ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿನ್ಯಾಸ ಹೊಸ ಕವಿತೆ- ಬದಲಾಗಿದೆ…
ವಿನ್ಯಾಸ ತುಂಬಾಬದಲಾಗಿದೆಗುರುತು ಸಿಗದಷ್ಟು. ಕಣ್ಣೆದುರೇ ಕುಡಿಮೂಡಿದ್ದುಮುಟ್ಟಿ ತೀಡಿ ಆಡಿ ಬೆಳೆಸಿದ್ದುಕನ್ನಡಿಗೇ ಕಣ್ಣುಹೊಡೆದು ಬಣ್ಣದನೊರೆ ಪೂಸಿದ್ದುಅಲಗು ತಾಗಿಸಿಂಗರಿಸಿದ್ದುಹಿಡಿದೆಳೆದುತುಟಿತಾಗಿಸಿದ್ದು ಕಾಲ ಸರಿದಿದೆಎಲ್ಲಾ ಮರೆಯುವಷ್ಟುನೆರಿಗೆ ತೋರಿದೆನಗುವೇಮರೆಮಾಚುವಷ್ಟು ತುಂಬಾ...
‘ಕವಿತೆ ಬಂಚ್’ನಲ್ಲಿ ಸೌಮ್ಯಶ್ರೀ ಎ ಎಸ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಸುಚಿತ್ರಾ ಟ್ರಸ್ಟ್ ವಿರುದ್ಧ ಪ್ರತಿಭಟನೆ
ಸುಚಿತ್ರಾ ಫಿಲಂ ಸೊಸೈಟಿ ಯಾ ವಿರುದ್ಧ ಕಿರುಕುಳ ಕ್ರಮವನ್ನು ಅನುಸರಿಸುತ್ತಿರುವ ಸುಚಿತ್ರಾ ಟ್ರಸ್ಟ್ ವರ್ತನೆಯನ್ನು ವಿರೋಧಿಸಿ ಇಂದು ಬೆಳಗ್ಗೆ ಸಿನೆಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದ ಹಿರಿಯರು ಪ್ರತಿಭಟನೆ ನಡೆಸಿದರು. ಸುಚಿತ್ರಾ ಆವರಣದ ಮುಂದೆ ಜರುಗಿದ ಪ್ರತಿಭಟನೆಯಲ್ಲಿ ಹಿರಿಯ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಡಾ...
ನನ್ನದೇ ನೆರಳು ನೀನು !
ಅಶ್ಫಾಕ್ ಪೀರಜಾದೆ ಹೌದು !ಅವನು ನನ್ನ ತದ್ರೂಪಅವಳಿ ಇದ್ದಂತೆ, ನನ್ನದೇ ಪ್ರತಿಬಿಂಬನನ್ನೊಂದಿಗೆ ಚಲಿಸುವ ನನ್ನದೇ ನೆರಳಿನಂತೆ..ಬೋನಿಗೆ ಬಿದ್ದ ವ್ಯಾಘ್ರಮಾಂಸಕ್ಕಾಗಿ ತಪ್ಪಿಸಿಕೊಂಡು ಓಡಿದಂತೆ ನಾನು ಕನ್ನಡಿ ನೋಡಿಕೊಳ್ಳಲುಹೋದಾಗ ನನ್ನ ಕಣ್ಣಿಗೆ ಕಾಣುವ ಅವನುಥೇಟ ನನ್ನಂತೆ ಸೋ ಕಾಲ್ಡ್ ಜಂಟಲ್ ಮ್ಯಾನ್ಸುಸಂಸ್ಕೃತ ನಡೆ ನುಡಿ...
‘ಜಟ್ಟ’ ಸಿನೆಮಾದ ಒಂದು ಸೀನ್ ನಲ್ಲಿ…
ಅಂಜಲಿ ರಾಮಣ್ಣ ಜಟ್ಟ ಸಿನೆಮಾದ ಒಂದು ಸೀನ್ ನಲ್ಲಿ ಆಕೆ ಅವಳಿಗೆ ಹೇಳುತ್ತಾಳೆ 'ಏನು ಹೆಂಗಸರೋ ನೀವು ಗಂಡ ಹೊಡದು ಬಡಿದು ಏನು ಮಾಡಿದರೂ ಸರಿ, ಇನ್ನೊಬ್ಬಳ ಜೊತೆ ಮಲಗಬಾರದು ಅಷ್ಟೇ…' ಈಗ ನೋಡುತ್ತಾ ನೆನಪಾಗಿದ್ದು - ಅವನು sophisticated, ಅತೀ ವಿದ್ಯಾವಂತ. ಅವಳೋ ನಯಾಗರ ಜಲಪಾತದಂತಹ ಒರಟೊರಟಿ. ನಾವೆಲ್ಲಾ ಅವಳನ್ನು ರೇಗಿಸುವಾಗ...
ಪಟಪಟಿ ಸರ್…
ನಾನು ಕಲಿತ ಮೊದಲ 'ಜೀವನ ಪಾಠ' ಡಾ ಸದಾಶಿವ ದೊಡಮನಿ ಪಟಪಟಿ ಸರ್ ಪಟಪಟಿ ಮ್ಯಾಲ ಕುಂತು ಸಾಲಿ ಮುಂದಿಂದ ನಾಲ್ಕೆಂಟು ಮಾರು ದೂರ ಇದ್ದ ಇಂಡಿ ದಾರಿತನಕ ಇಳಿಕಲ್ದಾಗ ಕಾಲೀಲೆ ಒತ್ತಕೊಂತ ಹೋಗಿ, ಧೋತ್ರ ಹತ್ತೀಗಿ ಇಟಗೊಂಡು, ಕ್ವಾರಿ ಮೀಸೀನ ಎಡಗೈಯಿಂದ ಹುರಿ ಹೊಡದ ಎಜಡಿ ಪಟಪಟಿನ ಚಾಲು ಮಾಡಿದರು. ಗಾಡಿ ಬಡ್ಡಡ್ ಬಡ್ಡಡ್ ಅಂತ ಜೋರಗ ಶಬ್ದ...
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಆಹ್ವಾನ…
ಸಪ್ನ ʼಅವಧಿʼ ಟಾಪ್ ಟೆನ್
ಮಂಡ್ಯ ರಮೇಶ್, ಬಸವರಾಜ ಸಬರದ ಸೇರಿದಂತೆ ಐವರಿಗೆ `’ಅಮ್ಮ ಗೌರವ’
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ 'ಅಮ್ಮ ಗೌರವ’ ಪುರಸ್ಕಾರಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯ 'ಅಮ್ಮ ಗೌರವ' ಪುರಸ್ಕಾರಕ್ಕೆ, ರಂಗಭೂಮಿ ಕ್ಷೇತ್ರದ ಹಿರಿಯ ನಟ ಮಂಡ್ಯ ರಮೇಶ್, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ವೈದ್ಯಕೀಯ...
ʼಸುಚಿತ್ರ ಫಿಲ್ಮ್ ಸೊಸೈಟಿʼಯಲ್ಲಿ ತಲ್ಲಣದ ಅಲೆ…
ಕೃಷಿ ಮೇಳಗಳೇಕೆ ಜನರಿಂದ ದೂರ ಸರಿಯುತ್ತಿವೆ?
ಸಹಜ ಸಾಗುವಳಿ ಬಳಗ ಈಗ ಬೆಂಗಳೂರು ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಕಳೆದ ೧೮ ವರ್ಷಗಳಿಂದ ಧಾರವಾಡ ಮತ್ತು ಬೆಂಗಳೂರು ಕೃಷಿ ಮೇಳಗಳಲ್ಲಿ ನಾವು ಪುಸ್ತಕ-ಪತ್ರಿಕೆಯ ಸ್ಟಾಲ್ ಹಾಕುತ್ತಾ ಬಂದಿದ್ದೇವೆ. ನಮಗೆ ಸ್ಟಾಲ್ ಹಾಕಲು ಅವಕಾಶ ದೊರಕಿಲ್ಲದಿರುವುದು ಇದೇ ಮೊದಲ ಸಲ. ನೆನ್ನೆಯಿಂದಲೂ ರೈತರು-ಸ್ನೇಹಿತರು ಕರೆ ಮಾಡಿ ಯಾಕೆ...
ದೇವು ಪತ್ತಾರ್ ಹಾಗೂ ವಿದ್ಯಾರಶ್ಮಿಗೆ ʼವಿ ಕೃ ಗೋಕಾಕ್ ಫೆಲೋಶಿಪ್’
‘ನೀಲಕುರಿಂಜಿ’ ಕುರಿತು ಒಂದೊಳ್ಳೆ ಚರ್ಚೆ…
ಕಾಲುದಾರಿ ಬಳಗ 'ಕಾಲುದಾರಿ'ಯ ಎರಡನೇ ಸಂಚಿಕೆಯಲ್ಲಿ ದಾದಾಪೀರ್ ಜೈಮನ್ ಅವರ 'ನೀಲಕುರಿಂಜಿ' ಕಥಾ ಸಂಲಕನದ ಕುರಿತು ಒಂದೊಳ್ಳೆ ಚರ್ಚೆ ನಡೆಯಿತು. ಭಾಗವಹಿಸಿದ್ದು ಕೇವಲ 11 ಜನರು ಮಾತ್ರ. ಆದ್ರೆ ಎಲ್ಲರೂ ಕಥೆಗಳನ್ನು ಓದಿಕೊಂಡು ಮತ್ತು ಟಿಪ್ಪಣಿ ಮಾಡಿಕೊಂಡು ಮಾತಾಡಿದ್ದು ವಿಶೇಷ. ಎಲ್ಲರೂ ಒಂದು ಸುತ್ತು ತಮ್ಮಗಳ ಅನಿಸಿಕೆ ಹಂಚಿಕೊಂಡ...
ನಾ ಮೊಗಸಾಲೆ ಹೊಸ ಕವಿತೆ- ಸುಮ್ಮನೇ…
ಡಾ ನಾ ಮೊಗಸಾಲೆ ಆಕಾಶಕ್ಕೆ ಇದ್ದರೆ ಕಣ್ಣುಹಕ್ಕಿಗಳಾಗಬಾರದೇಕೆ ಅದಕ್ಕೆ ರೆಪ್ಪೆ ?ಸೂರ‍್ಯ ಚಂದ್ರರು ಕಾಣುವುದುಕಣ್ಣಿರುವುದರಿಂದ ತಾನೇ ನಮಗೆ ? ಕವಿತೆ ಕವಿತೆಯಾಗುವುದುಶಬ್ದ ಅಲಂಕಾರಗಳನ್ನು ಪ್ರೀತಿಸಿ !ನಿಶ್ಯಬ್ದವು ಶಬ್ದವಾಗುವುದುತನ್ನೊಳಗಿನ ಅರ್ಥವನ್ನು ಭೇದಿಸಿ ! ನೀನು ಎನ್ನುವುದು ನಾನಾಗುವುದುನಾನಿರುವುದರಿಂದ ನಿನಗೆ...
ಉಸ್ಮಾನ್ ಚಿಮ್ಮಲಗಿ ಓದಿದ ‘ಅಯ್ದು ರೂಪಾಯಿ..’
ಉಸ್ಮಾನ್ ಚಿಮ್ಮಲಗಿ ವೈದ್ಯರೂ ಕವಿಗಳೂ ಈಗ ಕತೆಗಾರರೂ ಆಗಿರುವ ಡಾ. ಪ್ರಕಾಶ ಡಂಗಿಯವರು ಬರೆದಿರುವ 'ಅಯ್ದು ರೂಪಾಯಿ ಮತ್ತು ಇತರ ಕತೆಗಳು' ಮೊದಲ ಕಥಾ ಸಂಕಲನವು ಒಟ್ಟು ಹನ್ನೊಂದು ಕತೆಗಳನ್ನು ಒಳಗೊಂಡಿದೆ. ಈ ಕಥಾ ಸಂಕಲನಕ್ಕೆ ಕಥೆಗಾರರಾದ ಇಂದ್ರಕುಮಾರ ಎಚ್.ಬಿ.ಯವರು ಒಳ್ಳೆಯ ಮುನ್ನುಡಿಯನ್ನು ಬರೆದಿದ್ದಾರೆ. ಹಾಗೆಯೆ ಪ್ರಮೋದ...
ಪ್ರಸನ್ನ ಆಡುವಳ್ಳಿ ಕಂಡಂತೆ ಗೋದಾವರಿಯಾಚೆಗಿನ ಕನ್ನಡ…
'ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್…' ಪ್ರಸನ್ನ ಆಡುವಳ್ಳಿ ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ(ಕ್ರಿ.ಶ. 814–878) ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತೆಂದು ಅವನ ಆಸ್ಥಾನ ಕವಿ ಶ್ರೀವಿಜಯ ಬರೆದಿದ್ದಾನಷ್ಟೇ? ‘ಕವಿರಾಜಮಾರ್ಗ’ ಬರೆದ ಕೆಲವು ದಶಕಗಳ ಬಳಿಕ ನೃಪತುಂಗನ...
ಕಳೆ ಬೆಳೆದು ಬೆಳೆ ಹುಡುಕಿದರೆ!
ಕು ಸ ಮಧುಸೂದನ ರಂಗೇನಹಳ್ಳಿ ಮುಚ್ಚಿದ ಕಣ್ಣುಗಳುಶತಮಾನಗಳ ಕನಸುಗಳುತೆರೆದಿಟ್ಟ ಬಯಲುಇಲ್ಲದ ಗೋಡೆಗಳ ಕಟ್ಟಿನಟಿಸುತಿಹರು ಎಡವಿದಂತೆ. ಕಪೋಲಕಲ್ಪಿತ ಕತೆಗಳ ತುಂಬಿಟ್ಟಪಠ್ಯಪುಸ್ತಕಗಳ ಉರುಹೊಡೆದುಹೊಟ್ಟೆ ಉಬ್ಬರಿಸಿಬೆವರ ಬಸಿದರು ಜಿಮ್ಮುಗಳ ಬಿಮ್ಮಿನಲಿ ರೆಟ್ಟೆ ಬಲ ಅರಿಯದಪೀಳಿಗೆಯೊಂದ ಸೃಷ್ಠಿಸಿದ ತಪ್ಪಿಗೆಇದ್ದ ಅಂಗೈಯಗಲ ನೆಲಕೆಬದುಗಳ...
ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ ಫೋಟೋ ಆಲ್ಬಂ…
ಮೈಸೂರಿನ 'ನವಕರ್ನಾಟಕ' ಪುಸ್ತಕ ಮಳಿಗೆಯಲ್ಲಿ 'ಕನ್ನಡತಿ' ಖ್ಯಾತಿಯ ರಂಜನಿ ರಾಘವನ್ ಅವರ ಜೊತೆ ಮಾತುಕತೆ ಹಾಗೂ 'ಬಹುರೂಪಿ' ಪ್ರಕಟಣೆಯ 'ಕತೆ ಡಬ್ಬಿ' ಕೃತಿಗೆ ಆಟೋಗ್ರಾಫ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಫೋಟೋ ಆಲ್ಬಂ...
ಮಹಾಮನೆ ಅಂಕಣ – ಬೆದರಿದ ಹರಿಣಿಯಂತೋಡಿದಳು ತರುಣಿ ಒಳಮನೆಗೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Pic by Rithvik Raja
‘ಅಮ್ಮ’ ಪ್ರಶಸ್ತಿಯಲ್ಲಿ ಕಾವ್ಯಕ್ಕೆ ಬಂಪರ್!
ಐವರು ಕವಿಗಳಿಗೆ ಇದೇ ಮೊತ್ತ ಮೊದಲ ಬಾರಿ ಅಮ್ಮ ಪ್ರಶಸ್ತಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ ಘೋಷಣೆಯಾಗಿದ್ದು ಇದರಲ್ಲಿ ಕಾವ್ಯ ಕೃತಿಗಳೇ ಸಿಂಹಪಾಲು ಪಡೆದಿವೆ. ಇದೆ ಮೊದಲ ಬಾರಿಗೆ...





















