ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಲರ್ ವಿಳಿ ಕೆ ಅನುವಾದಿತ ಕವಿತೆ- ಮರಣದ ಸುದ್ದಿ ಸಾರುವವನ ಮರಣ…
ತಮಿಳು ಮೂಲ: ತಂಗಂ ಮೂರ್ತಿ ಅನುವಾದ ಡಾ. ಮಲರ್ ವಿಳಿ ಕೆ ತಂಗಂ ಮೂರ್ತಿ ಇವರು ತಮಿಳಿನ ಪ್ರಸಿದ್ಧ ಕವಿ ಇವರು ಪ್ರಸ್ತುತ ಪುದುಕೋಟ್ಟೈಯಲ್ಲಿ ವಾಸಿಸುತ್ತಿದ್ದಾರೆ.ಸೂಚನೆ: ತಮಿಳು ನಾಡಿನ ಕೆಲವು ಹಳ್ಳಿಗಾಡಿನಲ್ಲಿ ಸತ್ತವರ ಸುದ್ದಿಯನ್ನು ಸಾರುವ ಪದ್ಧತಿ ಉಂಟು. “ದು:ಖದ ಸುದ್ದಿಮರಣದ ಪ್ರಕಟಣೆ”ಮುಂಜಾನೆಆಟೋದಲ್ಲಿ...
ಪಾರ್ವತಿ ಜಿ ಐತಾಳ್ ಓದಿದ ʼಪ್ರೀತ್ ಸುʼ
ಪಾರ್ವತಿ ಜಿ ಐತಾಳ್ ಮುಂಬಯಿ ಕನ್ನಡಿಗ ಸಣ್ಣ ಕಥೆಗಾರ ರಾಜೀವ ನಾಯಕರ ಮೊದಲ ಕಾದಂಬರಿ 'ಪ್ರೀತ್ ಸು' ಶೀರ್ಷಿಕೆಯೇ ಹೇಳುವಂತೆ ಇದರ ವಸ್ತು ಪ್ರೀತಿ-ಪ್ರೇಮ. ಮುಖ್ಯವಾಗಿ ಗಂಡು-ಹೆಣ್ಣುಗಳ ನಡುವಣ ಪ್ರೀತಿ. ಇಲ್ಲಿ ಪ್ರಧಾನ ಭೂಮಿಕೆಯಲ್ಲಿರುವವರು ಹದಿಹರೆಯದವರಾದರೂ ವಯಸ್ಸಾದಂತೆ ಮಾಗುವ ಪ್ರೀತಿ ಆಧ್ಯಾತ್ಮಿಕತೆಯನ್ನು ಹೇಗೆ...
ʼದಕ್ಲಕಥಾ ದೇವಿಕಾವ್ಯʼ: ಕೆಬಿ ಆತ್ಮಕ್ಕೆ ಕೆಪಿ ದೇಹ…
ಎಂ ನಾಗರಾಜ ಶೆಟ್ಟಿ ಕೆ ಬಿ ಸಿದ್ಧಯ್ಯನವರ ಖಂಡ ಕಾವ್ಯಗಳ ಗ್ರಹಿಕೆ ಸುಲಭದ್ದಲ್ಲ.ನೆಲನುಡಿಯ ಗಂಧವನ್ನು ಹೀರಿ, ಅನುಭಾವಿಕ ನೆಲೆಯಲ್ಲಿ ವಾಸ್ತವವನ್ನೂ ಎದುರುಗೊಳ್ಳುವ ಕಾವ್ಯಗಳವು. ʼಬಕಾಲʼ ʼದಕ್ಲಕಥಾ ದೇವಿ ಕಾವ್ಯʼ, ʼಅನಾತ್ಮʼ ʼಗಲ್ಲೆಬಾನಿʼ ಸಾಹಿತ್ಯಿಕ ವಲಯದಲ್ಲಿ ಮೆಚ್ಚುಗೆಗೆ, ಚಿಂತನೆಗೆ ಕಾರಣವಾದ ಖಂಡಕಾವ್ಯಗಳು.ಇವುಗಳಲ್ಲಿ...
Pic by Sebut Saja Andy
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್ ನ ಮುರೀದ್‍ಗಳು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಸ್ವಭಾವ ಕೋಳಗುಂದ ಕವಿತೆ- ಕನ್ನಡಿಯ ಮಾಯೆಯೊಳಗೆ…
ಸ್ವಭಾವ ಕೋಳಗುಂದ ಕನ್ನಡಿಯ ಮಾಯೆಯೊಳಗೆರಾಶಿ ರಾಶಿ ಕನಸುಗಳುಅಲ್ಲಿ ಎಲ್ಲ ಬೆಟ್ಟಗಳೂ ನುಣ್ಣಗೆಕಲ್ಲಿಲ್ಲ ಮುಳ್ಳಿಲ್ಲಸುಡುವ ಬಂಡೆಗಳಿಗೆಮೈ ಕೈ ತರಚುವ ಗಿಡಗಂಟಿಗಳಿಲ್ಲಹಸಿವಿಲ್ಲ ನೋವಿಲ್ಲಎದುರು ನಿಂತಾಗಲೆಲ್ಲನಮ್ಮ ಕಣ್ಣು ನಿತ್ಯೋತ್ಸವ ಕನ್ನಡಿಯ ಮಾಯೆಯೊಳಗೆಬೆಚ್ಚನೆಯ ಅಪ್ಪುಗೆನೆಚ್ಚಿನ ಸೂರುಇಚ್ಚೆಯರಿತ ಜೀವಗಳುಪ್ರೀತಿಯ...
ಚಂದ್ರಿಕಾ ಹೆಗಡೆ ಕವಿತೆ- ಹನುಮಕ್ಕನ ಮೂಗುತಿ…
ಚಂದ್ರಿಕಾ ಹೆಗಡೆ ಮಸೆದ ಕುಡುಗೋಲು ಹಿಡಿದ ಕೈ ಬೀಸುತ್ತಾನೆರಿಗೆಯೆತ್ತಿ ಸಿಕ್ಕಿಸಿ, ಸೆರಗು ಬಿಗಿದುಮುಖದ ತುಂಬಾ ನಗು ತುಳುಕಿಸಿಚಟಪಟನೆ ನಡೆಯುತ್ತಿದ್ದಾಳೆ ಹನುಮಕ್ಕಹೊಲ ಕೊಯ್ಯಲುಬೆಳಗಿನ ಎಳೆ ಬಿಸಿಲಿಗೆ ಫಳ್ಳೆಂದು ಹೊಳೆದಅವಳ ಮೂಗುತಿಯ ಮಿಂಚಿಗೆಮರುಳಾದ ಸೂರ್ಯಬಂದು ಕುಳಿತುಬಿಟ್ಟಿದ್ದಾನೆ ಅವಳ ಮೂಗುತಿಯ ಹರಳೊಳಗೆ ! ಜೊತೆಯಲ್ಲಿ...
ಮಲೆಗಳಲ್ಲಿ ಮದುಮಗಳು: ಜನಸಾಮಾನ್ಯನೊಬ್ಬನ ಮಹಾಯಾನ…
ಗೊರೂರು ಶಿವೇಶ್ ಅರವತ್ತು ನಿವೃತ್ತಿಯ ಅಂಚು. ಜವಾಬ್ದಾರಿ ಕಳೆದುಕೊಳ್ಳುವ ಸಮಯ, ಕೆಲವರಿಗೆ ಅರಳುಮರಳು, ಲೇಖಕರಾದರೆ ವಾಯುವಿಹಾರ ಮಾಡುತ್ತಾ, ಗತವೈಭವ ನೆನೆಯುತ್ತಾ ಯುವ ಲೇಖಕರಿಗೆ ಬೆನ್ನುಡಿ ಬರೆವ ಹೊತ್ತು. ಹೀಗೆ ಅವರವರು ಅವರವರ ಮನೆಯಲ್ಲಿ ವಿಷಾದ, ವಿನೋದಗಳ ಚಿಂತನ ಮಂಥನ ಮಾಡುತ್ತಾ ವಿಶ್ರಾಂತಿ ಪಡೆಯುವ ಕಾಲದಲ್ಲಿ ತಮ್ಮ...
ಕಿರಣ ಭಟ್ ಕಂಡಂತೆ ʼಆನಂದ ಭಾವಿನಿʼ
ಕಿರಣ ಭಟ್ ಮೂಲ: 'ಸಾವಿತ್ರಿ' : ಪುರುಷೋತ್ತಮ್ ಶಿವರಾಮ ರೇಗೇಕನ್ನಡಕ್ಕೆ: ಗಿರಿಜಾ ಶಾಸ್ತ್ರಿರಂಗರೂಪ: ಸುಧಾ ಆಡುಕಳಸಹ ನಿರ್ದೇಶನ: ಪದ್ಮಶ್ರೀ ಸಿ.ಆರ್ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನಾನೃತ್ಯ ನೆರವು: ಮಂಜುಳಾ ಸುಬ್ರಹ್ಮಣ್ಯ, ಪುತ್ತೂರುರಂಗ ನಿರ್ವಹಣೆ: ಗಣೇಶ ಹೆಗ್ಗೋಡು, ಹರಿಸಿಂಗ್ನಿರ್ದೇಶನ: ಶ್ರೀಪಾದ ಭಟ್ಅಭಿನಯ: ಸಿರಿ...
ಶ್ರೀನಿವಾಸ ಪ್ರಭು ಅಂಕಣ – ನಮ್ಮ ಕೂಸು ಮತ್ತೆ ಕಣ್ತೆರೆದಿದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಕೊಡವ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
‘ವಾಗರ್ಥ’ ಸತ್ಯಾರ್ಥಿ…
ಜಿ ಎನ್ ರಂಗನಾಥ ರಾವ್ 'ವಾಗರ್ಥ', ಈಗಿನವರಿಗೆ ನವೋದಯ-ನವ್ಯದ ಪಳೆಯುಳಿಕೆಯಂತೆ ಕಾಣಬಹುದಾದ ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕ ಡಿ.ಎ. ಶಂಕರ್ ಅವರ ಸಮಗ್ರ ವಿಮರ್ಶೆಯ ಸಂಪುಟ. ಶ೦ಕರ್, ಯು.ಆರ್. ಅನ೦ತ ಮೂರ್ತಿ, ರಾಜೀವ ತಾರಾನಾಥ್, ಜಿ.ಎಚ್. ನಾಯಕ್ ಅವರುಗಳ ಓರಗೆಯವರು. ಹಾಗೆಂದು ಅವರು ನವೋದಯ ನವ್ಯಗಳನ್ನು ಕಣ್ಮುಚ್ಚಿ...
ಕಾಮರೂಪಿ ಬರೆದ ಹದಿನೆಂಟು ಹೊಸಿಲುಗಳು…
ಎಂ ಎಸ್ ಪ್ರಭಾಕರ್ ಕಾಮರೂಪಿ ಎಲ್ಲಾ ಸಸ್ಯಗಳು ಮತ್ತು ಜಂತುಗಳು ಜೀವಂತ ವಸ್ತುಗಳು. ಆದರೆ ನಿರ್ಜೀವಿಯಂತೆ ಕಾಣುವ ಒಂದು ಕಲ್ಲು, ಒಂದು ಮನೆ, ಒಂದು ಕುರ್ಚಿ ಅಥವಾ ಮೇಜು ಇವುಗಳೂ ಜೀವಂತ ವಸ್ತುಗಳು. ಹುಟ್ಟುತ್ತವೆ, ಅಥವಾ ತಯಾರಿಸಲ್ಪಡುತ್ತವೆ. ಕೆಲವು ಕಾಲ ಕಾಲ ಕೆಲಸಕ್ಕೆ ಬರುತ್ತವೆ. ಕಾಲ ಕಳೆದಂತೆ ಅವುಗಳ ಶಕ್ತಿ, ಕೆಲಸಕ್ಕೆ ಬರುವ...
ಸಿಕ್ಕಿದ್ದು ಕಾಮರೂಪಿ..
ರೇಣುಕಾ ನಿಡಗುಂದಿ ಕಾಮರೂಪಿ ಅವರ ಸಮಗ್ರ ಬೇಕೆಂದರೂ.. ಹೋಗಲಿ ಅವರ 'ಕುದುರೆಮೊಟ್ಟೆ' ಕಾದಂಬರಿಯನ್ನಾದರೂ ಓದಲೇಬೇಕೆಂದು ಹುಡುಕಿದರೂ ನನಗೆ ಆ ಪುಸ್ತಕಗಳು ಎಲ್ಲೂ ಸಿಕ್ಕಿರಲಿಲ್ಲ. ಮೊನ್ನೆ ಧಾರವಾಡದ ಕಲಾಭವನದ ಎದುರು ಹಳೇಪುಸ್ತಕ ಮಾರುವವ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ತನ್ನ ಗಂಟುಬಿಚ್ಚಿ ಪುಸ್ತಕಗಳನ್ನು ಹರಡುತ್ತಿದ್ದ....
ಕಮಲಾದಾಸ್, ಭಾಗೇಶ್ರೀ, ಕಾಮರೂಪಿ…
ಭಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಕಮಲಾದಾಸ್ ಗೊಂದು ಸಲಾಂ ಹೇಳಿದ್ದರು. ಅದಕ್ಕೆ ಕಾಮರೂಪಿ ಎಂದೇ ಹೆಸರಾದ ಹಿರಿಯ ಬರಹಗಾರ ಪ್ರಭಾಕರ ಅವರು ಪ್ರತಿಕ್ರಿಯಿಸಿದ್ದಾರೆ. ಅದು ಭಾಗೇಶ್ರೀ ಬರವಣಿಗೆಯಷ್ಟೇ ಮಹತ್ವದ್ದು ಅನಿಸಿದ್ದರಿಂದ ಇಲ್ಲಿದೆ- ಚಿತ್ರ: ಶಮ, ನಂದಿಬೆಟ್ಟ ಪ್ರಿಯ ಶ್ರೀಮತಿ ಬಾಗೇಶ್ರೀ, ತೀರಿಕೊಂಡ ಕಮಲಾ ದಾಸ್ ಉರುಫ್ ಸುರಯ್ಯ...
ಜೋಗಿ ಕಣ್ಣಲ್ಲಿ ’ಕಾಮರೂಪಿ’
ಕಾಮರೂಪಿ ಎಂಬ ನಮ್ಮೊಳಗಿನ ರೂಪಕ ಜೋಗಿ ಸಾಹಿತಿ ಹೀಗೇ ಇರಬೇಕು ಮತ್ತು ಹೀಗೇ ಇರುತ್ತಾರೆ ಅಂತ ನಮಗೆಲ್ಲ ಒಂದು ಕಾಲಕ್ಕೆ ಭ್ರಮೆ. ಟಿ ಕೆ ರಾಮರಾವ್ ಚುಟುಕು ಮತ್ತು ಚುರುಕು ಮಾತಿನ ಮುಂಗೋಪಿ, ಚಿತ್ತಾಲರು ಅಪಾರ ಶಿಸ್ತಿನ ಗಂಭೀರ ಮಾತಿನ ವ್ಯಕ್ತಿ, ಅನಂತಮೂರ್ತಿ ಬೌದ್ಧಿಕತೆ ಮತ್ತು ಚೆಲ್ಲಾಟದ ಯುವಕ, ಆಲನಹಳ್ಳಿ ನಮ್ಮಂತೆ ಪೋಲಿಬಿದ್ದು...
ಕಾಮರೂಪಿ ಬರಹಗಳು…
ಸುರೇಶ್ ನಾಗಲಮಡಿಕೆ ಕಾಮರೂಪಿಯವರು ಭಿನ್ನ ಸಾಂಸ್ಕೃತಿಕ ಪರಿಸ್ಥಿತಿ ಮತ್ತು ಪ್ರದೇಶಗಳಲ್ಲಿ ಬದುಕನ್ನು ಸಾಗಿಸಿದವರು. ಅವರ ಒಟ್ಟು ಬರಹಗಳನ್ನು ಗಮನಿಸಿದಾಗ ಈ ಅಂಶ ಮೇಲುನೋಟಕ್ಕೆ ತಿಳಿಯುತ್ತದೆ. ಕಾಮರೂಪಿಯವರ ಬರಹಗಳನ್ನು ಕನ್ನಡ ವಿಮರ್ಶೆ ಗಂಭೀರವಾಗಿ ಸ್ಡೀಕರಿಸದೇ ಇರಬಹುದು. ಆದರೆ ಅವರ ಸಮಗ್ರ ಬರಹಗಳ ಆಲೋಚನಾ ಕ್ರಮ, ಭಾಷೆ,...
ಕಾಮರೂಪಿ ಇನ್ನಿಲ್ಲ..
ವಿಕ್ರಮ ಬಿಕೆ ಕಂಡಂತೆ ‘ವೋಲೆ ಸೋಯಿಂಕಾ ವಾಚಿಕೆ’
ವಿಕ್ರಮ ಬಿಕೆ ವೋಲೆ ಸೋಯಿಂಕ ಅವರನ್ನು ಕನ್ನಡಿಗರಿಗೆ ಹತ್ತಿರವಾಗುವ ಕೆಲಸವನ್ನು ಜ ನಾ ತೇಜಶ್ರೀ ಅವರು ಮಾಡಿದ್ದಾರೆ. 'ವೋಲೆ ಸೋಯಿಂಕಾ ವಾಚಿಕೆ ' ನಾನು ಓದಿದ ಮತ್ತು ನನಗೆ ಇಷ್ಟ ಆದ ಪುಸ್ತಕ. ಈ ಪುಸ್ತಕ ನನಗೆ ತೇಜಶ್ರೀ ಅವರ ಶ್ರೇಷ್ಠ ಬರಹಕ್ಕೆ ಮತ್ತು ವೋಲೆ ಸೋಯಿಂಕಾರನ್ನು ಹತ್ತಿರ...
ಬೀದಿ ನಾಯಿಗಳೊ? ಅಥವಾ ಬ್ರೀಡ್ ನಾಯಿಗಳೊ?
ಸೀಮಾ ಎಸ್ ಆರ್ 777 ಚಾರ್ಲಿ ಸಿನಿಮಾ ಬಂದಾಗಿನಿಂದ ಬೀದಿ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಲ್ಯಾಬ್ರಡಾರ್ ತಳಿಯ ನಾಯಿಗಳ ಬೇಡಿಕೆಯು ಹೆಚ್ಚಿದಂತೂ ಯಾರು ಅಲ್ಲಗಳೆಯುವಂತೆಯೇ ಇಲ್ಲ. 777 ಚಾರ್ಲಿ ಸಿನೆಮಾವು ಬೀದಿನಾಯಿಗಳನ್ನು ಸಾಕಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಮುಖ್ಯಮಂತ್ರಿಗಳಿಂದಲ್ಲೇ...
ರಾಜೇಶ್ವರಿ ಹುಲ್ಲೇನಹಳ್ಳಿ ನೋಡಿದ ʼಲೀಕ್ ಔಟ್ʼ
ರಾಜೇಶ್ವರಿ ಹುಲ್ಲೇನಹಳ್ಳಿ ಅದೊಂದು ಸಂಜೆ ಒಂದು ಏಕ ವ್ಯಕ್ತಿ ನಾಟಕ ಪ್ರದರ್ಶನ. ನವ್ಯಾಸಿ. ಅಕ್ಷತಾ ಪಾಂಡವಪುರವರ "ಲೀಕೌಟ್" ಕೃತಿಯ ಅಭಿನಯ ಪ್ರದರ್ಶನ. ಪ್ರೇಕ್ಷಕರೆಲ್ಲರನ್ನೂ ಸುತ್ತಲೂ ಕೂರಿಸಿ ಅಭಿನೇತ್ರಿ ಕೃತಿಯ ಕರ್ತೃ ಅಕ್ಷತಾ ಪಾಂಡವಪುರ ಎಲ್ಲರೂ ತನ್ನ ಜೊತೆಜೊತೆಗೆ ಪಾತ್ರಧಾರಿಗಳಾಗಬೇಕೆಂದು ಭಿನ್ನವಿಸಿಕೊಂಡಾಗ ಎಲ್ಲರೂ ಇದೇನು...




















