ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉಂಬಳಿ ಹಳ್ಳ ಮತ್ತು ಹುಲಿಮನೆ ಮಂಜು
ಉಂಬಳಿ ಹಳ್ಳ ಮತ್ತು ಹುಲಿಮನೆ ಮಂಜು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
ಅವರೇ ‘ಸಂಧ್ಯಾರಾಣಿ’ ಮೇಡಂ..
ಅವರೇ ‘ಸಂಧ್ಯಾರಾಣಿ’ ಮೇಡಂ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

read more
‘ಲಿನಕ್ಸ್’ನ ಉದಯ
‘ಲಿನಕ್ಸ್’ನ ಉದಯ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

read more
ಶ್ರವಣಕುಮಾರಿ ಸರಣಿ: ದುಡ್ಡು ಬೇಡವಾಗಿದೆಯೇ?!
ಶ್ರವಣಕುಮಾರಿ ಸರಣಿ: ದುಡ್ಡು ಬೇಡವಾಗಿದೆಯೇ?!

ಹಾಗೆಂದು ಬರಬೇಕಾದ ಹಣಕ್ಕೆ ಮಾತ್ರ ತಲೆಕೆಡಿಸಿಕೊಳ್ಳದೆ, ಅಷ್ಟೇ ಕಾಳಜಿಯಿಂದ ಗ್ರಾಹಕರಿಗೆ ತಲುಪಬೇಕಾದ ಮೊತ್ತಕ್ಕೂ ನ್ಯಾಯ ಒದಗಿಸಿದ್ದೇನೆ. ಗ್ರಾಹಕನ ಖಾತೆ ಋಣಿತವಾಗಿ ಅವನಿಗೆ ಹಣಬಾರದ ಪ್ರಸಂಗಗಳಲ್ಲಿ ಅವನು ಶಾಖೆಗೆ ಬಂದಾಗಲೀ, ಕರೆ ಕೇಂದ್ರ(ಕಾಲ್‌ ಸೆಂಟರ್‌)ದ ಮೂಲಕವಾಗಲೀ ದೂರು ಸಲ್ಲಿಸುತ್ತಾನೆ. ಹೀಗೆ ದೂರು ಸಲ್ಲಿಸಿದಾಗ ಆಯಾ...

read more
ಕಿರ ‘ಸೂರ್’ ಗಜಲ್‌ಗಳೊಂದಿಗೆ..
ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕವಿ ಕಿರಸೂರ ಗಿರಿಯಪ್ಪ ಅವರ ಗಜಲ್ ಗಳ ಸಂಕಲನ 'ಅಲೆವ ನದಿ'. ಈ ಸಂಕಲನಕ್ಕೆ ಖ್ಯಾತ ವಿಮರ್ಶಕ ಎಸ್ ನಟರಾಜ ಬೂದಾಳು ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ನಟರಾಜ ಬೂದಾಳು ತಲ್ಲಣವೇ ಗಜಲ್‌ನ ಜೀವದ್ರವ್ಯ. ಸಾಮಾನ್ಯನ ನಿತ್ಯದ ಬದುಕಿನಲ್ಲಿ ತೀವ್ರವಾಗುತ್ತಿರುವ ತಲ್ಲಣಕ್ಕೂ ತುಸು ಜಾಸ್ತಿಯಾದವೇನೋ ಎನ್ನುವಂತೆ ಬರುತ್ತಿರುವ ಗಜಲ್...

read more
ಅನುಪಮಾ ಪ್ರಸಾದ್ ಜೊತೆ ‘ಪಕ್ಕಿಹಳ್ಳದ ಹಾದಿಯಲ್ಲಿ’
ಅನುಪಮಾ ಪ್ರಸಾದ್ ಜೊತೆ ‘ಪಕ್ಕಿಹಳ್ಳದ ಹಾದಿಯಲ್ಲಿ’

ಹಳೆಮನೆ ರಾಜಶೇಖರ ಬದುಕಿನ ಬವಣೆಗಳೊಳಗೆ ಅರಳುವ ಜೀವದಾಯಿಗಳ ಸಂಭ್ರಮ ಮತ್ತು ಕ್ರೌರ್ಯಗಳನ್ನು ಸೂಕ್ಷ್ಮವಾಗಿ, ಗಂಡು ಹೆಣ್ಣಿನ ಸಂಬಂಧದ ನೆಲೆಯಲ್ಲಿ ವಾಸ್ತವದ ದಂದುಗದೊಂದಿಗೆ ಮುಖಾಮುಖಿಯಾಗುವ ಹೊಸ ತಲೆಮಾರಿನ ನೈತಿಕ ಗಟ್ಟಿತನದ ಕಥೆಗಾರ್ತಿ ಅನುಪಮ ಪ್ರಸಾದ್. ಕರವೀರದ ಗಿಡ, ದೂರ ತೀರ, ಜೋಗತಿ ಜೋಳಿಗೆ ಕಥಾ ಸಂಕಲನಗಳ ಮೂಲಕ ತಮ್ಮದೇ...

read more
ಲಂಗರು ಕಚ್ಚಿದ ದೋಣಿ
ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು ನಿನ್ನದು ಒಮ್ಮೆ ಮತ್ತೊಮ್ಮೆ ಕರೆದು ನೋಡು ಎಷ್ಟಾದರೂ ನೆಪಕ್ಕೆ ಲಂಗರು ಕಚ್ಚಿದ ದೋಣಿಗೆ ಹುಚ್ಚೆದ್ದು ಮತ್ತೆ ಅಲೆ ಅಲೆಯ ಜೊತೆ ಒಂದಾಗಿ ಒದ್ದೆ ಮುದ್ದೆಯಾಗಿ ಹಿಂತಿರುಗಲೊಂದು ನೆಪ ಬೇಕು...

read more
ದೂರ..
ದೂರ..

ಸಂತೆಬೆನ್ನೂರು ಫೈಜ್ನಟ್ರಾಜ್ ಸೂಜಿಯೊಳಗೆ ಬಂದ ದಾರ ಅದೆಷ್ಟುದೂರ ಸಾಗಬೇಕೋ ಹರಿದಿರುವುದು ಬಟ್ಟೆಅಲ್ಲ ಎಂಬುದಿಲ್ಲಿ ತಳಗೆರೆ! ಬಿದ್ದ ಎಲ್ಲವನ್ನೂ ತೆಕ್ಕೆಗಾನಿಸಿ ನದಿ ಒಯ್ಯಬೇಕು;ಸೋಸುವ ಸಮುದ್ರದ ದೂರಅಳತೆಗೆ ಸಿಕ್ಕ ದಿನ ಪ್ರೀತಿಗೆ ನಾಕಾಬಂಧಿ! ಬೀಸಿದ ಕಲ್ಲು ಹಣ್ಣತಾಕಿ ಬಿದ್ದದ್ದು ಎಷ್ಟು ದೂರವೋ ನೀ ನೋಡಿದ್ದೀಯಾ….ಕೈಯ ಹಣ್ಣು...

read more
ರೇಮಂಡ್  ಕ್ವೀನಿಯೊ, ಕ್ರಿಸ್ ಕ್ಲಾರ್ಕ್
ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ಆರ್. ವಿಜಯರಾಘವನ್ ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು ಅಪಘಾತವೊಂದರಲ್ಲಿ ಒಟ್ಟಿಗೆ ಸಾಯುವ ಸ್ವಲ್ಪ ಸಮಯದ ಮೊದಲು ತೆಗೆದ ಚಿತ್ರ ಅದು. ಅದೊಂದು ರೆಸ್ಟೋರೆಂಟ್ . ನಗುತ್ತಿರುವ ಕಮು ಗ್ಯಾಲಿಮಾರ್ಡ್‌ನ ಭುಜದ ಮೇಲೆ ಕೈ ಹಾಕಿದ್ದಾನೆ. ಅವನು ಮರುಭೂಮಿಯ...

read more
ಸಮ ಮನಸ್ಸಿನ ಸಣ್ಣವರು ನಾವು
ಸಮ ಮನಸ್ಸಿನ ಸಣ್ಣವರು ನಾವು

ಡಾ ಮಹಾಂತೇಶ್ ಚರಂತಿಮಠ್ ಜೀವನ ಸಾಗುತ್ತಲಿರಬೇಕು ಹೀಗೆಯೇ ರೈಲು ಕಂಬಿಯಂತೆ ಎಷ್ಟೇ ಎತ್ತರ ಇಳಿಜಾರು ಗುಡ್ಡಗಾಡಿನ ಸುತ್ತುಗಳಿದ್ದರೂ ಎಲ್ಲವನ್ನು ಲೆಕ್ಕಿಸದೇ ಮುನ್ನಡೆಯುತ್ತಲೇ ಇರಬೇಕುರೈಲು ಹಳಿಯಂತೆ … ಆ ಮುಗ್ದ ಮನಸ್ಸುಗಳ ಆಕಾಶದೆತ್ತರದ ಗಾಳಿಯಲ್ಲಿ ತೇಲಿದಂತಹ ಹಾರಾಟ, ಎಂದಿಗೂ ಮಾಸದ ಆ ನಗು, ನಿಷ್ಕಲ್ಮಶ ಅಂತರಾಳದ ಖುಷಿ, ನಾಳೆಯ...

read more
ಅಪ್ಪ
ಅಪ್ಪ

ವೀರೇಶ ನಾಯಕ ಮರುಭೂಮಿಯಲ್ಲಿನ ಓಯಸಿಸ್ ತರವಿರುವ ಅಪ್ಪಮೋಡಗಳೆರಡು ಬೆತ್ತಲಾಗಿಒಂದೆರಡನಿ ಸುರಿಸಿದ್ದೆ ತಡಆಗಸ ವೃಕ್ಷದಲಿನಕ್ಷತ್ರದ ಮಲ್ಲಿಗೆ ಅರಳಿಸಿದವನು. ಸಿಂಬಳ ಸುರಿಸುವಬಸವನ ಹುಳು ಲಿಂಗದಲಿಸಂಸಾರ ಹೂಡಿದವನುಕುಡಿಕೆ ತುಂಬ ಹೆಂಡ ಕುಡಿದುಹಣೆಬರಹಕೆ ಬೈದವನು. ಈ ನೆಲದ ಅಳುವಿನೊಂದಿಗೆಸ್ವರ ಸೇರಿಸಿಹುಟ್ಟು ಹಾಡಾಗಿಸಿದವನುಕೂಸಿನ...

read more
ಆಹ್ವಾನಿತ ಕವಿತೆ: ಸ ರಘುನಾಥರ ‘ಚಂದ್ರಮಲ್ಲಿಯ ಹಾಡು’
ಆಹ್ವಾನಿತ ಕವಿತೆ: ಸ ರಘುನಾಥರ ‘ಚಂದ್ರಮಲ್ಲಿಯ ಹಾಡು’

ಸ.ರಘುನಾಥ ಉಡುಗೊರೆರೆ ಏನು ಉಡುಗೊರೆತಂದೆ?ನಕ್ಕು ನೋಡಿದ ನನ್ನಎಡೆ ಏನು ಉಡುಗೊರೆ ತಂದೆ ಎಂದೆಮತ್ತೆ.ನಕ್ಕು ನೋಡಿದ ನನ್ನಎದೆ. ಗೆಳತಿ, ನಾಚಿ ಸುಮ್ಮನೆನಿಂತೆಗಲ್ಲ ಹಿಡಿದು ಹೇಳಿದಕಣೆ ಕನಸಿಗೆ ತಂದಿರುವೆ ಬಾ-ನನ್ನೆ! ನಿನಗಾ ದಿನ ಬರಲಿ ಬೇಗ ಹಸಿರು ಬಳೆಗಳ ನಡುವೆಕೆಂಪಿನವನು ತೊಡಿಸುತ್ತಲಿರುವಾಗ ಹಾ…ಎಂದ ಸೋಮಲಿ ಬಳೆ ಹತ್ತೊ...

read more
ಶ್ರವಣಕುಮಾರಿ ಸರಣಿ: ಕಡೆಗೆ ದಂಡೋಪಾಯವೇ…
ಶ್ರವಣಕುಮಾರಿ ಸರಣಿ: ಕಡೆಗೆ ದಂಡೋಪಾಯವೇ…

ಶ್ರವಣಕುಮಾರಿ ಕಡೆಗೆ ದಂಡೋಪಾಯವೇ… ನಮ್ಮಶಾಖೆಯಲ್ಲಿ ಒಂದು ಪ್ರಸಿದ್ಧ ಆಸ್ಪತ್ರೆಯ ಖಾತೆಯಿತ್ತು. ಅಲ್ಲಿ ಕೆಲಸ ಮಾಡುವ ನೌಕರರೆಲ್ಲರ ಸಂಬಳದ ಖಾತೆಗಳು ನಮ್ಮಲ್ಲೇ. ಎಷ್ಟೋ ಜನ ತಾವು ಅಲ್ಲಿಂದ ಕೆಲಸ ಬಿಟ್ಟು ಬೇರೆ ಕಡೆಗಳಲ್ಲಿ ನೌಕರಿ ಹಿಡಿದರೂ, ತಮ್ಮ ಖಾತೆಗಳನ್ನು ಮುಚ್ಚಿ ಹೋಗದೇ ಅದರಲ್ಲೇ ತಮ್ಮ ವಹಿವಾಟನ್ನು...

read more
ಬೀಗವಿಕ್ಕಿದ್ದ ಮನೆಯಲ್ಲಿ ಬೆಂಕಿಗೆ ಬಲಿಯಾದ ಮಕ್ಕಳು
ಬೀಗವಿಕ್ಕಿದ್ದ ಮನೆಯಲ್ಲಿ ಬೆಂಕಿಗೆ ಬಲಿಯಾದ ಮಕ್ಕಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

read more
‘ಸಂಕ’ದ ಕೂಡು ದೊಡ್ಡಿಯೊಳಗೆ ಬಂದಿಯಾಗಿದ್ದೆ ನಾನು..
‘ಸಂಕ’ದ ಕೂಡು ದೊಡ್ಡಿಯೊಳಗೆ ಬಂದಿಯಾಗಿದ್ದೆ ನಾನು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ಬದುಕೊಂದು ‘ಹೇಮಾವತಿ…’
ಬದುಕೊಂದು ‘ಹೇಮಾವತಿ…’

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more

Pin It on Pinterest

Share This