ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಉಡುಪಿಯಲ್ಲಿ 'ಚಲೋ' ಚಲೋ..
ಕರ್ನಾಟಕದಲ್ಲೂ ಭೂಮಿಹಕ್ಕಿಗಾಗಿ ಹೋರಾಟ; ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು ~ ಜಿಗ್ನೇಶ್ ಮೆವಾನಿ * ಇದೊಂದು ಹೊಸ ಚಳವಳಿ. ಗುಜರಾತ್’ನ ದಲಿತರು ಯಾವ ರೀತಿ ಚಳವಳಿಯನ್ನು ಮಾಡಿದರೋ, ಸರ್ಕಾರಕ್ಕೆ ಬಲವಾದ ಏಟನ್ನು ಕೊಟ್ಟರೋ, ಅಂತಹ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಇದು ಎಲ್ಲ ದಮನಿತರ ದನಿಯಾಗಬೇಕು....
ಸುಜಾತಾ ಕಂಡ ದಸರಾ ನೋಡಿ ಬಂದ ಗಿಣಿ..
ಒಂದೂರಲ್ಲಿ ಒಂದು ಅಜ್ಜಮ್ಮ ಇತ್ತಂತೆ. ನನ್ನಂಥದು. ಅದರತ್ರ ಒಂದು ಗಿಣಿರಾಮ ಇತ್ತಂತೆ. ನಿನ್ನಂಥದು. ಇಂಗೆ ಅವು ಎರಡೂವೆ, ಒಂದನ್ನೊಂದು ಒಂದು ಅರೆ ಗಳಿಗೇನೂ ಬುಟ್ಟಿರತಿರ್ನಿಲ್ಲವಂತೆ . ಇಂಗಿರೋವಾಗ ಆ ಗಿಣ್ರಾಮಂಗೆ ಮೈಸೂರಿಗೆ ಹೋಗಿ ಅರಮನೆ ನೋಡಕಂದು, ದಸರಾ ನೋಡಕಂದು, ಅಂಬಾರಿ ವಳಗೆ ಕುಂತ್ಕಂಡು ಮೆರವಣಿಗೆ ಹೋಗೋ ಅಂಥ ಮಹಾರಾಜರೂನು...
'ನಾವು' ಜಂಬೂ ಸವಾರಿ
ಸರಳುಗಳ ಈ ಚಿತ್ತಾರ… – ಡಾ ಪ್ರೇಮಲತ ಬಿ
ಡಾ ಪ್ರೇಮಲತ ಬಿ ಕಬ್ಬಿಣದ ಚೌಕಟ್ಟಿನ ಕಿಟಕಿ ಹಿಂದೆ ಸರಳುಗಳ ಚಿತ್ತಾರ ಕಾಡಿತ್ತೆನಗೆ! ಮುಚ್ಚಿಟ್ಟಿದ್ದೇನು ದೇಹವೋ, ಮನಸೋ ಬೆಳಕಿಂಡಿಯ ವಯ್ಯಾರದ ಕಂಬಿ ನಡುವೆ! ಗವ್ವನೆಯ ಕತ್ತಲ ಕೋಣೆಯೊಳಗೆ ನಿಡುಸುಯ್ದು ಬಿಟ್ಟ ನಿಟ್ಟುಸಿರ ಬಿಸಿಗೆ ಕಾಯುತ್ತ ಕರಗಿಹ ಕನಸುಗಳ ಬೇಗುದಿಗೆ ತಿದಿಯಾಗಿ ಕಾಡಿದ ವಿಧಿಯ ಕತ್ತಲೆ ಬೆಳಕಿನ ನಡುವೆ ನಿನ್ನ...
ಬಂಧಿಯಾಕೆ..
ಸುವರ್ಚಲಾ ಅಂಬೇಕರ್ ಬಿ ಎಸ್ ಅವಳು ಪಟ್ಟ ಕಷ್ಟಗಳಿಗೆ ಎಣೆಯಿಲ್ಲ, ಅವಳ ನೋವಿನ ಮಾತುಗಳಿಗೆ ಬೆಲೆಯಿಲ್ಲ ಕ್ಷೀರಸಾಗರದಿಂದೆದ್ದು, ವಿಷಾನಿಲದ ಗುಹೆ ಹೊಕ್ಕಂತಾಗಿತ್ತು ಬದುಕು ಜೇನಿನ ಸವಿಯಂತಿತ್ತು ಆತನ ಪ್ರೀತಿ ಮನ ಮೋಹಿಸಿದಂತೆ, ಕೆಂದುಟಿ ಚುಂಬಿಸಿದಂತೆ ಸಂಸಾರವೆಂಬುಂದು ಸುಖ ಸಾಗರವೆಂದೇ ಎಣಿಸಿದ್ದಳಾಕೆ ಪ್ರಪಂಚದಲ್ಲಿ ಹೊತ್ತು...
ನಿನ್ನೊಳಗೇ ನೀ ಬಂಧಿಯಾಗಿರುವೆ
ಆಶಾ ಜಗದೀಶ್ ಅಲ್ಲಿ ಆ ಕಿಟಕಿಯಲಿ ನಿನ್ನ ಮಧುರ ಅಧರಗಳು ಝೇಂಕರಿಸುತ್ತವೆ ಹೇಗೆ ದ್ವೇಶಿಸಲಿ ಅದನು ಕಟಕಿಯಾಡುವ ನೆನಪುಗಳು.ನಿನ್ನುಸಿರಿನ ಶೃತಿ ಎದೆಬಡಿತದ ತಾಳ ಪ್ರೇಮ ಗೀತೆಯ ಶೋಕವಾಗಿ ಶೋಕಗೀತೆಯ ಪ್ರೇಮವಾಗಿ ಲಯಗೊಳ್ಳುತ್ತಾ ಅನಾಹತ ನಾದವಾಗುತ್ತಿದೆ. ಎಲ್ಲ ಬಣ್ಣಗಳನ್ನೂ ಕಬಳಿಸಿದ ಕಪ್ಪು ಕ್ಷುದ್ರ ಶಕ್ತಿಯ ಮೇಲೆ ಬೆಳಕಿನ ಭಾಷ್ಯ...
ಕಿಟಕಿಯಾಚೆಯ ಕನಸೂ ಮತ್ತು ..
ಕಮಲ ಬೆಲಗೂರ್ ಕಗ್ಗತ್ತಲ ಅಂಧಕಾರ, ಜಗವು ಮಲಗಿರೆ ಕಿಟಕಿಯೊಂದು ತೆರೆದ ಹೃದಯದಿ ಕಾದಿದೆಯಿಲ್ಲಿ ಪ್ರಥಮ ಉಷಾ ಕಿರಣದ ಆಹ್ವಾನಕೆ; ಸೃಷ್ಟಿಯ ಹೊಂಗನಸು ನನಸಾದ ಪರಿಯ ಬೆರಗಿನ ಆಸ್ವಾದಕೆ. ಕಿಟಕಿಯಾಚೆಗಿನ ರಮ್ಯ ಲೋಕದ ಕನಸು ಕಿಟಕಿಯೊಳಗಿನ ಹುಡುಗಿಯ ಕಣ್ಣ ರೆಪ್ಪೆಯೊಳಗೆ ಬಂಧಿ. ತಪ್ಪು ಕಿಟಕಿಯದಲ್ಲ! ಆದರೀ ಸರಳುಗಳು? ಸರಳವಿಲ್ಲದ ಬದುಕ...
ಕರುಣೆಯ ಕೂಗು ಮಾತ್ರ ಹಾಕಬಲ್ಲೆ..
ಬೀರು ದೇವರಮನಿ ಯಾಕೆ ನೀ ಅಲ್ಲಿಗೋದೆ ಇಲ್ಲಿರಲು ಬೇಸರವಾಯಿತೇ ನಿನ್ನ ಬದುಕಿನ ಅವಸ್ಥೆ ಹೀಗೆ ಮಾಡಿರಬೇಕು ದಿಕ್ಕೆಟ್ಟ ನಿರ್ಜನ ಪ್ರದೇಶದಲ್ಲಿ ಕಗ್ಗತ್ತಲದೇ ಆಡಳಿತ. ನಿನ್ನ ಹುಡುಕಬಂದೆ ನಿನ್ನ ಜೊತೆ ಕೂಡಿ ಮಾತಾಡಬೇಕಂದೆ ಕ್ಷಣ ಮುನ್ನ ನೀ ಅವರ ತೆಕ್ಕೆಗೆ ಬಿದ್ದು ಬಿಟ್ಟೆ ಕೆಡುಕು ಕಣ್ಣಿನಲಿ ಕತ್ತಿ ಮಸೆವವರ ಪಾಲಾಗಿಬಿಟ್ಟೆ ಕಟ್ಟು...
ಒಂದರೊಳಗೊಂದೊಂದು..
ಸಚಿನ್ ಕುಮಾರ ಬ ಹಿರೇಮಠ ನಾಲ್ಕು ಬಾಹು ನಾನು, ನೀನು ಆನು, ತಾನು ಎಂಬೀ ಹೆಸರಿನ ಆಯತವಷ್ಟೇ ಬದುಕು ಎಂದು ನಂಬಿಕೊಂಡು ಬದುಕುತ್ತಿದ್ದೆ. ಆವರಿಸಿತಾಗೊಂದು ಪರಿಧಿ ಇದಕ್ಕಿಂತಲೂ ಮೇಲು ಬೇರೇನಿದ್ದರೂ ಎಲ್ಲ ಒಂದೇ ಎಂಬಂತೆ ಶೂನ್ಯ. ಎಲ್ಲರೊಳಗೊಂದಾಗಿ ಪರಿಧಿಯಾಗುವುದೇ ಮನುಜ ಮತ ಎಂಬ ಸತ್ಯ ಕಕ್ಕಿತು ಆ ವೃತ್ತ ಮೌನ ಸಂವಾದತ್ತ....
ನನ್ನ ಸಂಪಿಗೆ ಮರವೇ..
ನೆಂಪೆ ದೇವರಾಜ್ ತೀರ್ಥಹಳ್ಳಿಯ ದಟ್ಟಾರಣ್ಯ, ಅರಣ್ಯದೊಳಗಿನ ಜೀವ ವೈವಿದ್ಯ, ಸಮಾಜವಾದ, ಗೇಣಿ ವಿರೋಧಿ ಹೋರಾಟ, ತೀರ್ಥಹಳ್ಳಿಗೆ ಬಂದ ಎರಡು ಜ್ಞಾನಪೀಠ ಪ್ರಶಸ್ತಿ, ಮೂರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವೆಲ್ಲ ತೀರ್ಥಹಳ್ಳಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯಲು ಕಾರಣವಾದ ಅಂಶಗಳು ಎಂಬುದರಲ್ಲಿ ಎರಡು ಮಾತಿಲ್ಲ....
ಸ್ವಾಮಿ, ದುಡ್ಡು ಮಡಗಿ..
ಪ್ರತಿಭಾ ನಂದಕುಮಾರ್ ಅಕ್ಟೊಬರ್ ಒಂದರಂದು ಅಂತರರಾಷ್ಟ್ರೀಯ ಕಾಫಿ ದಿನ. ಅವತ್ತು ಕಾಫಿ ಬೋರ್ಡ್ ಆವರಣದಲ್ಲಿ ನಾವು ಹಿಂದೆ ಐ ಎಫ್ ಎ ಗಾಗಿ ಮಾಡಿದ ಕಾಫಿ ಕೌಸ್ ಕಾವ್ಯದ ನಾಟಕೀಯ ಪ್ರಸ್ತುತಿ ಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಫಿ ಬೋರ್ಡ್ ನಿರ್ದೇಶಕರು ನಮಗೆ ಆಹ್ವಾನ ನೀಡಿದರು. ನಾವು ಐದು ಜನ ಕಲಾವಿದರು ಹಾಗು ಐದು ಲೇಪಲ್ ಮೈಕ್ ,...
ಒಂದು ಕಾಲದಲ್ಲಿ ನನ್ನ ಫೇಸ್‌ಬುಕ್ ಹೀಗಿರಲಿಲ್ಲ..
ಅಪಾರ ಒಂದು ಕಾಲದಲ್ಲಿ ನನ್ನ ಫೇಸ್‌ಬುಕ್ ಹೀಗಿರಲಿಲ್ಲ ಎಂದು ಬರೆಯುವಾಗ ನನಗೆ ೧೨೦ ವರ್ಷ ವಯಸ್ಸಾಗಿರುವಂತೆ ಭಾಸವಾಗುತ್ತಿದೆ. ಹೌದು ಆಗ ಗೆಳೆಯರು ಸ್ವಂತದ ಸಣ್ಣ ಸಣ್ಣ ಖುಷಿ, ಸಾಧನೆ ಹಾಗೂ ಸಣ್ಣ ವೇದನೆಗಳನ್ನು ಹಂಚಿಕೊಳ್ಳುತ್ತಿದ್ದರು. ಹೊಸ ಬೈಕು, ಮಡಿಕೇರಿ ಟ್ರಿಪ್ಪು. ಮಗಳ ಬರ್ತ್‌ಡೆ, ಮಗನ ಮಾರ್ಕ್ಸು, ಊರಿನ ನೆನಪು, ಹೊಸ...
ಕ್ಲಿಕ್ ಆಯ್ತು ಕವಿತೆ: ಕತ್ತಲೆಯೇ ಮನಕೊಂದು ಹಿತ ತಂದಿದೆ
ಸರಳ ಹಿಂದೆ ಬಂದಿ ಸರೋಜಿನಿ ಪಡಸಲಗಿ ಎದೆಯಲೊಂದು ಪ್ರೀತಿಯ ಕರೆ ಮೊರೆಯುತಿದೆ ಮನ ಕರಗಿ ಹುಚ್ಚಾಗಿ ಅತ್ತ ಇತ್ತ ವಾಲುತಿದೆ. ಬರಲಾರೆಯಾ ಪ್ರಿಯೆ ಕಾದಿಹೆನು ನಿನಗಾಗಿ ನನ್ನೆದೆಯ ಕದ ತೆರೆದಿಹುದು ನೀ ಕಾಣೆಯಾ ನನ್ನ ಜೀವ ನೀ ಎಂದುಕೊಂಬಿಹೆನು ಇನ್ನೂ ಒಮ್ಮೆ ನನ್ನ ನೋಡಿ ಹೇಳು ನೀನರಿಯೆ ಎಂದು. ಆ ಪ್ರೀತಿಗೆ ಆ ನೋವಿಗೆ ಜೀವ ಹುಚ್ಚಾಗಿ...
ಕ್ಲಿಕ್ ಆಯ್ತು ಕವಿತೆ: ಮೃದು ಹಸ್ತಕ್ಕೆ ಮದರಂಗಿಯಾಗಿ
ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ ನಾಗರೇಖಾ ಗಾಂವಕರ ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು. ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ ಕಲ್ಪನೆಯ ವ್ಯಾಪ್ತಿ ಸೀಮಾತೀತ. ಬಂಧನದ ನಡುವೆಯೇ...
ಅವಳು ಅಹಲ್ಯ 'ನಾ' ಅವಳಲ್ಲ..
'ಅಹಲ್ಯೆ' ಅಲ್ಲ...! ಭುವನೇಶ್ವರಿ ಹೆಚ್ ಸಿ ಇಲ್ಲೊಂದು ಸೋಜಿಗ (?) ಇದ್ದದ್ದು ಬಿದ್ದದ್ದು ಕದ್ದು ಮೆದ್ದದ್ದು ಎಲ್ಲವೂ ಸಾಕು ಬೇಕಷ್ಟು. ಮನೆ ವೈದ್ಯರ ಸಲಹೆ- 'ಒತ್ತಡದ ಕೆಲಸ, ಮುಂಜಾನೆ ನಡಿಗೆ ಅತ್ಯಗತ್ಯ' ಹುಸಿನಕ್ಕು ತೊಡಗಿಸಿಕೊಂಡೆ ನಿತ್ಯಕಾಯಕದಬ್ಬರದಲಿ ಮಲಗಿದ್ದರೂ ಮಗಳ ಅರಚಾಟ, ಗಂಡನ ಕಿರುಚಾಟ...
ಎಚ್ ಎಸ್ ವಿ ಕಾಲಂ: ಗಮನಿಸಬೇಕಾದ್ದು ಅರ್ಥವನ್ನಲ್ಲ, ಅಂತರಾರ್ಥವನ್ನ!
ತಾವರೆಯ ಬಾಗಿಲು-೩ ಎಚ್.ಎಸ್.ವೆಂಕಟೇಶ ಮೂರ್ತಿ ಕಾವ್ಯಕ್ಕೆ ಅರ್ಥದ ಹಂಗೇ ಇಲ್ಲ ಎಂದವರು ಬೇಂದ್ರೆ. "ಕಥೆ"ಯ ಭೂಮಿಕೆಯಿಂದ ಕವಿತೆಯ "ಭಾವ"ವನ್ನು ಬಿಡಿಸಿಕೊಂಡು ಅದನ್ನು ಅಲಾಯದ ಅರಳಿಸಿ ಅವರು ಅದ್ಭುತವೆನಿಸುವ ಭಾವಗೀತೆಗಳನ್ನು ಬರೆದರು. ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತಾ ಎಂಬ ಅವರ ಹೇಳಿಕೆ ರಸಿಕಜನಜನಿತ. ಅವರ...
ಸೇನೆ ಎಂಬುದು ‘ಚೆಕ್’ ಮತ್ತು ‘ಬ್ಯಾಲೆನ್ಸ್’ ಗಳ ಮೊತ್ತ
ರಾಜಾರಾಂ ತಲ್ಲೂರು ಸಂವಿಧಾನ ನಿರ್ಮಾಪಕರಿಗದು ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ಅವರು ಭಾರತದ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರ ಸ್ಥಾನವನ್ನು ರಾಷ್ಟ್ರಪತಿಗಳಿಗೆ ನೀಡಿದ್ದು. ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವಾಲಯಗಳು ಸೇನೆಯ ಆಗುಹೋಗುಗಳಿಗೆ ಜವಾಬ್ದಾರರಾದರೂ ಅವರ ನಿರ್ಧಾರಗಳಿಗೆ ಅಂತಿಮ ಸಹಿ ಹಾಕಬೇಕಾದವರು ರಾಷ್ಟ್ರಪತಿಗಳು....
ಮರುಟಪ್ಪಾಲಿಗೇ ನನಗೆ ಮಾರೋಲೆ ರವಾನೆಯಾಗಿತ್ತು..
ಯು ಮಹೇಶ್ವರಿ ಶಿವರಾಮ ಕಾರಂತರು ಹಲವು ವಿಷಯಗಳಲ್ಲಿ ಒಂದು ತಲೆಮಾರಿನ ಕಣ್ಣನ್ನು ತೆರೆಸಿದವರು.. ಒಂದು ಯುಗದ ಸಾಕ್ಷಿಪ್ರಜ್ಞೆಯಾಗಿ ಬಾಳಿದವರು. ತಮಗೆ ಬಂದ ಪತ್ರಕ್ಕೆ ತಪ್ಪದೆ ಮಾರೋಲೆ ಬರೆಯುವುದು ಅವರ ವಿಶೇಷಗುಣಗಳಲ್ಲೊಂದು .ಆ ಪತ್ರ ಯಾರದೇ ಆಗಿರಲಿ-ಹಿರಿಯರು, ಕಿರಿಯರು, ಸುಪ್ರಸಿದ್ಧರು, ಅಜ್ಞಾತರು- ಯಾರದೇ ಆಗಿರಲಿ ಅದರಲ್ಲಿ...
ಕ್ಲಿಕ್ ಆಯ್ತು ಕವಿತೆ: ಕಪ್ಪು ಕೋಣೆಯ ಒಂಟಿ ಕೈ
ಕೃಷ್ಣ ಶ್ರೀಕಾಂತ ದೇವಾಂಗಮಠ ಮೆಟ್ಟು ಹರಿದಿವೆ ಅಲ್ಲಿ ಇಲ್ಲಿಯ ಕೆಂಪು ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ತೀರಲೇ ಇಲ್ಲ ಮನದ ತೃಷೆ ಕಾವೇರಿದ ಮೈ ಹಣ್ಣಗಾಗಿದೆ ಆಸೆ ಇನ್ನೂ ತೀರದ ದಾಹ. ಮೊಗೆದಷ್ಟು ಅಗೆದಷ್ಟು ಎಲ್ಲವನ್ನೂ ದಕ್ಕಿಸಿಕೊಳ್ಳಬೇಕೆಂಬ ಹುಕಿ ಸಿಕ್ಕದ್ದರ ಮೇಲೆರಗಿ ದಾಳಿಗೈವ ಪರಿಗೆ ಸ್ತ್ರೀ ಸಂಕುಲ ಕಣ್ಣೀರಿಟ್ಟ ಕಥೆ ಹಳತು...
ಕ್ಲಿಕ್ ಆಯ್ತು ಕವಿತೆ: ಇಗೋ ಇರು ನಾ ಬಂದೆ..
ಗೀತಾ ಹೆಗ್ಡೆ ಕಗ್ಗತ್ತಲೆಯ ಗವಿಯಂತಿದೆ ನೀ ಅಡಗಿದ ತಾಣ ಅದಾವ ಗಳಿಗೆಯಲಿ ಅದುಮಿ ಹಿಡಿದಿರುವೆ ಅಂಗೈಯ್ಯ ಬೆರಳುಗಳ ಬಿಗಿತ ಜೋರಾಗೆ ಇದೆ ನೋಡು ನಾ ಬಂದು ಬಿಡಿಸಿ ಎದೆಗವಚಿಕೊಳ್ಳಲೆ! ಮುತ್ತಿನ ಮಳೆಗರೆದು ಒಮ್ಮೆ ಸಂತೈಸಲೆ ಏನಾಗಿದೆ ನಿನಗೆ ಯಾರು ನೀನು? ಅದಾವ ಕಿರಾತ ಬೆನ್ನಟ್ಟಿದ್ದ ಹೇಳು ಅಥವಾ ಒಳಗಡೆ ಸೇರಿ ನಿನ್ನ...
ಕನ್ನಯ್ಯ ಲಾಲ್ ಇನ್ನಿಲ್ಲ..
ಕನ್ನಯ್ಯ ಲಾಲ್ ಕನ್ನಡ ರಂಗಭೂಮಿಗೆ ತೀರಾ ಪರಿಚಿತರು. ಮಣಿಪುರದಲ್ಲಿದ್ದು ಬೇರೆ ಭಾಷೆಯ ರಂಗಭೂಮಿಯನ್ನು ಕಟ್ಟಿದರೂ ಸಹಾ ಕನ್ನಡ ರಂಗಭೂಮಿ ಅವರನ್ನು ತಮ್ಮವರೇ ಎನ್ನುವಷ್ಟು ಸ್ವೀಕರಿಸಿತ್ತು. ಪದ್ಮಶ್ರೀ, ಪದ್ಮಭೂಷಣ ಎರಡಕ್ಕೂ ಪಾತ್ರರಾಗಿದ್ದ ಕನ್ನಯ್ಯ ಲಾಲ್ ಮಣಿಪುರದ ಮೂಲಕ ರಾಷ್ಟ್ರೀಯ ರಂಗಭೂಮಿಯನ್ನು ಬೆಳೆಸಿದರು....
