ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗತಾಲೀಮಿನ ಅಂಗಳದಿಂದ..
ನೀ ಬರುವ ಹಾದಿಯಲಿ ಹೂ ಹಾಸಿ ಕಾದೆನಾ.. ಚಂದ್ರ ಸೌಗಂಧಿಕಾ 7ನೇ ಶ 'ಮೃಣಾಲಿ ಸೋನಾ' ರೇವತಿ, 7ರುವ ದಾರಿಯಲ್ಲಿ ಮಕ್ಕಳು 'ಗುಡುಗುಡು ಗುಮ್ಮಟ ದೇವರಿಗೆ ದಾರಿ ಬಿಡಿ, ಎಂದು ಜೋರಾಗಿ ಹೇಳುತ್ತಾ ಓಡುತ್ತಿದ್ದರು. ಅದೊಂದು ಗುಂಗು. ಆ ಗುಂಗಿನಿಂದ ಮಕ್ಕಳು ಹೊರಬರಲಾಗುತ್ತಿರಲಿಲ್ಲ. ಅಕ್ಟೋಬರ್ ರಜೆಯಲ್ಲಿ ಈ ನಾಟಕವು...
ಕಲಾವಿದ ಮೋಹನ ಸೋನಾ ನೆನಪು…
ವಸುಧೇಂದ್ರ ನಾನು ಕಲಾವಿದ ಮೋಹನ ಸೋನಾ ಅವರನ್ನು ಭೇಟಿಯಾಗಿದ್ದು ಅನಿರೀಕ್ಷಿತವಾಗಿತ್ತು. ಒಮ್ಮೆ ಅಬ್ಬರದ ಮಳೆಯ ಚಂದವನ್ನು ಸವಿಯಲೆಂದು ಸುಳ್ಯದ ಬಳಿಯ ಕನಕಮಜಲುಗೆ ಹೋಗಿದ್ದೆ. ಆ ಊರಲ್ಲಿದ್ದ ನನ್ನ ಮಿತ್ರ ಲಕ್ಷ್ಮೀನಾರಾಯಣ ಕಜಗದ್ದೆ ನನ್ನನ್ನು ಆಹ್ವಾನಿಸಿದ್ದ. ಅವರ ಮನೆಯಲ್ಲಿಯೇ ಮೂರು ದಿನ ಉಳಿದು, ಎಡೆಬಿಡದೆ ಸುರಿಯುವ ಮಳೆಯನ್ನು...
ಸೋನಾ ಸಹಾ ಹಾಗೇ..
ಜಿ ಎನ್ ಮೋಹನ್ ಮೊನ್ನೆ ಕಲಾವಿದ ದಂಪತಿಗಳಾದ ಎಂ ಜಿ ಕಜೆ ಹಾಗೂ ನಳಿನಿ ಕಜೆ ದಂಪತಿಗಳ 'ಹಸೆಮನೆ'ಯ ಬಾಗಿಲು ತಟ್ಟಿದೆ. ಹಾಗೆ ಬಾಗಿಲು ತಟ್ಟಿದ್ದೇ ಕಳೆದ ಹಲವು ವರ್ಷಗಳಿಂದ ಆಡದೆ ಉಳಿದಿದ್ದ ಮಾತುಗಳನ್ನು ಹಂಚಿಕೊಳ್ಳಲು. ಹಾಗೆ ಮಾತನಾಡುತ್ತಿರುವಾಗ ಮೋಹನ್ ಸೋನಾಗೆ ಇತ್ತೀಚೆಗೆ ಆರೋಗ್ಯ ಏನೇನೂ ಸರಿ ಇಲ್ಲ ಎಂದರು. ನಾನು...
ʼಮೋಹಕʼ ಕಲಾವಿದನಿಗೆ ʼಚಿನ್ನದ ರೇಖಾಂಜಲಿʼ
ಪ್ರಸಿದ್ದ ಚಿತ್ರ ಕಲಾವಿದ ಮೋಹನ್ ಸೋನಾ ಅವರು ʻರೇಖಾಚಿತ್ರʼ ನಿಲ್ಲಿಸಿ ಒಂದು ವರ್ಷವಾಯಿತು. ಸೊಗಸಾದ ಚಿತ್ರಗಳ ʻಸೋನಾʼ(ಬಂಗಾರ) ಈಗ ಬರೀ ನೆನಪು. ʻಸುವರ್ಣʼರೇಖೆಯ ಕಲಾವಿದ ಮೋಹನ್ ಅವರನ್ನು ʻಅವಧಿʼ ಮತ್ತೆ ನೆನಪು ಮಾಡಿಕೊಳ್ಳುತ್ತಿದೆ. ʻಮೋಹಕʼ ಚಿತ್ರ ಕಲಾವಿದ ಮೋಹನ್ ಸೋನಾ ಅವರಿಗೆ ʻಚಿನ್ನದ ರೇಖಾಂಜಲಿʼ ಇದು. ಚಿತ್ರಜಗತ್ತಿನಲ್ಲಿ...
ಆಗಸದಾಲಾಪ…
ಎಂ ವಿ ಶಶಿಭೂಷಣ ರಾಜು ನಿಡಿಸುಯ್ದುನಿಟ್ಟಿಸುರ ರಾಗದಲಿಭಾವ ಭಾರದ ನೋವಿನಲಿಬಿಕ್ಕಳಿಸಿದ ನೋವುಗುಡುಗು ಸಿಡಿಲ ಜೊತೆಗೂಡಿಗೊಳೋ ಎಂದು ಸುರಿಯಿತು ಕಣ್ಣೀರಧಾರೆಆಗಸ ಮೊಗದ ಮೇಘ ಕಣ್ಣಿನಿಂದ ಎನಿತು ಕಥೆಗಳ ಭಾರದಲಿತಪ್ತ ಮನಗಳ ನೋವಲಿಅಸಂಖ್ಯ ಅತೃಪ್ತ ಜೀವಗಳ ಎದೆಯಲಿಎದೆಯಾಳದ ಭಾವವುಕ್ಕಿಹಲವು ಕಣ್ಣೀರಧಾರೆ ಜೊತೆಯಾಗಿನದಿಯಾಗುತಿದೆ...
ತಮ್ಮಣ್ಣ ಬೀಗಾರ ಓದಿದ – ಅಜ್ಜಿ ಅಂದ್ರ ಹೆಂಗಿರ್ತಾಳ…
ಮಂಡಕ್ಕಿ ಉಂಡಿ ತಂದೀನಲ್ಲ… ತಮ್ಮಣ್ಣ ಬೀಗಾರ ಮಕ್ಕಳ ಲೋಕದಲ್ಲಿ ತೊಡಗಿಕೊಳ್ಳುವುದು, ವಿಸ್ತರಿಸಿಕೊಳ್ಳುವುದು ಎಂದರೆ ಮಕ್ಕಳಾಗುವುದು. ಮಕ್ಕಳಾಗದೇ ಮಕ್ಕಳ ಲೋಕದ ಬೆಳಕು ಕಾಣದು, ಅಲ್ಲಿಯ ಸಂತಸ ನಮ್ಮದಾಗದು. ಅದು ಒಂದು ಧ್ಯಾನವಾಗಿ ಸಿದ್ಧಿ ಸಿಗದು. ಹಾಗಾಗಿಯೇ ಮಕ್ಕಳಿಗಾಗಿ ಬರಹ ಬರೆಯಬೇಕೆಂದರೆ ಮಕ್ಕಳ ಲೋಕದ ಪ್ರೀತಿಯ ಜೊತೆಗೆ ಮಕ್ಕಳ...
ನಾಗಸುಧೆ ಜಗಲಿಯಲ್ಲಿ ಜಿಕೆಜಿ ಸ್ಮರಣೆ…
'ಪ್ರೊ. ಜಿ.ಕೆಗೋವಿಂದರಾವ್ ನಿರಂತರವಾಗಿ ಬೆಳೆಯುವ ಜಗತ್ತಿನ ಜೊತೆಗೆ ಬೆಳೆಯುತ್ತಲೇ ಹೋದರು, ನಮ್ಮೆಲ್ಲರ ಹೃದಯವನ್ನು ಆವರಿಸುವ ವ್ಯಕ್ತಿತ್ವ ಅವರದಾಗಿತ್ತು ಮತ್ತವರು ಪರಂಪರೆಯ ಪ್ರತಿನಿಧಿಯಾಗಿದ್ದರು' ಎಂದು ಇತ್ತೀಚೆಗೆ ಅಗಲಿದ ಜಿ.ಕೆ.ಜಿ ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು. ಹುಬ್ಬಳ್ಳಿಯ ಕಾಳಿದಾಸನಗರದ...
ಹೀಗೊಂದು ದನಿ…
ಅಕ್ಕಯ್ಯ ಪದ್ಮಶಾಲಿ, ಆತ್ಮ ಕಥೆಯಿಂದ ಪ್ರೇರಣೆಗೊಂಡು ನಿರಂಜನ ಕೇಶವ ನಾಯಕ ಈ ಕವನ ಬರೆದಿದ್ದಾರೆ. ಅದು ಇಲ್ಲಿದೆ. ನಿರಂಜನ ಕೇಶವ ನಾಯಕ ನಾ ಧರಿಸೆನು ನೀನಿತ್ತ ಮುಖವಾಡ!!ಎನ್ನದಿದೆ ಎದೆಯ ಭಾವ ಸ್ವಂತ ಸ್ವಭಾವ!!ಗದುರದಿರು!! ನಾ ಸರಕಲ್ಲ ನಿನ್ನ ಚೌಕಟ್ಟಿಗೆ.ನಾ ಗಂಡೆಂಬ ಲಿಂಗದ ಬಿಗಿ ಪಟ್ಟಿಗೆ!! ಕರೆಯದಿರು ಅನ್ಯ ಹೆಸರು, ನಾ...
ಮಹಾಮನೆ ಅಂಕಣ – ಆಳರಸನ ಮನೆಯೊಳಗೆ ಕಾಲ ಕಸವಾದವಳು…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Art by Gillian Gamble
ಎಸ್ ಎ ಜೈನಾಪುರ ಮತ್ತು ಮೀನಾ ದೇಶಪಾಂಡೆ ಗೆ ವಿ ಕೃ ಗೋಕಾಕ್ ಪ್ರಶಸ್ತಿ…
ಸುಮಾ ಕಂಚೀಪಾಲ್ ಕಂಡಂತೆ- ಕ್ಯಾಮರಾವುಮನ್ ವಿದ್ಯಾ ಗೌಡ…
ಸುಮಾ ಕಂಚೀಪಾಲ್ ಸಾಮಾನ್ಯವಾಗಿ ಕ್ಯಾಮರಾ ಮ್ಯಾನ್ ಎನ್ನುವ ಪದವನ್ನು ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಮಹಿಳೆಯರ ಹೆಸರು ಕೇಳುವುದು ವಿರಳ. ಆದರೆ ಶಕ್ತಿಮಾನ್, ಇಂಡಿಯನ್ ಐಡೆಲ್, ಆರ್ಯಮಾನ್, ಸ.ರಿ.ಗ.ಮ.ಪ, ಫಿಯರ್ ಪೈಲ್ಸ, ಲವ್ ಮಿ ಇಂಡಿಯಾ, ಅರವತ್ತಕ್ಕೂ ಹೆಚ್ಚು ಚಿತ್ರಕಥೆಗಳಿಗೆ ಇವರು...
ಬಿದಲೋಟಿ ರಂಗನಾಥ್ ಹೊಸ ಕವಿತೆ – ಚಿತ್ರದ ಚಲನೆಯ ಕರುಳು…
ಬಿದಲೋಟಿ ರಂಗನಾಥ್ ಅಜ್ಜಿ ಬಿಟ್ಟು ಹೋದ ಹೆಜ್ಜೆ ಮುಟ್ಟಿದೆಕೈ ತುಂಬಿದ ಬೆಳಕಿನ ಮಣಿಗಳುಅವಳು ಕುಟ್ಟಿದ ಬೆತ್ತವನು ನೋಡಿದೆಚಲನೆಯ ಕೈಗಳು ಮೂಡಿ ನಕ್ಕಂತಾಯಿತು ಅಜ್ಜಿ ಕುಂತು ಎದ್ದು ಆಡಿಮನೆಯ ತುಂಬಿದ ಹೆಜ್ಜೆಗಳುಅವಳು ಬೇಯಿಸಿದ ಹಿಟ್ಟಿನ ಘಮಲುಕಾಡಿಗೂ ಹಬ್ಬಿ ಮೂಗರಳಿಸಿದ ಹಕ್ಕಿ ಪಕ್ಷಿಗಳುನಾಯಿ ನಿಂತ ನೆಲದ ಮೇಲೂಚಲ್ಲಿದ ಬೆಳಕು...
ಅಕ್ಷತಾ ಕೃಷ್ಣಮೂರ್ತಿ- ಗಜಲ್…
ಅಕ್ಷತಾ ಕೃಷ್ಣಮೂರ್ತಿ ನೀನು ಮೆಲ್ಲನೆ ಬೆಣ್ಣೆ ಕದಿಯಲು ಬಂದ ಗೋಪಿಕಂದನೆಂದಾಗಲೇ ನಾ ನಕ್ಕಿದ್ದು ನೀನು ರಾಧೆಯ ಹೆರಳಿನ ಪಾರಿಜಾತದ ಪಕಳೆಯೆಂದಾಗಲೇ ನಾ ನಕ್ಕಿದ್ದು ನನ್ನ ನಯವಾದ ನಜರಿಗೆ ಕಾಣುವುದು ಬರಿ ನಿನ್ನೊಲವು ನಸುಕುಬರ್ ಪೂರ್ ಬಾಚಿಕೊ ನೀನು ನುಡಿದಾಗಲೇ ನಾ ನಕ್ಕಿದ್ದು ಒಂದು ಮಾತು ಎಂದವನೆ ಬಿಡದೆ ಸಾವಿರ ಸಾವಿರ ಒಲವಿನದೆ...
ವಿವೇಕ ಶಾನ್ ಭಾಗ್ ಓದಿದ ʼದೇವ್ರುʼ
'ಕೇಪಿನ ಡಬ್ಬಿ' ಮೂಲಕ ಹೆಸರಾದ ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ಸಿದ್ಧವಾಗಿದೆ. 'ಅಂಕಿತ ಪ್ರಕಾಶನ' ಪ್ರಕಟಿಸಿರುವ 'ದೇವ್ರು' ಕಾದಂಬರಿಗೆ ವಿವೇಕ ಶಾನ್ ಭಾಗ್ ಬೆನ್ನುಡಿ ಬರೆದಿದ್ದಾರೆ. ಅದು ಇಲ್ಲಿದೆ. ವಿವೇಕ ಶಾನ್ ಭಾಗ್ ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ...
ಪಿ ಚಂದ್ರಿಕಾ ಅಂಕಣ – ಒಂದು ಸಲ ಮಗು ಅಳುವ ಸದ್ದು ಕೇಳಿ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಹಾಲು, ಹಕ್ಕಿ ಅಂತ ಹೇಳು?..
ಎಂ ಆರ್ ಕಮಲಾ ಚೀಮನಹಳ್ಳಿ ರಮೇಶ್ ಬಾಬು ಅವರ ನನಗಿಷ್ಟವಾದ ಕವಿತೆಯೊಂದನ್ನು ಓದುತ್ತಿದ್ದೆ. ಅದು ಬಡಿದೆಬ್ಬಿಸಿದ ಭಾವಗಳು ಮಾತ್ರ ಬೇರೆ. ಆ ಕವಿತೆ ಹೀಗೆ ಶುರುವಾಗುತ್ತದೆ. 'ಅವರಿವರು ಹೇಳುತ್ತಾರೆನಾನು ಅಪ್ಪನ ಪ್ರತಿರೂಪವೆಂದುಅದೇ ಕಣ್ಣು ಅದೇ ಮೂಗು ಅದೇ ಹಣೆ ಅದೇ ಬಾಯಿ...ಹೀಗೆ ಎಲ್ಲವನ್ನು ಹೋಲಿಸಲು...
ಮಚಾ ಆರ್ ಯೂ ವರ್ಜಿನ್?…
ಸೂರ್ಯಕೀರ್ತಿ ನನ್ನ ಸ್ನೇಹಿತನೊಬ್ಬ 'ಮಚಾ, ಆರ್ ಯೂ ವರ್ಜಿನ್?' ಎಂದು ಕೇಳಿದ. ಒಂದು ಕ್ಷಣ ಬೆಪ್ಪಾಗಿ ಅವನ ಮುಖ ನೋಡಿದೆ, 'ಏನೋ ಹಂಗದ್ರೆ ಅಂದೆ' ಅದಕ್ಕೆ ಸುಮ್ಮನೇ ಇರದೆ 'ಮೊದ್ಲು ಹೇಳು, ನೀನು ವರ್ಜಿನ್ ಹ ?' ಎಂದು ಮತ್ತೆ ಕೇಳಿದ. ಈ ವರ್ಜಿನ್ ಅನ್ನುವ ಪದ ಗಂಡು ಹೆಣ್ಣಿಗೆ ಸೀಮಿತವಾಯಿತ್ತಲ್ಲ ಎಂದುಕೊಂಡು. 'ಹ್ಞು...
Pic by Shreekant Shimpi
‘ಸಾಂಬಾರ ಬಟ್ಟಲ ಕೊಡಿಸು’ಗೆ ವಿಭಾ ಸಾಹಿತ್ಯ ಪ್ರಶಸ್ತಿ…
೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ 'ಸಾಂಬಾರ ಬಟ್ಟಲ ಕೊಡಿಸು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆತೀರ್ಪುಗಾರರಾಗಿದ್ದರು. 'ಬದುಕಿನ ಅಸ್ತತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು...
ಕಣ್ಣು ತೆರೆಸಿದ ‘ಲೂಯಿ ಬ್ರೈಲ್’ ಕಥನ
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ನ ಹೊಸ ಕೃತಿ `ಲೂಯಿ ಬ್ರೈಲ್’. ನಾಡಿನ ಹಿರಿಯ ವಿಜ್ಞಾನಿಗಳು ಹಾಗೂ ಜನಪ್ರಿಯ ಲೇಖಕರು ಆದಂತಹ ಡಾ.ಎಮ್ ಎಸ್ ಎಸ್ ಮೂರ್ತಿ ಅವರು 200 ವರ್ಷಗಳ ಹಿಂದಿನ ಆತನ ಜೀವನ ಹೋರಾಟದ ಬದುಕನ್ನು ಈ ಕೃತಿಯ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿ ಓದಿದ ಮೇಲೆ ಆತನ ಬದುಕು ಎಂಥವರಿಗಾದರೂ ಪ್ರೇರಣೆಯನ್ನು...



















