nalike ಲೇಖನಗಳು
nalike

ಫಟಾ ಫಟ್ ಸಂದರ್ಶನ
ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’
ವಿವಾದಕ್ಕೆ ಯಾರು ಕಾರಣ?
ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ…
ನಿವೃತ್ತಿ ವೇತನ ದೊರಕಬೇಕು
ವಿವಾದದ ಹುತ್ತದಲ್ಲಿ ಕಾರ್ಯದರ್ಶಿ
ಅಗ್ರಹಾರ ಕೃಷ್ಣಮೂರ್ತಿ ಈಗ ವಿವಾದದ ಮಡಿಲಲ್ಲಿ..
ಈ ವಾರದ ವಾದ ವಿವಾದದ ಕೇಂದ್ರ ಬಿಂದು ಅಗ್ರಹಾರ ಕೃಷ್ಣಮೂರ್ತಿ.
ಬೆಂಗಳೂರಿನಲ್ಲಿ ಕೇಂದ್ರ ಹೊಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕೆಂದ್ರದಲ್ಲಿ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿಯವರು ನಂತರ ಸಾಹಿತ್ಯ ಅಕಾಡೆಮಿಯ ದೆಹಲಿ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
ಅಗ್ರಹಾರ ಕೃಷ್ಣಮೂರ್ತಿಯವರು ಅಕಾಡೆಮಿಯ ಕಾರ್ಯದರ್ಶಿಯಾಗುತ್ತಾರೆ ಎನ್ನುವ ಸುದ್ದಿಯೇ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಾದ ವಿವಾದಗಳು ತಾರಕಕ್ಕೇರಿದವು.
ದೆಹಲಿಯ ಕನ್ನಡಿಗರು ಎರಡು ಬಣವಾಗಿ ಹಂಚಿಹೋದರು. ರಾಜ್ಯದಲ್ಲಿ ಇದೇ ಪರಿಸ್ಥಿತಿ.
ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು
ನಳಿನ ಡಿ ಕವಿತೆ- ಲಜ್ಜೆ ಇಲ್ಲ ನಿನಗೆ
