ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’
ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. 'ರಂಗ ಮಂಟಪ' ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ 'ಗಾಂಧಿ ಬಂದ' ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ 'ಅಕ್ಕು' ಅಮ್ಮಚ್ಚಿ ಎಂಬ ನೆನಪು ಆಗಿ...

read more
ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..
ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು. ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ ಸಲ್ಲಬೇಕು. ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ  ಕುಳಿತು ಜಗತ್ತಿಗೊಂದು ಕಿಟಕಿ ರೂಪಿಸಿಕೊಳ್ಳಬೇಕು ಎಂದು ಹೊರಟ ನಮಗೆ ಕಂಡಿದ್ದು ಈ ‘ಅವಧಿ’ ಎಂಬ ಬೆಳಕಿಂಡಿ....

read more
‘ಚಂದ್ರಕೀರ್ತಿ’ ಗಣಪ
‘ಚಂದ್ರಕೀರ್ತಿ’ ಗಣಪ

ಗಣೇಶನ ಹಬ್ಬ ಬಂತು ಎಂದರೆ ಸಾಕು ಚಂದ್ರಕೀರ್ತಿ ಈ ಬಾರಿ ಯಾವ ರೀತಿ ಗಣೇಶ ಮಾಡಬಹುದು ಎಂದು ಕಾದು ಕೂರುವ ದೊಡ್ಡ ಬಳಗವೇ ಇದೆ. ಯಾಕೆ ಅಂತೀರಾ...? ಚಂದ್ರಕೀರ್ತಿ ಗಣೇಶನ್ನ ಯಾವುದರಲ್ಲಿ ಬೇಕಾದರೂ ಸೃಷ್ಟಿಸುತ್ತಾನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಚಂದ್ರಕೀರ್ತಿಗೆ ಕ್ಷಣ...

read more
ಸ್ಕರ್ಟ್ ಹಾಕಿ ಯುದ್ದದಲ್ಲಿ…
ಸ್ಕರ್ಟ್ ಹಾಕಿ ಯುದ್ದದಲ್ಲಿ…

"ಅಯ್ಯೋ ಎದ್ದೇಳಿ, ಮಲಗೋದೆ  ಆಯ್ತು, ಕೊಟ್ಟ ತಿಂಡಿಗಾದ್ರೂ  ಮರ್ಯಾದೆ ಬೇಡ್ವಾ" ಎಂದು ಬ್ರೇಕಿನಲ್ಲಿ ಹುಡುಗಿ ಈ ಹುಡುಗರನ್ನ ಎಬ್ಬಿಸುತ್ತಿದ್ದಳು. "ಅವರು ಇವರಿಗೆ ಹೊಡೆದರು, ಇವರು ಅವರಿಗೆ ಹೊಡೆದರು, ಫಸ್ಟ್ ಆಫ್ ಆಲ್, ಜಗತ್ತನ್ನ  ನಾವು ಯಾಕೆ ಗೆಲ್ಲಬೇಕು, ನಮ್ಮ ಪಾಡಿಗೆ ನಾವಿರಬೇಕು, ನಮ್ಮ ಜನರನ್ನ ಸರಿಯಾಗಿ...

read more
‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ
‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ

“ಊರಲ್ಲಿ ಹುಡ್ರು ಸಾಮಾಜಿಕ ನಾಟಕ ಕಲೀತಿದಾರೆ. ನೀವೂ ನಾಟ್ಕಾ ಪಾಟ್ಕಾ ಮಾಡ್ತೀರಂತೆ… ಇಂದು ಇಲ್ಲೇ ಉಳ್ಕಂಬುಡಿ, ಸಂಜೆ ಟ್ರಯಲ್ ಮಾಡ್ಸಾಕೆ ನಾಟ್ಕದ ಮೇಷ್ಟ್ರೂ ಬತ್ತೌರೆ” ಅಂತ ಹೇಳಿ ಬರ್ರ್ ಅಂತ ಚೇತಕ್ ಗಾಡಿಯಲ್ಲಿ ಧೂಳೆಬ್ಬಿಸುತ್ತ ಹೋದರು ಚೇರ್ಮೆನ್ ಮಂಜಪ್ಪ. ‘ಐನೋರಹಳ್ಳಿ’ ಅನ್ನೋ ಊರು ಅದು. ಅಲ್ಲಿರುವ ಊರ ಸಂಘದ ಮುಖ್ಯಸ್ಥರು...

read more
ಕುಪ್ಪಳಿಯಲ್ಲೇ ಮಳೆ ಇಲ್ಲ..!!
ಕುಪ್ಪಳಿಯಲ್ಲೇ ಮಳೆ ಇಲ್ಲ..!!

ನಾನು ಕುಪ್ಪಳಿಗೆ ­ಬಂದದ್ದು ­ಜೂನ್ ­22, 2009ರ ಸೋಮವಾರ. ­ಆ ­ಹೊತ್ತಿಗೆ ಕರಾ­ವಳಿ ­ಮತ್ತು ಮಲೆ­ನಾ­ಡಿ­ನಲ್ಲಿ ­ಧಾರಾಕಾರ ­ಮಳೆ ಸುರಿಯುತ್ತಿರಬೇ­ಕಿತ್ತು. ­ಆದರೆ ­ವಾಡಿಕೆಯ ­ಮಳೆ ­ಇಲ್ಲದೆ ­ಬಿಸಿಲ ­ಬೇಗೆ ತೀವ್ರತರ­ವಾ­ಗಿತ್ತು. ­ಮುಖಕ್ಕೆ ರಾಚುತ್ತಿದ್ದ ಬಿಸಿ­ಲಿನ ­ಝಳ ಎಷ್ಟಿತ್ತೆಂದರೆ ­ಹಂಪಿಯ ಸುಡುಬಿ­ಸಿಲನ್ನು ಮೀರಿಸುವಂ­ತಿ...

read more
ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’
ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’

ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ ಇವರ ಇತ್ತೀಚಿನ ಕೃತಿ 'ಕಾಡ ಸೆರಗಿನ ಸೂಡಿ' ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ. ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ. ‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?...

read more
ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’
ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ 'ಹರಿವು' ಮೂಲಕ ರಾಷ್ಟ್ರದ ಗಮನ ಸೆಳೆದ ಇವರು 'ನಾತಿಚರಾಮಿ' ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ 'ಅವಧಿ'ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

read more
ಸೆಣ್ಣಮ್ಮ ಮತ್ತು “ಹವಾಯ್ ರೋಡು”
ಸೆಣ್ಣಮ್ಮ ಮತ್ತು “ಹವಾಯ್ ರೋಡು”

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...

read more
ಕತ್ತಲಿನಿಂದ ಬೆಳಕಿನೆಡೆಗೆ
ಕತ್ತಲಿನಿಂದ ಬೆಳಕಿನೆಡೆಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ 'ಓಂ' ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

read more
‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..
‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..

-ಜಿ ಎನ್ ಮೋಹನ್ ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು 'ಅಜ್ಜಿಮನೆ'ಗೆ ಎಂದೆ. 'ಅಜ್ಜಿಮನೆ' ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು. ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು...

read more
ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?
ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ 'ಪ್ರಜಾವಾಣಿ' 'ಸುಧಾ'ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ಮನಸ್ಸೆಂಬ ಹುತ್ತದಲ್ಲಿಯೇ ಹಾವಿನ ಠಾವು…
ಮನಸ್ಸೆಂಬ ಹುತ್ತದಲ್ಲಿಯೇ ಹಾವಿನ ಠಾವು…

ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಡಾ. ಬಾಳಾಸಾಹೇಬ ಲೋಕಾಪುರ ಅವರ ಹುತ್ತ ಕಾದಂಬರಿ ಓದಿ ಮುಗಿಸಿದೆ. ಮನಸು ಹುತ್ತದ ಒಳಹೊಕ್ಕು ಬೆವೆತು ಹೊರಬಂದಂತಹ ಅನುಭವವಾಯ್ತು. ಕುತೂಹಲದ ಕಣ್ಣಿನಿಂದ ಓದಿದಾಗ ಕುತೂಹಲಕಾರಿಯಾಗಿಯೂ, ಸಾಮಾಜಿಕ ನೆಲೆಯಲ್ಲಿ ಓದಿದಾಗ ಸಾಮಾಜಿಕವಾಗಿಯೂ, ಧಾರ್ಮಿಕ ನೆಲೆಗಟ್ಟಿನಲ್ಲಿ ಓದಿದಾಗ...

read more
ಮುನ್ನೂರ್ ಜೊತೆ ‘ಫಟಾ ಫಟ್’
ಮುನ್ನೂರ್ ಜೊತೆ ‘ಫಟಾ ಫಟ್’

ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ 'ಋತುಮಾನ'ಆರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ. ಎಡಿಟರ್ ಆಗ್ತಾ ಇದೀರಂತೆ ? ಆ ದಾರಿಯಲ್ಲಿದ್ದೇನೆ. ಪತ್ರಿಕೆ, ಚಾನಲ್...

read more
ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…
ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  'ಚೈಲ್ಡ್ ರೈಟ್ಸ್ ಟ್ರಸ್ಟ್' ನ ಭಾಗವಾಗಿರುವ ಶರ್ಮಾ ರಚಿಸಿದ 'ಆಕೆ ಮಕ್ಕಳನ್ನು ರಕ್ಷಿಸಿದಳು' ಕೃತಿ ಅತ್ಯಂತ ಜನಪ್ರಿಯ 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

read more
ಮುತ್ತಿನ ದಲಾಲಿ ಚಿಂದಿ ಮಾರಿದನು…
ಮುತ್ತಿನ ದಲಾಲಿ ಚಿಂದಿ ಮಾರಿದನು…

'ಬಾಲ ಒಂದಿಲ್ಲ ಅಷ್ಟೇ..' ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ 'ಪ್ರಥಮ್ ಬುಕ್ಸ್' ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more
ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್
ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್

ಅವಧಿ ಸಂದರ್ಶನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಐ ಎ ಎಸ್ ಅಧಿಕಾರಿ ಕೆ ಎ ದಯಾನಂದ ಅವರು 'ಹಾದಿಗಲ್ಲು' ಆತ್ಮಕಥೆಯನ್ನು ಬರೆದಿದ್ದಾರೆ. ಆಳವಾದ ಸಾಂಸ್ಕೃತಿಕ ಪ್ರೀತಿ ಹಾಗೂ ಜನಪರ ನೋಟ ಇರುವ ಇವರನ್ನು ಖ್ಯಾತ ರಂಗ ನಿರ್ದೇಶಕ, ಶಿವಮೊಗ್ಗದ ಸಾಸ್ವೆಹಳ್ಳಿ ಸತೀಶ್ ಅವರು 'ಅವಧಿ'ಗಾಗಿ ಸಂದರ್ಶಿಸಿದ್ದಾರೆ. ...

read more
ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು
ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಕ್ಷೇಮವಿರಲಿ ನಿನಗೆ ಪ್ರಿಯ ಚೌಕಿದಾರನೆ, ನಾವು ಹಸಿವಿನ ಅನಾಥತೆಯ ಭೂತ ಬೆಂಬತ್ತಿದ ಈ ನೆಲದ್ದೇ ಜೀವಗಳು ನಿನ್ನ ಚೌಕಿಯಲಿ ನಮ್ಮ ಉಸಿರಿಲ್ಲವೇ? ಎಲ್ಲವನ್ನೂ ಎಲ್ಲರನ್ನೂ ನಿಂತಲ್ಲೇ ನಿಲ್ಲಿಸಿ ಉಳಿದಲ್ಲೇ ಉಳಿಸಿ ಫರ್ಮಾನು ಹೊರಡಿಸಿದ ನಿಯಾಮಕನೇ, ನಿನ್ನ ದಫ್ತರಿನಲಿ ಹಸಿದವರ ಹೆಸರಿಲ್ಲವೇ? ನಾವು ತಡಿಕೆಯಲ್ಲಿದ್ದು ಕಟ್ಟಿದ ಇಮಾರತಿಗೆ ಆ...

read more

Pin It on Pinterest

Share This