ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಧಿ Archive ನಿಂದ: ಕೆ ವಿ ತಿರುಮಲೇಶ್ ಬರೆದ ಚಿಕ್ಕ ಚಿಕ್ಕ ಚಮತ್ಕಾರಿ ಪದ್ಯಗಳು
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಬರೆದ ಚಿಕ್ಕ ಚಿಕ್ಕ ಚಮತ್ಕಾರಿ ಪದ್ಯಗಳು

ಕೆ ವಿ ತಿರುಮಲೇಶ್ ಜಂಗಮರು ಬೋಳುಮಂಡೆ ಜಂಗಮರು ಸಂಗಮದಲ್ಲಿ ಮುಳುಗಿದರು ಅಮೇಲವರು ಕಾಣಿಸದಾದರು ಯಾತಕ್ಕೆಂದರೆ ತಿಮಿಂಗಿಲ ಅವರನು ನುಂಗಿದರು ಕಾವಲಿಗೆ ಅಂತರಗಟ್ಟಿ ಪಂತರಗಟ್ಟಿ ಕಾವಲಿಗೆಯಲಿ ಬೆಣ್ಣೆಯ ಗಟ್ಟಿ ಕರಗಲಿ ಕರಗಲಿ ಕರಗಲಿ ಎಂದು ದೋಸೆಯ ಮ್ಯಾಲೆ ಕೂರಿಸಿಬಿಟ್ಟಿ ಕಾವಲಿಗೆಂದು ಯಾರನ್ನಿಟ್ಟಿ? ನನ್ನ ನನ್ನ ನನ್ನ ... ವಿ ಎಸ್...

read more
ಅವಧಿ Archive ನಿಂದ: ’ಅನಂತಮೂರ್ತಿಯವರೂ ಸಹಾ ರಾಗ ದ್ವೇಷಗಳಿಗೆ ಬದ್ಧರು’
ಅವಧಿ Archive ನಿಂದ: ’ಅನಂತಮೂರ್ತಿಯವರೂ ಸಹಾ ರಾಗ ದ್ವೇಷಗಳಿಗೆ ಬದ್ಧರು’

’ಅವಧಿ’ಯಲ್ಲಿ ಪ್ರಕಟವಾಗಿದ್ದ ’ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಜಿ ಪಿ ಬಸವರಾಜು ಅವರ ಲೇಖನಕ್ಕೆ ಕೆ ವಿ ತಿರುಮಲೇಶ್ ಅವರು ಪ್ರತಿಕ್ರಯಿಸಿದ್ದು ಹೀಗೆ : ಕೆ ವಿ ತಿರುಮಲೇಶ್ ನಾವು ಗೌರವಿಸುವ–ಹಾಗೂ ವಿಶ್ವದ ಶ್ರೇಷ್ಠ ಲೇಖಕರಲ್ಲಿ ಒಬ್ಬರೆಂದು ನಾನು ಪರಿಗಣಿಸುವ–ಅನಂತಮೂರ್ತಿಯವರೂ ಸಹಾ ಕೇವಲ ಮನುಷ್ಯರು. ರಾಗ ದ್ವೇಷಗಳಿಗೆ...

read more
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಕಣ್ಣಲ್ಲಿ ಆತ್ಮಹತ್ಯೆ
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಕಣ್ಣಲ್ಲಿ ಆತ್ಮಹತ್ಯೆ

ಇಂದು ಹೆಸರಾಂತ ಸಾಹಿತಿ ಕೆ ವಿ ತಿರುಮಲೇಶ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಈ ಹಿಂದೆ ಅವರೇ ಬರೆದ ಒಂದು ಲೇಖನ ನಿಮಗಾಗಿ- ಆತ್ಮಹತ್ಯೆ ಕೆ.ವಿ. ತಿರುಮಲೇಶ್   "Any man's death diminishes me, because I am involved in Mankind; And therefore never send to know for whom the bell tolls; it tolls...

read more
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಹೇಳಿದ್ದು: ಈಗ ಇಸ್ಪೀಟಾಟಕ್ಕೆ ಬರೋಣ..
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಹೇಳಿದ್ದು: ಈಗ ಇಸ್ಪೀಟಾಟಕ್ಕೆ ಬರೋಣ..

ಇಸ್ಪೀಟಾಟ ಮತ್ತು ಭಾಷಾವಿಜ್ಞಾನ ಕೆ.ವಿ. ತಿರುಮಲೇಶ್ ಇಸ್ಪೀಟಾಟಕ್ಕೂ ಭಾಷಾವಿಜ್ಞಾನಕ್ಕೂ ಏನಾದರೂ ಸಂಬಂಧವಿದೆಯೇ? ಇದೆ. ಅದನ್ನೇ ನಾನಿಲ್ಲಿ ಹೇಳಲು ಹೊರಟಿರುವುದು. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಬ್ರಾಹ್ಮಣರ ಮದುವೆ ಸಮಾರಂಭಗಳಲ್ಲಿ ಇಸ್ಪೀಟಾಟ ಪ್ರಚಾರದಲ್ಲಿತ್ತು. ಅತಿಥಿಗಳಾಗಿ ಅಲ್ಲಿ ಸೇರಿದ ಗಂಡಸರು ಮನರಂಜನೆಗಾಗಿ...

read more
ಅವಧಿ Archive ನಿಂದ: ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು…
ಅವಧಿ Archive ನಿಂದ: ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು…

ಕೆ.ವಿ. ತಿರುಮಲೇಶ್ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! ಈ ಸಂದರ್ಭದಲ್ಲಿ ನನ್ನ ಇಳಿವಯಸ್ಸಿನ ರಿಯಾಯಿತಿಯನ್ನು ಕೋರಿ ಒಂದೆರಡು ಮನದಾಳದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ: 1.      ಕನ್ನಡ ಕನ್ನಡ ಎಂದು ಕನ್ನಡದ ಮೇಲಿನ ಆಸಕ್ತಿ ಪ್ರದರ್ಶಿಸುವ ಜನ, ಮುಖ್ಯವಾಗಿ ಮಾಧ್ಯಮದವರು, ನಿಜಕ್ಕೂ ಕನ್ನಡದಲ್ಲಿ...

read more
‘ಮರೆತ ಮಾತು, ಮರೆಯಾಗದ ನೆನಪು’
‘ಮರೆತ ಮಾತು, ಮರೆಯಾಗದ ನೆನಪು’

ಕೇಶವ ಮಳಗಿ ಕಾರಡ್ಕದ ಮಣ್ಣ ಹಾದಿಯಿಂದ ‘ತಾರನಾಕಾ’ದವರೆಗೆ ಬರಿಗಾಲ ನಡಿಗೆಯ ದಾರಿಗನ ಪಯಣದ ಭೌತಿಕ ಮುಗಿತಾಯ! ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಭಾಷಾಕೋವಿದರಾದ ಕೆ.ವಿ. ತಿರುಮಲೇಶ್ ನನ್ನ ಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಎಂದರೇನು? ಒಬ್ಬ ಲೇಖಕ ಕೇಳಿಕೊಳ್ಳಬೇಕಾದ ಒಳಗಿನ...

read more
ಕೆ ವಿ ತಿರುಮಲೇಶ್ ಇನ್ನು ನೆನಪು…
ಕೆ ವಿ ತಿರುಮಲೇಶ್ ಇನ್ನು ನೆನಪು…

ಪುರುಷೋತ್ತಮ ಬಿಳಿಮಲೆ ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು. ತಿರುಮಲೇಶ್‌ ಹುಟ್ಟಿದ ಸ್ಥಳ...

read more
ಎನ್ ಶಂಭು ಆಂಗ್ಲ ಕಾದಂಬರಿ ಬಿಡುಗಡೆ ಫೋಟೋ ಆಲ್ಬಂ…
ಎನ್ ಶಂಭು ಆಂಗ್ಲ ಕಾದಂಬರಿ ಬಿಡುಗಡೆ ಫೋಟೋ ಆಲ್ಬಂ…

ಎನ್ ಶಂಭು ಅವರ ಇಂಗ್ಲಿಷ್ ಕಾದಂಬರಿ 'Narco God'ನ್ನು ಪ್ರಸಿದ್ಧ ಕವಿ, ನಾಟಕಕಾರ ಡಾ. ಎಚ್. ಎಸ್. ಶಿವಪ್ರಕಾಶ್ ಬಿಡುಗಡೆ ಮಾಡಿದರು. ಬೆಂಗಳೂರಿನ ಕಲಾಶಾಲೆಯಲ್ಲಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಚಿವರಾದ ಎಸ್. ಟಿ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಎಮ್. ಎಸ್. ಆಶಾದೇವಿ, ಶ್ರೀ ಮತಿ ಶೈಲಜಾ ಸೋಮಣ್ಣ, ಕವಿ...

read more
ಇಸ್ಮಾಯಿಲ್ ತಳಕಲ್ ಓದಿದ ‘ಭೂಮಿಯ ಋಣ’
ಇಸ್ಮಾಯಿಲ್ ತಳಕಲ್ ಓದಿದ ‘ಭೂಮಿಯ ಋಣ’

ಇಸ್ಮಾಯಿಲ್ ತಳಕಲ್ ಅಮ್ಮ ಬಳಿಯಲ್ಲಿ ಕುಳಿತು ಉಸಿರಿದಂತಹ ಕತೆಗಳುಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬವನ್ನು ನಿರ್ವಹಿಸುತ್ತಾ ಬಂದಿರುವಲ್ಲಿ ಮಹಿಳೆ ಪ್ರಮುಖವಾಗಿ ನಿಲ್ಲುತ್ತಾಳೆ. ಸಮಾಜ ಮಹಿಳೆಯನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಾ ಬಂದಿದೆಯಾದರು ಪ್ರತ್ಯಕ್ಷವೋ ಪರೋಕ್ಷವೋ ಕೌಟುಂಬಿಕ...

read more
ದಕ್ಲ ಕಥಾ ದೇವಿ ಕಾವ್ಯ – ವಿಶಿಷ್ಟ ರಂಗಾನುಭವ…
ದಕ್ಲ ಕಥಾ ದೇವಿ ಕಾವ್ಯ – ವಿಶಿಷ್ಟ ರಂಗಾನುಭವ…

ಅಶೋಕ ವದ೯ನ ದಕ್ಲಕಥಾ ದೇವಿಕಾವ್ಯ ಎಂಬ ಇನ್ನೊಂದೇ ‘ನಾಟಕ’ವನ್ನು ನೋಡಲು ನಾನು ಎಂದಿನಂತೇ ಚರವಾಣಿಯನ್ನು ಮೌನಕ್ಕೆ ನೂಕಿ ಕಾದಿದ್ದೆ. (೨೩-೧-೨೩, ಸಂತ ಅಲೋಶಿಯಸ್ ಕಾಲೇಜ್) ನೇಪಥ್ಯದಿಂದ ಕಲಾವಿದರ ಸಮೂಹ ಪ್ರಾರ್ಥನೆಯೋ ಸ್ವರಾನುಸಂಧಾನದ ಬೊಬ್ಬೆಯೋ ಪ್ರೇಕ್ಷಕರಲ್ಲಿ ಮನವಿಯೋ ನಿಯತ ಅಂತರದಲ್ಲಿ ಮೂರು ಗಂಟಾನಾದವೋ ಕೇಳಲೇ ಇಲ್ಲ....

read more
ಎನ್ ಎಸ್ ಶ್ರೀಧರ ಮೂರ್ತಿ ಕವಿತೆ-
ಎನ್ ಎಸ್ ಶ್ರೀಧರ ಮೂರ್ತಿ ಕವಿತೆ-

ಎನ್ ಎಸ್ ಶ್ರೀಧರ ಮೂರ್ತಿ ಚೆಲುವೆಗೆ‘ಈಗ ಬಂದೆಯಾ.. ಕುಳಿತುಕೋಇದೊಂದು ತುರ್ತು ಬರಹಮುಗಿಸಿ ಬರುತ್ತೇನೆ ಮಾತಿಗೆ. ‘ನಿನ್ನೆ ಬರುತ್ತೇನೆ ಎಂದಿದ್ದೆ’ಈ ಕ್ಷೇತ್ರವೇ ಹೀಗೆಯಾರಿಗೂ ಕಾಯುವುದಿಲ್ಲಕಥೆ ಚೆನ್ನಾಗಿತ್ತು-ಅವರಿಗೆ ಅವಸರಬೇರೆ ನಾಯಕಿಯನ್ನು ಆರಿಸಿ ಬಿಟ್ಟರಂತೆ ಬೇಸರಿಸ ಬೇಡ-ಗುಳಿ ಕೆನ್ನೆ ಚೆಲುವೆ ನೀನುತಿದ್ದಿ ಮಾಡಿಟ್ಟಂತಹ...

read more
ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…
ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಐದು ವರ್ಷಗಳಿಗೊಮ್ಮೆ..ನಡೆಯುವ ಜಾತ್ರೆಯಿದುರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲಆದರೂ ಅದ್ದೂರಿ ಆಡಂಬರ,ಸಡಗರ; ತಿಂಗಳುಗಳ ಮೊದಲೇ…ನಡೆಯುತ್ತದೆ ಪೂರ್ವ ತಯಾರಿದೇವರುಗಳು ಆಜ್ಞೆ ನೀಡುತ್ತಾರೆಪೂಜಾರಿಗಳು ಅದಕ್ಕಾಗಿ ದುಡಿಯುತ್ತಾರೆ; ಇವರಿಗೂ ಒಂದೊಂದು ಬಣ್ಣವಿದೆಬಾವುಟವಿದೆ,ತತ್ವ ಸಿದ್ಧಾಂತವಿದೆಆದರೆ ಅವು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಕರಾವಳಿಯಲ್ಲಿ ಕಾಲಿಟ್ಟ ಲೀಲಾ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಕರಾವಳಿಯಲ್ಲಿ ಕಾಲಿಟ್ಟ ಲೀಲಾ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ತಿಳಿನೀಲಿ ಪತ್ರದ ಕಥೆ..
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ತಿಳಿನೀಲಿ ಪತ್ರದ ಕಥೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ- ಬಾರತದಲ್ಲಿ ವಿಶ್ವದ ಮೊದಲ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗ…
ಜಿ ಎನ್ ನಾಗರಾಜ್ ಅಂಕಣ- ಬಾರತದಲ್ಲಿ ವಿಶ್ವದ ಮೊದಲ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ನಗೆ-ಸುಗ್ಗಿ ವ್ಯಂಗ್ಯ ಚಿತ್ರ ಪ್ರದರ್ಶನ ಫೋಟೋ ಆಲ್ಬಂ…
ನಗೆ-ಸುಗ್ಗಿ ವ್ಯಂಗ್ಯ ಚಿತ್ರ ಪ್ರದರ್ಶನ ಫೋಟೋ ಆಲ್ಬಂ…

ಕರ್ನಾಟಕದ ನಾಲ್ಕು ಖ್ಯಾತ ಕಲಾವಿದರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಆರ್ಟ್‌ ಗ್ಯಾಲರಿಯಲ್ಲಿ ಖ್ಯಾತ ಕಲಾವಿದ ಚಂದ್ರನಾಥ್‌ ಆಚಾರ್ಯ ಉದ್ಘಾಟಿಸಿದರು. ಅಪರಂಜಿ ಮಾಸಪತ್ರಿಕೆಯ ಸಂಪಾದಕ ಶಿವಕುಮಾರ್‌, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಿರಿಯ ವ್ಯಂಗ್ಯಚಿತ್ರಕಾರ...

read more
ನಾಲ್ವರು ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!..
ನಾಲ್ವರು ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!..

ಸಂಕೇತ್ ಗುರುದತ್ ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯ ಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ ವೈ ಎಸ್, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು ಕಾರ್ಟೂನ್ಗಳ ಪ್ರದರ್ಶನ, `ನಗೆ-ಸುಗ್ಗಿ!' ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ಈ ವ್ಯಂಗ್ಯಚಿತ್ರ...

read more

Pin It on Pinterest

Share This