ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಪ್ಪು ಎಂಬ ಎನರ್ಜಿ..
ಜಿ ಎನ್ ಮೋಹನ್ 'ಸರ್ ಕಾಯ್ತಾ ಇದ್ದೀನಿ..' -ಫೋನ್ ಮಾಡಿದ್ದು ಅಪ್ಪು. ನಾನು 'ಈಟಿವಿ' ಸಂಪಾದಕನಾಗಿದ್ದ ನಡೆಸಿಕೊಡುತ್ತಿದ್ದ ಸೆಲೆಬ್ರೆಟಿಗಳ 'ವಾಕ್ ಅಂಡ್ ಟಾಕ್' ಶೋ ಆ ವಾರ ಪುನೀತ್ ಜೊತೆಗೆ ಎಂದು ಫಿಕ್ಸ್ ಆಗಿತ್ತು. ಪುನೀತ್ ನನ್ನ ಬಹುತೇಕ ವಾಕ್ ಅಂಡ್ ಟಾಕ್ ನೋಡಿದ್ದರು. ಈ ವಾರ ನಿಮ್ಮ ಜೊತೆ ನನ್ನ ವಾಕ್ ಅಂಡ್ ಟಾಕ್ ಅಂತ...
ಅಪ್ಪು…
ಕುಶ್ವಂತ್ ಕೋಳಿಬೈಲು ೧.ಗಾಜನೂರಿನಗಾಜು ಒಡೆದುಹೋಯಿತು..ಕನ್ನಡಿಗರ ಮನಸ್ಸೂಚೂರುಚೂರಾಯಿತು !!! ೨.ಅಪ್ಪನಂತೆ ಹಾಡುತ್ತಿದ್ದ..ಅಪ್ಪನಂತೆ ನಟಿಸುತ್ತಿದ್ದ..ಅಪ್ಪನಂತೆ ಹೊರಟುಹೋದ !!! ೩.ಹೃದಯಾಘಾತಇಡೀ ನಾಡಿಗೆ ಆಗಿದೆ..ಎದೆನೋವು ಬಂದದ್ದುಅವನಿಗೆ ಮಾತ್ರ! ೪.ಕನ್ನಡ ರಾಜ್ಯೋತ್ಸವಕ್ಕೆಅಣ್ಣಾ ಬಾಂಡಿಲ್ಲ !!ಬೊಂಬೆ ಹಾಡುತೈತೆಅರಮನೆಯಲ್ಲಿ...
ಆ ನಗು.. ಪುನೀತ್
ರಾಜ್ ವರ್ಸಸ್ ವಿಷ್ಣು…
ಕೃಷ್ಣಮೂರ್ತಿ ಬಿಳಿಗೆರೆ ಎಪ್ಪತ್ತು ಎಂಬತ್ತರ ದಶಕಗಳು ರಾಜ್‌ಕುಮರ್ ಮತ್ತು ವಿಷ್ಣುವರ್ಧನ್ ಮಾಮೇರಿ ಮಿಂಚುತ್ತಿದ್ದ ಕಾಲ. ಆಗ ತಾನೆ ಅಭಿಮಾನಿ ಸಂಘಗಳು ಹುಟ್ಟಿ ಹೀರೋಗಳ ಹುಟ್ಟು ಹಬ್ಬದ ದಿನವನ್ನು ಹುಡುಕಿ ಭರ್ಜರಿ ಆಚರಣೆ ಶುರು ಮಾಡಿದ್ದವು. ಅವರವರ ಯೋಗ್ಯತಾನುಸಾರ ಕಟೌಟ್‌ಗಳು ರಾರಾಜಿಸುತ್ತಿದ್ದವು. ರಾಜ್ ಮತ್ತು...
‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…
ಜಬೀವುಲ್ಲಾ ಎಮ್ ಅಸದ್ ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, 'ಗಾಂಧಿ ನೇಯ್ದಿಟ್ಟ ಬಟ್ಟೆ' ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. 'ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ...
ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು…
ರಮಾಕಾಂತ್ ಆರ್ಯನ್ ನಮಿಬಿಯಾ…! ಎಂಥ ಹುಡುಗರೋ ನೀವೋ..ಬರೀ ಹದಿನಾರೇ ಜನ ಕನಸ್ಸನ್ನು ಕಂಡು, ಚಂದ್ರಲೋಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರುವವರಂತೆ ಬಂದು ನಿಂತವರು! ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳ ಎದುರಿಗೆ ತೊಡೆತಟ್ಟಿ ಸವಾಲ್ ಹಾಕಿದವರು. ಈ ಒಂದು ಟಿ-20 ವಿಶ್ವಕಪ್ನಲ್ಲಿ ಆಡಲೇ ಬೇಕೆಂದು ಅದೆಷ್ಟೋ ವರ್ಷಗಳ ಕಾಲ...
ಸಿರಾಜ್ ಬಿಸರಳ್ಳಿ ಕವಿತೆಗಳು –
ಸಿರಾಜ್ ಬಿಸರಳ್ಳಿ 1. ಕಾಗಕ್ಕ ಗುಬ್ಬಕ್ಕ ಕವಿತೆ ಮಡಿವಂತರೂರಿನಲ್ಲೊಂದುಪೂರ್ವಜನ್ಮದ ಪುಣ್ಯದಿಂದಕಾಗೆಯೊಂದು ಅವತರಿಸಿತ್ತು ತನ್ನ ಕುಹು ಕುಹೂ ನಿನಾದದಿಂದಸಕಲಹೃನ್ಮನಗಳ ತಣಿಸಿತ್ತುಪಿಂಡಾನ್ನಗಳ ತಿಂದುಂಡು ತ್ರಿಲೋಕಸಂಚಾರಗೈಯುತ ಹಾರುತಿತ್ತು, ಹಾಡುತಿತ್ತು… ಆಗೀಗ ದೂರದೂರಿಂದ ಹಾರಿ ಬರುತ್ತಿದ್ದಗುಬ್ಬಿಯ ಕಾವ್ ಕಾವ್ ಕೋಗಿಲೆಯಚಿಂವ್...
ಡಾಕ್ಟರ್ ಹೇಳಿದ ಮಾತು…
ಮೂಲ: ಖುಷ್ಬೂ ಕನ್ನಡಕ್ಕೆ : ಮಂಜುಳ ಕಿರುಗಾವಲು ಡಾಕ್ಟರ್ ಹೇಳಿದಇನ್ನು ಮುಂದೆ ಬಗ್ಗಬೇಡಿ.. ಈಗ ನನಗೂ ಬಗ್ಗೊಇರಾದೆಯೂ ಇಲ್ಲ ಬಿಡಿ.. ಬಗ್ಗಿ ಬಗ್ಗಿ ನಿಮ್ಮ ಬೆನ್ನಿನಮೂಳೆಯಲ್ಲಿ ಅಂತರ (ಗ್ಯಾಪ್)ಹೆಚ್ಚಾಗಿದೆ.. ಡಾಕ್ಟರ್ ಹೇಳಿದ ಮಾತು ಕೇಳಿಅಳು ಮತ್ತು ನಗು ಒಟ್ಟಿಗೆ ಬಂದವು.. ಜೀವನದಲ್ಲಿ ಮೊದಲ ಬಾರಿಯಾರದೋ ಬಾಯಿಂದಬಗ್ಗಬೇಡಿ...
ಪಿ ಚಂದ್ರಿಕಾ ಅಂಕಣ – ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Endmion1
‘ಬಹುರೂಪಿ’ಗೆ ಪ್ರಕಾಶಕರ ಸಂಘದ ಪ್ರಶಸ್ತಿ…
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ೨೦೨೦ನೇ ಸಾಲಿನ ʻಪುಸ್ತಕ ರತ್ನʼ ಪ್ರಶಸ್ತಿಗೆ ʻಬಹುರೂಪಿʼ ಆಯ್ಕೆಯಾಗಿದೆ. ಪುಸ್ತಕ ಪ್ರಕಾಶನದಲ್ಲಿ ವಿಭಿನ್ನತೆಯನ್ನು ಮೆರೆದಿರುವ ʻಬಹುರೂಪಿʼಗೆ ಲಭಿಸಿರುವ ಪ್ರಶಸ್ತಿ ನಗದು ರೂ.೧೦,೦೦೦, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಡಿಸೆಂಬರ್ ಎರಡನೇ ವಾರದಲ್ಲಿ...
ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ-ಲೇಖಕ ಜೋಗಿ ಮತ್ತು ಲೇಖಕಿ ಮಂಜುಳಾ ಹಿರೇಮಠ ಅವರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 'ಸಾಹಿತ್ಯ ರತ್ನ' ಪ್ರಶಸ್ತಿಗೆ ಹಿರಿಯ ಲೇಖಕ, ಪತ್ರಕರ್ತ ಜೋಗಿ ಅವರ '108-ನಾಲ್ಕು ದಶಕದ ಕತೆಗಳು' ಕೃತಿ ಹಾಗೂ...
ವೀರೇಂದ್ರ ರಾವಿಹಾಳ್ ಕವಿತೆ- ಒಂದು ಅನನ್ಯ ಭೇಟಿ…
ವೀರೇಂದ್ರ ರಾವಿಹಾಳ್ ಬಹು ದೀರ್ಘ ಕಾಲದ ನಂತರಒಂದು ಆಕಸ್ಮಿಕ ದಿನಆಕಸ್ಮಿಕವಾಗಿಯೇಭೇಟಿಯಾದೆವು ಮುಖದಲ್ಲಿ ಕಿರುನಗೆಯಬೆಳುದಿಂಗಳು ಎದೆಯ ತುಂಬೆಲ್ಲಹಳೆಯ ಭಾವಗಳಸುಳಿಗಾಳಿ ಮಾತುಗಳೆಲ್ಲ ಹರಿವನದಿಯಾಗಲೆಂದುಧುಮಿಕ್ಕುವಜಲಪಾತಗಳಾಗಲೆಂದು ಇಷ್ಟು ದಿನ ತಡೆದ ಮಳೆಹಳೆಯ ಕೊಳೆಯನೆಲ್ಲಕೊಚ್ಚಿ ಹೋಗಲೆಂದು ದುಗುಡವನೊತ್ತ...
ವಿನಯಾ ನಾಯಕ್ ಕವಿತೆ- ಮೌನವಷ್ಟೇ ಬೇಕೀಗ…
ವಿನಯಾ ನಾಯಕ್ ಮಾತಾಡಿ, ಹಾಡಿ, ತೀಡಿನಕ್ಕು ತಂಪಾಗುವದಕ್ಕಿಂತಮೌನವಾಗುಳಿಯುವುದೇ ಪರಮ ಸುಖವೀಗ ಎಲ್ಲ ಆವಿಯಾಗಿಜಗದಿ ಲೀನವಾಗಿನಿರಾಳವಾಗುವ ಪರಿ ಆಪ್ತವೀಗ ಕೆಡುಕು ಒಳಿತುಒಲವೋ ಬಲವೋಯಾವುದೂ ತಟ್ಟದೀಗ ನಗುವೂ ಮೂಡದಅಳುವೂ ಬಾರದಅಚಲತೆಯೀಗ ಪೂರ್ತಿ ಬದುಕಿ, ಮುಗಿಯಿತೆನಿಸಿದಾಗಮನುಷ್ಯರೆಲ್ಲ ಹೀಗೆ ಉಸಿರಾಡುವ ಸಂತರಾಗುತ್ತಾರೆಯೇ?...
ಅಲಕಾ ಜಿತೇಂದ್ರ ಲಹರಿ- ಟ್ರಯಲ್ ರೂಮಿನ ಕಾವಲುಗಾರ್ತಿ….
ಅಲಕಾ ಜಿತೇಂದ್ರ ಕೆಲವು ದಿನಗಳ ಹಿಂದೆ ಪ್ರಸಿದ್ಧ hypermarket ಒಂದರಲ್ಲಿ ಬಟ್ಟೆಗಳ ಮೇಲೆ ವಿಶೇಷ ರಿಯಾಯತಿ ಇದ್ದಿದ್ದರಿಂದ ಬಟ್ಟೆ ಖರೀದಿಸಲು ಹೋಗಿದ್ದೆ. ಯಾವುದೇ ಬಟ್ಟೆ ಖರೀದಿಸುವ ಮೊದಲು ಟ್ರಯಲ್ ರೂಮಿನಲ್ಲಿ ಅದನ್ನು ಧರಿಸಿ ಅಳತೆ ಸರಿಯಾಗಿದೆಯೋ ಎಂದು ಪರೀಕ್ಷಿಸಿಯೇ ಖರೀದಿಸುವ ಅಭ್ಯಾಸ ನನ್ನದು. ಈ ಕೊರೋನಾ ಕಾಲದಲ್ಲಿ...
ಮಾರ್ಕ್ವೇಜ್ ಮತ್ತು ಮರ್ಸಿಡಿಸ್ ಚಿತ್ರ ನೆನಪಿಗೆ ಬಂತು…
ಮೂಲ: ಉಜ್ವಲ್ ಶುಕ್ಲಾ ಕನ್ನಡಕ್ಕೆ: ಮೆಹಬೂಬ ಮುಲ್ತಾನಿ ಪ್ರಸಿದ್ಧ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ Hundred years of solitude ಬರೆಯಲು ಇನ್ನೇನು ತಯಾರಿ ನಡೆಸಿಕೊಳ್ಳುತ್ತಿದ್ದರು. ಮನೆ ನಡೆಸಿಕೊಂಡು ಹೋಗಲೆಂದು ಅವರು ತಮ್ಮ ಕಾರನ್ನು ಮಾರಿ ಅದರ ಹಣವನ್ನು ತಮ್ಮ ಹೆಂಡತಿಯ ಕೈಯಲ್ಲಿ ಕೊಟ್ಟು ಕಾದಂಬರಿ ಬರೆಯಲು...
ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’
ಎಚ್ ಆರ್ ರಮೇಶ ಪ್ರಸ್ತುತ ಭಾರತದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳನ್ನು ಇದೇ ಮಣ್ಣಿನಲ್ಲಿ ಅರಳಿ ಹೋದ ಎರಡು ಮಹಾನ್ ವ್ಯಕ್ತಿತ್ವಗಳು ತುಂಬಾ ಪ್ರಭಾವಿಸುತ್ತಿವೆ. ಆ ಎರಡು ದಿವ್ಯ ವ್ಯಕ್ತಿತ್ವಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಇವರಿಬ್ಬರೂ ಸಂಘರ್ಷದ ಕುಲುಮೆಯಲ್ಲಿ ಧೃತಿಗೆಡದೆ ಬದುಕಿ ತಮ್ಮ ಚಿಂತನೆಗಳನ್ನು ಈ ಮಣ್ಣಿನಲ್ಲಿ...
ಮೀಸೆ ಒಲಿಂಪಿಕ್ಸ್
ಮಹಿಪಾಲರೆಡ್ಡಿ ಸೇಡಂ ಒಲಿಂಪಿಕ್ಸ್ ನಲ್ಲಿ ʻಮೀಸೆʼಗೂ ಪ್ರಶಸ್ತಿ.. ?! ಹೌದು, ಬರ್ಲಿನ್ ಜರ್ಮನಿಯಲ್ಲಿ ನಡೆದ ಬಿಯರ್ಡ್ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಗಡ್ಡ ಮೀಸೆ ಬೆಳೆಸಿ, ಅದಕ್ಕೊಂದು ವಿನ್ಯಾಸ ಮಾಡಿದ ಸುಮಾರು ೧೦೦ ಪುರುಷರು ವಿಶ್ವದ ನಾನಾ ಕಡೆಯಿಂದ ಭಾಗವಹಿಸಿದ್ದರು. ಇದು ʻಮೀಸೆ ವಿನ್ಯಾಸʼಕ್ಕೇ ಇರುವ ʻಪ್ರಶಸ್ತಿʼ ಅಂದರೆ...
ಶ್ರೀನಿವಾಸ ಪ್ರಭು ಅಂಕಣ – ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದು ಹೋದಂತೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Sofie conte
ಡಾ ನಾರಾಯಣ್ ಕ್ಯಾಸಂಬಳ್ಳಿ ಕವಿತೆ- ಫಾದರ್ ಸ್ಟ್ಯಾನ್…
ಡಾ ನಾರಾಯಣ್ ಕ್ಯಾಸಂಬಳ್ಳಿ ತನ್ನ ಗಲ್ಲಿಗೇರಿಸಿದವರ ಮೂರ್ಖತನಕ್ಕೆಏಸು ಮರುಕ ಪಟ್ಟಿದ್ದನಂತೆಅದು ನಿಮಗೂ ಗೊತ್ತು ಸ್ಟ್ಯಾನ್ಅವರು ಕೊಂದದ್ದು ಕ್ರಿಸ್ತನನಲ್ಲಪ್ರೀತಿಯನ್ನು ಕರುಣೆಯನ್ನು ಮಮತೆಯನ್ನು ತಾವು ಮಾಡೊ ಉತ್ತಮ ಕೆಲಸದಿಂದತಾವೇ ದೇವಾಲಯಗಳಾಗಿಎಂದ ಬಸವನನ್ನು ಮುಗಿಸಿಲಿಂಗೈಕ್ಯವಾಗಿಸಿದ್ದು ಇದೇ ಮಣ್ಣಲ್ಲಿ ಗಾಂಧಿಯ ಎದೆಗೆ...





















