ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್
ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್

ಗುಂಡುರಾವ್ ದೇಸಾಯಿ ಸಮು, ಅನು, ರಾಜು, ರಜೆ ಬಂತೂ ಅಂದ್ರ ಸುಮ್ಮನೆ ಇರೋರು ಅಲ್ಲ. ಎಲ್ಲಿಯಾದ್ರೂ ಹೋಗಬೇಕು ಹೊಲಕ್ಕೊ ತೋಟಕ್ಕೊ ಗುಡ್ಡಕ್ಕೊ…ಹೊಸ ಬಗೆಯ ಸಸ್ಯಗಳು, ಪಕ್ಷಿಗಳು, ಪ್ರಕೃತಿಯ ಸಂಭ್ರಮವನ್ನು ಕಾಣಬೇಕೆಂಬುದು ಅವರೆಲ್ಲರ ಹಂಬಲ. ಮೊಬೈಲ್ ಟಿ.ವಿ ಯಲ್ಲಿ ಮುಳುಗಿಹೋಗಿರುವ ಇಂದಿನ ಮಕ್ಕಳ ಮಧ್ಯ ಅವರ ಪರಿಸರದ ಮೇಲಿನ ಬಗೆಗಿನ...

read more
ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…
ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…

ವಸುಂಧರಾ ಕದಲೂರು ಸೋನೆ ಮಳೆಯಾಗಿಸುರಿದ ಕವಿ - ಕಣವಿಯವರೇಅದಾವ ಕಣಿವೆಯಲಿ ಹಾಲುಹೊಳೆಯಾಗಿ ಹರಿದು ಹೋದಿರಿ!ವಿನೂತನ ವಿಶ್ವಕೆ ನವಚೇತನರಾಗಿಎಲ್ಲಿ ಮಾಯವಾದಿರಿ..? ಸೂರ್ಯನತ್ತ ಹೊರಳಿ ನಿಂತಅನಂತ ಹೂವಗಳ ಸೊಬಗಲಿಸಿಲುಕಿತೇ ನಿಮ್ಮ ಚಿತ್ತ!ಚಂದಿರನ ಹಾದಿ ಬಿಟ್ಟುಹೀಗೆ ಪರಿಮಳದ ಜಾಡುಹಿಡಿದು ತೆರೆಳಿದ್ದು ಅದಾವತುರ್ತು ಕಾರ್ಯನಿಮಿತ್ತ…!...

read more
ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..
ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೂಲ: ಬಹಾದ್ದೂರ್ ಷಾ ಜಫರ್ ಕನ್ನಡಕ್ಕೆ : ಮೆಹಬೂಬಿ ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ… ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ ಹೋಗುವೆ..ನಾನು ನದಿ ಸಮುದ್ರದೊಂದಿಗೆ ಸೇರಿಹೋಗುವೆ… ಆಗದು ನಾವಿಕನೇ ನನ್ನಿಂದ ನಿನ್ನ ಆರೈಕೆನಾನು ಆ ಸ್ವಾಭಿಮಾನಿ ದೋಣಿಯಿಂದ ಇಳಿದುಬಿಡುವೆ… ನನಗೆ...

read more
ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!
ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು ಯಕ್ಷಲೋಕದ ಕಿನ್ನರಿಯೊರ್ವಳುಗಂಧರ್ವನ ಸೇರಲುಅವಸರದಲ್ಲಿ ನಡೆಯುವಾಗಬೀಳಿಸಿಕೊಂಡು ಹೋದಅವಳ ಕನಸೇ ನೀನು.. ಕನಸಿಗೂ ರೂಪು ಮೂಡಿಕಣ್ಣು ಕಿವಿ‌ ಮೂಗು ಬಾಯಿಕಿನ್ನರಿಗಿಂತಲೂಅವಳು ಕೆಡವಿಹೋದಕನಸೇ ಎಷ್ಟು ಸೊಗಸು! ಕೆಂಪು ಬಿಳಿ ಕಪ್ಪು ಹೊನ್ನಬಣ್ಣಗಳೆಲ್ಲವೂಹುಟ್ಟಿದ್ದುಆ ತುಣುಕು ಕನಸು ಜೀವಪಡೆದತುಟಿ ಹಲ್ಲು ಕಣ್ಣು...

read more
ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’
ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’

ಪತ್ರಕರ್ತ ತುರುವನೂರು ಮಂಜುನಾಥ ಅವರ ನಾಲ್ಕನೆಯ ಕೃತಿ 'ಮನಮಿಡಿತ' ಪ್ರಕಟವಾಗಿದೆ. ಮಂಜುನಾಥ್ ಅವರು ಬರೆದ ಲೇಖನಗಳ ಸಂಕಲನಕ್ಕೆ ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರು ಬರೆದ ಮುನ್ನುಡಿ ಇಲ್ಲಿದೆ- ಮಿಡಿತ ಮುಖ್ಯವಾದರೆ ಮಿತಿಗಳು ಗೌಣ! ಅನಂತ ಚಿನಿವಾರ ಕೆಲವರ ಶಕ್ತಿ ಮಾತು.ಇನ್ನು ಕೆಲವರದು ಬರವಣಿಗೆ.ಕೆಲವರು ಮಾತಿಗೂ ಸೈ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹ…
ಜಯಲಕ್ಷ್ಮಿ ಪಾಟೀಲ್ ಅಂಕಣ- ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಕೆ ಶರೀಫಾ ಹಾಗು ಮಧುರಾಣಿ ಹೆಚ್ ಎಸ್ ಗೆ ‘ಈ ಹೊತ್ತಿಗೆ’ ಪ್ರಶಸ್ತಿ…
ಕೆ ಶರೀಫಾ ಹಾಗು ಮಧುರಾಣಿ ಹೆಚ್ ಎಸ್ ಗೆ ‘ಈ ಹೊತ್ತಿಗೆ’ ಪ್ರಶಸ್ತಿ…

೨೦೨೧ರ ಡಿಸೆಂಬರ್ ತಿಂಗಳಲ್ಲಿ, ಈ ಹೊತ್ತಿಗೆ ಟ್ರಸ್ಟ್ ವತಿಯಿಂದ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗಾಗಿ ಹಾಗೂ 'ಕಾವ್ಯ ಪ್ರಶಸ್ತಿ'ಗಾಗಿ ಅಪ್ರಕಟಿತ ಕಥಾ/ಕವನ ಸಂಕಲನ ಸ್ಪರ್ಧೆಗಳ ಫಲಿತಾಂಶ ಇದೀಗ ಪ್ರಕಟವಾಗಿದೆ. ಇದೇ ಮಾರ್ಚ್ ೨೭ರಂದು ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ...

read more
ಇನ್ನಿಲ್ಲವಾದಾಗ…
ಇನ್ನಿಲ್ಲವಾದಾಗ…

ರೇವಣಸಿದ್ದಪ್ಪ ಜಿ ಆರ್ ಇಂದು,ನಾಳೆ,ಇಲ್ಲಾ ನಾಳಿದ್ದು,ಈ ಕ್ಷಣ,ಮರುಕ್ಷಣ,ಅಥವಾಆ ಒಂದು ಕ್ಷಣನಾನು ಇಲ್ಲವಾದಾಗಎಲ್ಲಾ ಇರುವಂತೆಎಲ್ಲವೂ ಸಾಂಗವಾಗಿಸಾಗುತ್ತವೆ. ಲೋಕದ ಮೋಟಾರುಯಾರೊಬ್ಬರ ಉಸಿರುಹೋದಾಗಲೂಪಂಕ್ಚರ್ ಆಗುವುದಿಲ್ಲ;ಯಾರೊಬ್ಬರ ಕಣ್ಣೀರಿಗೂಪ್ರವಾಹವಾಗುವ ಶಕ್ತಿಯಿಲ್ಲ;ಯಾರೊಬ್ಬರ ನಿಟ್ಟುಸಿರುಬಿರುಗಾಳಿ...

read more
ಜ್ಯೋತಿ ಇರ್ವತ್ತೂರು ಕವಿತೆ – ರಾಧೆಯ ಹಾಡು…
ಜ್ಯೋತಿ ಇರ್ವತ್ತೂರು ಕವಿತೆ – ರಾಧೆಯ ಹಾಡು…

ಜ್ಯೋತಿ ಇರ್ವತ್ತೂರು ಕೃಷ್ಣ ನಿನ್ನಪ್ರೀತಿಯ ಗುಂಗಲ್ಲಿಸಿಲುಕಿರುವ ನನಗೆಪ್ರಪಂಚದ ಅರಿವಿಲ್ಲನಿನ್ನ ಹೆಸರಲ್ಲಿ ಮೂಡುವ ಕನಸಲ್ಲೂನಮ್ಮಿಬ್ಬರದು ಎರಡೇ ಹೆಜ್ಜೆಗಳು‌..ನನ್ನತನ ನಾನೆಂಬ ಹಂಗಿಲ್ಲಸ್ವಂತಿಕೆ ಕಳೆದುಕೊಂಡೇನೆಂಬ ಕೊರಗಿಲ್ಲ ನಿರ್ಮಲ ಪ್ರೀತಿಯವ್ಯಾಖ್ಯಾನದಲ್ಲಿ ಸೊಕ್ಕಿಲ್ಲಅಹಂ ಹತ್ತಿರ ಸುಳಿಯೋದಿಲ್ಲ.ಯಾಕೆಂದರೆ ನಾನೇ...

read more
ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…
ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…

ಗೊರೂರು ಶಿವೇಶ್  ಬಾಲ್ಯದ ದಿನಗಳಲ್ಲಿ 6 ಗಂಟೆಗೆ ಎದ್ದು ಓಡುತ್ತಿದ್ದದ್ದು ನಮ್ಮ ಮನೆಯ ಎರಡು ಮನೆ ಆಚೆಗೆ ಇದ್ದ ನಮ್ಮ ದೊಡ್ಡಪ್ಪನ ಮಗ ಶ್ರೀಕಾಂತರ ಅಂಗಡಿಗೆ. ಐದೂವರೆಗೆ ಗೆ ಬಂದು ಅಂಗಡಿ ಜೋಡಿಸುವ ಕಾಯಕಕ್ಕೆ ಕೈ ಹಾಕುತ್ತಿದ್ದ ಶ್ರೀಕಾಂತ್ ಆರೂವರೆಗೆ ಬರುತ್ತಿದ್ದ ಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆ...

read more
ಬಿ ಕೆ ಮೀನಾಕ್ಷಿ ಓದಿದ ‘ಕೆಂಡದ ರೊಟ್ಟಿ’
ಬಿ ಕೆ ಮೀನಾಕ್ಷಿ ಓದಿದ ‘ಕೆಂಡದ ರೊಟ್ಟಿ’

ಬಿ ಕೆ ಮೀನಾಕ್ಷಿ ಕೆಂಡದ ರೊಟ್ಟಿ ಇದೀಗ ತಾನೆ ಅಂಕಿತದಿಂದ ಹೊರಬಂದಿರುವ ಶ್ರೀಮತಿ ಉಷಾ ನರಸಿಂಹನ್ ರವರ ಐದನೆಯ ಕಾದಂಬರಿ. ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕಯ್ಯಾಡಿಸಿರುವ ಲೇಖಕಿ ಕೆಂಡದ ರೊಟ್ಟಿಯನ್ನು ಕೂಡ ಹದಗೆಡದಂತೆ ಪರಿಮಳಭರಿತವಾಗಿಸಿ ಓದುಗರಿಗೆ ನೀಡಿದ್ದಾರೆ.ಹೊರದೇಶದಿಂದ ಹುಟ್ಟೂರಿಗೆ ಆಗಮಿಸುವ ರಮ್ಯಳ ಸುತ್ತ...

read more
ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…
ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
‘ಅವ್ವೈಯಾರ್’ ಸಂಗಂ ಸಾಹಿತ್ಯ…
‘ಅವ್ವೈಯಾರ್’ ಸಂಗಂ ಸಾಹಿತ್ಯ…

ಶಿವಪ್ರಸಾದ ಪಟ್ಟಣಗೆರೆ ಮಲರ್ ವಿಳಿ ಕೆ ಅವ್ವೈಯಾರ್ ಕೇವಲ ತಮಿಳು ಸಾಹಿತ್ಯದಲ್ಲಿ ಮಾತ್ರವಲ್ಲದೆ ತಮಿಳಿಗರ ಭಾವದಲ್ಲಿ ಬೆರೆತು ಹೋಗಿದ್ದಾರೆ. ತಮಿಳಿನ ಶ್ರೇಷ್ಠ ಕವಯಿತ್ರಿಯರಲ್ಲಿ ಇವರೂ ಒಬ್ಬರು. ಅವೈಯಾರ್ ಎಂಬುವವರು ಹಲವರು ಇದ್ದಿದ್ದರು ಎಂಬುದು ಒಂದು ಕೆಲವರಿಗೆ ತಿಳಿದಿರುವುದಿಲ್ಲ ಆದರೆ ಅವರ ಕೃತಿಗಳು, ಅವರ ತಮಿಳಿನ ನುಡಿಯ...

read more
ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…
ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…

ಚಂದ್ರಶೇಖರ ಹೆಗಡೆ 'ಪಿಸುಗುಡುವ ತೀರದ ಮೌನ'ಎಂಬ ಯೋಗರಾಜಭಟ್ಟ ಕವಿತೆಯೊಂದರ ವಿಮರ್ಶೆ ಪ್ರಯಾಣ ಹೊರಟಾಗೊಮ್ಮೆ ಇಷ್ಟವಾದ ಹಾಡುಗಳನ್ನು ಹೆಕ್ಕಿ ಅವುಗಳಿಗೆ ಕಿವಿಯಾಗುವುದು ನನ್ನ ಜಾಯಮಾನ. ಒಂದೊಮ್ಮೆ ಹೀಗೆ ಕಿವಿಗಳಿಗೆ ತಗುಲಿಸಿಕೊಂಡ ಕರಣಸಾಧನವು ಹಸಿದ ಮನಸಿಗೆ ಸಂಗೀತವನ್ನು ಉಣಬಡಿಸುವಾಗ ತೇಲಿಬಂದ ಹಾಡೊಂದು ಹೃದಯಾಹ್ಲಾದವನ್ನು...

read more
ನಾ ಮೊಗಸಾಲೆ ಹೊಸ ಕವಿತೆ- ಅಹಲ್ಯೆ…
ನಾ ಮೊಗಸಾಲೆ ಹೊಸ ಕವಿತೆ- ಅಹಲ್ಯೆ…

ಡಾ ನಾ ಮೊಗಸಾಲೆ ಕಾಲು ಕೆಂಡದ ಮೇಲೆ ಕಣ್ಣು ಚಂದ್ರನ ಕಡೆಗೆಎನ್ನುವಂತಿದ್ದಳು ಅಹಲ್ಯೆ ಋಷಿಯಾಶ್ರಮದಲಿಗಂಡ ಗೌತಮನಿದ್ದ ಹೆಂಡತಿಯನರ್ಥೈಸಿಕೊಳದವನಾಗಿ, ಜಪತಪದ ನಿಷ್ಠೆಯಲ್ಲಿ ಒಳಗೊಳಗೆ ಕುದಿಎಸರು ಸುಡುತ್ತಿತ್ತು ಅವಳ ಮೈಮನಸುಗಳ ಕೊಳದಲ್ಲಿ ಇರದೆ ತೂಬುಬದುಕುತಿದ್ದಳು ಒಬ್ಬಂಟಿಯಂತೆಯೆ ಪೂರ್ಣಚಂದ್ರ ದಾಂಪತ್ಯಕ್ಕೆ ಕಾಲಿಡದ ಹಾಗಿದ್ದು...

read more
ಅಭಿಜ್ಞಾ ಪಿ ಎಮ್ ಗೌಡ ಹೊಸ ಕವಿತೆ- ಒಲವರಾಗ…
ಅಭಿಜ್ಞಾ ಪಿ ಎಮ್ ಗೌಡ ಹೊಸ ಕವಿತೆ- ಒಲವರಾಗ…

ಅಭಿಜ್ಞಾ ಪಿ ಎಮ್ ಗೌಡ ರಾಜಿಯಾಗುತಿಹ ಒಲರಾಗತನು ಮನಗಳ ಬಂಧನೆನಪಿನುಯ್ಯಾಲೆಯಲಿನವ್ಯಕನಸಿನಾಗರವು ಚಂದಹೃದಯದರಮನೆಯಲಿಮುತ್ತಿನಮಲಿಂದ ಮತ್ತೇರಿದೆಪ್ರೀತಿಯ ಅಮಲಿನ ಗಂಧ…. ಬಲು ಸೋಜಿಗಬಾಳ ಸಾಂಗತ್ಯದ ಸೌಜನ್ಯಅವನೊಲುಮೆಯ ಆಪ್ತತೆಗೆಸಾಕ್ಷಿ ಉಂಟು..!ಹಂಪೆ ವಿರೂಪಾಕ್ಷನ ಪ್ರಣತೆಯುಮೂಡಿಸಿದೆ ಭರವಸೆನನ್ನೊಳಗೆ ನವ ಚೈತನ್ಯ… ಪ್ರೇಮ ಪಲ್ಲಕ್ಕಿ...

read more
ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’
ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’

ಜಯಶ್ರೀ ಬಿ ಕದ್ರಿ "ಆಕಾಶ ಕೆಳಗೆ ಬಿದ್ರೆಆಗಲು ನಾನು ಬದುಕೇ ಇದ್ರೆಬಿದ್ದಿರ್ತಾವೆ ನೆಲದಲ್ಲೆಲ್ಲಚೆಲ್ಲಾಪಿಲ್ಲಿ ನಕ್ಷತ್ರ ಎಂದು ಏಕ ತಾರಿಯ ನಾದಕ್ಕೆ ಅವರು ಹಾಡುತ್ತಿದ್ದರೆ ಸಭೆ ನಿಶ್ಶಬ್ದ. ಅವರ 'ಎಳ್ನೀರ್ ಎಳ್ನಿರ್ ಎಳ್ನೀರ್ ಎಳ್ನೀರ್ ಕುಡಿಯೋರ್ ಒಳ್ಳೆಯೋರ್'ಪದ್ಯಕ್ಕೆ ಲಯಬದ್ಧವಾಗಿ ಹುಮ್ಮಸ್ಸಿನಿಂದ ಕುಣಿಯುವ ವಿದ್ಯಾರ್ಥಿಗಳು....

read more

Pin It on Pinterest

Share This