ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಸಾಪ: ಐದು ದಶಕಗಳ ಒಡನಾಟ
ಎಲ್ಲವೂ ಸಾಕು
ಸುಮಾ ಕಂಚೀಪಾಲ್ ಎಲ್ಲವೂ ಸಾಕುಈ ಕೆಂಡದ ಮಳೆ ಸುರಿವ ಪ್ರೀತಿಯಗಾಳಿಯಲಿನಾನು, ಅವನ ಸಿಗರೇಟಿನವಾಸನೆ ಇಲ್ಲದಬರಿಯ ಗಾಳಿಗೆ ಜೀವ ಇಲ್ಲಎಂದು ಈಗ ಅರಿತಿದ್ದೇನೆ. ಸಿಗರೇಟಿನ ಅಂಚಿನ ಕೇಸರಿ ಕಿಡಿ,ಬಿಳಿ ಬಣ್ಣದ ಬೂದಿ ದಿನಕ್ಕೆರಡು ಬಾರಿ ಆ್ಯಶ್ ಟ್ರೇಗಳನ್ನು ಒರೆಸಿ ಒರೆಸಿ ಸೋತಿದ್ದೆ.ಹಲವಾರು ಬಾರಿ ತಿಳಿಸಿ ಹೇಳಿದ್ದೆ. ಬೆಂಗಳೂರು...
ವಾರದ ಸಂಭಾಷಣೆ: ಉಡುಪಿ ಸೀರೆ ನೇಕಾರಿಕೆ ಪುನಃಶ್ಚೇತನ
ಒಂದು ಸಾವು, ಆರು ವೈರಿಗಳ ಸಂಘರ್ಷ : ಅರಿಷಡ್ವರ್ಗ
ಶರಣು ಹುಲ್ಲೂರು 'ಅವಧಿ' REVIEW- ಜೀವನದ ಆರು ವೈರಿಗಳನ್ನು ಅರಿಷಡ್ವರ್ಗ ಎನ್ನಬಹುದೇನೋ. ಬಯಸುವ ಬಯಕೆ ಕಾಮವಾದರೆ, ಬಯಸಿದ್ದು ಸಿಗದೇ ಇದ್ದಾಗ ಕ್ರೋಧ ಹೊರಹೊಮ್ಮತ್ತದು. ಬಯಕೆ ಹೆಚ್ಚಾದಂತೆ ಲೋಭ ಆವರಿಸಿಕೊಳ್ಳುತ್ತದೆ. ಅದು ತನ್ನನ್ನು ಬಿಡದಂತೆ ಮೋಹ ಪರಿಬಿಡುತ್ತದೆ. ತಾನೇ ಇನ್ನೊಬ್ಬನಾದಾಗ ಮತ್ಸರ ಬೆಳೆಯುತ್ತದೆ. ತನ್ನಲ್ಲಿರುವುದು...
ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??
ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿವೇಕಗಳ ಕಾರಣ ಕನ್ನಡಿಗರನ್ನು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿಮತಿಗಳೆಂದು ಹೊಗಳಿದ್ದೂ ಇದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಮ್ಮೆ...
ಕ್ರಿಯೇಟೀವ್ ಕಾಮನ್ಸ್ ಪರವಾನಗಿ/ಲೈಸೆನ್ಸ್‌ಗಳು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
Pic by Rakesh Kiran Pulapa
ನೂತನ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆ
ನಿರುತ್ತರ
ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ ಶಬ್ದಗಳು ಇಂಗಿ ಹೋಗಿವೆ.ಪೊಳ್ಳು ಮಾತುಗಳು ಕಿವಿಗಳಪ್ಪಳಿಸಿವೆ. ಸಾಂತ್ವನ ಬರೀಕಟ್ಟುಕತೆ. ರಕ್ತ ಬಸಿಯಬೇಕು. ಮೆಚ್ಚುಗೆ-ರೊಚ್ಚಿಗೆ ಮಂತ್ರ -ಘೋಷ- ಗಂಟೆ ನಾದಗಳು ನಿರ್ಜೀವ.ಸುಖ ಸಾಗರದಲ್ಲಿ...
‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’
ರೇಖಾ ಗೌಡ ಕೆಲವು ಅನುಭವಗಳನ್ನ ಮಾತಲ್ಲಿ, ಪದಗಳಲ್ಲಿ ವಿವರಿಸಿದರೂ ಅರಿಯಲಾಗದು. ಅನುಭವಿಸಿಯೇ ತಿಳಿಯಬೇಕು. ಈ ಕೃತಿಯಲ್ಲಿರುವ ಸ್ಫೂರ್ತಿ, ದೃಷ್ಟಿಕೋನ, ಅರಿವನ್ನು ಓದಿಯೇ ಪಡೆದುಕೊಳ್ಳಬೇಕು. ಮತ್ತೆ ಮತ್ತೆ ಮೆಲುಕು ಹಾಕಬೇಕಾದ, ನಮ್ಮದಾಗಿಸಿಕೊಳ್ಳಬೇಕಾದ ಅವರದೇ quotes, ನಾವು...
ಎಸ್ ಸಾಯಿಲಕ್ಷ್ಮಿ ಸರಣಿ 2: ಬಾನುಲಿಯ ಮಕ್ಕಳ ಮೋಹಕ ಲೋಕ
ಎಸ್ ಸಾಯಿಲಕ್ಷ್ಮಿ ಕಥನಕವನ ಸ್ನೇಹಗಾನದ ಜನನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...
ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ನನ್ನ ಬುದ್ಧ
ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ ಬರೆಯುವ ಹೊತ್ತು. ಬುದ್ಧನ ಕುರಿತು ಒಂದು ಗಂಭೀರ ಕವಿತೆ ಬೇಕೆಂಬ ಅಣತಿಯಿತ್ತು. 'ಬಾಳಹಾದಿಯಲಿ ಮೂರು ನೋವುಗಳನೋಡಿಜಗದ ಬೇಗೆಗಳ ತನ್ನದೆಂದು ಹೊದ್ದಎದ್ದ ಬುದ್ದ, ತೊರೆದ ಬುದ್ದ, ಹೊರಟ...
ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು
ಸುಮಾವೀಣಾ ಮಂಗಳೂರಿನ ಮತ್ಸ್ಯಾಹಾರಕೊಡಗಿನ ಕಟು ಕಾಫಿನೀರಾಮೈಸೂರಿನ ಇಡ್ಡಲಿ, ದ್ವಾಶಿ, ಬಳ್ಳಾರಿಯ ಅನ್ನದ ರಾಶಿ!ಕಲುಬುರಗಿಯಲಿ ಕಂದೂರಿ ಬೆಳಗಾವಿಯಲಿ ಬುರಬುರಿಧಾರವಾಡದ ಅವಲಕ್ಕಿ, ಕಾರವಾರದ ತಾಳೆಚಕ್ಕಿವಿಜಾಪುರದ ಬಣಬಣ ರೊಟ್ಟಿ! ನೆನಪಾದರಉರೀತದ ಹೊಟ್ಟೀ!ಆಂಬೊಡೆ ಉಪ್ಪಿಟ್ಟಿನ ದೇಶ! ನಾನಾವಿಧ ತಿಂಡಿಯ ಕೋಶಹೆರೆತುಪ್ಪ ಕಡುಬಿನ ಬೀಡು!...
ʼಲೇಖಿಕಾ ಶ್ರೀʼ – 2020 ಪ್ರಶಸ್ತಿ ಪ್ರಕಟ
ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ
ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.. ರಂಜಾನ ದರ್ಗಾ ಧರಿನಾಡಿನ ಸಂಸ್ಕೃತಿಯ ಸಂಕೇತವಾಗಿದ್ದ ದೇಶಾಂಶ ಹುಡಗಿ ಅವರನ್ನು ಕಳೆದುಕೊಂಡು ಬೀದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಬಡವಾಯಿತು. ಅವರ ಸಂಸ್ಕಾರಯುತವಾದ ನಡೆ ನುಡಿ...
ಮ್ಯಾರಡೋನಾ, ಮ್ಯಾರಡೋನಾ….
ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್ ಜೈನ್ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ ವಿಶ್ವಕಪ್ ಫುಟ್ ಬಾಲ್ ಟೂರ್ನಿಗಳನ್ನು ಹುಚ್ಚನಂತೆ ನೋಡಿದ ನನಗೆ ಆತನ ಪ್ರತಿ ನಡೆಯನ್ನೂ ಕಣ್ತುಂಬಿಕೊಂಡಿದ್ದೆ. ಆತನ Die Hard Fan ಆಗಿದ್ದೆ, ಆದರೆ ನಾನು ಕ್ರೀಡೆಯನ್ನು ಕುರಿತ ಪುಸ್ತಕ...
ಇಂದಿನ ‘ಅಮ್ಮ’…
ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ ಗೌರವ ಪ್ರಶಸ್ತಿ ವಿಜೇತರಲ್ಲೊಬ್ಬರಾದ ರೇಖಾ ಅವರ ಬಗೆಗಿನ ಕಥನ ಇಲ್ಲಿದೆ- ಅಶ್ವಿನಿ ಕೃಷ್ಣೇಗೌಡ ಅಮ್ಮ… ತಾಯಿ.. ಅವ್ವ.. ಮಮ್ಮಿ.. ಹೀಗೆ ಎಷ್ಟೇ ರೀತಿಯಲ್ಲಿ ಕರೆದ್ರೂ.. ಸಹನೆಯ ಸಹನೆ...
ಎಸ್ ಸಾಯಿಲಕ್ಷ್ಮಿ ಸರಣಿ 1 : ʼಬಾನುಲಿಯ ಮಕ್ಕಳ ಮೋಹಕ ಲೋಕʼ
ಎಸ್ ಸಾಯಿಲಕ್ಷ್ಮಿ ಮಕ್ಕಳ ರೇಡಿಯೋ ಕಾರ್ಯಕ್ರಮಕ್ಕೆ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು...
ನವಕರ್ನಾಟಕ ʼಅವಧಿʼ ಟಾಪ್ ಟೆನ್
‘ಗಿಫ್ಟ್’ ಕೊಡ್ತಾರೆ ಹುಷಾರ್..!!
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....




















