ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೇಘನಾ ಚಂದ್ರಮೌಳಿ ಜೊತೆ  ‘ಫಟಾ ಫಟ್’
ಮೇಘನಾ ಚಂದ್ರಮೌಳಿ ಜೊತೆ ‘ಫಟಾ ಫಟ್’

ಮೇಘನಾ ಚಂದ್ರಮೌಳಿ ಪ್ರದರ್ಶಕ ಕಲೆಯಲ್ಲಿ ಸ್ನಾತಕೋತ್ತರ ಪದವೀಧರೆ. ನೃತ್ಯ ಇವರ ಉಸಿರು. 3 ವರ್ಷದಿಂದಲೇ ನೃತ್ಯ ಮಾಡಲು ಆರಂಭಿಸಿದ ಇವರು ಇಲ್ಲಿಯವರೆಗೂ ಹಲವಾರು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಕನ್ನಡ ಕಾವ್ಯಕ್ಕೆ ಕೂಚಿಪುಡಿ ನೃತ್ಯವನ್ನು ಬೆಸುಗೆ ಹಾಕಿದ ಹಿರಿಮೆ ಇವರದ್ದು. ತಾಯಿ ಸಂಗೀತ ಮತ್ತು ವೀಣೆ ನುಡಿಸುತ್ತಿದ್ದರಿಂದ ಈ...

read more
ನವಿಲು
ನವಿಲು

ಜಿ.ಪಿ. ಬಸವರಾಜು ಸಂಜೆ ಬಾನು ಕೆಂಪಾಗಿಜಿನುಗು ಮೋಡ ಹನಿಹನಿಯಾಗಿಬಣ್ಣಗಳು ಕೂಡಿ ಬಣ್ಣದ ಬಿಲ್ಲಾಗಿಮೋಡಿ ಮಾಡಿತು ಊರಿಗೆ ಬಂದಗಿರಿಯ ನವಿಲು ದಾರಿತಪ್ಪಿರಲಿಲ್ಲ ಅದಕೆ, ಗಿರಿಕಾನನದಲ್ಲೆ ಗಿರಕಿ ಹೊಡೆದುದಣಿದು ಹೊಸ ನೋಟಕ್ಕೆಂದುಬಂದಿತ್ತು ಬಯಲಿಗೆ ಊರಿಗೆ ಮುರುಕು ಮನೆಯ ಮೋಟುಗೋಡೆಯ ಮೇಲೆ ಕುಳಿತುನೋಡುತ್ತ ನೋಡುತ್ತ, ಎದೆಯಹಾಡಿಗೆ...

read more
ಒಲುಮೆ ಹನಿಗಳು
ಒಲುಮೆ ಹನಿಗಳು

ನಂದಿನಿ ಹೆದ್ದುರ್ಗ ಕೆಲವು ಕಾಲಗಳೇ ಹಾಗೆಸೋತು ಬೀಗುತ್ತವೆ….'ನಾನು ಮಾತ್ರವಲ್ಲ.ಬೆಸೆದ ನಮ್ಮ ಆತ್ಮವನ್ನೂ ಬಿಂಬಿಸುತ್ತಿವೆನಿನ್ನ ಕಣ್ಣು…ಇಂತಹ ಅದ್ಭುತವ ಕಂಡಿರಲಿಲ್ಲನಾನೆಂದೂ ಹಿಂದೆ..' ಉದ್ಗರಿಸಿದವನೆದೆಯೊಳಗೆಹುದುಗಿ ಹೋದೆ.ಅವೆಲ್ಲಾ ಅರಿವಿಲ್ಲದೇ ಆಗುವುದು.!!ಹೇಳುವುದು ಹೇಗೆ? ….ಪದ್ಯವಾಗುವುದೆಂದರೆಸಮಯಕ್ಕೂ ಸಂಭ್ರಮ…..ನನ್ನ...

read more
ದರ್ಶನ್ ಜಯಣ್ಣ ಸರಣಿ 3 – ದೋ ಕೆಜಿ ಅಪ್ಪ!
ದರ್ಶನ್ ಜಯಣ್ಣ ಸರಣಿ 3 – ದೋ ಕೆಜಿ ಅಪ್ಪ!

ದರ್ಶನ್ ಜಯಣ್ಣ ನಮ್ಮ ಮನೆಯ ಹಿಂದೆಯೇ ಸಾಬರ ಬೀದಿ. ಅಲ್ಲಿ ಸುಮಾರು ಒಂದು ಸಾವಿರಕ್ಕೊ ಮೀರಿ ಮುಸ್ಲಿಂ ಕುಟುಂಬಗಳು ನೂರಾರು ವರ್ಷಗಳಿಂದಲೂ ವಾಸವಾಗಿವೆ. ಆ ಬೀದಿಯ ಹೆಸರೇನು ಎಂಬುದು ಯಾರಿಗೂ ಸ್ವತಃ ಕಾರ್ಪೋರೇಶನ್ ನವರಿಗೂ ಗೊತ್ತಿಲ್ಲವೇನೋ. ಎಲ್ಲರೂ ಅದನ್ನು ಸಾಬರ ಬೀದಿ ಎಂದೇ ಕರೆಯುತ್ತಾರೆ.  ಅಲ್ಲಿರುವ ಬಹುಪಾಲು ಜನ ಸಣ್ಣಪುಟ್ಟ...

read more
‘ಪ್ರಜಾವಾಣಿ’ಯಲ್ಲಿ ಮೊದಲ ದಿನ,ಮೊದಲ ತೇದಿ….
‘ಪ್ರಜಾವಾಣಿ’ಯಲ್ಲಿ ಮೊದಲ ದಿನ,ಮೊದಲ ತೇದಿ….

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
‘ಮಾಯಾಲೋಕ’ದ ಪಾತ್ರಗಳ ನೆನೆಯುತ್ತ…
‘ಮಾಯಾಲೋಕ’ದ ಪಾತ್ರಗಳ ನೆನೆಯುತ್ತ…

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more
ಮಿನಿಸ್ಟ್ರ ಮನೆಯಲ್ಲಿ ಮುಸುರೆ ತಿಕ್ಕಿದ ಮಗು…!
ಮಿನಿಸ್ಟ್ರ ಮನೆಯಲ್ಲಿ ಮುಸುರೆ ತಿಕ್ಕಿದ ಮಗು…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಮಾಜಿಕ...

read more
‘ಕೂರ್ಗ್ ರೆಜಿಮೆಂಟ್’ ಎಂಬ ಯೋಧರ ನಾಡಿಮಿಡಿತ
‘ಕೂರ್ಗ್ ರೆಜಿಮೆಂಟ್’ ಎಂಬ ಯೋಧರ ನಾಡಿಮಿಡಿತ

ಸ್ಮಿತಾ ಅಮೃತರಾಜ್, ಸಂಪಾಜೆ  ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದು,ವೃತ್ತಿಯಲ್ಲಿ ವೈದ್ಯರಾಗಿ, ಅದರಲ್ಲೂ ಮಕ್ಕಳ ತಜ್ಞರಾಗಿ ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಮೇಜರ್ ಡಾಕ್ಟರ್ ಕುಶ್ವಂತ್ ಕೋಳಿಬೈಲು ಮೂಲತ; ಕೊಡಗಿನ ಕಾವೇರಿಮಾತೆಯ ಉಗಮಸ್ಥಾನವಾದ ಭಾಗಮಂಡಲದವರು. ಸೂಕ್ಷ್ಮ ಸಂವೇದನೆಯ ಈ ತರುಣ...

read more
ಬೇಕೇ ಅನುವಾದ…
ಬೇಕೇ ಅನುವಾದ…

ಇಂದು ಅನುವಾದ ದಿನ. ಪ್ರತಿಷ್ಠಿತ ಪ್ರಕಾಶನ ಸಂಸ್ಥೆ 'ಪ್ರಥಮ್ ಬುಕ್ಸ್' ನ ಕನ್ನಡ ಸಂಪಾದಕರಾದ ಹೇಮಾ ಧ ಖುರ್ಸಾಪೂರ ಅವರು ಅನುವಾದದ ಬಗ್ಗೆ ತಮ್ಮೊಳಗಿನ ಮಾತನ್ನು ಆಡಿದ್ದಾರೆ. ಹೇಮಾ ಖುರ್ಸಾಪೂರ ಬೇಕೇ ಅನುವಾದ… ಮೇಲಿನ ಪದಗಳು ಜಯಂತ ಕಾಯ್ಕಿಣಿ ಅವರ ಹಾಡೊಂದರಲ್ಲಿ ಬರುವ 'ಜೀವಗಳ ಭಾಷೆ ಇದು ಬೇಕೆ ಅನುವಾದ…' ಸಾಲಿನವು. ಸೋನು ನಿಗಮ್...

read more
ದರ್ಶನ್ ಜಯಣ್ಣ ಸರಣಿ- ಗಣೇಶ ಹಾಲು ಕುಡಿದ!
ದರ್ಶನ್ ಜಯಣ್ಣ ಸರಣಿ- ಗಣೇಶ ಹಾಲು ಕುಡಿದ!

ದರ್ಶನ್ ಜಯಣ್ಣ ಅದು ಸತ್ಯದ ಕಾಲ. ಆಗೆಲ್ಲ ದೃಶ್ಯಮಾಧ್ಯಮ ಇಷ್ಟೆಲ್ಲಾ ಮುಂದುವರಿದಿರಲಿಲ್ಲವಾದರೂ ಒಂದಷ್ಟು ಸುದ್ದಿಗಳು ಕಾಡ್ಗಿಚ್ಚಿನಂತೆ ಪಸರಿಸುತ್ತಿದ್ದವು. ಅವುಗಳಲ್ಲಿ ಕೆಲವು ಸಾಯಿಬಾಬಾ ಫೋಟೋದಿಂದ ಕಣ್ಣೇರು ಬಂದದ್ದು. ಕಲ್ಕಿ ಭಗವಾನ್ ಫೋಟೋದಿಂದ ಜೇನುತುಪ್ಪ ಬಂದದ್ದು. ಯಾರದ್ದೋ ಮನೆಯ ಗರ್ಭಗುಡಿಯಲ್ಲಿ ಆರಡಿ ಹುತ್ತ ತಲೆಯೆತ್ತಿ...

read more
ಸೂತಕ ಪುರಾಣ
ಸೂತಕ ಪುರಾಣ

ಟಿ ಎಸ್‌ ಶ್ರವಣ ಕುಮಾರಿ ಹಿಂದೆ ನೈಮಿಷಾರಣ್ಯದಲ್ಲಿ ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ ಹೇಳಿದ ಸೂತಪುರಾಣ ಇದಲ್ಲ. ಇದು ಸೂತಕ ಪುರಾಣ. ಜೀವ ವೃದ್ಧಿಯಾದಾಗ ಪುರುಡೆಂತಲೂ, ಜೀವ ನಷ್ಟವಾದಾಗ ಸೂತಕವೆಂತಲೂ ಹತ್ತು ದಿನಗಳ ಕಾಲ ಮಾಡುವ ಮೈಲಿಗೆಯ ಆಚರಣೆಯ ಪುರಾಣ. ನನ್ನ ತಂಗಿ ಹುಟ್ಟಿದಾಗ ನನಗಿನ್ನೂ ಎರಡು ವರ್ಷ, ಹಾಗಾಗಿ ಆಗ...

read more
ಮತ್ತೆ ಗಾಂಧಿ ನೆನಪಾದರು….
ಮತ್ತೆ ಗಾಂಧಿ ನೆನಪಾದರು….

ಸುಧಾ ಆಡುಕಳ ಸತ್ಯವನ್ನೇ ತಮ್ಮ ಪ್ರಯೋಗದ ಸರಕಾಗಿಸಿಕೊಂಡ, ಜೀವನವನ್ನೇ ತೆರೆದ ಬಾಗಿಲಿನ ಪ್ರಯೋಗ ಶಾಲೆಯಾಗಿಸಿಕೊಂಡ ಗಾಂಧಿ ಎನ್ನುವ ವಿಸ್ಮಯ ಯಾರಿಗೂ ಪೂರ್ತಿಯಾಗಿ ಸೇರದ ಮತ್ತು ಯಾರಿಂದಲೂ ಪೂರ್ಣವಾಗಿ ಹೊರಗಿರದ ಚೈತನ್ಯವಾಗಿ ನಮ್ಮ ಸುತ್ತಲೂ ಪ್ರಕಟವಾಗುತ್ತಲೇ ಇರುತ್ತದೆ. ಒಂದು ಅಹಿಂಸಾತ್ಮಕವಾದ ಪ್ರತಿಭಟನೆಯಾಗಿ, ಪ್ರಾಮಾಣಿಕತೆಯ...

read more
ಕಡಲಿನ ಹನಿಗಳು
ಕಡಲಿನ ಹನಿಗಳು

ಗೋವಿಂದ ಹೆಗಡೆ ಈ ಕಡಲು ಬಡಬಾಗ್ನಿಯಒಡಲಲ್ಲಿಟ್ಟೂ ಹೇಗೆನಗುತ್ತದೆ!ಅಲೆದೋಳು ಬೀಸಿಅಪ್ಪಿಸಂತೈಸುತ್ತದೆ! ಕಡಲು ಮಲಗುವುದಿಲ್ಲ. ಒಮ್ಮೆ ಕೆಳದನಿಯಲ್ಲಿಮರ್ಮರಿಸುವಒಮ್ಮೆ ಅಲೆಗೈ ಬಡಿದುಬೊಬ್ಬಿರಿಯುವ… ಈ ಹಠಮಾರಿ ಮಗುವನ್ನುಎದೆಗಪ್ಪಿಸಂತೈಸಲಿ ಹೇಗೆ? ನಾನು ನೋಡುವಾಗಕಣ್ಣು ಮುಚ್ಚಾಲೆಆಡುತ್ತಲೇ ಇರುವಈ ಕರೆ- ಈ ಕಡಲು ನೋಡದಿದ್ದಾಗಏನು...

read more
ಸತ್ತು ಹೋಗಿದ್ದೇನೆ ನಾನು
ಸತ್ತು ಹೋಗಿದ್ದೇನೆ ನಾನು

ಶ್ರೀದೇವಿ ಕೆರೆಮನೆ ಚಿಂತಿಸಬೇಡ ಮತ್ತೆಂದು ಕಾಡುವುದಿಲ್ಲ ಸತ್ತು ಹೋಗಿದ್ದೇನೆ ನಾನುಹೆದರಿಕೆಬೇಡ ಬೆಂಕಿಯಾಗಿ ಸುಡುವುದಿಲ್ಲ ಸತ್ತು ಹೋಗಿದ್ದೇನೆ ನಾನು ಜೊತೆಗಿದ್ದುದಕೆ ಸಾಕ್ಷಾಧಾರವಾಗಿ ಎಲ್ಲಿಂದ ತರಲಿ ಮುದ್ರೆಯುಂಗುರನೆನಪ ಹುಡುಕಬೇಡ ಮತ್ತೆ ಸಿಕ್ಕುವುದಿಲ್ಲ ಸತ್ತು ಹೋಗಿದ್ದೇನೆ ನಾನು ಮಾತು ತಪ್ಪಿಸುವ ಶಕ್ತಿಯಿರುವುದು...

read more
ಚಂದ್ರಶೇಖರ ಮಾಡಲಗೇರಿ ಅವರ ʼಚಾಂದನಿʼ ‘ಚಮೇಲಿ’
ಚಂದ್ರಶೇಖರ ಮಾಡಲಗೇರಿ ಅವರ ʼಚಾಂದನಿʼ ‘ಚಮೇಲಿ’

 ಚಂದ್ರಶೇಖರ ಮಾಡಲಗೇರಿ ಎರಡು ಕೃತಿಗಳೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. ಇತ್ತೀಚಿಗೆ ತಾನೇ 'ಸ್ಟಾಗ್ ಪಬ್ಲಿಕೇಷನ್' ಆರಂಭಿಸಿದ ಚಂದ್ರಶೇಖರ್ ರಾಜಕುಮಾರ ಮಡಿವಾಳರ ಅವರ 'ಆಡಿಸಿ ನೋಡು' ಕೃತಿಯನ್ನು ಹೊರತಂದಿದ್ದರು. 'ಚಾಂದನಿ'ಗೆ ಸೋಮುರೆಡ್ಡಿ ಬರೆದ ಬೆನ್ನುಡಿ ಇಲ್ಲಿದೆ ಮನುಷ್ಯ ತನ್ನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ...

read more
ಕೊಂಡ ಚಾಕು ಮತ್ತು ತೊಡದ ಅಂಗಿ
ಕೊಂಡ ಚಾಕು ಮತ್ತು ತೊಡದ ಅಂಗಿ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬುದ್ಧ ಮಾರ್ಗದಲ್ಲೊಂದು ‘ಕೆಂಪು ದೀಪʼ
ಬುದ್ಧ ಮಾರ್ಗದಲ್ಲೊಂದು ‘ಕೆಂಪು ದೀಪʼ

ಶತಶತಮಾನಗಳಿಂದಲೂ, ಎಲ್ಲಾ ಕಾಲಘಟ್ಟಗಳಲ್ಲಿಯೂ ಹೆಣ್ಣಿನ ದೇಹ ಮತ್ತು ಭೌತಿಕ ಸೌಂದರ್ಯವನ್ನು ಭೋಗಿಸಲು ಸದಾ ಹವಣಿಸುತ್ತಲೇ ಬಂದಿದೆ. ಹೆತ್ತವರ ಗುರುತಿಲ್ಲದೆ ಬೆಳೆದ ಸಾಮಾನ್ಯ ಹೆಣ್ಣುಮಗಳೊಬ್ಬಳು ಹೇಗೆ ಇಡೀ ವ್ಯವಸ್ಥೆಯ ಭೋಗದ ಪ್ರತೀಕವಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ಅಮ್ರಪಾಲಿ ಉದಾಹರಣೆಯಾಗುತ್ತಾಳೆ.  ಇದು ಚರಿತ್ರೆಗಳ ಕೇವಲ...

read more

Pin It on Pinterest

Share This