ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಿಡುಗಡೆ ಪುಸ್ತಕಗಳೇ ‘ಅದಲು ಬದಲು’
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಪುಸ್ತಕ ಲೋಕಾರ್ಪಣೆ ವೇದಿಕೆ ಮೇಲೆ ಅತಿಥಿಗಳು `ಬಿಡುಗಡೆ ಪ್ಯಾಕ್'ನಿಂದ ಪುಸ್ತಕ ತೆಗೆದಾಗ ಅಲ್ಲಿ ಬೇರೆಯ ಪುಸ್ತಕ ಇದ್ದರೆ...
ತೇಜಸ್ವಿ ಕೃತಿ ಆನ್ ಲೈನ್ ಸ್ಪರ್ಧೆ
ಅಕ್ಕಿಮಂಗಲ ಮಂಜುನಾಥ ಅವರ `ಬುಡಬುಡಿಕೆ’
ವಿಶಾಲಾ ಆರಾಧ್ಯ `ಬುಡಬುಡಿಕೆ' ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ...
ಗಜಲ್
ಅಕ್ಷತಾ ಕೃಷ್ಣಮೂರ್ತಿ ಮಾತೆಲ್ಲ ಕತ್ತಲರಮನೆಯಲಿ ಬೆಳಕು ಹುಡುತ್ತಿದ್ದರೂ ನೀ ನನ್ನ ಮರೆತಂತಿದೆಕೂಡಿಡುತ್ತಾ ಬಂದ ಸಿಟ್ಟು ಗಂಟಾಗಿ ಕಾಡುತ್ತಿದ್ದರೂ ನೀ ನನ್ನ ಮರೆತಂತಿದೆ ಒಲವೆಂದರೆ ತನ್ನ ತಾನು ಅರಿಯುವುದು ಬೆರೆಯುವುದು ನಿನ್ನೊಳಗೊಂದಾಗುವುದುಎಂದೆಲ್ಲ ಉಸುರಿ ಖುಷಿಯಲಿ ಜೀವ ಒಂದಾದರೂ ನೀ ನನ್ನ ಮರೆತಂತಿದೆ ಕಾರಣವಿಲ್ಲದೆ ನಿನ್ನೆದೆ...
ಅವಳಂತೆ ಅದೆಷ್ಟೋ ….ಹೆಣ್ಣುಗಳು..
ಮಂಜುಳಾ ಕಿರುಗಾವಲು ಒಂದೇ ಸಮನೇ ಅಳುತ್ತಾಳೆ ಅವಳು ಜೊತೆಗೆ ನಾನೂ ಕೂಡ!ಒಡಲೊಳಗಿನ ನೋವು, ಯಾತನೆಹೊರಗೆ ಹೇಳಲಾಗುತ್ತಿಲ್ಲ. ನಾಲಗೆ ತುಂಡರಿಸಿ, ಬೆನ್ನು ಮೂಳೆ ಮುರಿದು ನುಜ್ಜಾಗಿದೆಬೆಚ್ಚಿಬಿದ್ದ ಎದೆಯೊಳಗೆ ಎಲ್ಲವೂ ಹೆಪ್ಪುಗಟ್ಟಿದೆ. ಹೆಣ್ತನವ ಹೊತ್ತ ನತದೃಷ್ಟ ದೇಹ ವ್ಯಾಘ್ರಪುಂಡರ ಬಯಲಾಟಕ್ಕೆಬಳಲಿ ಬೆಂಡಾಗಿದೆಅಳಿದುಳಿದ ಜೀವ...
ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ
ನಾ ದಿವಾಕರ “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ. ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ...
ನಿಮ್ಮ ಪ್ರೀತಿಗೆ.. ಅದರ ರೀತಿಗೆ..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು....
ಝುಣಕಾ, ಝುಣಕದೊಡಿ, ಉದುರು ಪಿಟ್ಲಾ.. ಪಿಟ್ಲಾ..
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಬೃಂದಾವನದಲಿ ಒಂದು ದಿನ: ಎಲ್ಲವಳು ರಾಧೇ ರಾಧೇ..!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
ಸಪ್ನಾ ~ ಅವಧಿ ಟಾಪ್ ಟೆನ್
ಬಿದಲೋಟಿ ರಂಗನಾಥ್, ಶೋಭಾ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ
ಪ್ರತಿಷ್ಠಿತ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಡಾ. ಶೋಭಾ ನಾಯಕ್ ಮತ್ತು ಬಿದಲೋಟಿ ರಂಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ ನಲ್ಲಿ ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ...
‘ಬೀದಿರಂಗ’ವೆಂಬ ಭೂಮಿಯ ಹಾಡು
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ...
ಬದಲಾಗುತ್ತಿರುವ ಮಾನವೀಯ ಸಂಬಂಧಗಳು
ಡಾ.ಎಂ.ಎಸ್. ವಿದ್ಯಾ ಮಾನವ, ಮನುಜ, ಮನುಷ್ಯ, ಮೊದಲಾದ ಪದಗಳು ಉದ್ಭವಿಸಿರುವುದು ‘ಮನು’ವಿನಿಂದ ಎನ್ನಬಹುದಾದರೂ ‘ಮನಸ್ಸು’ ಇರುವುದರಿಂದ ಮಾನವ ಎನ್ನುವುದು ಹೆಚ್ಚು ಸಮರ್ಪಕ. ‘ಮನಸ್ಸು’ ಇನ್ನೊಬ್ಬರ ಜೊತೆ ಸ್ನೇಹ ಸಂಬಂಧ ಬೆಳೆಸಲು ಹಾತೊರೆಯುತ್ತದೆ. ತತ್ವಜ್ಞಾನಿ ಅರಿಸ್ಟಾಟಲ್ ಶತಮಾನಗಳ ಹಿಂದೆಯೇ ‘ಮನುಷ್ಯ ಸಾಮಾಜಿಕ ಜೀವಿ’ ಎಂದು...
Daily pic 31: Pic by humayun ahmed
12 ಚಾಪ್ಟರ್ ಪುಸ್ತಕದಲ್ಲಿ ಬಾರ್ಸಿಲೋನಾದ 3 ವರ್ಷಗಳ ಚರಿತ್ರೆ ಅಡಗಿದೆ
ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
‘ಹೆಣ್ಣು’ ( ಔರತ್)
ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಬದುಕಿನ ಗಾಥೆ 'ಹಲ್ಲಾ ಬೋಲ್ 'ನಿನ್ನೆ ಬಿಡುಗಡೆಯಾಗಿದೆ. ಜನಮ್ ತಂಡ ನಾಟಕ ಪ್ರದರ್ಶಿಸುತ್ತಿದ್ದಾಗಲೇ ದಾಳಿ ಮಾಡಿದ ರಾಜಕೀಯ ಗೂಂಡಾಗಳು ಸಫ್ದರ್ ಹಷ್ಮಿಯ ಸಾವಿಗೆ ಕಾರಣರಾದರು. 'ಜನಮ್'ನ ಅತ್ಯಂತ ಜನಪ್ರಿಯ ನಾಟಕ 'ಔರತ್' ಅನ್ನು ಇನ್ನೊಬ್ಬ ರಂಗಕರ್ಮಿ ಕಿರಣ್ ಭಟ್ ಕನ್ನಡಕ್ಕೆ ತಂದಿದ್ದಾರೆ....
ಚಹಾ ಮತ್ತು ನಿನ್ನ ನೆನಪು
ಹೇಮಾ ಸದಾನಂದ್ ಅಮೀನ್ ಬೆಳಗಿನ ಚಹಾ ಕುಡಿಯಬೇಕೆಂದರೆಜೊತೆಗೆ ನಿನ್ನ ನೆನಪಿರಬೇಕುಚಿತ್ತದಲಿ ಮುತ್ತಿದ ಹಬೆ ಮತ್ತೆಜೀವ ತುಂಬಿಸಿ ನನ್ನೆದುರು ತಂದಚಿತ್ರಗಳ ಮೇಲಿದ್ದ ಹನಿಗಳ ಮೇಲೆನವಿರಾಗಿ ಬೆರಳಾಡಿಸಿದಾಗಇಣುಕುವ ನೆನಪುಗಳಿಗೆನಿತ್ಯ ಜೀವ ಪಡೆವ ಸುಖ ಮೊದಲ ಭೇಟಿಗಿಂತ ಮೊದಲ ತೊದಲುಮಾತುಗಳ ಸರವುಕಳವಾದ್ದೆಲ್ಲಿ ಹೃದಯ ಶುರುವಾದದ್ದೆಲ್ಲಿ...
ಮಾಯಕಾರನಿಗೆ….
ಡಾ. ಪದ್ಮಿನಿ ನಾಗರಾಜು ಅಪರಿಚಿತ ಪರಿಚಿತನಾಗುವಪರಿಚಿತ ಅಪರಿಚಿತನಾಗುವಕಂಡೂ ಕಾಣದಂತೆನೋಡಿಯೂ ನೋಡದಂತೆಮಾತು ಮೌನವಾದಂತೆಮೌನ ಮಾತಾಗುವುದೇಮೈದಾನದಲಿ? ಅಪ್ಪನ ಪಿಂಡದನಾಲ್ಕು ಅಗಳಿಗೆಕಾಕಾ ಎಂದದ್ದುಹೋದ ವರುಷದ್ದೇಅದೇ ಕಾಗೆಯಾ?ಬೇರೆಯಾ? ನಕ್ಕರೆ ನಗುವನ್ನುಬಯಸುವುದು ಸಹಜಾಸೆನಗುವುದದೆಷ್ಟು ಕಷ್ಟ?ಹೃದಯ ತಟ್ಟದಿದ್ದರೂತಟ್ಟಿದಂತೆ...
ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ
ಸತೀಶ್ ಶೆಟ್ಟಿ ವಕ್ವಾಡಿ ತೊಂಬತ್ತರ ದಶಕದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ ದೇಶದಲ್ಲಿ ಉದ್ಯೋಗ ಸೃಷ್ಟಿ ಗರಿಗೆದರಿದ ಬೆನ್ನಲ್ಲೆ ಉದ್ಯೋಗಕ್ಕಾಗಿ ಅಂತರರಾಜ್ಯ ವಲಸೆ ಅಪರಿಮಿತವಾಗಿ ಜಾಸ್ತಿಯಾಗಿದ್ದು ಸುಳ್ಳಲ್ಲ . ಹೀಗೆ ವಲಸೆ ಬಂದವರಲ್ಲಿ ಬಹುತೇಕ ಜನ ಅಲ್ಲೆ ತಮ್ಮ ಶಾಶ್ವತ ನೆಲೆ ಕಂಡುಕೊಂಡು ಅಷ್ಟೇ ನಿಜ. ಆದರೆ ಇಲ್ಲಿ...
ರಾಮತೀರ್ಥದ ಕಲ್ಲುಸಾರ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಮತ್ತು ತುಂಗೆಯ ಹರಿವನ್ನು ಕಣ್ತುಂಬಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ನನ್ನ ಅದೃಷ್ಟಕ್ಕೆ ಕಳೆದ ಕೆಲವು ವರ್ಷಗಳಿಂದ ಇಲ್ಲದ ಬಿರುಮಳೆ ಈ ವರ್ಷ ಸುರಿಯಿತು....
ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ
ಮಹತ್ವದ ರಂಗಕರ್ಮಿ, ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದ, ಆಳುವವರ ಕೆಂಗಣ್ಣಿಗೆ ತುತ್ತಾಗಿ ನಾಟಕ ಪ್ರದರ್ಶನವಾಗುತ್ತಿರುವಾಗಲೇ ಕೊಲೆಯಾಗಿ ಹೋದ ಸಫ್ದರ್ ಹಷ್ಮಿ ಅವರ ಕುರಿತ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬೆಂಗಳೂರು, ದೆಹಲಿ, ಮುಂಬೈ ಒಂದು ಕೊಂಡಿಯಾಗಿ ಬೆಸೆದುಕೊಂಡು ಜಾಲತಾಣದಲ್ಲಿ ಪುಸ್ತಕವನ್ನು ಬಿಡುಗಡೆ...





















