ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮನೆಯಿಂದ ಮನೆಗೆ ನಾಟಕದ ಓದು
ಆಕಾಶವಾಣಿಯಿಂದ ದಿ ಬೆಸ್ಟ್ ನಾಟ್ಕ, ಸಂದರ್ಶನ
ನಮ್ಮ ಮಾಧ್ಯಮ ಪರಂಪರೆಯಲ್ಲಿ ಅಕಾಶವಾಣಿಗೆ ವಿಶೇಷ ಸ್ಥಾನ. ಕಲ್ಪನೆ, ಸೃಜನಶೀಲ ಅಭಿವ್ಯಕ್ತಿ ಗೆ ಅತ್ಯಂತ ಸೂಕ್ತ ಆಕಾಶವಾಣಿ. 1930 ರ ಕಾಲದಿಂದ ಇಂದಿನವರೆಗೂ ವಿವಿಧ ರೀತಿ ಯಲ್ಲಿ ,ವಿವಿಧವರ್ಗಗಳಲ್ಲಿ ಬೇರೂರಿದೆ . ಭಾಷೆಯ ಘನತೆ, ಧ್ವನಿಯ ಮಹತ್ವ ತಿಳಿಯಲು ಆಕಾಶವಾಣಿ ಕೇಳಲೇಬೇಕು ಎಂದರೆ ತಪ್ಪಾಗಲಾರದು. ಜೊತೆಜೊತೆ ಗೇ ನಿಮ್ಮೊಂದಿಗೆ...
ಸೀತಾಲಕ್ಷ್ಮಿ ಕರ್ಕಿಕೋಡಿ ನಿಧನ
ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ ಹೊಸ ತಲೆಮಾರಿನ ವಿಮರ್ಶಕಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇಂದು ಸಂಜೆ 8.30 ಕ್ಜೆ ನಿಧನರಾದರು. ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕ್ ಅವರ ಮಗಳು ಸೀತಾಲಕ್ಷ್ಮಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪ ಸಂಪಾದಕಿಯಾಗಿದ್ದರು. 'ಪರಾಮರ್ಶೆ' ಸಹಿತ ಹಲವು ಕೃತಿಗಳನ್ನು ಅವರು...
ಗಿರಿಜಾ ಶಾಸ್ತ್ರಿ ಅಂಕಣ: ಕಿಟಕಿಯಾಚೆಯಿಂದ
ಕಾರ್ನೀಲಿಯಾ ಸೊರಾಬ್ಜಿ (1866-1954) (ಭಾರತದ ಮೊದಲ ಮಹಿಳಾ ಬ್ಯಾರಿಸ್ಟರ್) । ಕಳೆದ ವಾರದಿಂದ । ಕಾರ್ನೀಲಿಯಾಳ ವೈಯಕ್ತಿಕ ಹೋರಾಟವೆಂಬುದೂ ಇದರ ಜೊತೆ ಜೊತೆಗೆ ನಡೆದೇ ಇದ್ದಿತು. ಭಾರತದಲ್ಲಿ ಮತ್ತೊಮ್ಮೆ ಕಾನೂನಿನ ಪರೀಕ್ಷೆಗೆ ಕುಳಿತು ಉತ್ತೀರ್ಣಳಾದರೂ ಆಕೆಗೆ ‘ಬಾರ್’ ಅಸೋಸಿಯೇಷನ್ನಿನಲ್ಲಿ ತನ್ನ ಹೆಸರನ್ನು ನೋಂದಾಯಿಸಲು ಪರವಾನಗಿ...
ನಿಸಾರ್ ವಿಜ್ಞಾನ ಪುಸ್ತಕಗಳ ಸೊಗಡು
‘ಸಾರಸ್ವತ ಸಿರಿ….. 81ರ ಹಾದಿಯಲ್ಲಿ ನಿಸಾರ್’ ಇದು 2016 ರಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದಲ್ಲಿ ಆರ್. ಡಿ. ಜಿ. ಅವರ ಸಂಪಾದಕೀಯದಲ್ಲಿ ಹೊರತಂದಿರುವ ಒಂದು ವಿಶೇಷ ಕೃತಿ. ಸುಮಾರು ಐನೂರು ಪುಟಗಳಿರುವ ಈ ಪುಸ್ತಕವು ‘ನಿಸಾರ್ ಸಾಹಿತ್ಯದ ಬಗ್ಗೆ’ ಮತ್ತು ‘ವ್ಯಕ್ತಿಯಾಗಿ ನಿಸಾರ್’ ಎಂಬ ಎರಡು ಭಾಗಗಳನ್ನು ಹೊಂದಿದ್ದು...
ನನ್ನಮ್ಮ..
-ಭೂಮಿಕಾ ಎಸ್ ತಗಡೂರು ನನ್ನಮ್ಮ ಕೊಂಚ ವಿಭಿನ್ನ ನನ್ನೆಲ್ಲಾ ಸಾಧನೆಗಳ ಬಲಗೈ ಅವಳು... ನನ್ನಲ್ಲಿರುವ ಶಕ್ತಿಯ ಪ್ರತಿರೂಪ ನನ್ನಮ್ಮ ರಜಾ ದಿನಗಳಲ್ಲಿ ಲಾಲಿ ಹಾಡಿ ಮಲಗಿಸುವವಳಲ್ಲ... ಮುಂಜಾನೆ ಐದಕ್ಕೆ ಎಬ್ಬಿಸಿ ಕುಡಿಯಲು ಬಿಸಿ ನೀರಿನ ಪಾನೀಯ ತಯಾರಿಸಿ ನನ್ನೊಂದಿಗೆ ಜಾಗಿಂಗ್ ಮಾಡೊ ಫಿಟ್ ಮದರ್ ಅವಳು... ಪ್ರತಿದಿನ ೫ ಕಿ.ಮೀ...
ಅದು ಸವಿಯಲೇಬೇಕಾದ ‘ಕ್ಯೂಬಾ’
ಸುಧಾ ಆಡುಕಳ ಅದು ಎರಡನೆಯ ಸಹಯಾನ ಸಾಹಿತ್ಯೋತ್ಸವವಿರಬೇಕು. 'ಮಾಧ್ಯಮ ಮತ್ತು ಹೊಸ ತಲೆಮಾರು' ವಿಷಯದ ಬಗ್ಗೆ ಗೋಷ್ಠಿಯಿತ್ತು. ಅದರ ಅತಿಥಿಯಾಗಿ ಬರಬೇಕಾದವರೊಬ್ಬರ ಹೆಸರನ್ನು ಆಯೋಜಕರು ಪದೇ ಪದೇ ಹೇಳುತ್ತಿದ್ದರು. ಜಿ. ಎನ್. ಮೋಹನ್ ಎಂಬ ಹೆಸರನ್ನು ಆಗಲೇ ಕೇಳಿದ್ದು ನಾನು. ಸಾಹಿತ್ಯ ಲೋಕಕ್ಕೆ ಆಗತಾನೇ ತೆರಕೊಳ್ಳುತ್ತಿದ್ದ ನಾನು...
ಅದು ಸವಿಯಲೇಬೇಕಾದ 'ಕ್ಯೂಬಾ'
ಸುಧಾ ಆಡುಕಳ ಅದು ಎರಡನೆಯ ಸಹಯಾನ ಸಾಹಿತ್ಯೋತ್ಸವವಿರಬೇಕು. 'ಮಾಧ್ಯಮ ಮತ್ತು ಹೊಸ ತಲೆಮಾರು' ವಿಷಯದ ಬಗ್ಗೆ ಗೋಷ್ಠಿಯಿತ್ತು. ಅದರ ಅತಿಥಿಯಾಗಿ ಬರಬೇಕಾದವರೊಬ್ಬರ ಹೆಸರನ್ನು ಆಯೋಜಕರು ಪದೇ ಪದೇ ಹೇಳುತ್ತಿದ್ದರು. ಜಿ. ಎನ್. ಮೋಹನ್ ಎಂಬ ಹೆಸರನ್ನು ಆಗಲೇ ಕೇಳಿದ್ದು ನಾನು. ಸಾಹಿತ್ಯ ಲೋಕಕ್ಕೆ ಆಗತಾನೇ ತೆರಕೊಳ್ಳುತ್ತಿದ್ದ ನಾನು...
ವಲಸೆ ಬಂದವರು..
ಜಿ ಪಿ ಬಸವರಾಜು ಎಷ್ಟು ದೂರದ ಪಯಣ ನಮ್ಮದು ಎಲ್ಲಿಂದಲೋ ಹೊರಟು ಎಲ್ಲಿಗೋ ಬಂದದ್ದು, ಮುಗಿಯಲಾಗದ ಕತೆ ಬರುವಾಗ ನಮ್ಮ ನೆತ್ತಿಯ ಮೇಲೆ ಹೆಚ್ಚಿರಲಿಲ್ಲ ಹೊರೆ, ನಾವು ನಡೆ- ಯುವವರು, ಮಕ್ಕಳು ಹೆಗಲ ಮೇಲೆ ಹೊರೆಯ ಜೊತೆಯಲ್ಲಿ ಅವರೇನು ಭಾರವಲ್ಲ, ನಡೆವ ನಮ್ಮ ಕಾಲುಗಳಿಗೆ ದೂರ ಹತ್ತಿರದ ಮಾತಿಲ್ಲ, ಮಳೆ, ಗಾಳಿ ಗುಡುಗು ಸಿಡಿಲುಗಳು...
ವಲಸೆ ಬಂದವರು..
ಜಿ ಪಿ ಬಸವರಾಜು ಎಷ್ಟು ದೂರದ ಪಯಣ ನಮ್ಮದು ಎಲ್ಲಿಂದಲೋ ಹೊರಟು ಎಲ್ಲಿಗೋ ಬಂದದ್ದು, ಮುಗಿಯಲಾಗದ ಕತೆ ಬರುವಾಗ ನಮ್ಮ ನೆತ್ತಿಯ ಮೇಲೆ ಹೆಚ್ಚಿರಲಿಲ್ಲ ಹೊರೆ, ನಾವು ನಡೆ- ಯುವವರು, ಮಕ್ಕಳು ಹೆಗಲ ಮೇಲೆ ಹೊರೆಯ ಜೊತೆಯಲ್ಲಿ ಅವರೇನು ಭಾರವಲ್ಲ, ನಡೆವ ನಮ್ಮ ಕಾಲುಗಳಿಗೆ ದೂರ ಹತ್ತಿರದ ಮಾತಿಲ್ಲ, ಮಳೆ, ಗಾಳಿ ಗುಡುಗು ಸಿಡಿಲುಗಳು...
ವಲಸೆ ಬಂದವರು..
ಜಿ ಪಿ ಬಸವರಾಜು ಎಷ್ಟು ದೂರದ ಪಯಣ ನಮ್ಮದು ಎಲ್ಲಿಂದಲೋ ಹೊರಟು ಎಲ್ಲಿಗೋ ಬಂದದ್ದು, ಮುಗಿಯಲಾಗದ ಕತೆ ಬರುವಾಗ ನಮ್ಮ ನೆತ್ತಿಯ ಮೇಲೆ ಹೆಚ್ಚಿರಲಿಲ್ಲ ಹೊರೆ, ನಾವು ನಡೆ- ಯುವವರು, ಮಕ್ಕಳು ಹೆಗಲ ಮೇಲೆ ಹೊರೆಯ ಜೊತೆಯಲ್ಲಿ ಅವರೇನು ಭಾರವಲ್ಲ, ನಡೆವ ನಮ್ಮ ಕಾಲುಗಳಿಗೆ ದೂರ ಹತ್ತಿರದ ಮಾತಿಲ್ಲ, ಮಳೆ, ಗಾಳಿ ಗುಡುಗು ಸಿಡಿಲುಗಳು...
ಅಂತೆ ಕಂತೆ..
ಪಿ ಬಿ ಪ್ರಸನ್ನ ಕನಸು ಕಾಣಬೇಕಂತೆ ದಿವ್ಯ ಸಾಧಾರಣವಲ್ಲ ಭವ್ಯ ಕಾವ್ಯ ಕಟ್ಟುವ ಒಂದೊಮ್ಮೆ ಕಪ್ಪು ಬಿಳುಪಿನ ಕನಸು ಕಂಡರೂ ಅವ ಬಣ್ಣಗಳ ಬಳಿಯುವನಂತೆ ಆಗಾಗ ಹೊಸೆಯಬೇಕಂತೆ ಅವ ಮೆಚ್ಚುವ ಕಾವ್ಯ ಇರದೆ ಒಂದೇ ಒಂದು ಅಪಶಬ್ದ ಹೊಂದಿಸಲು ಆಗುವಂತೆ ರಾಗ ಸರಾಗ ಕೂಡುವಂತೆ ತಾಳ ಮೇಳ ಸರ್ವಾಧಿಕಾರಿಯ ಹೂವಿನಂಥ ಫರ್ಮಾನು ! ...
ಈ ಕಾಲದಲ್ಲೂ..
ರಾಜು ಹೆಗಡೆ ನನ್ನ ರೇಜಿಗೆ ಹುಟ್ಟಿಸುವ ಕನಸಿನ ತೋಟದಲ್ಲಿ ನಿನ್ನ ನಗ್ನ ರೂಪಗಳು ಬಾಡುತ್ತಿರುವ ಗಿಡ ಹಾಡ ಹಂಬಲಿಸುತ್ತದೆ ಕಣ್ಣಲ್ಲಿ ಸ್ವಲ್ಪ ಹೂವು ಅರಳುತ್ತದೆ ಗಟ್ಟಿಯಾಗಿ ಹಿಂಡಿದರೆ ಹನೀ ರಸ ಅದನ್ನೇ ಉದ್ದಕ್ಕೆ ಹಾಸಿ ಮಲಗಿದ್ದೇನೆ ಕಂಬಳಿ ಹುಳವಾಗಿರುವ ನಾನು ಚಿಟ್ಟೆಯಾಗಲಿಕ್ಕಿಲ್ಲ ಆದರೆ ಯಾವುದೊ ಗಾಳಿ ಮೋಡವ ತಂದು ಮಳೆಯಾಗಬಹುದು...
ಬಂಧಿಯಾಗಿದ್ದೇವೆ ಒಳಗೆ..
ಲಾವಣ್ಯ ಎನ್ ಕೆ ಬಂಧಿಯಾಗಿದ್ದೇವೆ ಒಳಗೆ, ಮನೆಯ ಕೋಣೆಗಳಂತೆ, ಮನವೂ ಸಣ್ಣದಾಗುತ್ತಿದೆ.. ಯಾರು? ಯಾಕೆ? ಎಲ್ಲಿಯ ತನಕ? ಅವರೂ ಹೇಳೂ ಇಲ್ಲ ಕೇಳುವ ಗೋಜಿಗೆ ನಾವೂ ಹೋಗಿಲ್ಲ ಯಾವ ದಿನವೋ, ಯಾವ ವಾರವೋ ಬೆಳಗು, ಮಧ್ಯಾಹ್ನ, ಸಂಜೆ, ಕತ್ತಲು ಒಂದಾದ ಮೇಲೆ ತಾ ಮುಂದು ನಾಮುಂದು ಎನ್ನುವಂತೆ ಓಡುತ್ತಿದೆ. ಕಾಲಚಕ್ರವೇ ಒಂದು ಬಾರಿ ನಿಲ್ಲಲೇ...
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಹಂಪನಾ ಮತ್ತು ಹಳೆಯ ಪುಸ್ತಕದ ಬಾಕ್ಸ್ !
ಹಿರಿಯ ಸಾಹಿತಿ, ಖ್ಯಾತ ಸಂಶೋಧಕ, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ... ಹಂಪ ನಾಗರಾಜಯ್ಯ ಅವರನ್ನು ಹೀಗೆಲ್ಲಾ ಗುರ್ತಿಸುವುದುಂಟು. "ಜೈನ ಸಾಹಿತ್ಯದ ನಡೆದಾಡುವ ವಿಶ್ವಕೋಶ" ಎಂಬುದು ಅವರ ಹೆಗ್ಗಳಿಕೆ. 'ಹಂಪನಾ ' ಎಂಬ ಮೂರಕ್ಷರದಿಂದಲೇ ಹೆಸರಾಗಿರುವ ಅವರೊಂದಿಗಿನ ಸವಿನೆನಪುಗಳ...
ನಿನಗೇನಾಗಿತ್ತು ಕಡಿಮೆ..
ಪ್ರಕಾಶ್ ಅಬ್ಬೂರು ನನ್ನವ್ವ,,,ನನ್ನಪ್ಪನ ಮನದೊಡತಿ ಆಗಿದ್ದಳಾ ! ಹೋಗಲಿ, ಮನೆಯೊಡತಿ? ಸೊಸೆಯಂದಿರು ಬರುವವರೆಗೆ ಆಕೆಗೆ ಅತ್ತೆ ಹೇಳಿದ್ದೇ ಮಾತು ! ಒಂದೂವರೆ ವರ್ಷಕ್ಕೊಂದು ಮಗು, ಕರ್ತವ್ಯವಾಗಿತ್ತು ! ಗಂಡನಿಂದ ವಿರಾಮ ! ಸರಿ, ಸೊಸೆಯಂದಿರು ಬಂದರು , ಈಗ ಪೂರ್ಣ ವಿರಾಮ. ನಿಮಗೇನು ಕಡಿಮೆ, ಒಂದೆಡೆ ಕುಳಿತ್ತಿದ್ದರಾಗದೆ! ತಾನೊಂದು...
ಲಗೂನೆ ಬಾರೆ…
ಗೀತಾ ಹೆಗ್ಡೆ ಕಲ್ಮನೆ ಎಣ್ಣೆ ತೀಡಿ ತೆಗೆದ ಬೈತಲೆ ಒಪ್ಪವಾಗಿ ಬಾಚಿ ಮಡಿಚಿದ ಪುಟ್ಟ ತುರುಬು ಮಲ್ಲಿಗೆಯೊ, ಅಬ್ಬಲಿಗೆಯೋ ಇಲ್ಲಾ ಸೇವಂತಿಗೆಯೋ ಹಿಂದಿನ ದಿನ ತಾನೇ ಕೊಯ್ದು ಕಟ್ಟಿದ ದಂಡೆ ಸುತ್ತಲೂ ಸುತ್ತಿ ತುರುಬಿಗೊಂದು ಮೆರುಗು ಹಣೆಗೆ ಕೆಂಪು ಹುಡಿ ಕುಂಕುಮ ಚಂದ್ರನ ಗತ್ತು ತನ್ನಮ್ಮ ಮದುವೆಯಲ್ಲಿ ಕೊಟ್ಟ ಮೇಕಪ್ ಬಾಕ್ಸ್ ತೆರೆದು...
ನಾನು ಅಮ್ಮಂದಿರ ಆಸೆಗಳೊಂದಿಗೆ ಕೂತೆ…
ಪ್ರಸಾದ್ ನಾಯ್ಕ್ ಅಂದೊಮ್ಮೆ ಬಹುದಿನಗಳ ನಂತರ ಅಮ್ಮನ ಆಸೆಗಳೊಂದಿಗೆ ಚಕ್ಕಳಮಕ್ಕಳ ಹಾಕಿಕೊಂಡು ಕೂತೆ. ಹೌದು. ಅಮ್ಮನ ಕೆಲ ಚಿಕ್ಕಪುಟ್ಟ ಆಸೆಗಳೊಂದಿಗೆ! ಅವುಗಳಿಗೆ ಬಹುತೇಕ ಅಮ್ಮನಷ್ಟೇ ವಯಸ್ಸಾಗಿತ್ತು. ಅಮ್ಮನಷ್ಟೇ ಮಾಗಿದ್ದವು ಕೂಡ. ಆದರೆ ಹೆಣ್ತನದ, ಮಾತೃತ್ವದ ಲವಲವಿಕೆಗೇನೂ ಕಮ್ಮಿಯಿರಲಿಲ್ಲ. ಅಮ್ಮನಂತೆಯೇ ಅವಳ ಆಸೆಗಳಿಗೂ ನನ್ನ...
ನನ್ನ ಅಮ್ಮ.. ನನ್ನ ಹೆಮ್ಮೆ..
ಸ್ವ್ಯಾನ್ ಕೃಷ್ಣಮೂರ್ತಿ ಅಮ್ಮ ಎಂಬ ಶಬ್ದದಲ್ಲಿ ಏನೋ ಅಡಗಿದೆ. ಅವಳ ಸುಖ ಆರೋಗ್ಯ ಲೆಕ್ಕಿಸದೆ ಎಂಥ ಸಂದರ್ಭದಲ್ಲಿಯೂ ದೃತಿಗೆಡದೆ ಮಕ್ಕಳು ಕುಟುಂಬವನ್ನು ಸಂರಕ್ಷಿಸುತ್ತಾಳೆ. ಈ ವಿಷಯದಲ್ಲಿ ನನ್ನ ಅಮ್ಮ ಕೂಡ ಹೊರತಾಗಿಲ್ಲ. ಚಿತ್ರದುರ್ಗದ ಖ್ಯಾತ ವಕೀಲರಾದ ಗೌಡರ ರಂಗಣ್ಣನವರ ಕೊನೆಯ ಮಗಳಾಗಿ ಬಾಯಲ್ಲಿ ಬಂಗಾರದ ಚಮಚದೊಂದಿಗೆ...
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಮಾತಲ್ಲೇ ಬೆತ್ತಲಾಗುವುದು ನನಗೆ ಒಗ್ಗದ ವಿಚಾರ..
ಭವವಿಧುರ, ಒಲವು, ಅಮ್ಮಂದಿರ ದಿನ.... ಎರಡು ಪ್ರಶ್ನೆಗಳಿಗೆ ಉತ್ತರ, ಮತ್ತು ವಿಶ್ವ ಅಮ್ಮಂದಿರ ದಿನಕ್ಕೆ ನಾನು ಬರೆಯಬೇಕು ಅಂದುಕೊಂಡ ಬರೆಹಕ್ಕೆ ಮೊದಲು ಇರ್ಫಾನ್ ಖಾನ್ ಬಗ್ಗೆ ಎರಡು ಮಾತು. ‘ಲಂಚ್ ಬಾಕ್ಸ್’ ಸಿಕ್ವೆನ್ಸ್ ನಲ್ಲಿ ಇಳಾ ಜೊತೆ ಭೂತಾನಿನ ಮನೆಯಲ್ಲಿ ಮಗಳೊಂದಿಗೆ ಕಾಲ ಕಳೆಯುತ್ತಿರುವ ಸಾಜನ್ ಫರ್ನಾಂಡಿಸ್, ‘ಪಿಕು’...
ಸುಬ್ಬು ಹೊಲೆಯಾರ್ ಕವಿತೆ: ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ
ಸುಬ್ಬು ಹೊಲೆಯಾರ್ ಇವತ್ತು ಬೆಳಿಗ್ಗೆ ಎಷ್ಟೊಂದು ಹಕ್ಕಿಗಳು ತಮ್ಮ ಉಸಿರನ್ನ ನಮ್ಮ ಕಿವಿಗೆ ತಾಕಿಸಿಬಿಟ್ಟವಲ್ಲ ಈ ಸಂಕಷ್ಟದ ಉಸಿರಿನ ದಾರವನ್ನು ಸೀಳಿ ಸೀಳಿ ನೋಡಿದೆ ಸೀಳಿದಷ್ಟು ಸಂಕಟ ದುಪ್ಪಟ್ಟಾದಂತೆ ಕೇಳಿಸಿತು ಸೀಳಿದ ಬೆರಳಲ್ಲಿ ತೇವದ ದು:ಖ ಸಾಗರವೇ ಅಂಟಿಕೊಂಡಿದ್ದ ಬೆರಳಿನ ತೂಕ ಲೋಕಕ್ಕಾಗುವಷ್ಟು ಉಪ್ಪಿನ ಮೂಟೆಯಷ್ಟಿತ್ತು...


















