ಕಲಬುರಗಿಯ ಸೇಡಂ ನಗರದ ಸಂಸ್ಕೃತಿ ಪ್ರಕಾಶನವು ಸಂಧ್ಯಾ ಹೊನಗುಂಟಿಕರ್ ಅವರ ‘ಸೂರ್ಯ ಜೀತಕ್ಕಿದ್ದಾನೆಯೇ’ ಕಾವ್ಯ ಕೃತಿಯ ಬಿಡುಗಡೆಯನ್ನು ಗುರುವಾರ ಕಲಬುರಗಿಯ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಕೃತಿ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ವಿಕ್ರಮ್ ವಿಸಾಜಿ, ವೈಶಾಲಿ ದೇಶಮುಖ ಭಾಗವಹಿಸಿದ್ದರು.
ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.
ಚಿತ್ರಗಳು : ವಿಜಯಭಾಸ್ಕರ್

























0 Comments