ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನವೀನ್ ಸೂರಿಂಜೆ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’
ನವೀನ್ ಸೂರಿಂಜೆ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ನವೀನ್ ಸೂರಿಂಜೆ ಅವರ ಕೃತಿ 'ನೇತ್ರಾವತಿಯಲ್ಲಿ ನೆತ್ತರು' ಸದ್ಯದಲ್ಲೇ ಬಿಡುಗಡೆಯಾಗಲಿದೆ.ಇದು ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು.ಈ ಕೃತಿಗೆ ನವೀನ್ ಬರೆದ ಮಾತುಗಳು ಇಲ್ಲಿವೆ ಈ ಕೃತಿಯನ್ನು ಕೊಳ್ಳಲು- "ನೇತ್ರಾವತಿಯಲ್ಲಿ ನೆತ್ತರು"ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು ಲೇಖಕರು : ನವೀನ್...

read more
ಕೆ ನಲ್ಲತಂಬಿ ಕೃತಿ ಬಿಡುಗಡೆ…
ಕೆ ನಲ್ಲತಂಬಿ ಕೃತಿ ಬಿಡುಗಡೆ…

ಕೆ ನಲ್ಲತಂಬಿ ಕನ್ನಡದಿಂದ ತಮಿಳಿಗೆ ಸುಮಾರು 20 ಪುಸ್ತಕಗಳು, ತಮಿಳಿನಿಂದ ಕನ್ನಡಕ್ಕೆ ಸುಮಾರು 10 ಪುಸ್ತಕಗಳು ಈ 8 ವರ್ಷಗಳಲ್ಲಿ ಪ್ರಕಟವಾಗಿದ್ದರೂ, ಯಾವುದೂ ಸಮಾರಂಭ ಆಚರಿಸಿ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೇ ಮೊದಲ ಬಾರಿ ನನ್ನ ಮೂರು ಕೃತಿಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಲಿವೆ ಎಂಬುದು ಖುಷಿಯ ಸಂಗತಿ. ಮತ್ತೊಂದು...

read more
ಪಿ ಪಿ ಉಪಾಧ್ಯ ಸರಣಿ ಕಥೆ 29 – ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ..
ಪಿ ಪಿ ಉಪಾಧ್ಯ ಸರಣಿ ಕಥೆ 29 – ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ..

ಪಿ ಪಿ ಉಪಾಧ್ಯ 29 ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ.. ಅಂತ್ಯನಿಗೆ ಒಂದು ಪ್ರತ್ಯೇಕ ಕೋಣೆ. ಶಾಸ್ತ್ರೀಗಳೇ ಖುದ್ದಾಗಿ ಅವನ ಅನುಕೂಲತೆ ಅನನುಕೂಲತೆಗಳನ್ನು ವಿಚಾರಿಸುತ್ತಿರುವುದನ್ನು ನೋಡಿದ ಉಳಿದವರಿಗೂ ಅಂತ್ಯನ ಬಗ್ಗೆ ಗೌರವ. ವಯಸ್ಸಿನಲ್ಲಿ ಬಹಳ ಮಂದಿ ವಿದ್ಯಾರ್ಥಿಗಳು ಇವನಿಗಿಂತ ಹಿರಿಯರು. ಓದಿನಲ್ಲಿಯೂ....

read more
ಸರೋಜಿನಿ ಪಡಸಲಗಿ ಅಂಕಣ- ಇನ್ನೂ ನೆತ್ತಿ ಮ್ಯಾಲಿನ ಮಾಸ ಹಾರಿಲ್ಲಾ….
ಸರೋಜಿನಿ ಪಡಸಲಗಿ ಅಂಕಣ- ಇನ್ನೂ ನೆತ್ತಿ ಮ್ಯಾಲಿನ ಮಾಸ ಹಾರಿಲ್ಲಾ….

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ 70191...

read more
ಮೆಹಬೂಬ್ ಮಠದ ನೋಡಿದ ನಾಟಕ..
ಮೆಹಬೂಬ್ ಮಠದ ನೋಡಿದ ನಾಟಕ..

ಮೆಹಬೂಬ್ ಮಠದ ಯಾವುದೋ ಮಹಾನಗರವೇ ಆಗಿರಲಿ ಇಲ್ಲವೆ ನಾವ್ಯಾರೂ ಹೆಸರು ಕೂಡ ಕೇಳಿರದ ಕುಗ್ರಾಮವೇ ಆಗಿರಲಿ ಅಲ್ಲಿನ ಮೇಲ್ಜಾತಿಯ ವ್ಯಕ್ತಿಯ ಮೇಲೆ ಬೇರೆ ಸಮುದಾಯದವರು ಒಂದು ವೇಳೆ ಕೂಗಾಡಿ ಸಣ್ಣ ಹಲ್ಲೆ ಮಾಡಿದರೂ ಸಾಕು ‘ತಾಯಿ ಕರುಳಿನ' ಹಾಗೂ ಜವಾಬ್ದಾರಿಯುತ ‘ನಾಲ್ಕು ಜನ’ ಕಣ್ಣು ಪಿಳುಕಿಸುವದರೊಳಗೆ ಅದನ್ನು ಜಗತ್ತಿನಾದ್ಯಂತ ದೊಡ್ಡ...

read more
ನಾ ದಾ ಕಂಡಂತೆ ಮುದ್ದುಕೃಷ್ಣ…
ನಾ ದಾ ಕಂಡಂತೆ ಮುದ್ದುಕೃಷ್ಣ…

ನಾ ದಾಮೋದರ ಶೆಟ್ಟಿ ಎಪ್ಪತ್ತೈದು ವರ್ಷ ಎಂಬುದು ಮನುಷ್ಯ ಬದುಕಿನ ಪ್ರಮುಖ ಘಟ್ಟಗಳಲ್ಲೊಂದು. ಅರುವತ್ತನ್ನು ʻನಿವೃತ್ತಿಯ ಕಾಲʼ ಎಂದು ಸರಕಾರವೇ ಘೋಷಿಸಿ, ಪಿಂಚಣಿಯನ್ನೂ ಕೊಟ್ಟು, ಕರ್ತವ್ಯದ ಉತ್ತುಂಗದಲ್ಲಿರುವಾಗಲೇ ʻಹೋಗು, ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆʼ ಎಂದಿತ್ತು. ಇಂತಹ ಗುರುತರ ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವರು...

read more
ನೀನಲ್ಲದೇ ಇಲ್ಲಿ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ..
ನೀನಲ್ಲದೇ ಇಲ್ಲಿ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ..

ಸಿದ್ಧರಾಮ ಹೊನ್ಕಲ್ ಮಿಸ್ರಾ- ಅನುಸೂಯಾ ಜಾಗೀರದಾರ ನಾ ಪ್ರೇಮ ಪಾಶದಲ್ಲಿ ಒಲವು ನಸೀಬಿನಲ್ಲಿಲ್ಲ ಇತ್ತಿತ್ತಲಾಗಿನೀನಲ್ಲದೇ ಇಲ್ಲಿ ಬೇರೆನೂ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ ಯಾವ ತನುವ ಸೇರಿ ಮರೆತಿರಬಹುದೆಂಬ ಭಯಹುಚ್ಚ ತಾ ಹೌದೆಂದು ಉತ್ತರಿಸುವನಲ್ಲ ಇತ್ತಿತ್ತಲಾಗಿ ಯಾಕೆ ಹೀಗಾದಳೆಂದು ಸದಾ ತನ್ನೊಳಗೆ ತಾ ಧ್ಯಾನದಲಿಅದೆಷ್ಟು ಸಲ...

read more
ಏನು ‘ಸರಿ’ಯಾಗಬೇಕು ಈ ದೇಶದಲ್ಲಿ…!!
ಏನು ‘ಸರಿ’ಯಾಗಬೇಕು ಈ ದೇಶದಲ್ಲಿ…!!

ಸತ್ಯಬೋಧ ಜೋಶಿ ಈ ಭಾರತ ಕಂಡ ಇತ್ತೀಚಿನ 2500 ಸಾವಿರ ವರ್ಷಗಳನ್ನ.. ಅದರಷ್ಟೇ ಆಯುಷ್ಯದ ಒಬ್ಬ ಮನುಷ್ಯನ ಮನಸ್ಥಿತಿಗೆ, ಹೋಲಿಸಿದರೆ, ಒಪ್ಪಿಕೊಂಡೊ ಅಥವಾ ಒಪ್ಪದೆಯೋ ಒಟ್ಟಾರೆ,ವೇದ ಕಾಲದ ಬಹುದೇವೋಪಾಸನೆಯಿಂದ 15ನೇ ಶತಮಾನದ ಭಕ್ತಿ ಪಂಥದವರೆಗೂ.. ಭಾರತೀಯ ಮನುಷ್ಯ ಅದೆಷ್ಟು ಬಾರಿ ಬದಲಾದ ಗೊತ್ತಾ!! "ವೇದಗಳೇ ನೀವು ಹೇಳುತ್ತಿರುವುದರ...

read more
ಪಿ ಪಿ ಉಪಾಧ್ಯ ಸರಣಿ ಕಥೆ 28 –  ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು…
ಪಿ ಪಿ ಉಪಾಧ್ಯ ಸರಣಿ ಕಥೆ 28 – ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು…

ಪಿ ಪಿ ಉಪಾಧ್ಯ 28 ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು. ಶಾಸ್ತ್ರೀ ಗಳಿಗೆ ಒಂದು ತೆರನ ಅಯೋಮಯ. ಇರಿ ಎಂದು ಹೇಳಲು ಅಂತಹ ಸಿರಿವಂತರ ಮನೆಯ ಮಗನನ್ನು ಇಲ್ಲಿ ಇರಲು ತಾನು ಹೇಗೆ ಒಪ್ಪಿಗೆ ಕೊಡುವುದು ಎನ್ನುವುದು ಒಂದಾದರೆ ಇದು ಅವರದೇ ಸಂಸ್ಥೆ. ಅಲ್ಲಿ ಇರಲಾಗದು ಎಂದು ಅವರ ಮಗನಿಗೇ ಹೇಳಲು ನಾನು ಯಾರು ಎನ್ನುವುದು ಇನ್ನೊಂದು....

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಉಮಾ ಮುಕುಂದ್ ಕವಿತೆ – ಮುಗಿಯಿತು ಎಲ್ಲಾ ಮುಗಿಯಿತು..
ಉಮಾ ಮುಕುಂದ್ ಕವಿತೆ – ಮುಗಿಯಿತು ಎಲ್ಲಾ ಮುಗಿಯಿತು..

ಉಮಾ ಮುಕುಂದ್ ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆಇಲ್ಲ ಇಲ್ಲ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆಸಂಜೆಗಪ್ಪಿನ ಗಾಳಿಗೆ ತಲೆಯಾಡಿಸುವ ಬೇಲಿ ಹೂವು ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆಇಲ್ಲ ಇಲ್ಲ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆವಾಷಿಂಗ್ ಮಿಷಿನ್ ನ ಬಟ್ಟೆ ಮಡಿಯಾದ ಅಲಾರ್ಮ್ ಮುಗಿಯಿತು ಎಲ್ಲಾ...

read more
ಡಾ ಕೆ ಎಸ್ ಚೈತ್ರಾ ಅಂಕಣ – ಹೆಜ್ಜೆ ಮೇಲೆ ಹೆಜ್ಜೆಇಟ್ಟು…
ಡಾ ಕೆ ಎಸ್ ಚೈತ್ರಾ ಅಂಕಣ – ಹೆಜ್ಜೆ ಮೇಲೆ ಹೆಜ್ಜೆಇಟ್ಟು…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಪಿ ಪಿ ಉಪಾಧ್ಯ ಸರಣಿ ಕಥೆ 27 – ಶಾಮಣ್ಣನವರನ್ನು ನೋಡಲೆಂದು ಬಂದವರಿಗೆ ಸಿಕ್ಕಿದ್ದು ಆದಿಯೇ…
ಪಿ ಪಿ ಉಪಾಧ್ಯ ಸರಣಿ ಕಥೆ 27 – ಶಾಮಣ್ಣನವರನ್ನು ನೋಡಲೆಂದು ಬಂದವರಿಗೆ ಸಿಕ್ಕಿದ್ದು ಆದಿಯೇ…

ಪಿ ಪಿ ಉಪಾಧ್ಯ 27 ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ… ಊರಿಗೆ ಬಂದ ಅಂತ್ಯನಿಗೆ ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವೇ ಆಯ್ತು. ಈ ಮೊದಲು ರಜೆಯಲ್ಲಿ ಬರುತ್ತಿದ್ದಾಗಲೂ ಅಷ್ಟೆ. ಮೊದಲೆರಡು ದಿನ ಸಂಭ್ರಮ. ಆದರ. ಮುಂದೆ ಉದಾಸೀನ. ಉಪೇಕ್ಷೆ. ಕೆಲವೊಮ್ಮೆ ಪುಟ್ಟ ಅಂತ್ಯನಿಗೆ ಉಸಿರು ಕಟ್ಟುವ ವಾತಾವರಣ. ಈಗಂತೂ...

read more
ಪಶ್ಚತ್ತಾಪ ಪಡಬಹುದು…
ಪಶ್ಚತ್ತಾಪ ಪಡಬಹುದು…

ಎಂ ವಿ ಶಶಿಭೂಷಣ ರಾಜು ತಪ್ಪೇನಿಲ್ಲಪಶ್ಚತ್ತಾಪ ಪಡಬಹುದುಕಳೆದುಕೊಳ್ಳುವುದೇನೂ ಇಲ್ಲಸ್ವಲ್ಪ ಉಳಿದರೂ ನೋವುಕಲಿಯಬಹುದು ಹಲವು ಮನಸಿನಲಿ ಕಟ್ಟಿದ್ದ ಕನಸುಗಳುಜಾರಬಹುದು ದಾರಿಗುಂಟಒಂದು ತಪ್ಪು ಹೆಜ್ಜೆಗೆ,ಬೊಗೆಸೆಯೊಡ್ಡಿ ನಿಂತರೂಸೋರಬಹುದು  ಸುಮಮಳೆಯು ಹಾದಿಗೆ ಆಹ್ಲಾದಿಸಿ ಹಸಿವನ್ನುಕಾಯಬಹುದು ದಾರಿಯಮನಸು ಹಗುರಾಗುವವರೆಗೆ,ಮತ್ತೆ...

read more
ಸಿ ಬಿ ಚಿಲ್ಕರಾಗಿ ಓದಿದ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’
ಸಿ ಬಿ ಚಿಲ್ಕರಾಗಿ ಓದಿದ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’

ಡಾ ಸಿ ಬಿ ಚಿಲ್ಕರಾಗಿ ನೆಲಮೂಲ ಬೀಜಗಳ ಜತನಕ್ಕಾಗಿ ಹಾತೊರೆಯುವ ಮನಸುಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ. ನಿರಂತರ ಹೋರಾಟದೊಂದಿಗೆ ಬದುಕುವ ಶ್ರಮಸಂಸ್ಕೃತಿಯ ಜನತೆ ಪರಸ್ಪರ ಕೂಡಿ ಬದುಕುತ್ತಾರೆ. ಇಂತಹ ಪರಿಕಲ್ಪನೆಯಿಂದ ಚಿಂತಿಸುವ ಮನಸುಗಳು ಕಾಲಕಾಲಕೆ ಬೇಗುದಿಗೊಳಗಾಗುತ್ತವೆ. ಅಂತಹ ಚಿಂತನೆಯ ಕವಿ ಪ್ರಕಾಶ ಗ ಖಾಡೆಯವರು ನಾಡ...

read more
ಶ್ವೇತಾ ಮಹೇಂದ್ರ ಕೃತಿ ಬಿಡುಗಡೆ…
ಶ್ವೇತಾ ಮಹೇಂದ್ರ ಕೃತಿ ಬಿಡುಗಡೆ…

ಡಾ ಶ್ವೇತಾರಾಣಿ ಇಂದು ಬೆಳ್ಳಂಬೆಳಗೆ ಪಿ. ಸಾಯಿ‌ನಾಥ್ ಮನೆಗೆ ಬಂದಿದ್ದರು. ಖ್ಯಾತ ಪತ್ರಕರ್ತರು ಆಗಿರುವ ಪಿ. ಸಾಯಿನಾಥ್ ಅವರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕ ಪತ್ರಿಕೋದ್ಯಮದ ಬೈಬಲ್ ಇದ್ದಂತೆ. ಬಹಳ ವರ್ಷ ಕಾಲ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದರು. ಸಾಯಿನಾಥರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್...

read more
ಸಂಘಮಿತ್ರೆ, ರಾಜೇಶ್ ಹೆಬ್ಬಾರ ಬರೆದ ಕವಿತೆಗಳು…
ಸಂಘಮಿತ್ರೆ, ರಾಜೇಶ್ ಹೆಬ್ಬಾರ ಬರೆದ ಕವಿತೆಗಳು…

ಉಗಮ ಶ್ರೀನಿವಾಸ್ ನಮ್ಮೆಲ್ಲರ ಕಣ್ಣ ಮುಂದೆ ಬೆಳೆದ ಸಂಘಮಿತ್ರೆ ನಾಗರಘಟ್ಟ ಹಾಗೂ ರಾಜೇಶ್ ಹೆಬ್ಬಾರ್ ಅವರ ಬೆನ್ನಿಗೆಲ್ಲಿಯ ಕಣ್ಣು ಕೃತಿಯನ್ನು ಈಗಷ್ಟೆ ಓದಿದೆ. ಒಂದು ಕಾಲದಲ್ಲಿ ನಾನು, ಸಂಘಮಿತ್ರೆಯ ಅಪ್ಪ ಎನ್.ಕೆ. ಹನುಮಂತಯ್ಯ ಹಾಗೂ ತಿಪಟೂರಿನ ನಾವೆಲ್ಲ ಗೆಳೆಯರು ಕವಿತೆಯನ್ನು ಪ್ರಾಣ ಜೀವಾಳ ಎನ್ನುವ ಹಾಗೆ ಓದುತ್ತಿದ್ದೆವು....

read more
ಹುಡುಕಿಕೊಡು‌ ದೇವಾ..!
ಹುಡುಕಿಕೊಡು‌ ದೇವಾ..!

ಅರ್ಚನಾ ಎಚ್ ಅಂಚೆ ಕಾಗದದಲ್ಲಿ ನೂರು ಹಕ್ಕಿಹಾರಿ ಹೋದವು ಎದೆಯ ಹೊಕ್ಕಿ..ಅವನಲ್ಲಿ ನಾನಿಲ್ಲಿ ಸಾವಿರದ ದೂರನಡುವಲ್ಲಿ ವಿರಹ ಸುಡುವ ಸೂರ್ಯ..! ಬರೆದೆಷ್ಟೋ ಹಾಳೆಗಳು ಹಿಂತಿರುಗಿ ಬಂದುಕಾಯಬೇಡೆಂದನು ಅಂಚೆಯವನು..ಜಡಿದಿಹುದು ಬೀಗ, ವಿಳಾಸ ಬದಲುಸುಮ್ಮನೇತಕೆ‌ ಕಾಯ್ವೆ!? ನಲ್ಲನಿಲ್ಲ.. ಸುಟ್ಟ ಕರುಕಲು ಹಾಳೆ, ಬೂದಿ ಉಳಿದುಕಣ್ಣಂಚಲಿ...

read more

Pin It on Pinterest

Share This