ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಾಜಸ್ಥಾನವೆಂಬ ಸ್ವರ್ಗದ ತುಣುಕು – ಫೋನ್ ಬಂದರೂ ಘೂಂಘಟ್ ಸರಿಮಾಡಿಕೊಂಡು ಹಲೋ ಎನ್ನುವ…
(ಇದಕ್ಕೂ ಮೊದಲು...) ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲಲ್ಲಿ ಸಾಕಿ, ಅಂದಿನ ಆ ನಮ್ಮೆಲ್ಲರ ಬಾಲ್ಯಗಳನ್ನು ಪೋಷಿಸುತ್ತಿರುವುದಕ್ಕೆ ವಿಶೇಷವಾಗಿ ಅಭಿನಂದಿಸಿದೆ. ಬೆಚ್ಚಗಿನ ಬಾಲ್ಯದ ನೆನಪುಗಳೊಂದಿಗೆ, ಮರಳರಾಣಿಯ ಮಡಿಲಿನ ಸ್ವರ್ಗಸದೃಶ...
ಬೃಂದಾವನದಲ್ಲಿ ರಾಧೆಯೀಗ ಒಂಟಿಯಲ್ಲ, ಕಾಯುವಾ ತಪದಲ್ಲಿ ಅವಳಿಗೀಗ ನಂಬಿಕೆಯಿಲ್ಲ….
ಕೊಳಲನೊಮ್ಮೆ ಊದು... ಎಸ್ ಪಿ ವಿಜಯಲಕ್ಷ್ಮಿ ನವಿಲುಗರಿ ನಡುವಲ್ಲಿ ಇದೆಂಥ ಆಟವೋ ಕೃಷ್ಣ ತತ್ತರಿಸಿ, ಒತ್ತರಿಸಿ, ಉಮ್ಮಳಿಸಿ ನಡುಗಿಹುದು ಎದೆ ನೋಡು ಇದು ನಿನ್ನ ಕಾಲವಲ್ಲ ಮುತ್ತಿ ಮುತ್ತಿಕ್ಕಿ ಬೆಣ್ಣೆಯೂಡಿಸಲು... ಇದು ನಿನ್ನ ಕಾಲವಲ್ಲ ಮುತ್ತಿಕ್ಕಿದರೂ ಮುಕ್ತಿಪಥದಲಿ ಮೇಲೇರಲು, ನೆಮ್ಮದಿಯಲಿ ತೋಳಲೊರಗಿ ಸುಖಿಸಲು.... ...
ದಬ್ಬಾಳಿಕೆಯ ಪರಿ ಪ್ರಜೆಗಳ ಹೀನ ಸ್ಥಿತಿ – ನೆನಪಾಗುತ್ತಿದೆ ತುರ್ತು ಪರಿಸ್ಥಿತಿ
ನಾ ದಿವಾಕರ 1975ರ ಜೂನ್ 25 ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸಿದ ದಿನ. ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಆಧರಿಸಿಯೇ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭುತ್ವದ ಪ್ರತಿನಿಧಿಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭ ಜನವಿರೋಧಿ ನೆಲೆಯಲ್ಲಿ ಕಂಡುಬಂದರೂ, ಇಂದಿಗೂ ಸಹ ಪ್ರಭುತ್ವದ ನೆಲೆಯಲ್ಲಿ 1975ರ ಸಂದರ್ಭದ...
ಸಣ್ಣಕತೆ ’ಕಲ್ಕತೆ’
- ಆರ್ ಬಿ ಗುರುಬಸವರಾಜ ಚೆನ್ನಿ ಸಂಜಿಮುಂದ ಕೆಳಗಿನ ಓಣಿಯಿಂದ ಮ್ಯಾಲಿನ ಓಣಿಕಡೆ ಹೊಂಟಾಗ ಕಟ್ಟೆ ಪುರಾಣದ ಹರಿಕಾರರಂತಿದ್ದ ಹರ್ಯದ ಹುಡುಗ್ರ ಮನದಲ್ಲಿನ ಹರ್ಯಯ ಎದ್ದು ಕುಣಿತಿತ್ತು. ಸಂಜೆ ಸೂರ್ಯ ಚೆನ್ನಿಯ ಮುಖದಲ್ಲಿನ ತವಕ, ಗಾಬರಿಗಳನ್ನು ಮರೆಮಾಡಿ ರಂಗಿನಾಟವಾಡುತ್ತಲಿದ್ದ. ಚಾವಡಿ ಕಟ್ಟೆಮ್ಯಾಲೆ ಕುಳಿತ ಕೆಲವು ಮುದಿತಲೆಗಳಲ್ಲಿ...
ವೈದೇಹಿ ಕಥೆಗಳ ನಾಟಕ ’ಅಕ್ಕು’
ಪುಟ್ಟಣ್ಣನೆಂಬೊ ಗುರುವಿಗೆ ವಂದನೆ ಅಂದ್ರು ಟಿ ಎನ್ ಸೀತಾರಾಂ
ಟಿ ಎನ್ ಸೀತಾರಾಂ ಮಾನಸ ಸರೋವರಕ್ಕೆ ನಾನು ಚಿತ್ರ ಕಥೆ , ಸ೦ಭಾಷಣೆ ಬರೆಯುವುದು ಎ೦ದಾದ ಮೇಲೆ ನನಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಟಾಜ್ ಹೋಟೆಲ್ ನಲ್ಲಿ ರೂಮ್ ಹಾಕಿದರು (ಆ ಬಗೆಯ ಹೋಟೆಲ್ ಕ೦ಡದ್ದು ನಾನು ಅದೇ ಮೊದಲು..ನನ್ನ ಬಡತನದ ಬಟ್ಟೆ ಮತ್ತು ಯಾವುದೇ ಕ್ಷಣದಲ್ಲಿ ಕಿತ್ತು ಹೋಗುವ೦ತಿದ್ದ ಹವಾಯ್ ಚಪ್ಪಲಿಗಳನ್ನು ನೋಡಿ ನನ್ನನ್ನು...
'ಗಾಯವಿಲ್ಲದೆ ನೋವೊಂದು ಬೆಳೆಯತೊಡಗಿತು' – ಎಂ ಎಂ ಶೇಕ್
ಹೀಗೊಂದು ನೆನಪು .... - ಎಂ ಎಂ ಶೇಖ್ ಯಾದಗಿರಿ ಹೃದಯದ ಮೂಲೆಯಲ್ಲಿ ಏನೋ ಸುಟ್ಟ ವಾಸನೆ .. ತಾರೆಗಳು ಚಾಡಿ ಹೇಳಿದವು .. ಚಂದ್ರನಿಗೆ, ಆದರೆ ಅವನು ಅವಿತು ಕೊಂಡ ಮೋಡದೊಳಗೆ .... ವಿಷಯ ತಿಳಿದ ಭೂಮಿಯಲ್ಲಿ ಪ್ರತಿ ಹಾದಿ ಗುರುತೊಂದ ಉಳಿಸತೊಡಗಿತು ... ಗಾಯವಿಲ್ಲದೆ ನೋವೊಂದು ಬೆಳೆಯತೊಡಗಿತು ... ಅದನ್ನು ನಾನು ಬೆಳೆದಿಂಗಳಿಂದ...
ಬರ್ತಿದೆ ಸಿಜಿಕೆ ಬೀದಿರಂಗ ದಿನ – ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ
27 ಜೂನ್ 2015 ಸಿಜಿಕೆ ಬೀದಿರಂಗ ದಿನ ಏಕ ಕಾಲಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ ಶತ ಶತಮಾನಗಳಿಂದ ಧರ್ಮ-ಜಾತಿ-ಮೌಡ್ಯಗಳಲ್ಲಿ ಸಮಾಜ ಸಮತೋಲನ ಕಳೆದುಕೊಂಡಾಗಲೆಲ್ಲ ಕಿಡಿಯಾಗಿ ನುಡಿಯಾದವರು ಜಗತ್ತಿನಲ್ಲಿ ಹಲವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇಶಕ್ಕೆ ಹೊಸ ಅರಿವಿನ ದಾರಿಯಾದವರು. ಇಂಥದನ್ನು ಅನುಸರಿಸಿರುವ...
ದೋಣಿಯೊಳಗೆ ನೀನು…
ಒಂದು ಮರೆಯಲಾಗದ ಹಾಡು
ಯಾರಿಗಿದೆ ಸ್ವಾಮಿ ಪುರುಸೊತ್ತು?
ಪುರಸೊತ್ತು ಮಹೇಶ ಶ್ರೀ ದೇಶಪಾಂಡೆ ಬಹಳ ದಿನಗಳ ಮೇಲೆ ಪುರಸೊತ್ತು ಮಾಡಿಕೊಂಡು ಏನಾದರೂ ಬರೆಯಬೇಕೆಂದು ಛಲದಿಂದ ಕೈಗೆ ಪೆನ್ನೆತ್ತಿಕೊಂಡೆ. ಊಹೂಂ! ಏನೂ ಬರೆಯಲು ತೋಚುತ್ತಿಲ್ಲ. ತಲೆಯೆಲ್ಲಾ ಖಾಲಿ ಖಾಲಿ! ಆದರೂ ಏನಾದರೂ ಬರೆಯಲೇಬೇಕೆಂಬ ಹಠದಿಂದ ಪಟ್ಟಾಗಿ ಕುಳಿತೆ. ಹತ್ತು ನಿಮಿಷ ಆಯ್ತು. ಇಪ್ಪತ್ತು ನಿಮಿಷ ಮುಗಿಯಿತು. ಅರ್ಧಗಂಟೆಯೂ...
ನಾ ತಂದೆ, ನೀ ಕಂದ ಇದು ನಮ್ಮ ಅನುಬಂಧ
ಶ್ರೀನಾಥ್ ಭಲ್ಲೆ ಮದುವೆಯಾಗಿ ವರ್ಷ ಉರುಳುತ ಬಂದಾಗಿಯೂ ಏನೂ ಸುದ್ದಿ ಹೊರಗೆ ಬರಲೇ ಇಲ್ಲವಲ್ಲ ಎಂಬ ಆತಂಕ, ಅನುಮಾನಗಳು ಆ ದಿನಗಳಲ್ಲಿ ಶುರುವಾಗಿತ್ತು. ನಮ್ಮಪ್ಪನಾಣೆ ನಮ್ಮ ಮನೆಯಲ್ಲಿನ ಜನರಿಗೆ ಅಲ್ಲ ... ನಮ್ಮ ಓರಗೆಯವರಿಗೆ !!! ನಮ್ಮ ಮನೆತನದಲ್ಲಿನ ಮದುವೆಯಾದ ಸದಸ್ಯರುಗಳು ತಾಯ್ತಂದೆಯಾದ ಸರಾಸರಿ ಅವಧಿಯನ್ನು ತೂಗಿ ನೋಡಿದ...
'ಸುಳ್ಳಾಡಬೇಡ ಕನ್ನಡಿ…' – ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ ಬೆಳಗೆದ್ದು ಕ೦ಡರೆ ಮತ್ತೆ ಸುಳ್ಳಾಡಿದೆ ಕನ್ನಡಿ, ಇದ್ದುದನ್ನು ಇದ್ದ೦ತೆ ಹೇಳಿಬಿಡುವ ಕನ್ನಡಿ... ಯಾರ ಮೆಚ್ಚಿಸುವ ಹ೦ಗು ನಿನಗಿದೆ ಕನ್ನಡಿಯೇ ನನ್ನ ಮೆಚ್ಚಿಸುವುದ೦ತೂ ನಿನ್ನ ಪಾಡಲ್ಲವಲ್ಲ! ನಾನೆಲ್ಲಿ ಸುಳ್ಳಾಡಿದೆ? ಪ್ರತಿಭಟಿಸಿತು ಕನ್ನಡಿ... ನನ್ನ ಕಣ್ಣುಗಳ ಮಸೂರ ನಿನ್ನೊಳಗನ್ನು ಹೊಕ್ಕು ಕ೦ಡಾಗ...
'ಅಪ್ಪ' ಎಂಬ ನಿರ್ಲಕ್ಷಿತ ದೇವರು
ಗೊರೂರು ಶಿವೇಶ್ ಮಾತೃದೇವೋಭವ, ಪಿತೃದೇವೋಭವ ಆಚಾರ್ಯ ದೇವೋಭವ, ಅತಿಥಿ ದೇವೋಭವ ಎನ್ನುತ್ತದೆ ಸಂಸ್ಕೃತ ಶ್ಲೋಕ. ತಾಯಿ ತಂದೆಯಿಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುತ್ತದೆ ಚಿತ್ರಗೀತೆ. ಆದರೆ ತಾಯಿಗೆ ದೊರೆತ ಮಾನ್ಯತೆ ತಂದೆಗೆ ಸಮನಾಗಿ ದೊರಕಿದೆಯೆ ಎಂದರೆ ಉತ್ತರ ಶೂನ್ಯ. ತಾಯಿಯನ್ನು ಹಾಡಿ ಹೊಗಳದವರೇ ಇಲ್ಲ. ಜನಪದ...
ಬದುಕಲು ಕಲಿಸಿದ ಅಪ್ಪನ ಋಣ ತೀರಿಸಲೊಲ್ಲೆ….
ಮಲ್ಲಿಕಾರ್ಜುನ ದಳವಾಯಿ ಎಲ್ಲರೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಯಾರನ್ನಾದರೂ ಉದ್ದೇಶಿಸಿ `ನಮ್ಮ ಅಪ್ಪಂಗೆ ಹೇಳ್ತೀನೀ ನೋಡೂ... ಎಂಬಂತಹ ತೊದಲ್ನುಡಿಯ ಧಮಕಿ ಹಾಕಿರುತ್ತೇವೆ. ಅಪ್ಪ ಎಂದರೆ ಭಯ, ಭದ್ರತೆ. ಅಪ್ಪ ಎಂದರೆ ದೂರ. ಅಪ್ಪನೆಂದರೆ ಅಮ್ಮ ಮಕ್ಕಳ ನಡುವಿನ ತೂಗು ಸೇತುವೆ. ತನ್ನ ಕುಟುಂಬಕ್ಕೋಸ್ಕರ ಏನೆಲ್ಲ ಮಾಡಿದರೂ, ಅಡುಗೆ ಮನೆ...
ನಿಮ್ಮ ಮತ್ತು ಸುತ್ತಮುತ್ತಲಿನ ಊರುಗಳ ಶಾಲೆಗಳ ಮಾಹಿತಿ ತಿಳಿಸಿ
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಮುದಾಯಗಳ (ಪೋಷಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು) ಸಕ್ರಿಯ ಭಾಗವಹಿಸುವಿಕೆಯ ಕಾರಣಕ್ಕಾಗಿ ಉತ್ತಮವಾಗಿ ನಡೆಯುತ್ತಿರುವ ಸಾವಿರಕ್ಕಿಂತಲೂ ಹೆಚ್ಚು ಸರ್ಕಾರಿ ಶಾಲೆಗಳು ಕರ್ನಾಟಕ ರಾಜ್ಯದಲ್ಲಿವೆ. ಇವುಗಳನ್ನು ಒಂದೆಡೆ ಬೆಸೆದು ಅವರಿಗೆ ಆ ಶಾಲೆಗಳನ್ನು ಇನ್ನೂ...
'ಅಪ್ಪನ ಪ್ರೀತಿಯ ಬಗ್ಗೆ ಸಾಕಷ್ಟು ಬರೆದಿದ್ದೇನೆ, ಈ ಸಲ for a change..' – ಭಾರತಿ ಬಿ ವಿ
ಭಾರತಿ ಬಿ ವಿ ನನ್ನ ಅಪ್ಪ ಹಣಕಾಸಿನ ವಿಚಾರದಲ್ಲಿ ತುಂಬ ಕಟ್ಟುನಿಟ್ಟು. ಅವರು ಹಾಗೇ ಇರಲೇಬೇಕಾದ ಅನಿವಾರ್ಯವೂ ಇತ್ತು ಅಂತಿಟ್ಟುಕೊಳ್ಳಿ. ಆಗ ಎಲ್ಲರ ಮನೆಗಳ ಪರಿಸ್ಥಿತಿಯೂ ಹೆಚ್ಚುಕಡಿಮೆ ಹಾಗೇ ಇರುತ್ತಿದ್ದರಿಂದ ನಮಗೆ ಆಗ ಅದೆಲ್ಲ ವಿಚಿತ್ರ ಅಥವಾ ಅತಿರೇಕ ಅನ್ನಿಸುತ್ತಲೂ ಇರಲಿಲ್ಲ. ಬದುಕು ಇರಬೇಕಾದ್ದೇ ಹಾಗೆ ಮತ್ತು ಇರುವುದೂ...
'ಪಪ್ಪನೂ ಅವನ ಮುದ್ದು ಮಕ್ಕಳೂ…' – ವೈಶಾಲಿ ಹೆಗಡೆ
- ವೈಶಾಲಿ ಹೆಗಡೆ, ಬಾಸ್ಟನ್ ಹೌದು ಪಪ್ಪನ ಮುದ್ದಿನ ಮಕ್ಕಳ ಕತೆಯಿದು. ಅಂದರೆ ನಾಯಿಯೆಂಬ ನಾಯಿಯ ದಶಾವತಾರದ ಕಥೆಯಿದು. ಇದು ಆರಂಭವಾಗಿದ್ದು ನನಗೆ ನೆನಪಿರುವಂತೆ ನಾನು ಸುಮಾರು ಬಾಲವಾಡಿಯಲ್ಲಿದ್ದ ಸಮಯ. ಮನೆಗೆ ಅಮ್ಮನ ಹಣಾಹಣಿ ನಕಾರದ ನಡುವೆಯೂ ಕಾಲಿಟ್ಟವಳು ಬೆಳ್ಳನೆಯ ಜೂಳುಕೂದಲಿನ ರೊಣೆರಾಣಿ ಚಿಮ್ಮಿ. ಚಿಮ್ಮಿ ಸಹಜವಾಗೇ ಪಪ್ಪನ...
ಅಪ್ಪ ಅಂದರೆ ಪುರಂದರ ದಾಸರ ಕೀರ್ತನೆಯ ಗುನುಗು…
ಅಪ್ಪ - ತಿರುಪತಿ ಭಂಗಿ ಅಪ್ಪ ಅಂದರೆ ಅವ್ವನಿಗೆ ಗಂಡ ಅಜ್ಜ ಅಜ್ಜಿಗೆ ಮಗ ನನಗೆ ಹುಟ್ಟುಕೊಟ್ಟವ ಅಷ್ಟೇ ಅಲ್ಲ. ಅಪ್ಪ ಅಂದರೆ ಆಕಾಶದ ಆಗಾದ ಆಕಾರ ಬಿರುಗಾಳಿಯ ಬಿರುಸು ಹೆಬ್ಬಂಡೆಯ ಗಟ್ಟಿ ಮನಸು. ಅಪ್ಪ ಅಂದರೆ ದ್ವೈತ ಅದ್ವೈತಗಳ ಸಾಕಾರ ಸತ್ಯ ಮಿತ್ಯ ಬೆಳಕು ಅಜ್ಞಾನದ ಅಳಿವು ಸುಜ್ಞಾನದ ತಿಳಿವು. ಅಪ್ಪ ಅಂದರೆ...
'ಕರಿಮುಗಿಲ ಕಾಡಿನಲಿ’ ಕಥಾಸಂಕಲನ
‘ಕರಿಮುಗಿಲ ಕಾಡಿನಲಿ’ ಕಥಾಸಂಕಲನ
ಮೈಸೂರಿನಲ್ಲಿ ’ನಮ್ಮ ಸಮಾಜವಾದಿಗಳು’ ಪುಸ್ತಕ ಬಿಡುಗಡೆ
