ಶಶಿಭೂಷಣ ರಾಜು ನಟ್ಟಿರಿಳು, ಅಂಧಕಾರಮೋಡ ನೀರಾಗುತ್ತಿರುವ ಸಮಯಗಾಳಿಯನ್ನೆಲ್ಲಾ ಆಪೋಶನೆ ತೆಗೆದುಕೊಂಡುಬಿರುಗಾಳಿ ಮಾಡಿ ಒಂದು ನೋವ ಚೀತ್ಕಾರಒಂದು ಚಮತ್ಕಾರಒಂದು ಜನನ ಒಂದು ಸಣ್ಣ ಹೆಜ್ಜೆ,ಒಂದು ಲಂಘನಜೀವಜಗದ ಕಂಪನಕಣ್ಣಗಲಿಸಿ, ಕುತೂಹಲದ ಸಪ್ಪಳಸೆಳೆಯಲು ಗಮನಸೊಂಪಾದ ನಿದಿರೆ, ಮಡಿಲಿನಾಸರೆಶುರುವಾದ ಜೀವನ ಕಣ್ಣುಕುಕ್ಕುವ ಸುಂದರ...

read more
ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’
ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’

ದೀಕ್ಷಿತ್ ನಾಯರ್ ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ. ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಶಿವಾನಂದ ತಗಡೂರು ಕಂಡಂತೆ ಸಂತರ ಸಂತ…
ಶಿವಾನಂದ ತಗಡೂರು ಕಂಡಂತೆ ಸಂತರ ಸಂತ…

ಹಾಸನಕ್ಕೆ 2021 ಫೆಬ್ರವರಿ ತಿಂಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವಾನಂದ ತಗಡೂರು ಬರೆದ ಲೇಖನ ಇಲ್ಲಿದೆ. ಶಿವಾನಂದ ತಗಡೂರು ಅವರನ್ನು ನೋಡುತ್ತಿದ್ದರೆ ಸಾಕು, ಅದೇನೊ ಒಂದು ರೀತಿಯ ಧನ್ಯತಾ ಭಾವ ನಮ್ಮ ಹೃದಯವನ್ನಾವರಿಸಿಕೊಂಡು ಬಿಡುತ್ತದೆ. ಮನದಾಳಾದಲ್ಲಿ ಭಕ್ತಿಯ ಭಾವ...

read more
ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶ್ರೀನಿವಾಸ ಪ್ರಭು ಅಂಕಣ- ಅನಿರೀಕ್ಷಿತ ದೊಡ್ಡ ಪೆಟ್ಟು…
ಶ್ರೀನಿವಾಸ ಪ್ರಭು ಅಂಕಣ- ಅನಿರೀಕ್ಷಿತ ದೊಡ್ಡ ಪೆಟ್ಟು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇನ್ನಿಲ್ಲ: ಹಂಪನಾ ನುಡಿ ನಮನ…
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇನ್ನಿಲ್ಲ: ಹಂಪನಾ ನುಡಿ ನಮನ…

ಖ್ಯಾತ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇನ್ನಿಲ್ಲ. ಅವರ ನೆನಪಿಗೆ ಕನ್ನಡದ ಮಹತ್ವದ ವಿದ್ವಾಂಸರಾದ ಪ್ರೊ ಹಂಪ ನಾಗರಾಜಯ್ಯ ಅವರು ಬರೆದ ಲೇಖನ ಇಲ್ಲಿದೆ- ಪ್ರೊ. ಹಂಪ ನಾಗರಾಜಯ್ಯ ವರಾ೦ಗದವರ ಪುತ್ರ ತುಳುನಾಡಿನ ಕಾರ್ಕಳ ತಾಲ್ಲೂಕು ವರಾಂಗದ ಪುರೋಹಿತ ಕುಟುಂಬದಲ್ಲಿ ಹುಟ್ಟಿದ ತರುಣನ ಏರೇರಿಕೆಯ ವಿದ್ವತ್ಪಯಣ ಮನನೀಯ, ತಂದೆ ಶಾಲಾ...

read more
ಕೆ ಎಂ ವಿಶ್ವನಾಥ ಮರತೂರ ಓದಿದ ‘ಒದ್ದೆಗಣ್ಣಿನ ದೀಪ’
ಕೆ ಎಂ ವಿಶ್ವನಾಥ ಮರತೂರ ಓದಿದ ‘ಒದ್ದೆಗಣ್ಣಿನ ದೀಪ’

ಕೆ ಎಂ ವಿಶ್ವನಾಥ ಮರತೂರ ಪ್ರಸ್ತುತ ಸನ್ನಿವೇಶಗಳಿಗೆ ಮುಖಾಮುಖಿಯಾಗುವ ಚಾಂದ್‌ನ ಕವಿತೆಗಳು. ಮಾತುಗಳು ಮೌನವಷ್ಟೇಯಲ್ಲ ಸತ್ತುಹೋದ ಕಾಲವಿದು. ಪ್ರತಿರೋಧಗಳಿಗೆ ಅವಕಾಶವೇ ಇಲ್ಲದಂತಹ ಆತಂಕದ ವಾತಾವರಣವಿದೆ. ಪ್ರಸ್ತುತ ಸಂದರ್ಭದಲ್ಲಿ ಅರಿವಿನ, ಆಚಾರಾದ ನಾಲಿಗೆ ಬರೀ ಲೌಖಿಕ ರುಚಿಯಡೆಗೆ ಸೆಳೆಯುತ್ತಿರುವ ಸಂದರ್ಭವಿದು. ಇಂತಹ ದುರಿತ...

read more
ಸರೋಜಿನಿ ಪಡಸಲಗಿ ಕವಿತೆ- ಯುಗಾದಿ ಮತ್ತೆ ಬರುತಿದೆ…
ಸರೋಜಿನಿ ಪಡಸಲಗಿ ಕವಿತೆ- ಯುಗಾದಿ ಮತ್ತೆ ಬರುತಿದೆ…

ಸರೋಜಿನಿ ಪಡಸಲಗಿ ಉರುಳುತಿದೆ ಕಾಲಚಕ್ರಕಳೆಯುತಿದೆ ದಿನ ರಾತ್ರಿಹೊಸ ದಿನದ ಹೊಳಹಿನಲಿಚೈತ್ರ ಚಿಗುರು ನಗುತಿದೆಯುಗಾದಿ ಮತ್ತೆ ಬರುತಿದೆ ಕಳೆದ ದಿನದ ಗರ್ಭದಲಿನೋವ ಗಳಿಗೆ ಮಸೆಸಿನಗುವ ಹೊಸ ಬೆಳಗಿನಲಿಹೊಸತು ಮುಗುಳ ಅರಳಿಸಿಯುಗಾದಿ ಮತ್ತೆ ಬರುತಿದೆ ಹೊಸತು ಕನಸು ಉದಿಸುತಹೊಸ ಆಸೆಯ ಕಣ್ಣರಳಿಸಿಅದೇ ಬಾನ ನೆರಳಲಿಅದೇ ಭುವಿಯ...

read more
ಇಂದಿನಿಂದ ಮೈಸೂರು ರಂಗಹಬ್ಬ…
ಇಂದಿನಿಂದ ಮೈಸೂರು ರಂಗಹಬ್ಬ…

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ "ಮೈಸೂರು ರಂಗಹಬ್ಬ" ಮಾರ್ಚ್ ೨೨ ರಿಂದ ೨೭, ೨೦೨೩ ರವರೆಗೆ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈಸೂರಿನ ಹವ್ಯಾಸಿ  ತಂಡಗಳಿಂದ   ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ ಮತ್ತು...

read more
ಸತ್ಯಮಂಗಲ ಮಹಾದೇವ ಕವಿತೆ- ಮತ್ತೆ ಯುಗಾದಿ…
ಸತ್ಯಮಂಗಲ ಮಹಾದೇವ ಕವಿತೆ- ಮತ್ತೆ ಯುಗಾದಿ…

ಸತ್ಯಮಂಗಲ ಮಹಾದೇವ ಬಯಸಿ ಬಂದಿದೆಹಬ್ಬದ ದಿಬ್ಬಣ ಬೆಟ್ಟ ಬಯಲುಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಲುಎಲೆ ಹೂವು ಹಣ್ಣು ಕಾಯಿ ಹೀಚುಪಲ್ಲವಿಸುವ ವನಮಹೋತ್ಸವಕ್ಕೆಕೀಟದ ಕಣ್ಣು ಮಿನುಗುವ ನೋಟಕೆಬಹುದೂರದ ಬಯಲು ಸಂಭ್ರಮದಲಿ ಮೀಯಲುಮತ್ತೆ ಯುಗಾದಿ ಮುಸುಗು ಮುಚ್ಚಿದ ಮುಖಕೆವಿಶ್ರಾಂತಿ ಕೊಡಬಹುದುಬೇವಿನ ತನುವನು ಪ್ಲಾಸ್ಟಿಕ್...

read more
ನಾರಾಯಣ ಯಾಜಿ ಓದಿದ ‘ಕಣ್ಣಿನಲಿ ನಿಂತ ಗಾಳಿ’
ನಾರಾಯಣ ಯಾಜಿ ಓದಿದ ‘ಕಣ್ಣಿನಲಿ ನಿಂತ ಗಾಳಿ’

ನಾರಾಯಣ ಯಾಜಿ ರಾಜು ಹೆಗಡೆ ಅವರ ಕವನವನ್ನು ಅವರ ಪ್ರಾರಂಭದ ದಿನದಿಂದಲೂ ಓದುತ್ತಾ ಬಂದವನು ನಾನು. ಅವರ ಕವನವಿರಲಿ, ಕತೆಯಿರಲಿ ಅದರಲ್ಲಿ ಅವರು ಬೆಳೆದ ಶರಾವತಿ ನದಿದಂಡೆ ಬಹಳಷ್ಟು ಪ್ರಭಾವವನ್ನು ಬೀರಿದೆ. ಉತ್ತರ ಕನ್ನಡದ ಕತೆಗಾರರಲ್ಲಿ ಅವರವರು ಬೆಳೆದ ಊರು ಮತ್ತು ಪರಿಸರ ಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜು ಇದಕ್ಕೆ ಹೊರತಲ್ಲ....

read more
‘ಆರ್ಟ್ ಹೌಜ್’ನಲ್ಲಿ 18 ಕಲಾವಿದೆಯರ ಕಲಾಕೃತಿಗಳ ಪ್ರದರ್ಶನ…
‘ಆರ್ಟ್ ಹೌಜ್’ನಲ್ಲಿ 18 ಕಲಾವಿದೆಯರ ಕಲಾಕೃತಿಗಳ ಪ್ರದರ್ಶನ…

ಗಣಪತಿ ಅಗ್ನಿಹೋತ್ರಿ ಮಹಿಳೆ ಸಂವೇದನಾಶೀಲೆ. ಆಕೆ ಜಗತ್ತನ್ನು ನೋಡುವ ಬಗೆಯೇ ಬೇರೆ. ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಗ್ರಹಿಕೆ, ನಡೆ, ನುಡಿ ಎಲ್ಲವೂ ಭಿನ್ನ. ತನ್ನ ಪರಿಧಿಯಲ್ಲಿ ಎಷ್ಟು ಜಾಗ್ರತೆಯಿಂದ ಇರಲು ಸಾಧ್ಯ ಎಂಬ ಪರಿಜ್ಞಾನವಿಲ್ಲದೆ ಆಕೆ ಯಾವ ಕೆಲಸವನ್ನೂ ಮಾಡಲಾರಳು ಎಂದನಿಸಿದ ಸಂದರ್ಭ ಬಹಳ. ಅಮೆರಿಕದ ಕವಯತ್ರಿ, ಲೇಖಕಿ,...

read more

Pin It on Pinterest

Share This