ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

The Cup Touched by Devamma..
The Cup Touched by Devamma..

ಕನ್ನಡದಿಂದ ಇಂಗ್ಲಿಷ್ ಅನುವಾದಿತ 'The Cup Touched by Devamma' -ಶ್ರೀಧರ ಗಸ್ತಿ The Cup Touched by Devamma: A Children's Story Collection Promoting Equality.” The original writer of this book is Y. G. Bhagavati. These stories convey valuable ideas and help in building good...

read more
ಉಸಿರುಗಟ್ಟುವ ಮುನ್ನ..
ಉಸಿರುಗಟ್ಟುವ ಮುನ್ನ..

--ಸಾಮಂತ್ರಿ ಜ್ಯೋತಿ ಯಾವುದಕ್ಕೂ ಸರ್ಕಾರಕೊಂದುಅರ್ಜಿ ಬರೆಯಬೇಕುದಾಖಲೆಗಳ ಗೋಳು ಮುಗಿವವರೆಗೂಯಾರು ಸತ್ತರೂಸರ್ಕಾರಿ ಶವಾಗಾರದಲ್ಲೊಂದುಜಾಗ ಕೊಡಿರೆಂದು.. ಅಥವಾಉಸಿರುಗಟ್ಟುವ ಮುನ್ನಗುರುತಿಗಂಟಿದ ಬ್ಯಾಂಕಾದಿಗಳಬಾಗಿಲುತಟ್ಟಿ ಬರಬೇಕುದಾಖಲೆ ಪತ್ರಗಳಾದಿಯಾಗಿಖಚಿತ ಪಡಿಸಬೇಕು.. ಅಥವಾಹೊಂಟವರ ಕೊನೆಮಾತುಗಳ ಕೇಳದೆಕೊಡು-ಕೊಂಡುದರ ಬಗೆಗೆ...

read more
ವಿದಾಯದ ರೇಖೆಗಳ ಗೀಚಲೆತ್ನಿಸುತ್ತೇನೆ..
ವಿದಾಯದ ರೇಖೆಗಳ ಗೀಚಲೆತ್ನಿಸುತ್ತೇನೆ..

-ಅಶೋಕ ಹೊಸಮನಿ ಮೂಕ ಪರದೆಯ ಹೃದಯದ ಹೆಜ್ಜೆಗಳು ಉಸಿರಿಲ್ಲದ ಮಡಿಕೆಯನ್ನುಹೊತ್ತೊಯ್ಯುತ್ತಿದ್ದೇನೆಹಾಲ್ಗೆನ್ನಯ ತಿಳಿಗೊಳದ ಕಣ್ಣೀರು ಬತ್ತಿರುವಾಗನಿಟ್ಟುಸಿರ ಚಿಮ್ಮುವ ತೊಟ್ಟಿಲಕಣ್ಪಟ್ಟಿಯಚೀತ್ಕಾರದಲಿ ಉಸಿರಿಲ್ಲದ ಬಿಳಿ ಕಾಗದವ ಮಡಿಚಲೆತ್ನಿಸುತ್ತೇನೆಬೆಂಕಿಯ ಬಲೆಯು ಗೊಣಗಾಡುತ್ತಿರುವಾಗಸುಟ್ಟ ಅದೆಷ್ಟೋ ಮುಸ್ಸಂಜೆಗಳು...

read more
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ ‘ನೀರಗನ್ನಡಿ’
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ ‘ನೀರಗನ್ನಡಿ’

-ನಾ ದಿವಾಕರ ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಮೆ ರೂಪಕಗಳಲ್ಲಿ ಹಿಡಿದಿಡುವ ಪ್ರಯತ್ನ ಮಾನವ ಸಮಾಜ ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಸಮಾಜದ ನಿತ್ಯ ಬದುಕಿನಲ್ಲಿ ಮನುಜ ಸಂಬಂಧಗಳನ್ನು ನಿರ್ದೇಶಿಸುವುದು ಆಯಾ ಸಮಾಜಗಳ ಸಾಂಸ್ಕೃತಿಕ ಮೌಲ್ಯಗಳು. ಸಂಸ್ಕೃತಿ ಎಂದ ಕೂಡಲೇ ನಿರ್ದಿಷ್ಟ ಧಾರ್ಮಿಕ ನಡವಳಿಕೆ ಅಥವಾ...

read more
ಬುದ್ಧ ಬುದ್ಧ ಬುದ್ಧ…
ಬುದ್ಧ ಬುದ್ಧ ಬುದ್ಧ…

-ಸಂತೋಷಕುಮಾರ್ ಬಿ ಪಿ ಬೆಳಗಟ್ಟ ೧ .ಬುದ್ಧ ಬುದ್ಧ ಬುದ್ಧ ಕಾರುಣ್ಯದ ಮೈತ್ರಿಬುದ್ಧ ಬುದ್ಧ ಬುದ್ಧ..ನೀನು ಬಹಳ ಪ್ರಬುದ್ಧ ಲೋಕಕೆಲ್ಲಾ ಸಾರಿದೆ ಕಾರುಣ್ಯದ ಮೈತ್ರಿಯಭಿತ್ತಿದೆ ನೀ ಜಗಕೆಲ್ಲಾ ಪ್ರೇಮ ಬೀಜವನಿನ್ನಂತೆ ನಾನು ಧ್ಯಾನಿಯಾಗಬೇಕು ಮಹಾಮುನಿಅಜ್ಞಾನವೆಂಬ ಮೂಢತೆಯ ಮಂಜನು ಸರಿಸುನೀನೇ ದೊಡ್ಡ ಜ್ಞಾನ ಎನಗೆ ದಯಮಾಡಿ ಆವರಿಸು.....

read more
ಹೂವ ಘಮಲಿಗೂ ಸುಂಕ..
ಹೂವ ಘಮಲಿಗೂ ಸುಂಕ..

-ನಿರ್ಮಲಾ ಶೆಟ್ಟರ್ ಸುಂಕ ಬಿಸಿಲಿಗೆ ಅದೆಷ್ಟು ತಾಪಅದನೆ ಹೊದ್ದೆಹೊರಬರಲಾರದೆ ಒದ್ದಾಡಿಅಲ್ಲಿಯೇ ಬಿದ್ದೆ ಚಳಿ ಬಂತೆಂದರೆ ಮನಸ್ಸುಮುಗ್ಗುಲಗೇಡಿಬಯಕೆಗಳ ಹೇಳುವಲ್ಲಿತುಸು ಲಜ್ಜೆಗೇಡಿ ಮಳೆ ಅವನ ಹಾಗೆದೂರಿದರು ಸುರಿಯುತ್ತದೆತನ್ನೊಂದಿಗೆ ನನ್ನಹೊತ್ತು ಒಯ್ಯುತ್ತದೆ ಬೆಳೆಯುವ ಉಗುರುಬೇಡವೇ ಬೇಡಾಕತ್ತರಿಸಿದಷ್ಟು ಬೆಳೆಯುತ್ತದೆಅವನ...

read more
ಪುಸ್ತಕ ಅಂಕಣ – ‘ದೇವದಾಸಿಯ ಮಗಳ ಬದುಕಿನ ಸಂಗ್ರಾಮ’
ಪುಸ್ತಕ ಅಂಕಣ – ‘ದೇವದಾಸಿಯ ಮಗಳ ಬದುಕಿನ ಸಂಗ್ರಾಮ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

read more
ಬರಿದಾಗುವಿಕೆಯ ಬೆರಗು ಮತ್ತು ಅರಿವಿನ ಬಯಲು..
ಬರಿದಾಗುವಿಕೆಯ ಬೆರಗು ಮತ್ತು ಅರಿವಿನ ಬಯಲು..

ಜಿ ಪಿ ಬಸವರಾಜು ಅವರ ‘ಮುಗಿದ ಹಾಡಿನ ಖಾಲಿ ರಾಗ'  ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಜಿ.ಪಿ. ಬಸವರಾಜು ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮೌನ ಮತ್ತು ಚಿಂತನೆಗಳ ಮೂಲಕವೇ ಮಾತಾಡುವ ಕವಿ.  ‘ಮುಗಿದ ಹಾಡಿನ ಖಾಲಿ ರಾಗ' ಕವನ ಸಂಕಲನವು ವರ್ತಮಾನದ ತಲ್ಲಣಗಳಿಗೆ ದಾರ್ಶನಿಕ ಸ್ಪರ್ಶ ನೀಡುವ...

read more
‘ಪುಟ್ಬಾಲ್ ತೆರ್ಪಿ’
‘ಪುಟ್ಬಾಲ್ ತೆರ್ಪಿ’

-ರಾಜೇಶ್ವರಿ ಹುಲ್ಲೇನಹಳ್ಳಿ "ಅಕ್ಕಾ ಅಕ್ಕಾ, " "ಯಾರೂ" "ನಾನು ಗಂಗಿ" "ಬಂದೆ...." ಎಂದು ಬಾಗಿಲು ತೆಗೆದ ಶುಭ  "ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?." "ಅಯ್ಯೋ  ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.," "ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ...

read more
ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ..
ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ..

-ಸರಸ್ವತಿ ಕೆ ನಾಗರಾಜ್ ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ. ಹೇಳದೆ ಉಳಿದ ಕನಸುಗಳು,ಹಾಳೆಯ ಮೇಲೆ ಉಸಿರಾಡುತ್ತವೆ.ಕಳೆದುಹೋದ ಕ್ಷಣಗಳ ನೆರಳು,ಮತ್ತೆ ನೆನಪಾಗಿ ಕುಳಿತುಕೊಳ್ಳುತ್ತದೆ. ಒಮ್ಮೊಮ್ಮೆ ನಾ ಬರೆಯಲು...

read more
ಬೀಗ ಜಡಿಯಬೇಕು..
ಬೀಗ ಜಡಿಯಬೇಕು..

-ನೂತನ ದೋಶೆಟ್ಟಿ  ಕಳೆದು ಹೋಗಿಬಿಡಬೇಕು ಹೊದಿಕೆಯನು ಕೊಡವಿ ಮಡಚಿಟ್ಟಂತೆಬಾಗಿಲೆದುರ ಕಾಲೊರೆಸನ್ನು ಝಾಡಿಸಿ ಇಟ್ಟಂತೆಕೆಲವೊಮ್ಮೆ ನಮ್ಮನ್ನೇ ಒಳಗೆ ಕೂಡಿಟ್ಟುಬೀಗ ಜಡಿಯಬೇಕು. ದಿನವೂ ಸವೆಸಿದ ಅದೇ ರಸ್ತೆಯ ಮಗ್ಗುಲಲ್ಲಿಸುಡು ಮಧ್ಯಾನ್ಹ ಮೂಡುವ ಕಾಮನಬಿಲ್ಲುತುಂತುರು ಹನಿಯಾಗಿ ಮನಸ ತೋಯಿಸುವರಮ್ಯ ಕ್ಷಣ ಅದು ಅರಿತವರ ನಡುವೆ ಹೆಣಗಿದ...

read more
ಎಚ್ ವಿ ಸಾವಿತ್ರಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ..
ಎಚ್ ವಿ ಸಾವಿತ್ರಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ..

ಕರ್ನಾಟಕ ಲೇಖಕಿಯರ ಸಂಘವು 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿಗೆ ಲೇಖಕಿಯರಿಂದ ಅನುವಾದ ಸಾಹಿತ್ಯದ ಕೃತಿಗಳನ್ನು ಆಹ್ವಾನಿಸಿದೆ. ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಕೃತಿಯಾಗಿರಬೇಕು. ಮೂರು ವರ್ಷದಲ್ಲಿ ಅಂದರೆ 2023, 2024 ಅಥವಾ 2025 ನೆಯ ಸಾಲಿನಲ್ಲಿ ಪ್ರಕಟಗೊಂಡ ಕೃತಿಗಳನ್ನು ಕಳುಹಿಸಬಹುದಾಗಿದೆ....

read more
‘ಮೇ ದಿನ’ ಕೇವಲ ದಿನಾಚರಣೆಯಲ್ಲ ಹುತಾತ್ಮರ ಮಹಾನ್‌ಗಾಥೆ..
‘ಮೇ ದಿನ’ ಕೇವಲ ದಿನಾಚರಣೆಯಲ್ಲ ಹುತಾತ್ಮರ ಮಹಾನ್‌ಗಾಥೆ..

ಇಂದು ಕಾರ್ಮಿಕರ ದಿನಾಚರಣೆ ಹಿನ್ನೆಲೆ 2018ರಲ್ಲಿ ಪ್ರಕಟವಾದ ಕೆ ಮಹಾಂತೇಶ್ ಅವರ 'ಒಡಲಾಳದ ಕಥನಗಳು' ಕೃತಿಯಿಂದ ಒಂದು ಬರಹ ಇಲ್ಲಿದೆ. -ಕೆ ಮಹಾಂತೇಶ್ 1890 ರಿಂದ ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ...

read more
ಜಗತ್ತೆಂದರೆ ಅಷ್ಟೇ..
ಜಗತ್ತೆಂದರೆ ಅಷ್ಟೇ..

-ಬಸವರಾಜ ಸಾದರ ಶಹರದ ಮನೆಗಳು ಎಲ್ಲಿ ನೋಡಿದಲ್ಲೆಲ್ಲಮುಚ್ಚಿದ ಬಾಗಿಲುಗಳೇ ಈ ಶಹರಗಳಲ್ಲಿ!ಹೇಗೆ ಬರಬೇಕು ಹೊರಗಿನ ತಿಳಿಗಾಳಿ ಒಳಗೆ,ಹೇಗೆ ಹೋಗಬೇಕು ಒಳಗಿನ ಕೊಳೆಗಾಳಿ ಹೊರಗೆ? ಭಿನ್ನವಲ್ಲ ಬಾಗಿಲಿಗಿಂತ ಕಿಟಕಿಗಳ ಮಾತೂ,ಕಾಣಿಸಬಹುದು ಆಚೀಚಿನ ದೃಶ್ಯಹಣಕದು ಹವೆ ಮಾತ್ರ, ಗಾಜಿನ ಪಡಕುಗಳ ದಾಟಿ,ಗೆರೆ ಬಿರುಕುಗಳೂ ಇರದ ಚೌಕಟ್ಟುಗಳ...

read more
ಯಾರು ಹಿತವರು…
ಯಾರು ಹಿತವರು…

-ಬಸವಣ್ಣೆಪ್ಪ ಕಂಬಾರ ಖ್ಯಾತ ಬಹುಭಾಷಾ ಚಿತ್ರನಟ ದ್ವಾರಕನಾಥ ದಿನಪತ್ರಿಕೆಯಲ್ಲಿ ತನ್ನ ಮುಂದಿನ ಚಿತ್ರದ ಕುರಿತು ಫಿಲ್ಮಬೀಟ್ ಅಂಕಣದಲ್ಲಿ ಡಾ.ಸ್ವಾಮಿಯವರು ಬರೆದಿರುವ ಲೇಖನ ಓದುತ್ತಿರುವಾಗ ಸೆಕ್ರೆಟರಿ ಸೆಲ್ವಂ ಎರಡು ಸಲ ಬಾಗಿಲ ತನಕ ಬಂದು ಇಣುಕಿ ನೋಡಿ ಹಿಂತಿರುಗಿದನ್ನು ಈತ ಗಮನಿಸದ. ಪತ್ರಿಕೆ ಓದುವದನ್ನು ಕ್ಷಣ ನಿಲ್ಲಿಸಿ...

read more
ಆರ್. ಪೂರ್ಣಿಮಾ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆ..
ಆರ್. ಪೂರ್ಣಿಮಾ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆ..

ಕರ್ನಾಟಕ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷೆಯಾಗಿ ಎನ್.ವಿ. ಸೌಮ್ಯರಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಭಟ್, ಜಂಟಿ ಕಾರ್ಯದರ್ಶಿಯಾಗಿ ಡಿ. ಯಶೋದಾ, ಖಜಾಂಚಿಯಾಗಿ ವಾಣಿಶ್ರೀ ಜೆ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ...

read more
ಮಕ್ಕಳ ಬಣ್ಣದ ಲೋಕಕ್ಕೆ ಜೀವ ತುಂಬುವ ಕಥೆಗಳು..
ಮಕ್ಕಳ ಬಣ್ಣದ ಲೋಕಕ್ಕೆ ಜೀವ ತುಂಬುವ ಕಥೆಗಳು..

ಸರಸ್ವತಿ ಭೋಸಲೆ ಅವರ ಮಕ್ಕಳ ಕಥಾ ಸಂಕಲನ 'ದೇವರ ದುಡ್ಡು' ಈ ಕೃತಿಯ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಮನಸ್ಸು ಎಂದರೆ ಒಂದು ಅದ್ಭುತ ಲೋಕ. ಅದು ಗಾಜಿನಂತೆ ಪಾರದರ್ಶಕ, ಮಣ್ಣಿನಂತೆ ಮೃದು. ಅಲ್ಲಿ ಏನು ಬಿತ್ತಿದರೂ ಅದು ಪ್ರೀತಿಯಿಂದ ಮೊಳಕೆಯೊಡೆಯುತ್ತದೆ. ಮುದ್ದಾದ ನಗುವಿನಿಂದ ಕಣ್ಣೀರಿನ...

read more
ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..
ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..

-ಜಿ ಪಿ ಬಸವರಾಜು ಕೊನೆ ಎಂಬುದು… ಗೋಡೆಗಳೊ ಕನ್ನಡಿಗಳೊ ತಿಳಿಗೊಳಗಳೊ,ಗೋಡೆಯ ಒಡೆದರೆ ಕಾಣುವುದಿಲ್ಲ ನೀನುಕನ್ನಡಿಯು ಚೂರಾದರೆ ನೂರು ಬಿಂಬ,ನಿನ್ನ ನಗುವಿನ ಹಿಂದೆ ನಗುವೇ ಇರುವುದಿಲ್ಲಎಲ್ಲವನ್ನೂ ತಳ್ಳಿಹಾಕಿದರೆ ಉಳಿದಿರುವುದುಗಾಳಿ, ನೇರಾನೇರ ಎಂದರೂ ಮಾತು ಒಡಪು ತಿಳಿಗೊಳದಲ್ಲಿ ಇರಬಹುದು ನೂರು ಜೀವಜೀವಕೊಂದು ಭಾವ, ಭಾವಕೆಷ್ಟೋ...

read more
ಪದ್ದು ಹಾಗೂ ಜೇನುಗೂಡು.. 
ಪದ್ದು ಹಾಗೂ ಜೇನುಗೂಡು.. 

-ವೆಂಕಟೇಶ ಚಾಗಿ ಅಂದು ಮನೆಯ ಮುಂದೆ ಆಟವಾಡುತ್ತಿರುವಾಗ ಮನೆಯ ಮುಂದಿನ ಮರದಲ್ಲಿ ಹುಳಗಳ ಸದ್ದು ಕೇಳಿಸಿತು. ಗುಂಯ್ ಎನ್ನುವ ಸತ್ತು ಮನೆಯ ಮುಂದೆ ಆಟವಾಡುತ್ತಿದ್ದ ಪದ್ದು ಹಾಗೂ ಅವನ ಸ್ನೇಹಿತರ ಮನ ಸೆಳೆಯಿತು. ಎಲ್ಲರೂ ಪದ್ದುವಿಗೆ "ಪದ್ದು ನೋಡು..  ನಿಮ್ಮ ಮರದ ಮೇಲ್ಗಡೆ ಹುಳಗಳು ಎಷ್ಟೊಂದು ಬಂದಿವೆ. ಎಲ್ಲವೂ ಗುಂಯ್...

read more

Pin It on Pinterest

Share This