ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಂಗ್ಡಾ, ಚೌನ್ಸಾ ಮತ್ತು ಡಿಂಗನೆಂಬ ರಾಜಾಧಿರಾಜರು!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ಕವಿತೆ ಬಂಚ್’ನಲ್ಲಿ ಡಾ ನಿರ್ಮಲಾ ಜಿ ಬಟ್ಟಲ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹುಯ್ಯೋ ಎಂದು ಸುರಿವ ಮಳೆಯಲ್ಲಿ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಒಲಿಂಪಿಕ್ಸ್ ಮತ್ತು ತೀವ್ರ ಪ್ರತಿರೋಧ
ಹರೀಶ್ ಎಂ ಜಿ ಇಂದಿನಿಂದ ಒಲಿಂಪಿಕ್ಸ್ ಟೋಕಿಯೋ ನಗರದಲ್ಲಿ ಶುರುವಾಗಿದೆ. ನಮ್ಮ ಜನ ಐಪಿಎಲ್ ಫಾಲೋ ಮಾಡಿದ ಹಾಗೆ ನಾಲ್ಕು ವರ್ಷಕೊಮ್ಮೆ ನಡೆಯುವ ಒಲಿಂಪಿಕ್ಸ್ ಫಾಲೋ ಮಾಡಲ್ಲ. ಮೂರೂ ಸಾವಿರ ವರ್ಷಗಳ ಹಿಂದೆ ಪುರಾತನ ಗ್ರೀಸ್ನಲ್ಲಿ ಹುಟ್ಟಿದ ಈ ಕ್ರೀಡಪಟುಗಳ ಸಂಗಮ 1896 ರಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಮಹಾಯುದ್ದಗಳಿಂದ 1916,...
ಸಪ್ನ ‘ಅವಧಿ’ ಟಾಪ್ ಟೆನ್
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಮೌನದ ಮೊಟ್ಟೆ ಒಡೆಯುತ್ತದೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಸುನೀತಾ ಬೆಟ್ಕೇರೂರ ಕವಿತೆ- ನಿವೇದನೆ
ಸುನೀತಾ ಬೆಟ್ಕೇರೂರ ಪೃಥಿವಿವಲ್ಲಭನವನು ಅಪೂರ್ವಕ್ಷಣದಲೊಮ್ಮೆಸ್ಖಲಿಸಿ ವೀರ್ಯವನಿಲ್ಲಿಹೊಕುಳ ಬಳ್ಳಿಯಲರೊಂದನಅರಳಿಸಿಬಿಟ್ಟ ಉಸಿರ ನೀಡಲುಹಸಿರ ಸಮೂಹವನಿಟ್ಟದಣಿವ ತಣಿಸಲುಜಲನಿಧಿಯ ಹರಿಬಿಟ್ಟತನ್ನುಸಿರ ಬೆಂಕಿತಾಗದಂತೆವಾಯುವ್ಯೂಹವನಿಟ್ಟಒಡಲಾಳದಲಿಸಿರಿಸಂಪದವನಡಗಿಸಿಟ್ಟವಸುಂಧರಾ ಎಂದವಳಮೈದಡವಿಬಿಟ್ಟಾ....! ನಿನ್ನಜ್ಜ, ಮುತ್ತಜ್ಜ,...
ನಾಟಿ ಹುಂಜದ ಬಡಿವಾರ ಮತ್ತು ದುರಂತ
ಕೇಶವ ಮಳಗಿ ಗುರುಪ್ರಸಾದ್ ಕಂಟಲಗೆರೆಯವರ ಕಥೆಗಳು ತಮ್ಮ ಸಂಯಮಪೂರ್ಣ ನಿರೂಪಣೆ, ಬಿಗುಪಿನ ಶೈಲಿ ಮತ್ತು ಕಹಿಯಿಲ್ಲದೆ ದುರಂತದ ತೀವ್ರತೆಯನ್ನು ಕಟ್ಟುಕೊಡುವಲ್ಲಿ ತೋರುವ ಕಲಾತ್ಮಕತೆಯಿಂದ ಮತ್ತು ಸ್ಥಳೀಯತೆ-ಪ್ರಾದೇಶಿಕತೆಯನ್ನು ನಿಭಾಯಿಸುವ ವಿಧಾನಗಳಿಂದ ನನಗೆ ಪ್ರಿಯ. ದೇವನೂರು ಮಹಾದೇವರ ಬರಹಗಳ ವಿಸ್ತರಣೆಯಾಗಿ ಗುರುಪ್ರಸಾದರ...
ಡಾ ಸಿದ್ಧಲಿಂಗಯ್ಯ ಸಂಸ್ಮರಣೆ…
ಮಹಾಮನೆ ಅಂಕಣ – ಮಧುರ ಸುಮಧುರದರಮನೆಯಾಯಿತು ಯಾನದಾಣ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಅವಧಿ 15ರ ಸಂಭ್ರಮ ‘ಕಾವ್ಯಯಾನ’
ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/Y7T4DMmn/M5W8525J
ಜಿ ಎನ್ ನಾಗರಾಜ್ ಅಂಕಣ- ನರಗುಂದ ರೈತ ಬಂಡಾಯದ ದಿನಗಳು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಡಿ ಎಸ್ ರಾಮಸ್ವಾಮಿ ಅವರ ʼಮೀನು ಬೇಟೆಗೆ ನಿಂತ ದೋಣಿ ಸಾಲುʼ
ಡಿ ವಿ ಪ್ರಹ್ಲಾದ್ ನನ್ನ ಮಿತ್ರ ಸದ್ಯ ಅರಸೀಕೆರೆಯ ವಾಸಿಯಾದ ಕವಿ ಡಿ.ಎಸ್. ರಾಮಸ್ವಾಮಿ ಅವರ ನಾಲ್ಕನೇ ಕವನ ಸಂಕಲನ ಇದು. ಕೆಲವು ತಿಂಗಳ ಕೆಳಗೆ ಅವಸರದ ಭೇಟಿಯಲ್ಲಿ ಕಾಫಿಯೊಂದಿಗೆ ಈ ಸಂಕಲನದ ಬಗ್ಗೆ ಚರ್ಚಿಸಿದ್ದರು. ಮುನ್ನುಡಿ ಬರೆಯಿರಿ ಎಂದಿದ್ದರು. ಅವರು ಪ್ರತಿ ಬಾರಿ ಕರೆ ಮಾಡಿದಾಗಲೂ 'ನನಗಿಂತಲೂ ಉತ್ತಮರು ಈ ಕೆಲಸಕ್ಕೆ...
Pic by Maite Romero Monis
Pampa Literature Festival – SIWE 2021
Here is the registration link: https://us02web.zoom.us/.../reg.../WN_Z5LfqLgGQG2SZH22gU_stg
ಮೀಟರ್ ಕಾಫಿ ಈಗ ಮಾಯವಾಗಿದೆ…
ಸುಬ್ರಾಯ ಚೊಕ್ಕಾಡಿ ಕಿರಣ್ ಭಟ್ ಅವರ 'ರಂಗ ಕೈರಳಿ' ಓದ್ತಾ ಇದ್ದೆ. ಕೇರಳದ ಪ್ರವಾಸದ ನೆಪದಲ್ಲಿ ಅಲ್ಲಿನ ರಂಗಚಟುವಟಿಕೆಗಳನ್ನು ಪುಟ್ಟ ಪುಟ್ಟ ಬರೆಹಗಳ ಮೂಲಕ ಲವಲವಿಕೆಯಿಂದ ನಿರೂಪಿಸಿದ ಸ್ವಾರಸ್ಯಕರ ಕೃತಿ ಇದು. ಅದರಲ್ಲಿ ಬರುವ 'ಡೆಮಾಕ್ರಟಿಕ್ ಚಾಯ' ಎನ್ನುವ ಬರೆಹ ಓದುತ್ತಿದ್ದಂತೆ ಹಿಂದೆ ನಮ್ಮ ಸುಳ್ಯದಲ್ಲಿ ನಡೆದ ಒಂದು ಘಟನೆ...
ನಾಗತಿಹಳ್ಳಿ ‘ಟೆಂಟ್’ನಿಂದ…
ಸ್ಮಶಾನದಲ್ಲೊಂದು ರಂಗಮಂದಿರ ಮಾಡಿ..
ಶಿವಾನಂದ ತಗಡೂರು ಹಾಗೆ ನೋಡಿದರೆ, ಶಿರಸಿ ಹಾದಿ ಸವೆಸಿದ್ದು ಕಡಿಮೆ. ಆಗೊಮ್ಮೆ ಈಗೊಮ್ಮೆ ಸಹ್ಯಾದ್ರಿ ತಪ್ಪಲಿನಲ್ಲಿ ಓಡಾಡಿ ಬಂದಿದ್ದ, ಜೋಗದ ಗುಂಡಿಯಲ್ಲಿ ಮಿಂದೆದ್ದ ನೆನಪು ಇನ್ನೂ ಅಚ್ಚಳಿಯದೆ ಉಳಿದಿವೆ. ಮೊನ್ನೆ ಶಿಕಾರಿಪುರ ಕಾರ್ಯಕ್ರಮ ಮುಗಿಸಿ ಶಿರಸಿ ಹಾದಿ ಹಿಡಿದಾಗ ಪಡುವಣ ಸೂರ್ಯ ಜಾರಿದ್ದ. ಸೊರಬ ದಾಟಿ ಹೋಗುವಾಗ ಶಿರಸಿ...
ಡಾ ಜ್ಯೋತಿ ಕಂಡ ‘ನೋಮ್ಯಾಡ್ ಲ್ಯಾಂಡ್’
ಡಾ ಜ್ಯೋತಿ ಈ ವರ್ಷದ ಆಸ್ಕರ್ ಶ್ರೇಷ್ಠ ನಟಿ ಪ್ರಶಸ್ತಿಯನ್ನು 'ನೋಮ್ಯಾಡ್ ಲ್ಯಾಂಡ್' ಚಿತ್ರದ ನಾಯಕಿ 63 ವರ್ಷದ ಫ್ರಾನ್ಸಿಸ್ ಮೆಕ್ ಡಾರ್ಮಂಡ್ ಪಡೆದಿದ್ದಾರೆ. ಅವರು ಶ್ರೇಷ್ಠ ನಟನೆಗಾಗಿ ಗಳಿಸಿರುವ ಈ ಮೂರನೇ ಪ್ರಶಸ್ತಿ ಆಸ್ಕರ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಕೂಡ. ಅರವತ್ತು ವರ್ಷ ದಾಟಿದ ನಿರಾಡಂಬರದ ಮಹಿಳೆಯೊಬ್ಬಳು ಒಂದು...
ಶಿವಲೀಲಾ ಹುಣಸಗಿ ಕವಿತೆ- ಫಲಿಸದ ಪ್ರೇಮ…!
ಶಿವಲೀಲಾ ಹುಣಸಗಿ ಯಲ್ಲಾಪುರ ನೀ ಬರಲಿಲ್ಲಕಾದು ಕಾದು ಸುಸ್ತಾದೆನಿನ್ನ ನೆನಪಲ್ಲೆ ಮರುಗಿದೆಮೇಣದ ಕರಗಿ ಹರವಿಕೊಂಡುಕಾದೆ ಬತ್ತಿಯಾಗುವಿಯೆಂದುವಿರಹದ ತಾಪಕೆ ಆವಿಯಾದರುನಿನ್ನ ಸುಳಿವಿಲ್ಲ ಆಸುಪಾಸಿನಲ್ಲಿಎಂಥ ಕಠಿಣತೆ ನಿಂದು ಬಂಡೆಯಂತೆನನಗೀಗಿಗ ಚಿಂತೆ ಹೆಮ್ಮರವಾಗಿತಿದೆಕಗ್ಗಲ್ಲ ಎದೆಯಲ್ಲಿ ನಾ ಅರಳಿದ್ದು ಹೇಗೆಂದು?ಒರಟಾದ...
ನಾಗರಾಜ್ ಹರಪನಹಳ್ಳಿ ಕವಿತೆ- ನಿನ್ನ ಉಸಿರೂ ಇತ್ತು…
ನಾಗರಾಜ್ ಹರಪನಹಳ್ಳಿ ಬಿಸಿಲ ಉಂಡ ದಾರಿರಾತ್ರಿ ತಂಗಾಳಿಗೆ ಮೈಚೆಲ್ಲಿತುಆಕೆಯ ನೆನಪಾಯಿತು ನನ್ನ ಉಸಿರುನನಗೆ ತಾಗಿತುಅದರಲ್ಲಿನಿನ್ನ ಉಸಿರೂ ಇತ್ತು ನೆರಳ ದಾರಿಯಲ್ಲಿಯಾರೋ ನಿಂತುದಣಿವಾರಿಸಿಕೊಂಡರುಇಬ್ಬರು ಬೆಳಸಿದಗಿಡಮರವಾಗಿಋಣ ತೀರಿಸುತ್ತಿದೆ… ಅದೇ ಮರದಲ್ಲಿಹಕ್ಕಿ ಸಂಸಾರ ಹೂಡಿದೆಒಬ್ಬಂಟಿ ನಾನುಅದ...


















